Saturday, March 7, 2026
Advertisement
ADVERTISEMENT

ಹುತಾತ್ಮ ವೀರಯೋಧರಿಗೆ ಸುಬ್ರಹ್ಮಣ್ಯದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ

ಹುತಾತ್ಮ ವೀರಯೋಧರಿಗೆ ಸುಬ್ರಹ್ಮಣ್ಯದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ

ಸುಬ್ರಹ್ಮಣ್ಯ: ಜಮ್ಮುವಿನ ಪುಲ್ವಾಮಾದಲ್ಲಿ ಗುರುವಾರ ಉಗ್ರರ ದಾಳಿಯ ಪರಿಣಾಮ ವೀರಸ್ವರ್ಗ ಸೇರಿದ ಹೆಮ್ಮೆಯ ಭಾರತೀಯ ಹುತಾತ್ಮ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಸುಬ್ರಹ್ಮಣ್ಯ ಘಟಕ, ಸುಳ್ಯ ಪ್ರಖಂಡ ಹಾಗೂ ಕಡಬ ಪಿಜಕ್ಕಳ ವತಿಯಿಂದ ಶ್ರದ್ಧಾಂಜಲಿ...

Read moreDetails

ಕದ್ರಿ ಪಾರ್ಕ್ ನಲ್ಲಿ ಕಾಂಡೋಮ್ ಕೃಷಿ! ಅನೈತಿಕ ಚಟುವಟಿಕೆಯ ಬೆಳೆ!

ಕದ್ರಿ ಪಾರ್ಕ್ ನಲ್ಲಿ  ಕಾಂಡೋಮ್ ಕೃಷಿ! ಅನೈತಿಕ ಚಟುವಟಿಕೆಯ ಬೆಳೆ!

ಹೌದು.. ಅಂತಹುದ್ದೊಂದು ಪ್ರಶ್ನೆ ಕದ್ರಿ ಪಾರ್ಕ್ ಗೆ ಬರುವ ಪ್ರತಿಯೊಬ್ಬರಲ್ಲೂ ಮೂಡುತ್ತಿದೆ. ಯಾಕೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ... ಸಾರ್ವಜನಿಕರ ಉಪಯೋಗಕ್ಕಾಗಿ ಇಲ್ಲಿ ಉದ್ಯಾನವನ ಹಾಗೂ ಸ್ಕೇಟಿಂಗ್ ಜಾಗ ನಿರ್ಮಿಸಲಾಗಿದೆ. ಆದರೆ, ವ್ಯವಸ್ತೆಯ ನಿರ್ಲಕ್ಷಕ್ಕೆ ಒಳಗಾಗಿ, ಇದೊಂದು ಅನೈತಿಕ ಚಟುವಟಿಕೆಯ ತಾಣವಾಗಿ ಪರಿಣಮಿಸಿರುವುದು...

Read moreDetails

ಮಂಗಳೂರು: ಒಪ್ಪಣ್ಣ ಪ್ರತಿಷ್ಠಾನದಿಂದ ಇಸಿಜಿ ಯಂತ್ರ ಕೊಡುಗೆ

ಮಂಗಳೂರು: ಒಪ್ಪಣ್ಣ ಪ್ರತಿಷ್ಠಾನದಿಂದ ಇಸಿಜಿ ಯಂತ್ರ ಕೊಡುಗೆ

ಮಂಗಳೂರು: ಹವ್ಯಕ ಸಾಹಿತ್ಯ ಮತ್ತು ಭಾಷಾ ಬೆಳವಣಿಗೆ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನವು ಬಂಟ್ವಾಳ ತಾಲೂಕಿನ ಸಜಿಪನಡು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇಸಿಜಿ ಯಂತ್ರವನ್ನು ಕೊಡುಗೆಯಾಗಿ ನೀಡಿದೆ. ಮಂಗಳವಾರ ನಡೆದ ಸರಳ ಸಮಾರಂಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷ...

Read moreDetails

ಭಾರತ್ ಬಂದ್: ಏನಂತೀರಿ!? ಧಮ್ ಇದೆಯಾ? ವೈರಲ್ ಆಯ್ತು ಯುವಕನ ವೀಡಿಯೋ

ಭಾರತ್ ಬಂದ್: ಏನಂತೀರಿ!? ಧಮ್ ಇದೆಯಾ? ವೈರಲ್ ಆಯ್ತು ಯುವಕನ ವೀಡಿಯೋ

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಎಂಬ ಕುಂಟು ನೆಪ ಹೇಳಿ, ಕಮ್ಯೂನಿಸ್ಟರು ಇಂದು ಕರೆ ನೀಡಿರುವ ಭಾರತ್ ಬಂದ್ ಅಡ್ಡಡ್ಡ ಮಲಗಿದ ಬೆನ್ನಲ್ಲೇ, ಬಂದ್ ಮಾಡುವವರಿಗೆ ಸವಾಲು ಹಾಕಿರುವ ಮಂಗಳೂರು ಯುವಕನೊಬ್ಬನ ವೀಡಿಯೋ ಸಿಕ್ಕಾಪಟ್ಟೆ ವೈರಲ್...

Read moreDetails

ದೇವಿಪ್ರಸಾದ್ ಕಾನತ್ತೂರುಗೆ ಗೌರವ ಡಾಕ್ಟರೇಟ್: ಶುಭಾಶಯದ ಮಹಾಪೂರ

ದೇವಿಪ್ರಸಾದ್ ಕಾನತ್ತೂರುಗೆ ಗೌರವ ಡಾಕ್ಟರೇಟ್: ಶುಭಾಶಯದ ಮಹಾಪೂರ

ಉಡುಪಿ: ಇಂದಿನ ದಿನಮಾನಗಳಲ್ಲಿ ಪ್ರಶಸ್ತಿ ಹಾಗೂ ಸಮ್ಮಾನಗಳು ಮಾರಾಟಕ್ಕಿರುವ ವಸ್ತುಗಳಂತಾಗಿದ್ದು, ಇದನ್ನು ಪಡೆಯಲು ದೊಡ್ಡ ಮಟ್ಟದ ಲಾಭಿಗಳೇ ನಡೆಯುತ್ತವೆ. ಇಂದು ಪ್ರಶಸ್ತಿ ಪಡೆಯುವ ಬಹಳಷ್ಟು ಮಂದಿ ಒಂದಿಲ್ಲೊಂದು ರೀತಿಯಲ್ಲಿ ಅದಕ್ಕಾಗಿ ಲಾಭಿ ಮಾಡಿರುತ್ತಾರೆ. ಆದರೆ, ಇದೆಲ್ಲಕ್ಕೂ ಅಪವಾದವೆಂಬಂತಹ ಸಾಧಕ ಬೆಳ್ಳಾರೆಯ ಡಾ....

Read moreDetails

ಕರಾವಳಿ ಯುವ ಪ್ರತಿಭೆಗಳ ಕಿರುಚಿತ್ರಕ್ಕೆ ಪ್ರೋತ್ಸಾಹಿಸಿ

ಕರಾವಳಿ ಯುವ ಪ್ರತಿಭೆಗಳ ಕಿರುಚಿತ್ರಕ್ಕೆ ಪ್ರೋತ್ಸಾಹಿಸಿ

ಪ್ರಸ್ತುತ ಕಲಾ ಕ್ಷೇತ್ರದಲ್ಲಿ ಈಗ ಕಿರುಚಿತ್ರಗಳದ್ದೇ ದರ್ಬಾರ್... ಎರಡೂವರೆ ಗಂಟೆ ಚಿತ್ರಮಂದಿರದಲ್ಲಿ ಕುಳಿತು ಚಿತ್ರ ನೋಡುತ್ತಿದ್ದ ಪ್ರೇಕ್ಷಕನಿಗೆ ತನ್ನ ಮನೆಯಲ್ಲೇ ಅದೂ ತನ್ನ ಮೊಬೈಲ್‌ನಲ್ಲೇ ಕೇವಲ ನಿಮಿಷಗಳ ಲೆಕ್ಕದಲ್ಲಿ ಚಿತ್ರ ಅಂದರೆ ಕಿರುಚಿತ್ರ ನೋಡಿ ಮನೋರಂಜನೆ ಪಡೆಯುವ ಕಾಲವಿದು.. ಇಂತಹ ಕಿರುಚಿತ್ರಗಳ...

Read moreDetails

ಮಂಗಳೂರಿನಲ್ಲಿ ಚಂಡಮಾರುತದ ಮುನ್ಸೂಚನೆ: ಹೈಅಲರ್ಟ್

ಮಂಗಳೂರು: ಕರಾವಳಿಯಲ್ಲಿ ಮಳೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮಂಗಳೂರಿನಲ್ಲಿ ಚಂಡಮಾರುತ ಬೀಸುವ ಸಾಧ್ಯತೆಯ ಮುನ್ಸೂಚನೆಯ ಹಿನ್ನೆಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಚಂಡಮಾರುತ ಬೀಸುವ ಸಾಧ್ಯತೆ ಹೆಚ್ಚಾಗಿದೆ. ಅಲ್ಲದೇ, ಇದರ ಪರಿಣಾಮ ದಕ್ಷಿಣ ಒಳನಾಡು...

Read moreDetails

ದಕ್ಷಿಣ ಕನ್ನಡದಲ್ಲಿ ಅಡ್ಡಡ್ಡ ಮಲಗಿದ ಕಾಂಗ್ರೆಸ್, ಬಿಜೆಪಿ ಕೋಟೆ ಭದ್ರ

ಮಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ದಕ್ಷಿಣ ಕನ್ನಡ ಹಾಗೂ ಕರಾವಳಿ ಭಾಗದಲ್ಲಿ ಬಿಜೆಪಿ ತನ್ನ ಕೋಟೆಯನ್ನು ಮತ್ತಷ್ಟು ಭದ್ರ ಮಾಡಿಕೊಂಡಿದ್ದು, ಕಾಂಗ್ರೆಸ್ ಅಕ್ಷರಶಃ ಅಡ್ಡಡ್ಡ ಮಲಗಿದೆ. ಉಡುಪಿ ನಗರಸಭೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ನಿಂದ ಅಧಿಕಾರವನ್ನು...

Read moreDetails

ಜನ್ಮಾಷ್ಟಮಿ: ಉಡುಪಿಯಿಂದ ವಿಶೇಷ ಕಾರ್ಯಕ್ರಮಗಳ ಲೈವ್ ನೋಡಿ

ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಉಡುಪಿ ಶ್ರೀಕೃಷ್ಣ ಮಠದಲ್ಲಿ ಇಂದು ಮುಂಜಾನೆಯಿಂದಲೇ ವಿಶೇಷ ಪೂಜೆ, ಧಾರ್ಮಿಕ ಕಾರ್ಯಗಳು, ಪ್ರವಚನ ಸೇರಿದಂತೆ ವಿವಿಧ ರೀತಿಯ ಸಂಭ್ರಮ ಮನೆ ಮಾಡಿದ್ದು, ಇವುಗಳ ನೇರ ಪ್ರಸಾರ ನೋಡಿ  

Read moreDetails

ಕೃಷ್ಣ ಜನ್ಮಾಷ್ಟಮಿ ಸಂಭ್ರಮ ಉಡುಪಿಯಲ್ಲಿ ಹೇಗಿದೆ? ಚಿತ್ರಗಳಲ್ಲಿ ನೋಡಿ

ಉಡುಪಿ: ಜಗನ್ನಿಯಾಮಕ ಶ್ರೀಕೃಷ್ಣ ಪರಮಾತ್ಮನ ಜನ್ಮಾಷ್ಟಮಿಯನ್ನು ಇಂದು ವಿಶ್ವದೆಲ್ಲೆಡೆ ಆಚರಿಸಲಾಗುತ್ತಿದ್ದು, ಉಡುಪಿಯಲ್ಲಿ ಸಂಭ್ರಮ ಮನೆ ಮಾಡಿದೆ. ಉಡುಪಿ ಶ್ರೀಕೃಷ್ಣ ಮಠ ಜನ್ಮಾಷ್ಟಮಿ ಆಚರಣೆಗೆ ಸಕಲ ರೀತಿಯಿಂದಲೂ ಸಜ್ಜಾಗಿದ್ದು, ಇಂದು ನಸುಕಿನಿಂದಲೇ ವಿಶೇಷ ಪೂಜಾ ವಿಧಿವಿಧಾನಗಳು ನಡೆಯುತ್ತಿವೆ. ಪರ್ಯಾಯ ಫಲಿಮಾರು ಶ್ರೀಗಳು ಇಂದು...

Read moreDetails
Page 43 of 52 1 42 43 44 52
  • Trending
  • Latest
error: Content is protected by Kalpa News!!