ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ನಗರದ ಪ್ರಖ್ಯಾತ ಕಲಾವಿದ ವಿಷ್ಣು ಅವರ ಕೈಚಳಕದಲ್ಲಿ ಮೂಡಿಬಂದ ಆಂಜನೇಯ ಸ್ವಾಮಿಯ ಪ್ರತಿಮೆ ಹಿಂದೂ ಮಹಾ ಸಭಾ ಗಣಪತಿ ಮೆರವಣಿಗೆಯಲ್ಲಿ ಆಕರ್ಷಣೆಯ ಕೇಂದ್ರವಾಗಿದೆ.
ಮೆರವಣಿಗೆಗಾಗಿಯೇ ವಿಷ್ಣು ಅವರು ಸಿದ್ಧಪಡಿಸಿರುವ ಈ ಆಂಜನೇಯನ ಪ್ರತಿಮೆ ಹಿಂದೂ ಧರ್ಮದ ಸಂಕೇತವೇ ಆಗಿ ರಾರಾಜಿಸುತ್ತಿದೆ. ಆಂಜನೆಯನ ಪ್ರತಿಮೆ ಮೆರವಣಿಗೆಯುದ್ದಕ್ಕೂ ಜನರ ಆಕರ್ಷಣೆಯ ಕೇಂದ್ರವಾಗಿದ್ದು, ಇದರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಜನರು ಮುಗಿಬೀಳುತ್ತಿದ್ದಾರೆ.
Also read: ಮೆರವಣಿಗೆ ವೇಳೆ ಪ್ರಸಾದ ವಿತರಣೆ: ಹೋಳಿಗೆಗಾಗಿ ಮುಗಿ ಬಿದ್ದ ಜನ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post