ಬೆಂಗಳೂರು: ದೊಡ್ಮನೆ ಹುಡುಗ ಚಿತ್ರದ ಯಶಸ್ಸಿನಲ್ಲಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಮತ್ತೊಂದು ಸಿನಿಮಾಗೆ ಸಿದ್ದರಾಗುತ್ತಿದ್ದಾರೆ ಎಂಬ ಸುದ್ಧಿ ಗಾಂಧಿನಗರದಿಂದ ಬಂದಿದೆ. ರಣ ವಿಕ್ರಮ ಚಿತ್ರ...
Read moreಬೆಂಗಳೂರು: ಕನ್ನಡದ ಜನಪ್ರಿಯ ಕಲಾವಿದರಲ್ಲಿ ಅನೇಕರು ಈಗ ಟೀವಿ ಚಾನಲ್ ಗಳಲ್ಲಿ ಬರುವ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದರ ಪರಿಣಾಮವಾಗಿ ಕನ್ನಡ ಸಿನಿಮಾಗಳ ಗಳಿಕೆ ಕುಸಿದಿದೆ ಎಂದು ಕೆಲ ಕನ್ನಡ...
Read moreಬೆಂಗಳೂರು: ದನ ಕಾಯೋನು ಚಿತ್ರದ ಬಗ್ಗೆ ಹಬ್ಬಿರುವ ವಿಚಾರ ಕೇವಲ ವದಂತಿಗಳು. ಇದರಲ್ಲಿ ಯಾವುದೇ ಹುರುಳಿಲ್ಲ. ಮೊದಲೇ ನಿಗದಿಯಾದಂತೆ ಇದೇ 7ರಂದು ಚಿತ್ರ ಬಿಡುಗಡೆಗೊಳ್ಳಲಿದೆ ಎಂದು ನಿರ್ಮಾಪಕ...
Read moreಬೆಂಗಳೂರು, ಅ.4: ನಟಿ ರಾಧಿಕಾ ಕುಮಾರಸ್ವಾಮಿ ಮರು ಮದುವೆಯಾಗಿದ್ದಾರೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ಸದ್ದು ಮಾಡುತ್ತಿದೆ, ಆದರೆ ಸ್ವತಃ ರಾಧಿಕಾ ಈ ಬಗೆಗಿನ ವದಂತಿಗೆ...
Read moreಸೂರಿ ನಿರ್ದೇಶನದ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ರೆಬಲ್ ಸ್ಟಾರ್ ಅಂಬರೀಶ್, ಸುಮಲತಾ ಅಂಬರೀಶ್, ಭಾರತಿ ವಿಷ್ಣುವರ್ಧನ್ ಹಾಗೂ ರಾಧಿಕಾ ಪಂಡಿತ್ ಅಭಿನಯದ ದೊಡ್ಮನೆ ಹುಡುಗ...
Read moreಆರೆಂಜ್ ಪಿಕ್ಸಲ್ಸ್ ಲಾಂಛನದಲ್ಲಿ ನಿಮರ್ಾಣವಾಗಿರುವ `ಸಿಪಾಯಿ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ರಜತ್ ಮಯಿ ಈ ಚಿತ್ರವನ್ನು ನಿದರ್ೆಶಿಸಿದ್ದಾರೆ. ಸಿದ್ಧಾಥರ್್ ಮಹೇಶ್ ನಾಯಕರಾಗಿ ನಟಿಸಿರುವ ಈ...
Read moreಇದೀಗ ಬಹುಭಾಷಾ ತಾರೆಯಾಗಿ, ಭಾರೀ ಬ್ಯುಸಿಯಾಗಿದ್ದರೂ ಆಗಾಗ ಹೊಸಾ ಪ್ರಯೋಗಗಳಲ್ಲಿ ತಲ್ಲೀನರಾಗುವುದು ಪ್ರಕಾಶ್ ರೈ ಸ್ಪೆಷಾಲಿಟಿ. ಅಂಥಾಪ್ರಯೋಗಗಳೆಲ್ಲ ಕನ್ನಡದ ಭೂಮಿಕೆಯಲ್ಲಿಯೇ ನಡೆಯುತ್ತವೆಂಬುದು ಅವರ ನೆಲದ ನಂಟಿನ ಪ್ರತೀಕವೂ...
Read moreಬೆಂಗಳೂರು: ಕನ್ನಡ ಸಿನಿಮಾ ರಸಿಕರ ಮನ ತಟ್ಟಿದ ಶಿವರಾಜ್ ಕುಮಾರ್ ಅವರ ಜೋಗಿ ಸಿನಿಮಾದಲ್ಲಿ ತಾಯಿ ಪಾತ್ರ ಮಾಡಿ ಜನ ಮೆಚ್ಚುಗೆ ಗಳಿಸಿದ್ದ ಅರುಂಧತಿ ನಾಗ್ ಈಗ...
Read moreಲಾಸ್‌ಏಂಜಲೀಸ್: ಮಿಸ್ಟರ್ ಆಂಡ್ ಮಿಸ್ಸೆಸ್ ಸ್ಮಿತ್ ಖ್ಯಾತಿಯ ಹಾಲಿವುಡ್‌ನ ಹಾಟ್ ಜೋಡಿ ಏಂಜಲಿನಾ ಜೂಲಿ ಹಾಗೂ ಬ್ರಾಡ್‌ಪಿಟ್ ದಾಂಪತ್ಯ ಮುರಿದು ಬಿದ್ದಿದೆ. ಹೌದು ಏಂಜಲೀನಾ ಜೂಲಿ ವಿವಾಹ...
Read moreಲಾಸ್ ಏಂಜಲೀಸ್: ಸೆ:19: ಬಾಲಿವುಡ್ ನಿಂದ ಹಾಲಿವುಡ್ ಗೆ ಹಾರಿರುವ ನಟಿ ಪ್ರಿಯಾಂಕಾ ಛೋಪ್ರಾ ಭಾರೀ ಗಮನಸೆಳೆಯುತ್ತಿದ್ದಾರೆ. ಟಿವಿ ಆಸ್ಕರ್ ಪ್ರಶಸ್ತಿ ಎಂದೇ ಕರೆಯಲಾಗುವ ಎಮಿ ಅವಾರ್ಡ್ಸ್...
Read more© 2025 Kalpa News - All Rights Reserved | Powered by Kalahamsa Infotech Pvt. ltd.
© 2025 Kalpa News - All Rights Reserved | Powered by Kalahamsa Infotech Pvt. ltd.