ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ನಗರಸಭೆ ಚುನಾವಣೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಸಾಕಷ್ಟು ದೂರುಗಳು ಬಂದ ಬೆನ್ನಲ್ಲೇ ಹೊಸ ಮೀಸಲಾತಿಯನ್ನು ಘೋಷಣೆ ಮಾಡಲಾಗಿದ್ದು, ಶೀಘ್ರ ಚುನಾವಣೆ ನಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.
ಯಾವ ವಾರ್ಡ್’ಗೆ ಯಾವ ಮೀಸಲಾತಿ?
ವಾರ್ಡ್ ನಂ.1(ಹೆಬ್ಬಂಡಿ, ಜೇಡಿಕಟ್ಟೆ)-ಹಿಂದುಳಿದ ವರ್ಗ ಮಹಿಳೆ, ವಾರ್ಡ್ ನಂ.2(ಲೋಯರ್ ಹುತ್ತಾ)-ಸಾಮಾನ್ಯ ಮಹಿಳೆ, ವಾರ್ಡ್ ನಂ.3(ಬಿ.ಎಚ್ ರಸ್ತೆ, ಎಡ ಮತ್ತು ಬಲಭಾಗ ಚಾಮೇಗೌಡ ಏರಿಯಾ)-ಸಾಮಾನ್ಯ, ವಾರ್ಡ್ ನಂ.4(ಕನಕಮಂಟಪ ಪ್ರದೇಶ)-ಹಿಂದುಳಿದ ವರ್ಗ(ಬಿ) ಮಹಿಳೆ, ವಾರ್ಡ್ ನಂ.5(ಕೋಟೆ ಏರಿಯಾ)-ಸಾಮಾನ್ಯ(ಮಹಿಳೆ), ವಾರ್ಡ್ ನಂ.6(ಸಿದ್ದರೂಢನಗರ)-ಹಿಂದುಳಿದ ವರ್ಗ-ಎ, ವಾರ್ಡ್ ನಂ.7(ದುರ್ಗಿಗುಡಿ ಹಾಗು ಖಲಂದರ್ ನಗರ)-ಹಿಂದುಳಿದ ವರ್ಗ ಬಿ, ವಾರ್ಡ್ ನಂ.8(ಅನ್ವರ್ ಕಾಲೋನಿ ಮತ್ತು ಸೀಗೆಬಾಗಿ)-ಸಾಮಾನ್ಯ, ವಾರ್ಡ್ ನಂ.9(ಭದ್ರಾಕಾಲೋನಿ)-ಪರಿಶಿಷ್ಟ ಜಾತಿ, ವಾರ್ಡ್ ನಂ.10(ಹನುಮಂತನಗರ ಮತ್ತು ಅಶ್ವತ್‌ನಗರ)-ಹಿಂದುಳಿದ ವರ್ಗ-ಎ (ಮಹಿಳೆ).
ವಾರ್ಡ್ ನಂ.11(ಸುಭಾಷ್ ನಗರ)-ಸಾಮಾನ್ಯ, ವಾರ್ಡ್ ನಂ.12(ಅಣ್ಣಾ ನಗರ)-ಹಿಂದುಳಿದ ವರ್ಗ(ಎ), ವಾರ್ಡ್ ನಂ.13(ಭೂತನಗುಡಿ)-ಸಾಮಾನ್ಯ ಮಹಿಳೆ), ವಾರ್ಡ್ ನಂ.14(ಹೊಸಬೋವಿಕಾಲೋನಿ)-ಪರಿಶಿಷ್ಟ ಜಾತಿ.
ವಾರ್ಡ್ ನಂ.15(ಹೊಸಮನೆ ಹಾಗೂ ಅಶ್ವಥ್ ನಗರ ಬಲಭಾಗ)-ಹಿಂದುಳಿದ ವರ್ಗ(ಎ) ಮಹಿಳೆ, ವಾರ್ಡ್ ನಂ.16(ಗಾಂಧಿನಗರ)-ಸಾಮಾನ್ಯ, ವಾರ್ಡ್ ನಂ.17(ನೆಹರು ನಗರ)-ಸಾಮಾನ್ಯ.
ವಾರ್ಡ್ ನಂ.18(ಎಂ.ಎಂ ಕಾಂಪೌಂಡ್)-ಹಿಂದುಳಿದ ವರ್ಗ(ಎ), ವಾರ್ಡ್-19(ಎಂಪಿಎಂ ಆಸ್ಪತ್ರೆ)-ಪರಿಶಿಷ್ಟ ಪಂಗಡ, ವಾರ್ಡ್ ನಂ.20(ಸುರಗಿತೋಪು)-ಸಾಮಾನ್ಯ ಮಹಿಳೆ.
ವಾರ್ಡ್ ನಂ.21(ಎಂಪಿಎಂ 6 ಮತ್ತು 8ನೇ ವಾರ್ಡ್)-ಹಿಂದುಳಿದ ವರ್ಗ(ಎ) ಮಹಿಳೆ, ವಾರ್ಡ್ ನಂ.22(ಉಜ್ಜನಿಪುರ)-ಸಾಮಾನ್ಯ, ವಾರ್ಡ್ ನಂ.23(ತಿಮ್ಲಾಪುರ ಮತ್ತು ಡಿ.ಜಿ ಹಳ್ಳಿ)-ಪರಿಶಿಷ್ಟ ಜಾತಿ ಮಹಿಳೆ, ವಾರ್ಡ್ ನಂ.24(ಬೊಮ್ಮನಕಟ್ಟೆ)-ಸಾಮಾನ್ಯ, ವಾರ್ಡ್ ನಂ.25(ಹುಡ್ಕೋ-ಹೊಸಬುಳ್ಳಾಪುರ)-ಪರಿಶಿಷ್ಟ ಜಾತಿ.
ವಾರ್ಡ್ ನಂ.26(ಬಾಲಭಾರತಿ-ಬೆಣ್ಣೆ ಕೃಷ್ಣ ಸರ್ಕಲ್)-ಪರಿಶಿಷ್ಟ ಜಾತಿ ಮಹಿಳೆ, ವಾರ್ಡ್ ನಂ.27(ಆಂಜನೇಯ ಅಗ್ರಹಾರ-ಕೂಲಿ ಬ್ಲಾಕ್)-ಪರಿಶಿಷ್ಟ ಜಾತಿ(ಮಹಿಳೆ), ವಾರ್ಡ್ ನಂ.28(ಗಣೇಶ್ ಕಾಲೋನಿ)-ಹಿಂದುಳಿದ ವರ್ಗ(ಎ), ವಾರ್ಡ್ ನಂ.29(ಕಿತ್ತೂರು ರಾಣಿ ಚೆನ್ನಮ್ಮ ಲೇಔಟ್-ಎನ್‌ಟಿಬಿ ಲೇಔಟ್)-ಸಾಮಾನ್ಯ(ಮಹಿಳೆ), ವಾರ್ಡ್ ನಂ.30(ಹೊಸಸಿದ್ದಾಪುರ)-ಸಾಮಾನ್ಯ.
ವಾರ್ಡ್ ನಂ.31(ಜಿಂಕ್‌ಲೈನ್)-ಸಾಮಾನ್ಯ(ಮಹಿಳೆ), ವಾರ್ಡ್ ನಂ.32(ಜನ್ನಾಪುರ)-ಸಾಮಾನ್ಯ(ಮಹಿಳೆ), ವಾರ್ಡ್ ನಂ.33(ಹುತ್ತಾ ಕಾಲೋನಿ)-ಸಾಮಾನ್ಯ, ವಾರ್ಡ್ ನಂ.34(ಅಪ್ಪರ್ ಹುತ್ತಾ)-ಸಾಮಾನ್ಯ(ಮಹಿಳೆ) ಮತ್ತು ವಾರ್ಡ್ ನಂ.35(ಭಂಡಾರಹಳ್ಳಿ)-ಸಾಮಾನ್ಯ ಮಹಿಳೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post