Sunday, April 5, 2026
Advertisement
ADVERTISEMENT

ಮಾಧವಕೃಪಾ ಶಾಲೆಯ ವಿದ್ಯಾರ್ಥಿಗಳು ಉತ್ಕ್ರಾಂತಿ – 2016ರ ಪೈನಲ್ ಗೆ ಆಯ್ಕೆ

ಮಣಿಪಾಲ, ಸೆ.8: ಚೆನೈನ ಐ.ಐ.ಟಿ. ಮತ್ತು ವಿಂಗ್ಫೋಟೆಕ್ ಎಕ್ಸ್ ಲೆನ್ಸ್ ಸಂಸ್ಥೆಯ ವತಿಯಿಂದ ನಡೆಯುವ ರಾಷ್ಟ್ರಮಟ್ಟದ 6ರಿಂದ 12ನೇ ತರಗತಿಯ ವಿದ್ಯಾರ್ಥಿಗಳ ರೋಬೋಟ್‌ ತಂತ್ರಜ್ಞಾನ ಕಾರ್ಯಾಗಾರ ಮತ್ತು ರಾಷ್ಟ್ರಮಟ್ಟದ ಸ್ಪರ್ಧೆ ಉತ್ಕ್ರಾಂತಿ - 2016ರ ಅಂತರ್ಶಾಲಾ ಹಂತದ ಸ್ಪರ್ಧೆಯು ಇಲ್ಲಿನ ಮಾಧವ ಕೃಪಾ...

Read moreDetails

ಎಲ್ಲಾ ಭಾಷೆಗಳು ಹೊಂದಾಣಿಕೆಯಿಂದಿದ್ದಾಗ ಅವುಗಳಿಗೆ ಬೆಲೆ: ಪೇಜಾವರ ಶ್ರೀ

ಉಡುಪಿ, ಸೆ.8:  ಕಿತ್ತಳೆ ಹಣ್ಣಿನಲ್ಲಿ ಎಲ್ಲಾ ತೊಳೆಗಳು ಒಟ್ಟಿಗೆ ಇದ್ದಾಗ ಮಾತ್ರ ಅದಕ್ಕೆ ಬೆಲೆ, ಅದೇ ರೀತಿ ಎಲ್ಲಾ ಭಾಷೆಗಳು ಪರಸ್ಪರ ಹೊಂದಾಣಿಕೆಯಿಂದ ಇದ್ದಾಗ ಮಾತ್ರ ಅವುಗಳಿಗೆ ಮೌಲ್ಯ ಇರುತ್ತದೆ, ಪ್ರತ್ಯೇಕವಾಗಿ ಬೆಳೆಯುವುದಕ್ಕೆ ಹೊರಟರೆ ಬೆಲೆ ಕಳೆದುಕೊಳ್ಳುತ್ತವೆ ಎಂದು ಉಡುಪಿ ಕೃಷ್ಣ...

Read moreDetails

ಸಂಪ್ರದಾಯಗಳ ಹೂರಣ: ಕರಾವಳಿಯ ಮೊಂತಿ ಹಬ್ಬ

ಪಶ್ಚಿಮ ಕರಾವಳಿಯ ಕ್ರೈಸ್ತರು ಮತ್ತೊಮ್ಮೆ ಸಂಪ್ರದಾಯಗಳ ಸುಗ್ಗಿಯಾದ ಸಾಂಪ್ರದಾಯಿಕ ಮೊಂತಿ ಹಬ್ಬ ಅಥವಾ ಸ್ಥಳೀಯ ತುಳುಭಾಷೆಯಲ್ಲಿ 'ಕುರಲ್ ಪರ್ಬ' ವನ್ನು ಆಚರಿಸಲು ಸಿದ್ಧವಾಗುತ್ತಿದ್ದಾರೆ. ನಿರೀಕ್ಷೆಗೆ ತಕ್ಕಂತೆ ಮಳೆಯಾಗದಿದ್ದರೂ ಹಬ್ಬವನ್ನು ಆಚರಿಸುವ ಹುಮ್ಮಸ್ಸು ಕಡಿಮೆಯಾಗಿಲ್ಲ. ಸುರಿದ ಮಿತವಾದ ಮಳೆಯಿಂದ ಹಸಿರಿನಿಂದ ಸಮೃದ್ಧವಾಗಿ ಬೆಳೆದ...

Read moreDetails

ಕಾವೇರಿ ವಿವಾದ: ಸುಪ್ರೀಂಗೆ ಸರ್ಕಾರ ವಾಸ್ತವತೆ ಮನವರಿಕೆ ಮಾಡಿಕೊಟ್ಟಿಲ್ಲ: ಬಿಎಸ್ ವೈ

ಉಡುಪಿ, ಸೆ.6: ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಇದೆ. ಆದ್ದರಿಂದ ಕಾವೇರಿ ನದಿ ನೀರಿನ ಲಭ್ಯತೆಯ ಬಗ್ಗೆ ಅಧ್ಯಯನ ಮಾಡಿ, ವಾಸ್ತವವನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ ಮನವರಿಕೆ ಮಾಡಿ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೆ. ಆದರೆ ಮುಖ್ಯಮಂತ್ರಿಗಳು ಆ ರೀತಿ ಮಾಡದೇ ಇದ್ದುದರಿಂದ...

Read moreDetails

ಯು.ಕೆ.ಎಸ್. ಟ್ರಸ್ಟ್ ನ ಕಾರ್ಯ ಶ್ಲಾಘನೀಯ -ಬಿ.ಎಸ್.ವೈ

ಉಡುಪಿ, ಸೆ.೬:  ಇಲ್ಲಿನ ಕುತ್ಪಾಡಿಯ ರಾಮಕೃಷ್ಣ ಸಭಾಭವನದಲ್ಲಿ ಕಿದಿಯೂರು ಉದಯಕುಮಾರ್ ಶೆಟ್ಟಿ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಪ್ರಧಾನ ಮಂತ್ರಿ ವಿಮಾ ಯೋಜನೆಗಳ ಉಚಿತ ಪಾಲಿಸಿ ವಿತರಣೆ ಹಾಗೂ ಉದ್ಯಾವರ ಜಿ.ಪಂ. ಶಕ್ತಿ ಕೇಂದ್ರದ ಸಮಾವೇಶವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ...

Read moreDetails

ಬಂಡೆಗಪ್ಪಳಿಸಿದ ಮೀನುಗಾರಿಕಾ ಬೋಟ್ : 7 ಮಂದಿ ಪವಾಡಸೃದಶ ಪಾರು.

ಉಡುಪಿ : ಸ.೬: ಮಲ್ಪೆ ತೀರದಿಂದ ಸುಮಾರು 4.5 ಲಾಟಿಕಲ್ ಮೈಲಿ ದೂರದಲ್ಲಿ ಗೋಪಿಸಾಗರ್ ಎಂಬ ಹೆಸರಿನ ಈ ಬೋಟಿನ ಸ್ಟೇರಿಂಗ್ ತುಂಡಾಗಿ ನಿಯಂತ್ರಣ ತಪ್ಪಿ ಸೋಮವಾರ ರಾತ್ರಿ ಸುಮಾರು 7.30ಕ್ಕೆ ಬಂಡೆಗಪ್ಪಳಿಸಿ ಒಡೆದು ಹೋಯಿತು. ಬೋಟಿನಲ್ಲಿದ್ದ ತಾಂಡೇಲ (ಚಾಲಕ) ವಾಸುದೇವ...

Read moreDetails

ಮತಾಂಧ ಫಕೀರರು ಎಲ್ಲೇ ಇದ್ದರೂ ಜೈಲಿಗೆ ಅಟ್ಟಿಸುತ್ತೇವೆ: ಬಿಎಸ್ ವೈ ಗುಡುಗು

ಮಂಗಳೂರು, ಸೆ.5:  ಹಿಂದೂ ದೇವತೆಗಳ ಅವಮಾನ ಮಾಡುವ ದುಷ್ಟರನ್ನು ಹಾಗೂ ಮತಾಂಧ ಫಕೀರರನ್ನು ಜೈಲಿಗೆ ಅಟ್ಟದೆ ಬಿಡುವುದಿಲ್ಲ ಎಂದು ಸಾಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಎಚ್ಚರಿಕೆ ನೀಡಿದರು. ಮಂಗಳೂರಿನಲ್ಲಿರುವ ಕಟೀಲು ದುರ್ಗಾ ಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ...

Read moreDetails

ಕೃಷ್ಣಮಠದ ಸುತುಪೌಳಿ ನವೀಕರಣಕ್ಕೆ ಚಾಲನೆ

ಉಡುಪಿ, ಸೆ.4: ಕೃಷ್ಣಮಠದ ಇತಿಹಾಸದಲ್ಲಿ ಐದನೆಯ ಬಾರಿಗೆ ದ್ವೈವಾರ್ಷಿಕ ಕೃಷ್ಣಪೂಜಾ ಪರ್ಯಾಯ ನಿರತರಾಗಿರುವ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ತಮ್ಮ ಪರ್ಯಾಯಾವಧಿಯಲ್ಲಿ ಉದ್ದೇಶಿಸಿರುವ ಅನೇಕ ಯೋಜನೆಗಳ ಪೈಕಿ ಕೃಷ್ಣಮಠದ ಸುತುಪೌಳಿಯ ನವೀಕರಣ ಕಾರ್ಯಕ್ಕೆ ಭಾನುವಾರ ಚಾಲನೆ ನೀಡಲಾಯಿತು.   ಪೇಜಾವರ...

Read moreDetails

ರಮ್ಯಾ ಹೇಳಿಕೆ ಸತ್ಯ: ಬಿ.ಕೆ. ಹರಿಪ್ರಸಾದ್ ಬೆಂಬಲ

ಉಡುಪಿ, ಸೆ.4: ಆರ್ ಎಸ್ ಎಸ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿರಲಿಲ್ಲ ಎಂದು ಚಿತ್ರ ನಟಿ ಹಾಗೂ ಮಾಜಿ ಸಾಂಸದೆ ರಮ್ಯಾ ಹೇಳಿರುವುದಕ್ಕೆ ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ರಮ್ಯಾ ಹೇಳಿರುವುದು ನೂರಕ್ಕೆ ನೀರು ಸತ್ಯ ಎಂದವರು ಹೇಳಿದ್ದಾರೆ....

Read moreDetails

ಕಾಗದದಲ್ಲಿ ಮೈದಳೆದ ಹತ್ತಡಿ ಗಣಪತಿ: ಉಡುಪಿಯ ಸ್ಯಾಂಡ್ ಹಾರ್ಟ್ ಕಲಾವಿದರ ಪರಿಸರ ಪ್ರೇಮ

ಉಡುಪಿ, ಸೆ.3: ಸ್ಯಾಂಡ್ ಹಾರ್ಟ್ ಕಲಾವಿದರು ಈ ಬಾರಿ ಗಣೇಶೋತ್ಸವದ ಪ್ರಯುಕ್ತ ಕೇವಲ ಡ್ರಾಯಿಂಗ್ ಶೀಟ್ ಗಳನ್ನು ಬಳಸಿ ಆಕರ್ಷಕ ಆಳೆತ್ತರದ ಗಣಪತಿಯನ್ನು ರಚಿಸಿ ಗಮನ ಸೆಳೆದಿದ್ದಾರೆ. ಗಣಪತಿ ವಿಗ್ರಹಗಳ ರಚನೆಗೆ ಬಳಸುವ ಆವೆಮಣ್ಣು, ಪರಿಸರಕ್ಕೆ ಹಾನಿಕಾರಕವಾದ ಪ್ಲಾಸ್ಟರ್ ಆಫ್ ಪ್ಯಾರೀಸ್, ರಾಸಾಯನಿಕ ಬಣ್ಣಗಳು,...

Read moreDetails
Page 51 of 52 1 50 51 52
  • Trending
  • Latest
error: Content is protected by Kalpa News!!