ಕಲ್ಪ ಮೀಡಿಯಾ ಹೌಸ್ | ವಾಸ್ಕೋ(ಅಮೆರಿಕಾ) |
ಭೂಮಿಯ ಮೇಲೆ ಸಸ್ಯಹಾರಿಗಳು, ಮಾಂಸಹಾರಿಗಳೂ ಇದ್ದು ಕ್ರಿಮಿ ಕೀಟಗಳನ್ನೆಲ್ಲಾ ತಿನ್ನುವವ ವಿಚಿತ್ರ ಮನುಷ್ಯರಿದ್ದಾರೆ. ಆದರೆ ಇಲ್ಲೊಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನೇ ತಿಂದು ವಿಕೃತಿ ಮೆರೆದಿದ್ದಾನೆ.
ಹೌದು… ಇಂತಹ ಒಂದು ವಿಲಕ್ಷಣ ಘಟನೆ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ನಡೆದಿದ್ದು, ಸಾರ್ವಜನಿಕ ಸ್ಥಳದಲ್ಲಿ ಶವದ ಕಾಲನ್ನು ತಿಂದಿದ್ದಾನೆ.
ಇಂತಹ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಆಕ್ರೋಶ ವ್ಯಕ್ತವಾಗಿದೆ.
ಕ್ಯಾಲಿಫೋರ್ನಿಯಾದ ವಾಸ್ಕೋ ಆಮ್ಟ್ರ್ಯೊಕ್ ರೈಲು ನಿಲ್ದಾಣದ ಬಳಿ ರೈಲು ಹರಿದು ವ್ಯಕ್ತಿಯೊಬ್ಬ ಸಾವಿಗೀಡಾಗಿದ್ದ. ಆಗ 27 ವರ್ಷದ ರೆಸೆಂಡೋ ಟೆಲ್ಲೆಜ್ ಎಂಬ ಯುವಕ (ವ್ಯಕ್ತಿ) ಅದರ ಬಳಿ ಹೋಗಿ ತುಂಡಾಗಿ ಬಿದ್ದ ಶವದ ಕಾಲನ್ನು ಕೈಯಲ್ಲಿ ಹಿಡಿದುಕೊಂಡ ತಿನ್ನುತ್ತ ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಹೋಗಿದ್ದಾನೆ.
JUST IN: California man arrested for allegedly eating a severed leg that he took from a pedestrian who was struck by a train.
The incident happened in Wasco, California.
According to police, 27-year-old Resendo Tellez removed a leg from an Amtrak Station.
Tellez was seen… pic.twitter.com/Wv0npYZUmP
— Collin Rugg (@CollinRugg) March 23, 2024
ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post