ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು
February 4, 2026
Kalpa Media House | Honavar/Sagara | Jagadguru Shankaracharya Sri Raghaveshwara Bharathi Mahaswamiji of Ramachandrapura Math has extended his congratulations to...
Read moreDetailsಎಂ.ಆರ್.ಎಸ್. ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ತಯಾರಾಗಿರುವ ಸಿನಿಮಾ ‘ರಾಜರು’. ಈ ಚಿತ್ರಕ್ಕೆ ‘ಅರಮನೆ ಇಲ್ಲ ರಾಣಿ ಹುಡುಕ್ತಾವ್ರೆ’ ಎನ್ನುವ ಹೊಸ ಬಗೆಯ, ಕುತೂಹಲ ಕೆರಳಿಸುವ ಅಡಿ ಬರಹ ಕೂಡಾ ಇದೆ. ಚಿತ್ರದ ಶೀರ್ಷಿಕೆ ಮತ್ತು ಟ್ಯಾಗ್ ಲೈನ್ ಕಾರಣಕ್ಕೇ ಕ್ಯೂರಿಯಾಸಿಟಿ ಕ್ರಿಯೇಟ್...
Read moreDetailsಕೆ.ವಿ.ಎಸ್. ಸಿನಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಉದ್ಯಮಿ ಕೆ. ಸುಧಾಕರ್ ನಿರ್ಮಾಣದ ಚಿತ್ರ ‘ವರ್ಧನ’. ಸರಿಸುಮಾರು 190 ಸಿನಿಮಾಗಳಿಗೆ ಸಂಕಲನಕಾರರಾಗಿ ಕಾರ್ಯ ನಿರ್ವಹಿಸಿರುವ ನಾಗೇಂದ್ರ ಅರಸ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಆರನೇ ಚಿತ್ರ ವರ್ಧನ. ಎಪ್ಪತ್ತರಷ್ಟು ಹಾಸ್ಯ ಮತ್ತು ಉಳಿದ ಮೂವತ್ತು ಭಾಗದಷ್ಟು...
Read moreDetailsಮುಂಬೈ: ಅ:21; "ಏ ದಿಲ್ ಹೈ ಮುಷ್ಕಿಲ್" ಚಿತ್ರದಲ್ಲಿ ಐಶ್ವರ್ಯ ರೈ ಬೋಲ್ಡ್ ನಟನೆ ಮಗಳು ಆರಾಧ್ಯ ಮೇಲೆ ಪರಿಣಾಮ ಬೀರಿದೆ. 40 ರ ಪ್ರಾಯದ ಐಶ್ವರ್ಯ ರಣಬೀರ್ ಜೊತೆ ಹಸಿ-ಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡಿರುವುದರಿಂದ ರಣಬೀರ್ ನನ್ನೇ ಐಶ್ವರ್ಯ ರೈ ಪುತ್ರಿ...
Read moreDetailsಪ್ರೇಮ ಕಥಾನಕ ಹೊಂದಿರುವ ‘ಆ ಎರಡು ವರ್ಷಗಳು ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ೨೦ ದಿನಗಳ ಚಿತ್ರೀಕರಣ ನಡೆದಿದೆ. ದ್ವಿತೀಯ ಹಂತದ ಚಿತ್ರೀಕರಣ ತೀರ್ಥಹಳ್ಳಿಯಲ್ಲಿ ಹತ್ತು ದಿನಗಳ ಕಾಲ ನಡೆಯಲಿದೆ. ರೇಣು, ಅಮಿತ್ ಕುಲಾಳ್, ರಾಮಕೃಷ್ಣ, ತ್ರಿವೇಣಿ ಮುಂತಾದವರು ಈ ಹಂತದ ಚಿತ್ರೀಕರಣದಲ್ಲಿ...
Read moreDetailsವಿನೋದ್ ಪ್ರಭಾಕರ್ ನಟನೆಯ ‘ಮರಿ ಟೈಗರ್ ಚಿತ್ರಕ್ಕಾಗಿ ಪಿ.ಎನ್. ಸತ್ಯ ಅವರು ಬರೆದಿರುವ ‘ಅಂಕಲ್ ಅಂಕಲ್ ಮುಂದೆ ಬರ‌್ತಿರಾ‘ ಎಂಬ ಹಾಡಿನ ಚಿತ್ರೀಕರಣ ಮಿನರ್ವಮಿಲ್‌ನಲ್ಲಿ ಹಾಕಲಾಗಿದ್ದ ಸೆಟ್‌ನಲ್ಲಿ ನಡೆದಿದೆ. ಹರಿಕೃಷ್ಣ ನೃತ್ಯ ಸಂಯೋಜಿಸಿದ್ದ ಈ ಹಾಡಿನ ಚಿತ್ರೀಕರಣದಲ್ಲಿ ವಿನೋದ್ ಪ್ರಭಾಕರ್, ನೀತು...
Read moreDetailsಎಂಆರ್ ಪಿಕ್ಚರ್ಸ್ ಲಾಂಛನದಲ್ಲಿ ಎಲ್ ಪದ್ಮನಾಭ, ಜಿ.ಎನ್. ಶಶಿಕಿರಣ್ ಮತ್ತು ಕೆ. ಗಿರೀಶ್ ನಿರ್ಮಿಸುತ್ತಿರುವ ಮತ್ತು ಗುರು ದೇಶಪಾಂಡೆ ನಿರ್ದೇಶನದ ‘ಜಾನ್ ಜಾನಿ ಜನಾರ್ಧನ್’ ಚಿತ್ರದ ಚಿತ್ರೀಕರಣ ಈಗ ಮುಗಿದು ಆಡಿಯೋ ಬಿಡುಗಡೆ ಕೂಡಾ ನೆರವೇರಿದೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನದ...
Read moreDetailsಕನ್ನಡ ಚಿತ್ರರಂಗದ ಪಾಲಿಗಿದು ಮಲ್ಟಿ ಸ್ಟಾರ್ ಸಿನಿಮಾಗಳ ಜಮಾನ. ಎಂ.ಎನ್.ಕೆ. ಮೂವೀಸ್ ಲಾಂಛನದಲ್ಲಿ, ಶ್ರೀಮತಿ ಭಾರತಿ ದೇವಿ ಅರ್ಪಿಸಿರುವ, ಉಪೇಂದ್ರ ಹಾಗೂ ಸುದೀಪ್ ಒಟ್ಟಾಗಿ ನಟಿಸಿರುವ ಚಿತ್ರ `ಮುಕುಂದ ಮುರಾರಿ'. ಕಳೆದ ಆರೇಳು ತಿಂಗಳಿನಿಂದ ಸದ್ದು ಗದ್ದಲವಿಲ್ಲದೆ ಚಿತ್ರೀಕರಣ ಪೂರೈಸಿದ್ದ ಈ...
Read moreDetailsನವೀನ ತಂತ್ರಜ್ಞಾನದ ಮೂಲಕ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರನ್ನು ಮರು ಸೃಷ್ಟಿಸಿರುವ ಚಿತ್ರ ನಾಗರಹಾವು. ಆರಂಭದಿಂದಲೂ ಸಿನಿಪ್ರೇಮಿಗಳನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ್ದ ಈ ಚಿತ್ರ ಯಾವಾಗ ತೆರೆ ಕಾಣುತ್ತದೆ ಎಂಬ ಕುತೂಹಲ ಗರಿಗೆದರಿಕೊಂಡಿತ್ತು. ಇದೀಗ ಈ ವಾರವೇ ನಾಗರಹಾವು ಚಿತ್ರವನ್ನು ತೆರೆ...
Read moreDetailsಪುಣ್ಯ ಫಿಲಮ್ಸ್ ಬ್ಯಾನರ್ ಅಡಿಯಲ್ಲಿ "ಗಂಡ ಊರಿಗ್ ಹೋದಾಗ" ಎನ್ನುವ ಚಿತ್ರ ಚಾಲನೆಗೊಂಡಿದೆ. ದೇವನಹಳ್ಳಿ ಬಳಿಯ ಆಂಜನೇಯ ದೇವಾಲಯದಲ್ಲಿ ಚಿತ್ರದ ಮುಹೂರ್ತ ನಡೆಯಿತು. ಸಿನೆಮಾ ಪತ್ರಕರ್ತ ವಿ.ಸಿ.ಎನ್. ಮಂಜುರಾಜ್ ಕ್ಲಾಪ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ರಂಗಾಯಣ...
Read moreDetailsಕಲ್ಬುರ್ಗಿ/ರಾಯಚೂರು, ಅ.13: ಭಾರತದಲ್ಲಿ ಪಾಕ್ ಕಲಾವಿದರ ನಿಷೇಧ ಪ್ರಸ್ತಾಪಕ್ಕೆ ತಮ್ಮ ಬೆಂಬಲ ಇದೆ ಎಂದು ಪುನೀತ್ ರಾಜಕುಮಾರ್ ತಿಳಿಸಿದ್ದಾರೆ. ಕಲಬುರ್ಗಿಯಲ್ಲಿ ದೊಡ್ಮನೆ ಹುಡ್ಗ ಚಿತ್ರ ಪ್ರಚಾರಕ್ಕೆ ಆಗಮಿಸಿದ ನಟ ಪುನಿತ್ ರಾಜ್ ಕುಮಾರ್ ನಗರದ ತಿಮ್ಮಪುರಿ ಸರ್ಕಲ್ ನಿಂದ ಸಂಗಮ್ ಚಿತ್ರ...
Read moreDetails
Copyright © 2026 Kalpa News. Designed by KIPL