Saturday, March 14, 2026
Advertisement
ADVERTISEMENT

ಸಿನೆಮಾ

ಪೈಲ್ವಾನ್ ಚಿತ್ರದ ಪೈರಸಿ: ಚಿತ್ರತಂಡದಿಂದ ಸೈಬರ್ ಕ್ರೈಂಗೆ ದೂರು, ನಿರ್ಮಾಪಕಿ ಹೇಳಿದ್ದೇನು?

ಪೈಲ್ವಾನ್ ಚಿತ್ರದ ಪೈರಸಿ: ಚಿತ್ರತಂಡದಿಂದ ಸೈಬರ್ ಕ್ರೈಂಗೆ ದೂರು, ನಿರ್ಮಾಪಕಿ ಹೇಳಿದ್ದೇನು?

ಬೆಂಗಳೂರು: ಪಂಚಭಾಷೆಗಳನ್ನು ಕಳೆದ 12ರಂದು ತೆರೆಕಂಡ ಪೈಲ್ವಾನ್ ಚಿತ್ರದ ಪೈರಸಿ ವಿಡಿಯೋಗಳು ಲೀಕ್ ಆಗಿರುವ ಹಿನ್ನೆಲೆಯಲ್ಲಿ ಚಿತ್ರತಂಡ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದೆ. ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ 3 ಸಾವಿರಕ್ಕೂ ಅಧಿಕ ಸ್ಕ್ರೀನ್’ಗಳಲ್ಲಿ ತೆರೆಕಂಡಿತ್ತು. ಆದರೆ,...

Read moreDetails

ನವರಾತ್ರಿ ಚಿತ್ರದ ನಾಯಕಿ ಹೃದಯ ಅವಂತಿ ಹಾಟ್ ಲುಕ್

ನವರಾತ್ರಿ ಚಿತ್ರದ ನಾಯಕಿ ಹೃದಯ ಅವಂತಿ ಹಾಟ್ ಲುಕ್

ಲಕ್ಷ್ಮೀಕಾಂತ್ ಚೆನ್ನ ನಿರ್ದೇಶನದ ನವರಾತ್ರಿ’ ಚಿತ್ರದಲ್ಲಿ ಒರಟ ಐ ಲವ್ಯೂ ಹಾಗೂ ತ್ರಾಟಕ ಚಿತ್ರದ ಖ್ಯಾತಿಯ ನಟಿ ಹೃದಯ ಅವಂತಿ ನಾಯಕಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಕಾಫಿಸ್ ಸಿನಿಮಾ’ ಬ್ಯಾನರ್ ಅಡಿಯಲ್ಲಿ ನಿರ್ಮಿತವಾಗಿರುವ ಈ ಚಿತ್ರಕ್ಕೆ ಸಮನ್ಯ ರೆಡ್ಡಿ ವಂಶಿ ಬಂಡವಾಳವನ್ನು ಹೂಡಿದ್ದಾರೆ....

Read moreDetails

ಸೋಮವಾರದಿಂದ ಕಿರುತೆರೆಯ ‘ಜೊತೆ ಜೊತೆಯಲಿ’ ಅನಿರುದ್: ಪ್ರಮೋಷನಲ್ ಸಾಂಗ್ ಫುಲ್ ಹಿಟ್

ಸೋಮವಾರದಿಂದ ಕಿರುತೆರೆಯ ‘ಜೊತೆ ಜೊತೆಯಲಿ’ ಅನಿರುದ್: ಪ್ರಮೋಷನಲ್ ಸಾಂಗ್ ಫುಲ್ ಹಿಟ್

ಕನ್ನಡ ಚಿತ್ರರಂಗ ಹಾಗೂ ರಂಗಭೂಮಿಯಲ್ಲಿ ತಮ್ಮದೇ ಆದ ವಿಭಿನ್ನ ಛಾಪು ಮೂಡಿಸಿರುವ ನಟ ಅನಿರುದ್ ಜತ್ಕರ್ ಈಗಾಗಲೇ ಹಲವಾರು ಚಿತ್ರಗಳಲ್ಲಿ ನಾಯಕರಾಗಿ ನಟಿಸಿದ್ದು, ಈಗ ಬಹುವರ್ಷಗಳ ನಂತರ ಮತ್ತೆ ಕಿರುತೆರೆಗೆ ಕಾಲಿಡುತ್ತಿದ್ದಾರೆ. ಹೌದು... ಅನಿರುದ್ ಅವರು ಬೆಳ್ಳಿತೆರೆಗೆ ಕಾಲಿಡುವ ಮುನ್ನ ಕೆಲವು...

Read moreDetails

ಬೆಂಗಳೂರಿನ ಅಪೋಲೊ ಆಸ್ಪತ್ರೆಗೆ ರಜನಿಕಾಂತ್ ಭೇಟಿ: ಮುಗಿಬಿದ್ದ ಅಭಿಮಾನಿಗಳು

ಬೆಂಗಳೂರಿನ ಅಪೋಲೊ ಆಸ್ಪತ್ರೆಗೆ ರಜನಿಕಾಂತ್ ಭೇಟಿ: ಮುಗಿಬಿದ್ದ ಅಭಿಮಾನಿಗಳು

ಬೆಂಗಳೂರು: ಇಲ್ಲಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೊ ಆಸ್ಪತ್ರೆಗೆ ನಿನ್ನೆ ಸಂಜೆ ಸೂಪರ್ ಸ್ಟಾರ್ ರಜನಿಕಾಂತ್ ಭೇಟಿ ನೀಡಿದ್ದು, ತಮ್ಮ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು. ತಮ್ಮ ಆಪ್ತರೊಬ್ಬರು ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ವಿಚಾರಿಸಲು ರಜನಿ ಆಗಮಿಸಿದ್ದರು...

Read moreDetails

ರಾತ್ರಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ ಸಂಸದೆ ಸುಮಲತಾ

ರಾತ್ರಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ ಸಂಸದೆ ಸುಮಲತಾ

ಬೆಂಗಳೂರು: ನಟಿ, ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ನಿನ್ನೆ ರಾತ್ರಿ ಕೇಕ್ ಕತ್ತರಿಸುವ ಮೂಲಕ ತಮ್ಮ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ. ನಿನ್ನೆ ರಾತ್ರಿ ತಮ್ಮ ಆತ್ಮೀಯರ ಜೊತೆಯಲ್ಲಿ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಸುಮಲತಾ ಅವರೊಂದಿಗೆ ಪುತ್ರ ಅಭಿಷೇಕ್, ನಟ...

Read moreDetails

ಸೋಷಿಯಲ್ ಮೀಡಿಯಾದಲ್ಲಿ ಅಬ್ಬರಿಸುತ್ತಿದೆ ಚಿರಂಜೀವಿಯ ‘ಸೈ ರಾ ನರಸಿಂಹ ರೆಡ್ಡಿ’ ಟೀಸರ್

ಸೋಷಿಯಲ್ ಮೀಡಿಯಾದಲ್ಲಿ ಅಬ್ಬರಿಸುತ್ತಿದೆ ಚಿರಂಜೀವಿಯ ‘ಸೈ ರಾ ನರಸಿಂಹ ರೆಡ್ಡಿ’ ಟೀಸರ್

ಹೈದರಾಬಾದ್: ಭಾರೀ ನಿರೀಕ್ಷೆ ಹುಟ್ಟಿಸಿರುವ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ‘ಸೈ ರಾ ನರಸಿಂಹ ರೆಡ್ಡಿ’ ಚಿತ್ರದ ಟೀಸರ್ ಇಂದು ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಬ್ಬರಿಸುತ್ತಿದೆ.ಭಾರತೀಯ ಚಿತ್ರರಂಗದ ದಿಗ್ಗಜರಾದ ಅಮಿತಾಬ್ ಬಚ್ಚನ್ ಹಾಗೂ ಮೆಗಾ ಸ್ಟಾರ್ ಚಿರಂಜೀವಿ ಅಭಿನಯಿಸಿರುವ ಈ ಚಿತ್ರ ಸ್ವಾತಂತ್ರ್ಯಪೂರ್ವದ...

Read moreDetails

ಬೆಕ್ಕಿಗೊಂದು ಮೂಗುತಿ ಚಿತ್ರ ಇಂದು ಬೆಳ್ಳಿತೆರೆಗೆ

ಬೆಕ್ಕಿಗೊಂದು ಮೂಗುತಿ ಚಿತ್ರ ಇಂದು ಬೆಳ್ಳಿತೆರೆಗೆ

ಮಾಯಾ ಮೂವಿ ಮೇಕರ್ಸ್ ಲಾಂಛನದಲ್ಲಿ ಜಿ.ಕೆ. ಮಾಧುರಿ ಉಮೇಶ್ ನಿರ್ಮಿಸಿರುವ ಬೆಕ್ಕಿಗೊಂದು ಮೂಗುತಿ ಚಿತ್ರವು ಇಂದು ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ. ಆಸ್ಲಿ ಚಾಕೋ ನಿರ್ದೇಶಿಸಿರುವ ಈ ಚಿತ್ರಕ್ಕೆ ಛಾಯಾಗ್ರಹಣ ರುದ್ರಮುನಿ, ಸಂಗೀತ ವಿಶಾಖ್ ವಸಿಷ್ಠ, ಸಹ ಸಾಹ ಹ್ಯಾರಿಸ್ ಜಾನಿ, ಸಂಕಲನ-ಶ್ರೀನಿವಾಸನ್, ಅರುಣ್,...

Read moreDetails

ಕರಾವಳಿಯ ದೈತ್ಯ, ಯುವ ಪ್ರತಿಭೆಗಳ ಸಮ್ಮಿಲನ ಕಡಲ ಮಕ್ಕಳ ‘ಪೆನ್ಸಿಲ್ ಬಾಕ್ಸ್‌’

ಕರಾವಳಿಯ ದೈತ್ಯ, ಯುವ ಪ್ರತಿಭೆಗಳ ಸಮ್ಮಿಲನ ಕಡಲ ಮಕ್ಕಳ ‘ಪೆನ್ಸಿಲ್ ಬಾಕ್ಸ್‌’

ಒಂದು ಕಾಲಕ್ಕೆ ಕನ್ನಡ ಚಿತ್ರ ನಿರ್ಮಾಣವೆಂದರೆ ಬೆಂಗಳೂರಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಇತ್ತೀಚೆಗೆ ಕರಾವಳಿಯಲ್ಲೂ ಕನ್ನಡ ಚಿತ್ರಗಳು ನಿರ್ಮಾಣಗೊಂಡು ಸುದ್ದಿ ಮಾಡುತ್ತಿದೆ. ಇದೀಗ ದೃಶ್ಯ ಮೂವೀಸ್ ಬ್ಯಾನರ್ ಅಡಿಯಲ್ಲಿ, ದಯಾನಂದ್ ಎಸ್ ರೈ ನಿರ್ಮಾಣದಲ್ಲಿ ಪೆನ್ಸಿಲ್ ಬಾಕ್ಸ್‌ ಎಂಬ ಕನ್ನಡ ಚಿತ್ರವು ತಯಾರಾಗಿದ್ದು,...

Read moreDetails

ಒಬ್ಬ ಸೆಲೆಬ್ರಿಟಿಯಿಂದ ಇನ್ನೊಬ್ಬ ಸೆಲೆಬ್ರಿಟಿಗೆ ಓಪನ್ ಚಾಲೆಂಜ್! ಡಿ ಬಾಸ್ ಟ್ವೀಟ್ ಮರ್ಮವೇನು?

ಒಬ್ಬ ಸೆಲೆಬ್ರಿಟಿಯಿಂದ ಇನ್ನೊಬ್ಬ ಸೆಲೆಬ್ರಿಟಿಗೆ ಓಪನ್ ಚಾಲೆಂಜ್! ಡಿ ಬಾಸ್ ಟ್ವೀಟ್ ಮರ್ಮವೇನು?

ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ಸ್ಯಾಂಡಲ್’ವುಡ್ ಡಿ ಬಾಸ್ ದರ್ಶನ್ ಮಾಡಿರುವ ಆ ಒಂದು ಟ್ವೀಟ್ ಭಾರೀ ಸಂಚಲನ ಮೂಡಿಸಿದ್ದು, ತೀವ್ರ ಕುತೂಲಹ ಹುಟ್ಟು ಹಾಕಿದೆ. ಇಂದು ಮುಂಜಾನೆಯೇ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿರುವ ದರ್ಶನ್, ‘ಒಬ್ಬ ಸೆಲೆಬ್ರಿಟಿ ಯಿಂದ ಇನ್ನೊಬ್ಬ ಸೆಲೆಬ್ರಿಟಿ...

Read moreDetails

ಬರೋಬ್ಬರಿ 22 ಕೆಜಿ ತೂಕ ಇಳಿಸಲು ಹೊರಟಿದ್ದಾರೆ ನಟ ವಿಜಯ ರಾಘವೇಂದ್ರ

ಬರೋಬ್ಬರಿ 22 ಕೆಜಿ ತೂಕ ಇಳಿಸಲು ಹೊರಟಿದ್ದಾರೆ ನಟ ವಿಜಯ ರಾಘವೇಂದ್ರ

ʻಮಾಲ್ಗುಡಿ ಡೇಸ್‌ʼ ಚಿತ್ರದಿಂದ ಹೊಸ ಸುದ್ದಿ ಹೊರ ಬಂದಿದೆ. ವಿಜಯ ರಾಘವೇಂದ್ರ ನಟಿಸುತ್ತಿರುವ ʻಮಾಲ್ಗುಡಿ ಡೇಸ್‌ʼ ಚಿತ್ರ ಮೊದಲಿನಿಂದಲೂ ಗುಟ್ಟುಬಿಟ್ಟುಕೊಡದೆಯೂ ಆಗಾಗ ಸದ್ದು ಮಾಡುವಲ್ಲಿ ಸೋತಿಲ್ಲ. ಚಿತ್ರತಂಡ ಈಗ ಹೊಸದೊಂದು ಸುದ್ದಿ ಹೊರ ಬಿಟ್ಟಿದೆ. ಅದೇನೆಂದರೆ, ಒಂದು ವಿಶೇಷ ಪಾತ್ರಕ್ಕಾಗಿ ವಿಜಯ...

Read moreDetails
Page 39 of 60 1 38 39 40 60
  • Trending
  • Latest
error: Content is protected by Kalpa News!!