Thursday, February 5, 2026
">
ADVERTISEMENT

ಸಿನೆಮಾ

ಮತ್ತೆ ಮಿಂಚಿದ ಪ್ರಿಯಾಂಕಾ!

ಲಾಸ್ ಏಂಜಲೀಸ್: ಸೆ:19: ಬಾಲಿವುಡ್ ನಿಂದ ಹಾಲಿವುಡ್ ಗೆ ಹಾರಿರುವ ನಟಿ ಪ್ರಿಯಾಂಕಾ ಛೋಪ್ರಾ ಭಾರೀ ಗಮನಸೆಳೆಯುತ್ತಿದ್ದಾರೆ. ಟಿವಿ ಆಸ್ಕರ್ ಪ್ರಶಸ್ತಿ ಎಂದೇ ಕರೆಯಲಾಗುವ ಎಮಿ ಅವಾರ್ಡ್ಸ್ ಸಮಾರಂಭದಲ್ಲಿ ನಟಿ ಪ್ರಿಯಾಂಕಾ ಗಮನಸೆಳೆದಿದ್ದಾರೆ. ಪ್ರಿಯಾಂಕ ಕೆಂಪು ಗೌನ್ ತೊಟ್ಟು ಮಿಂಚಿದರು. ಕೆಂಪು...

Read moreDetails

ನವಿರಾದ ಹಾಸ್ಯದ ದೊಂಬರಾಟ ಸೆ.15 ಕ್ಕೆ ರಿಲೀಸ್

ಜೀವನದಲ್ಲಿ ಇಬ್ಬರು ಹೆಂಡತಿಯನ್ನು ಕಟ್ಟಿಕೊಂಡರೇ ಏನೆಲ್ಲಾ ಫಜೀತಿ ಅನುಭವಿಸಬೇಕಾಗುತ್ತೆ ಎನ್ನುವುದನ್ನು ನೋಡಬೇಕಾದ್ರೆ ನಾಡಿದ್ದ 15ರಂದು ರಾಜ್ಯಾದ್ಯಂತ ಬಿಡುಗಡೆಯಾಗುವ ತುಳು ಸಿನೆಮಾ ದೊಂಬರಾಟ ನೋಡಿ ಎಂದು ನಿರ್ದೇಶಕ ರಂಜೀತ್ ಸುವರ್ಣ ಸಲಹೆ ಮಾಡಿದ್ದಾರೆ.   ಅತ್ಯಂತ ನವಿರಾದ ಹಾಸ್ಯದ ಮೂಲಕ ಈ ಪಜೀತಿಗಳನ್ನು...

Read moreDetails

ಈ ವಾರ ತೆರೆಗೆ `ಗೋಲಿಸೋಡ’ 

ಕೊಲ್ಲ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಕೊಲ್ಲ ಪ್ರವೀಣ್ ಹಾಗೂ ಹೇಮಂತ್ಕುಮಾರ್ ಅವರು ನಿರ್ಮಿಸಿರುವ `ಗೋಲಿಸೋಡ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ರಘುಜಯ ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಧಾಮು ನರವಲು ಅವರ ಛಾಯಾಗ್ರಹಣವಿದೆ. ರಾಜೇಶ್ ರಾಮನಾಥ್ ಸಂಗೀತ ನಿರ್ದೇಶನ, ಸಾಧುಕೋಕಿಲ...

Read moreDetails

ದಸರಾದಲ್ಲಿ `ಬದ್ಮಾಶ್’  ತೆರೆಗೆ

ವಿಭಾ ಕಶ್ಯಪ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ರವಿ ಕಶ್ಯಪ್ ಅವರು ನಿರ್ಮಿಸಿರುವ `ಬದ್ಮಾಶ್' ಚಿತ್ರದ ಪ್ರಥಮಪ್ರತಿ ಸಿದ್ದವಾಗಿದೆ. ಚಿತ್ರ ದಸರಾದಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಆಕಾಶ್ ಶ್ರೀವತ್ಸ ನಿರ್ದೇಶನದ ಈ ಚಿತ್ರಕ್ಕೆ ಜೂಡ ಸ್ಯಾಂಡಿ ಸಂಗೀತ ನೀಡಿದ್ದಾರೆ. ಶ್ರೀಷ ಕುದುವಳ್ಳಿ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ,...

Read moreDetails

ಕಿಚ್ಚ ಸುದೀಪ್ ಫ್ಯಾನ್ ಗರ್ಲ್ಸ್ ತಂಡ ಆರಂಭ: ಸುದೀಪ್ ಹುಟ್ಟುಹಬ್ಬ ಆಚರಣೆ

ಶಿವಮೊಗ್ಗ, ಸೆ.2: ಕಿಚ್ಚ ಸುದೀಪ್ ಫ್ಯಾನ್ ಗರ್ಲ್ಸ್ ಸೋಷಿಯಲ್ ಸರ್ವಿಸ್ ಗ್ರೂಪ್‌ಗೆ ಇಂದು ಚಾಲನೆ ನೀಡಲಾಗಿದ್ದು, ಇಲ್ಲಿನ ಮಾಧವನೆಲೆ ಅನಾಥಾಶ್ರಮದ ಮಕ್ಕಳೊಂದಿಗೆ ಸುದೀಪ್ ಹುಟ್ಟುಹಬ್ಬ ಆಚರಣೆ ಮಾಡಲಾಯಿತು. ಗ್ರೂಪಿನ ಸಂಸ್ಥಾಪಕ ಅಧ್ಯಕ್ಷೆ ಕುಮಾರಿ ಪವಿತ್ರಾ ಎಳ್ಳಾರೆ ಮಾತನಾಡಿ , ಇಂದು ಸುದೀಪ್...

Read moreDetails

ಅಎ.2 ರಂದು ಜಾಗ್ವಾರ್ ಧ್ವನಿ ಸುರುಳಿ ಬಿಡುಗಡೆ

ಮಂಡ್ಯ, ಆ.30- ಸೆಪ್ಟೆಂಬರ್ 2ರಂದು ಇಲ್ಲಿನ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆಯಲಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ಕುಮಾರ್ಗಾಗಿ ನಿರ್ಮಿಸುತ್ತಿರುವ ಚನ್ನಾಂಬಿಕಾ ಕಂಬೈನ್ಸ್ರವರ ಜಾಗ್ವಾರ್ ಸಿನಿಮಾ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಈ ಚಿತ್ರದ ಪ್ರಚಾರಕ್ಕಾಗಿ ಜಿಲ್ಲಾದ್ಯಂತ ತೆರಳುವ ವಾಹನಗಳಿಗೆ ಸಂಸದ...

Read moreDetails

ದೇವರಾಜ್ ಅವರ ಎರಡನೇ ಮಗ ಸ್ಯಾಂಡಲ್ವುಡ್ಗೆ ಎಂಟ್ರಿ!

ಬೆಂಗಳೂರು, ಆ.28- ಡೈನಮಿಕ್ ಹೀರೋ ದೇವರಾಜ್ ಅವರ ಎರಡನೇ ಮಗ ಸ್ಯಾಂಡಲ್ವುಡ್ಗೆ ಎಂಟ್ರಿ ನೀಡಿದ್ದಾರೆ. ಕಂಠೀರವಾ ಸ್ಟುಡಿಯೋದಲ್ಲಿ ಪ್ರೊಡಕ್ಷನ್ ನಂ.1 ಹೆಸರಿನಲ್ಲಿ ನಡೆದಿ ಚಿತ್ರದ ಮುಹೂರ್ತ ಇಂದು ಅದ್ಧೂರಿಯಾಗಿ ನೆರವೇರಿತು.ದೇವರಾಜ್ ಪುತ್ರ ಪ್ರಣಾಮ್ ನಾಯಕಿ ನಿಧಿಕುಶಾಲಪ್ಪ ಈ ಚಿತ್ರದಲ್ಲಿ ನಟಿಸುತ್ತಿದ್ದು, ಪ್ರಣಾಮ್ಗೆ...

Read moreDetails
Page 60 of 60 1 59 60
  • Trending
  • Latest
error: Content is protected by Kalpa News!!