No Result
View All Result
Hero Motocorp Glamour x Integrated ABS
English Articles

Hero Motocorp Launches Glamour x With Integrated-ABS

by kalpa News
September 12, 2026
0

Kalpa Media House  |  Bengaluru  | Hero MotoCorp, the world's largest manufacturer of motorcycles and scooters, today announced the launch...

Read moreDetails
Bengaluru Banaswadi MEMU Shed GM Inspection

SWR : GM Reviews MEMU Operations and Infrastructure at Banaswadi

September 12, 2026
SWR hubballi-railway-fire-safety-training-emergency

Fire Safety Training Held for Railway Officials and Staff in Hubballi

September 11, 2026
Carnatic Music Intriguing Festival of Raga Tana Pallavi copy

RTP | An intriguing festival of Raga-Tana-Pallavi

September 9, 2026
Anak Krakatau Eeruption Disrupts Flights Indonesia-Singapore

Singapore Issues Travel Advisory as Mount Anak Krakatau Eruption Disrupts 2.3K Flights in Indonesia

September 8, 2026
  • Advertise With Us
  • Grievances
  • About Us
  • Contact Us
Monday, September 14, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ ಸಾಗರ

ಸಿಗಂಧೂರು ಸೇತುವೆ | ಸಂಸದ ರಾಘವೇಂದ್ರ ಕೊಟ್ರು ಮಹತ್ವದ ಅಪ್ಡೇಟ್ | ಇಲ್ಲಿದೆ ಮಾಹಿತಿ

ಸೇತುವೆಯ ಮೇಲೆ ನಡೆಯಿತು ಮಹತ್ವದ ಪರೀಕ್ಷೆ? ಯಾಕೆ ನಡೆಸಲಾಯಿತು? ಏನಿದು?

kalpa News by kalpa News
June 25, 2025
in ಸಾಗರ
0
ಸಿಗಂಧೂರು ಸೇತುವೆ | ಸಂಸದ ರಾಘವೇಂದ್ರ ಕೊಟ್ರು ಮಹತ್ವದ ಅಪ್ಡೇಟ್ | ಇಲ್ಲಿದೆ ಮಾಹಿತಿ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಸಾಗರ  |

ಕರ್ನಾಟಕ ಮಾತ್ರವಲ್ಲಿ ದಕ್ಷಿಣ ಭಾರತದಲ್ಲಿಯೇ ಒಂದು ಇಂಜಿನಿಯರಿಂಗ್ ಅದ್ಬುತ ಎನ್ನಬಹುದಾದ ಆಧುನಿಕ ತಂತ್ರಜ್ಞಾನ ಸೇತುವೆ ಸಿಗಂಧೂರಿನಲ್ಲಿ ನಿರ್ಮಾಣವಾಗುತ್ತಿರುವುದು ತಿಳಿದಿರುವ ವಿಷಯವೇ.

ಇಡೀ ರಾಜ್ಯಕ್ಕೇ ವಿದ್ಯುತ್ ಉತ್ಪಾದನೆ ಮಾಡುವ ಸಲುವಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿದ ಅಂಬಾರಗೋಡ್ಲು, ಸಿಗಂಧೂರು, #Sigandur ಕಳಸವಳ್ಳಿ ಸೇರಿದಂತೆ ಈ ಭಾಗದ ಜನರ ದಶಕಗಳು ಕನಸು ನನಸಾಗುವ ಕ್ಷಣಗಳು ಸನಿಹವಾಗಿವೆ.

ಹೌದು… ಹಲವು ವರ್ಷಗಳಿಂದ ನಡೆಯುತ್ತಿದ್ದ ಸಿಗಂಧೂರು ಸೇತುವೆ ಕಾಮಗಾರಿ ಈಗ ಬಹುತೇಕ ಮುಕ್ತಾಯಗೊಂಡಿದ್ದು, ಹಲವು ರೀತಿಯ ತಾಂತ್ರಿಕ ಪರೀಕ್ಷೆಗಳು ಈಗ ನಡೆಯುತ್ತಿವೆ.

ಈ ಕುರಿತಂತೆ ಸಂಸದ ಬಿ.ವೈ. ರಾಘವೇಂದ್ರ #BYRaghavendra ಅವರು ಮಹತ್ವದ ಮಾಹಿತಿ ಕೊಟ್ಟಿದ್ದು, ಸೇತುವೆಯ ಲೋಡ್ ಪರೀಕ್ಷೆ ನಡೆಸಲಾಗಿದೆ.

ಲೋಡ್ ಆಗಿರುವ ಸುಮಾರು 14ಕ್ಕೂ ಅಧಿಕ ಬೃಹತ್ ಲಾರಿಗಳನ್ನು ನೂತನ ಸೇತುವೆ ಮೇಲೆ ನಿಲ್ಲಿಸಿ, ಚಲಿಸುವ ಮೂಲಕ ಸೇತುವೆ ಸಾಮರ್ಥ್ಯದ ಪರೀಕ್ಷೆ ನಡೆಸಲಾಗಿದೆ.ಈ ಕುರಿತಂತೆ ತಮ್ಮ ಎಕ್ಸ್ ಖಾತೆಯಲ್ಲಿ ಫೋಟೋ ಸಹಿತ ಮಾಹಿತಿ ಹಂಚಿಕೊಂಡಿರುವ ಸಂಸದ ಬಿ.ವೈ. ರಾಘವೇಂದ್ರ, 740 ಮೀಟರ್ ಕೇಬಲ್ ಹೊಂದಿರುವ 2.25 ಕಿಮೀ ಬೃಹತ್ ಎಕ್ಸ್ಟಾ ಡೋಸ್ಡ್ ಬ್ಯಾಲೆನ್‌ಸ್ಡ್‌ ಕ್ಯಾಂಟಿವಲಿವರ್ ರಚನೆಯಲ್ಲಿ ಈ ಸೇತುವೆ ನಿರ್ಮಾಣವಾಗಿದೆ. ಇದು ಕರ್ನಾಟಕದ ಅತಿ ಉದ್ದದ ಒಳನಾಡಿನ ಕೇಬಲ್ ಸ್ಟೇಯ್ಡ್ ಸೇತುವೆಯಾಗಿದೆ ಎಂದಿದ್ದಾರೆ.

ಏನಿದು ಲೋಡ್ ಪರೀಕ್ಷೆ?
ಯಾವುದೇ ನೂತನ ಸೇತುವೆಯಲ್ಲಿ ಲೋಡ್ ಪರೀಕ್ಷೆಯು ಸೇತುವೆಯ ರಚನಾತ್ಮಕ ಸಾಮರ್ಥ್ಯ ಮತ್ತು ಸಿಮ್ಯುಲೇಟೆಡ್ ಟ್ರಾಫಿಕ್ ಲೋಡ್’ಗಳ ಅಡಿಯಲ್ಲಿ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡುವ ಪ್ರಕ್ರಿಯೆಯಾಗಿದೆ.

ಸೇತುವೆಯ ಸುರಕ್ಷತೆ, ಸೇವಾಶೀಲತೆ ಮತ್ತು ವೈಫಲ್ಯ ಅಥವಾ ಅತಿಯಾದ ವಿರೂಪತೆಯಿಲ್ಲದೆ ನಿರೀಕ್ಷಿತ ಲೋಡ್’ಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಖಚಿತಪಡಿಸಿಕೊಳ್ಳಲು ಇದು ಒಂದು ನಿರ್ಣಾಯಕ ಕಾರ್ಯವಿಧಾನವಾಗಿದೆ.ಲೋಡ್ ಪರೀಕ್ಷೆಯ ಉದ್ದೇಶವೇನು?
ಸುರಕ್ಷತಾ ಮೌಲ್ಯಮಾಪನ: ಸೇತುವೆಯು ಉದ್ದೇಶಿತ ಲೈವ್ ಲೋಡ್’ಗಳನ್ನು (ವಾಹನಗಳು, ಪಾದಚಾರಿಗಳು, ಇತ್ಯಾದಿ) ಸುರಕ್ಷಿತವಾಗಿ ಸಾಗಿಸಬಲ್ಲದು ಎಂಬುದನ್ನು ಲೋಡ್ ಪರೀಕ್ಷೆಯು ಪರಿಶೀಲಿಸುತ್ತದೆ.

ಸ್ಥಿತಿಯ ಮೌಲ್ಯಮಾಪನ: ಇದು ಸಂಭಾವ್ಯ ರಚನಾತ್ಮಕ ದೌರ್ಬಲ್ಯಗಳು, ವಸ್ತು ದೋಷಗಳು ಅಥವಾ ದೃಶ್ಯ ತಪಾಸಣೆಯ ಸಮಯದಲ್ಲಿ ಸ್ಪಷ್ಟವಾಗಿಲ್ಲದಿರುವ ಕ್ಷೀಣತೆಯನ್ನು ಗುರುತಿಸಲು ಸಹಾಯ ಮಾಡುತ್ತದೆ.

ಸೇವಾಸಾಧ್ಯತೆಯ ಮೌಲ್ಯಮಾಪನ: ಲೋಡ್ ಪರೀಕ್ಷೆಯು ಸೇತುವೆಯು ಲೋಡ್ ಅಡಿಯಲ್ಲಿ ಎಷ್ಟು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನಿರ್ಣಯಿಸುತ್ತದೆ. ಇದರಲ್ಲಿ ವಿಚಲನ, ಕಂಪನಗಳು ಮತ್ತು ಒತ್ತಡದ ಮಟ್ಟಗಳು ಸೇರಿವೆ ಎಂಬುದು ಮಹತ್ವದ ಅಂಶವಾಗಿದೆ.

ಸ್ವೀಕಾರ ಮಾನದಂಡ: ಹೊಸ ಸೇತುವೆಗಳನ್ನು ಸಂಚಾರಕ್ಕೆ ತೆರೆಯುವ ಮೊದಲು ಅಥವಾ ದುರಸ್ತಿ ಅಥವಾ ಬಲಪಡಿಸಿದ ನಂತರ ಇದನ್ನು ಸ್ವೀಕಾರ ಪರೀಕ್ಷೆಯಾಗಿ ಬಳಸಲಾಗುತ್ತದೆ.

ರೇಟಿಂಗ್ ಮತ್ತು ಪೋಸ್ಟಿಂಗ್: ಸೇತುವೆಯನ್ನು ಬಳಸುವ ವಾಹನಗಳ ಮೇಲೆ ತೂಕದ ನಿರ್ಬಂಧಗಳನ್ನು ಪೋಸ್ಟ್ ಮಾಡಲು ಲೋಡ್ ಪರೀಕ್ಷೆಯು ಸೇತುವೆಯ ಲೋಡ್ ರೇಟಿಂಗ್ ಅನ್ನು ನಿರ್ಧರಿಸಲು ಸಹಾಯ ಮಾಡುತ್ತದೆ. ಅಲ್ಲದೇ ಇದು ನಿರ್ಣಾಯಕ ಪ್ರಕ್ರಿಯೆಯಾಗಿದೆ.
ಯಾವೆಲ್ಲಾ ಲೋಡ್ ಪರೀಕ್ಷೆಯ ವಿಧಗಳನ್ನು ಬಳಸಲಾಗುತ್ತದೆ?
ಸ್ಥಿರ ಲೋಡ್ ಪರೀಕ್ಷೆ: ಸೇತುವೆಗೆ ತಿಳಿದಿರುವ ಲೋಡ್ ಅನ್ನು ಅನ್ವಯಿಸುವುದು ಮತ್ತು ಅದರ ಪ್ರತಿಕ್ರಿಯೆಯನ್ನು ಅಳೆಯುವುದು (ವಿಚಲನ, ಒತ್ತಡ, ಇತ್ಯಾದಿ) ಒಳಗೊಂಡಿರುತ್ತದೆ.

ಡೈನಾಮಿಕ್ ಲೋಡ್ ಪರೀಕ್ಷೆ: ಚಲಿಸುವ ಲೋಡ್ ಅನ್ನು (ಟ್ರಕ್’ನಂತೆ) ಅನ್ವಯಿಸುವುದು ಮತ್ತು ಸೇತುವೆಯ ಡೈನಾಮಿಕ್ ಪ್ರತಿಕ್ರಿಯೆಯನ್ನು ಅಳೆಯುವುದು ಒಳಗೊಂಡಿರುತ್ತದೆ.

ರೋಗನಿರ್ಣಯ ಲೋಡ್ ಪರೀಕ್ಷೆ: ಅಸ್ತಿತ್ವದಲ್ಲಿರುವ ಅಂದರೆ ಹಳೆಯ ಸೇತುವೆಗಳ ಮೇಲೂ ಸಹ ಹೊರೆ-ಸಾಗಿಸುವ ಸಾಮರ್ಥ್ಯವನ್ನು ನಿರ್ಣಯಿಸಲು ಸಹ ಲೋಡ್ ಸಾಮರ್ಥ್ಯ ಪರೀಕ್ಷಾ ವಿಧಾನವನ್ನು ಬಳಸಲಾಗುತ್ತದೆ.

ಪ್ರೂಫ್ ಲೋಡ್ ಪರೀಕ್ಷೆ: ನಿರ್ಮಾಣ ಅಥವಾ ದುರಸ್ತಿ ನಂತರ ಸೇತುವೆಯ ಸಾಮರ್ಥ್ಯವನ್ನು ಪರಿಶೀಲಿಸಲು ಸಹ ಲೋಡ್ ಸಾಮರ್ಥ್ಯ ವಿಧಾನವನ್ನು ಬಳಸಲಾಗುತ್ತದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news                                                   

Tags: Extra Dosed Balanced Cantileverextradosed balanced cantilever structureinland cable-stayed bridgeKannada News WebsiteLatest News KannadaLoad testSagarShimogaShivamoggaSigandoor BridgeSiganduruಇಂಜಿನಿಯರಿಂಗ್ಎಕ್ಸ್ಟಾ ಡೋಸ್ಡ್ ಬ್ಯಾಲೆನ್‌ಸ್ಡ್‌ ಕ್ಯಾಂಟಿವಲಿವರ್ಕರ್ನಾಟಕಪ್ರೂಫ್ ಲೋಡ್ ಪರೀಕ್ಷೆ:ಬಿ.ವೈ. ರಾಘವೇಂದ್ರಲೋಡ್ ಪರೀಕ್ಷೆಸಾಗರಸಿಗಂಧೂರುಸಿಗಂಧೂರು ಸೇತುವೆ
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಬಹುಮುಖ ಪ್ರತಿಭೆ ಲಕ್ಷ್ಮೀ ಭದ್ರಾವತಿ ಅವರಿಗೆ ರಂಗಭೂಮಿ ರತ್ನ ರಾಷ್ಟ್ರ ಪ್ರಶಸ್ತಿ

Next Post

ಮರೆತುಹೋದ ಮನೆಮಾತು ಮರಳಿ ನೆನಪಿಸಲು ಸ್ವಭಾಷಾ ಚಾತುರ್ಮಾಸ್ಯ: ರಾಘವೇಶ್ವರ ಶ್ರೀ

kalpa News

kalpa News

Next Post
ಮರೆತುಹೋದ ಮನೆಮಾತು ಮರಳಿ ನೆನಪಿಸಲು ಸ್ವಭಾಷಾ ಚಾತುರ್ಮಾಸ್ಯ: ರಾಘವೇಶ್ವರ ಶ್ರೀ

ಮರೆತುಹೋದ ಮನೆಮಾತು ಮರಳಿ ನೆನಪಿಸಲು ಸ್ವಭಾಷಾ ಚಾತುರ್ಮಾಸ್ಯ: ರಾಘವೇಶ್ವರ ಶ್ರೀ

Leave a Reply Cancel reply

Your email address will not be published. Required fields are marked *

No Result
View All Result
Hero Motocorp Glamour x Integrated ABS
English Articles

Hero Motocorp Launches Glamour x With Integrated-ABS

by kalpa News
September 12, 2026
0

Kalpa Media House  |  Bengaluru  | Hero MotoCorp, the world's largest manufacturer of motorcycles and scooters, today announced the launch...

Read moreDetails
Bengaluru Banaswadi MEMU Shed GM Inspection

SWR : GM Reviews MEMU Operations and Infrastructure at Banaswadi

September 12, 2026
SWR hubballi-railway-fire-safety-training-emergency

Fire Safety Training Held for Railway Officials and Staff in Hubballi

September 11, 2026
Carnatic Music Intriguing Festival of Raga Tana Pallavi copy

RTP | An intriguing festival of Raga-Tana-Pallavi

September 9, 2026
Anak Krakatau Eeruption Disrupts Flights Indonesia-Singapore

Singapore Issues Travel Advisory as Mount Anak Krakatau Eruption Disrupts 2.3K Flights in Indonesia

September 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL