Wednesday, April 29, 2026
Advertisement
ADVERTISEMENT

ಸಿನೆಮಾ

ಮದುವೆಯಾಗುತ್ತಿಲ್ಲ, ರೂಮರ್‌ಗಳಿಗೆ ಪ್ರತಿಕ್ರಿಯಿಸುವಷ್ಟು ಸಮಯವಿಲ್ಲ: ತಮನ್ನಾ ಸ್ಪಷ್ಟನೆ

ಮುಂಬೈ: ಭಾರತೀಯ ಚಿತ್ರರಂಗದ ಹಾಲಿನ ಬಣ್ಣದ ಚೆಲುವೆ ತಮನ್ನಾ ಭಾಟಿಯಾ ಅಮೆರಿಕಾ ಮೂಲಕ ಫಿಸಿಷಿಯನ್‌ವೊಬ್ಬರನ್ನು ವಿವಾಹವಾಗುತ್ತಾರೆ ಎಂದು ಸುದ್ದಿಗಳನ್ನು ನಿನ್ನೆಯಿಂದ ಕೇಳಿದ್ದೀರಿ. ಆದರೆ, ಈ ವಿಚಾರವನ್ನು ಸ್ಪಷ್ಟವಾಗಿ ತಳ್ಳಿ ಹಾಕಿರುವ ತಮನ್ನಾ, ಸದ್ಯಕ್ಕೆ ವಿವಾಹವಾಗುವ ಯೋಚನೆಯಿಲ್ಲ ಎಂದಿದ್ದಾರೆ. ಈ ಕುರಿತಂತೆ ಇಂದು...

Read moreDetails

ಶಿವಮೊಗ್ಗದ ಕಲಾವಿದ ಹರ್ಷ ನಟಿಸಿರುವ ಅಯ್ಯೋರಾಮ ಚಿತ್ರ ನಾಳೆ ಬಿಡುಗಡೆ

ಅಯ್ಯೋ ರಾಮ ಇದು ನಾವು -ನೀವು ದೈನಂದಿನ ಮಾತುಕತೆಗಳಲ್ಲಿ ಸಹಜವಾಗಿ ಕೇಳಿಸಿಕೊಳ್ಳುವ, ಬಳಸುವ ಪದ. ಕೆಲವೊಮ್ಮೆ ಗಾಬರಿ, ಗಡಿಬಿಡಿ, ಮತ್ತೊಮ್ಮೆ ವಿಷಾದವನ್ನು ಈ ಪದದ ಮೂಲಕ ವ್ಯಕ್ತಪಡಿಸುತ್ತೀವಿ. ವಿಶೇಷವೇನೆಂದರೆ ಅಯ್ಯೋರಾಮ ಶೀರ್ಷಿಕೆಯಿಂದ ಸಿನಿಮಾ ಒಂದು ತಯಾರಾಗಿ ಈಗ ಬಿಡುಗಡೆಗೆ ಸಿದ್ದವಾಗಿದೆ. ಈ...

Read moreDetails

ಋತ್ವಿಕ್ ಮ್ಯೂಸಿಕ್ ಮ್ಯಾಜಿಕ್‌ಗೆ ಪವರ್ ತಂದ ಪುನೀತ್

ಮಲೆನಾಡು ಈ ದೇಶದ ವಿವಿಧ ಕ್ಷೇತ್ರಗಳಿಗೆ ತನ್ನದೇ ವಿಶಿಷ್ಟ ವ್ಯಕ್ತಿ ಹಾಗೂ ಪ್ರತಿಭೆಗಳನ್ನು ಕೊಡುಗೆಯಾಗಿ ಕೊಟ್ಟಂತಹ ಪ್ರದೇಶ. ಇಂತಹ ಮಲೆನಾಡಿನ ಆ ಪ್ರತಿಭೆ ಸಾಕಷ್ಟು ಕನಸುಗಳನ್ನು ಹೊತ್ತು ಸಂಗೀತ ಕ್ಷೇತ್ರದಲ್ಲಿ ಕಾಲಿಟ್ಟು, ಇಂದು ಕಮರ್ಷಿಯಲ್ ಚಿತ್ರವೊಂದಕ್ಕೆ ಸ್ವತಂತ್ರ ಸಂಗೀತ ನಿರ್ದೇಶಕನಾಗಿ ಬೆಳೆದ...

Read moreDetails

ಮಿಸ್ಟರ್ ಬೀನ್ ಸತ್ತಿಲ್ಲ, ಸುಳ್ಳು ಸುದ್ದಿ ನಂಬಬೇಡಿ, ಶೇರ್ ಮಾಡಬೇಡಿ

ನ್ಯೂಯಾರ್ಕ್: ರೋವನ್ ಅಟ್ಕಿನ್ಸನ್ ಅಂದರೆ ಮಿಸ್ಟರ್ ಬೀನ್ ಕಾರು ಅಪಘಾತದಲ್ಲಿ ಮೃತರಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಗಳು ಹರಿದಾಡುತ್ತಿವೆ. ವಾಸ್ತವ ಎಂದರೆ, ಅವರು ಸತ್ತಿಲ್ಲ ಎಂಬುದು ಸತ್ಯ. ಈ ಹಿಂದೆ 2017ರಲ್ಲೂ ಸಹ ಇದೇ ರೀತಿ ಸುದ್ದಿಯನ್ನು ಹಬ್ಬಿಸಲಾಗಿತ್ತು. ಚಿತ್ರೀಕರಣದ ಸ್ಟಂಟ್...

Read moreDetails

ರುಧಿರ ಫಿಲಂಸ್ ವಿನೂತನ ಪ್ರಯತ್ನ: 7 ಭಾಷೆಗಳಲ್ಲಿ R7 ಆಲ್ಬಮ್ ಸರಣಿ

ಸದಾ ಹೊಸತನದ ಹಾದಿಯಲ್ಲಿರುವ ರುಧಿರ ಫಿಲಂಸ್ ಮೊತ್ತ ಮೊದಲ ಬಾರಿಗೆ ಒಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದು, ಸ್ಯಾಂಡಲ್ ವುಡ್ ಹಾಗೂ ಮ್ಯೂಸಿಕ್ ಕ್ಷೇತ್ರದಲ್ಲಿ ಸಂಚಲನ ಸೃಷ್ಠಿಸುತ್ತಿದೆ. ಸದ್ಯದಲ್ಲೇ ರುಧಿರ ಫಿಲಂಸ್ ಸಂಸ್ಥೆಯ ಮೊದಲ ಕನ್ನಡ ಚಲನಚಿತ್ರ ನಿಲುಕದ ನಕ್ಷತ್ರ ಬಿಡುಗಡೆಯ...

Read moreDetails

ಇನ್ಫೆಕ್ಷನ್ ಎರಡನೇ ಹಂತ ಪ್ರಾರಂಭ

ಇನ್ಫೆಕ್ಷನ್ ಚಿತ್ರ ಮೊದಲ ಹಂತದ 15 ದಿವಸಗಳ ಚಿತ್ರೀಕರಣವನ್ನು ಮುಗಿಸಿಕೊಂಡಿದೆ. ಕಾಸರಗೋಡು, ಬೇಕಲಕೋಟೆ ಸುತ್ತ ಮುತ್ತ ಚಿತ್ರೀಕರಣ ನಡೆಸಿಕೊಂಡಿರುವ ಚಿತ್ರ ತಂಡ ಇದೀಗ ಮೈಸೂರು ಹಾಗೂ ಬೆಂಗಳೂರು ಸುತ್ತ ಎರಡನೇ ಹಂತದ ಚಿತ್ರೀಕರಣಕ್ಕೆ ಸಜ್ಜಾಗಿದೆ. ಸಮಾಜದಲ್ಲಿ ಆಗುವ ಇನ್ಫೆಕ್ಷನ್ ಅನ್ನು ಹೇಗೆ...

Read moreDetails

ದಿವಂಗತ ಮಂಜುನಾಥನ ಗೆಳೆಯರು ಟ್ರೇಲರ್ ಬಿಡುಗಡೆ

ಈ ಹಿಂದೆ ಎಣ್ಣೆ ಪಾರ್ಟಿ ಎಂಬ ಕಿರುಚಿತ್ರವನ್ನು ನಿರ್ಮಿಸಿ ಗುರುತಿಸಿಕೊಂಡಿದ್ದ ನಿರ್ದೇಶಕ ಎನ್.ಡಿ. ಅರುಣ್ ಈಗ ಬೆಳ್ಳಿ ತೆರೆಗೂ ಕಾಲಿಟ್ಟಿದ್ದಾರೆ. ದಿವಂಗತ ಮಂಜುನಾಥನ ಗೆಳೆಯರು ಎಂಬ ಚಲನಚಿತ್ರದ ಮೂಲಕ ಅರುಣ್ ಈಗ ನಿರ್ದೇಶಕರಾಗಿದ್ದು ಈಗಾಗಲೇ ಚಿತ್ರೀಕರಣ ಹಾಗೂ ಪೋಸ್‌ಟ್ ಪ್ರೊಡಕ್ಷನ್ ಕೆಲಸಗಳೆಲ್ಲ...

Read moreDetails

ಹಳ್ಳಿಯ ಉದ್ದಾರಕ ಈ ಗಂಡುಲಿ

ಇತ್ತೀಚಿನ ದಿನಗಳಲ್ಲಿ ಬರುತ್ತಿರುವ ಚಲನಚಿತ್ರಗಳ ಶೀರ್ಷಿಕೆಗಳೇ ವಿಶೇಷವಾಗಿರುತ್ತವೆ. ಆಕರ್ಷಕವು ಆಗಿರುತ್ತದೆ. ಅಂತಹ ಮತ್ತೊಂದು ಚಿತ್ರವೇ ಗಂಡುಲಿ ವಿನಯ್ ರತ್ನಸಿದ್ದಿ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಮುಹೂರ್ತ ಸಮಾರಂಭ ಆರ್.ಟಿ. ನಗರದ ಶ್ರೀವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ಪಕ್ಕಾ ಹಳ್ಳಿಯ ಸೊಗಡಿನ...

Read moreDetails

ಗರ ಚಿತ್ರದ ತಮ್ಮ ಪಾತ್ರಕ್ಕೆ ಧ್ವನಿ ನೀಡಿದ ಜಾನಿಲೀವರ್

25 frame ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ‘ಗರ’ ಚಿತ್ರದಲ್ಲಿ ಅಭಿನಯಿಸಿರುವ ಖ್ಯಾತ ನಟ ಜಾನಿಲೀವರ್ ಇತ್ತೀಚೆಗೆ ತಮ್ಮ ಪಾತ್ರಕ್ಕೆ ತಾವೇ ಕಂಠದಾನ ಮಾಡಿದ್ದಾರೆ. ಮೂಲತಃ ತೆಲುಗಿನವರಾದ ಜಾನಿಲೀವರ್ ನಿರ್ದೇಶಕರು ನೀಡಿದ ಸಂಭಾಷಣೆಯನ್ನು ತಾಲೀಮು ನಡೆಸಿ ಸತತ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಏಳು ಗಂಟೆಗಳ...

Read moreDetails

ರಾಯರ ಸನ್ನಿಧಿಯಲ್ಲಿ ‘ಬ್ರಾಹ್ಮಿ’ ಆರಂಭ

ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯತ್ನಗಳು ದೊಡ್ಡ ಅಲೆ ಮೂಡಿಸಿರುವುದು ಎಲ್ಲರಿಗೂ ಗೊತ್ತಿರುವಂತಹ ವಿಷಯ. New age Film Makers ನಮ್ಮ ಚಿತ್ರರಂಗವನ್ನು ಇನ್ನೂ ಉನ್ನತ ಸ್ಥಾನಕ್ಕೆ ಬೆಳೆಸಿರುವುದು ಹೆಮ್ಮೆಯ ವಿಚಾರ. ಕಥಾವಸ್ತು ಹಾಗು ಕಥೆ ಆಧಾರಿತ ಸಿನಿಮಾಗಳು ಈಗಾಗಲೆ ಪ್ರೇಕ್ಷಕರ ಮನಸೆಳೆದಿರುವುದು...

Read moreDetails
Page 54 of 61 1 53 54 55 61
  • Trending
  • Latest
error: Content is protected by Kalpa News!!