ಜಿಲ್ಲೆ

ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ತಾಯಿ, ಸಹೋದರನ ರಕ್ತದ ಮಾದರಿ ಸಂಗ್ರಹ

ಉಡುಪಿ, ಆ.31: ನೂರಾರು ಕೋಟಿ ರು. ಆಸ್ತಿಗಾಗಿ ಅನಿವಾಸಿ ಭಾರತೀಯ ಉದ್ಯಮಿ ಭಾಸ್ಕರ ಶೆಟ್ಟಿ ಅವರ ಕೊಲೆ ಪ್ರಕರಣದ ಪ್ರಮುಖ ಸಾಕ್ಷ್ಯ ಸಂಗ್ರಹಕ್ಕಾಗಿ ಡಿ.ಎನ್.ಎ. ಪರೀಕ್ಷೆ ನಡೆಸಲು ಪೊಲೀಸರು...

Read more

ಅಕ್ಕಾ ಸಮ್ಮೇಳನದಲ್ಲಿ ಪಾಲ್ಗೊಳ್ಳದಿರಲು ಸಚಿವ ಆಂಜನೇಯ ನಿರ್ಧಾರ

ಬೆಂಗಳೂರು, ಆ.31: ಅಮೆರಿಕಾದಲ್ಲಿ ನಡೆಯಲಿರುವ ಅಕ್ಕ ಸಮ್ಮೇಳನದಲ್ಲಿ ದಲಿತ ಕಲಾವಿದರಿಗೆ ಪಾಲ್ಗೊಳ್ಳಲು ಅವಕಾಶ ಸಿಗದೆ ಇರುವ ಹಿನ್ನೆಲೆಯಲ್ಲಿ ತಾವು ಕೂಡ ಸಮ್ಮೇಳನದಲ್ಲಿ ಭಾಗವಹಿಸದಿರಲು ಸಮಾಜ ಕಲ್ಯಾಣ ಸಚಿವ...

Read more

ಯಡಿಯೂರು ಕೆರೆಯಲ್ಲಿ ಗಣೇಶ ವಿಸರ್ಜನೆಗೆ ಅವಕಾಶ

ಬೆಂಗಳೂರು, ಆ.31: ಸೆ.4 ಮತ್ತು 5ರಂದು ಗೌರಿ-ಗಣೇಶ ಹಬ್ಬವಿದ್ದು, ಪ್ರತಿ ವರ್ಷದಂತೆ ಈ ಬಾರಿಯೂ ಬಿಬಿಎಂಪಿ ವತಿಯಿಂದ ಐತಿಹಾಸಿಕ ಯಡಿಯೂರು ಕೆರೆಯಲ್ಲಿ ಗಣೇಶ ವಿಸರ್ಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು,...

Read more

ಸೆ.6 ರಿಂದ ಗವಿಪುರದ ಶ್ರೀ ಪ್ರಸನ್ನ ಪಾರ್ವತಿ ಸನ್ನಿಧಿಯಲ್ಲಿ ಕುಂಬಾಭಿಷೇಕ

ಬೆಂಗಳೂರು, ಆ.31: ನಗರದ ಗವಿಪುರದ ಶ್ರೀ ಪ್ರಸನ್ನ ಪಾರ್ವತಿ ಸಮೇತ ಜಲಕಂಠೇಶ್ವರಸ್ವಾಮಿ ದೇವಾಲಯದಲ್ಲಿ ಸೆ.6ರಿಂದ 8ರವರೆಗೆ ಕುಂಬಾಭಿಷೇಕ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ದುರ್ಮುಖಿ ನಾಮ ಸಂವತ್ಸರ ಭಾದ್ರಪಾದ ಶುಕ್ಲ...

Read more

ಪಿಜಿಗಳಲ್ಲಿ ಕಡ್ಡಾಯ ಸಿಸಿಟಿವಿ ಅಳವಡಿಕೆಗೆ ಉಗ್ರಪ್ಪ ಆಗ್ರಹ

ಬೆಂಗಳೂರು, ಆ.31: ನಗರದಲ್ಲಿನ ಪಿಜಿಗಳಲ್ಲಿ ನಡೆಯುವ ಅಕ್ರಮ ಚುಟುವಟಿಕೆಗೆ ಕಡಿವಾಣ ಹಾಕಲು ಕಡ್ಡಾಯವಾಗಿ ಎಲ್ಲ ಪಿಜಿಗಳಲ್ಲೂ ಸಿಸಿ ಟಿವಿ ಅಳವಡಿಕೆ ಮತ್ತು ಸೆಕ್ಯೂರಿಟಿ ಗಾರ್ಡ್ ನೇಮಿಸಬೇಕು ಎಂದು...

Read more

ಬಿಬಿಎಂಪಿಗೆ ಯಾರು ಕಿಂಗ್ ಮೇಕರ್?

ಬೆಂಗಳೂರು, ಆ.31: ಈ ಬಾರಿ ಬಿಬಿಎಂಪಿ ಅಧಿಕಾರದ ಚುಕ್ಕಾಣಿ ಹಿಡಿಯಲು ಯಾರು ಕಿಂಗ್ಮೇಕರ್ ಆಗಲಿದ್ದಾರೆ ಎಂಬುದು ಕುತೂಹಲಕಾರಿ ವಿಷಯವಾಗಿದೆ. ಕಳೆದ ಬಾರಿ ಸೋತು ಗೆದ್ದಿದ್ದ ಕಾಂಗ್ರೆಸ್ ಪಕ್ಷವನ್ನು...

Read more

ಭೂ ಕಬಳಿಕೆದಾರರ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಾಗಬೇಕು: ಸಿಎಂ

ಬೆಂಗಳೂರು, ಆ.31: ಭೂ ಕಬಳಿಕೆದಾರರ ವಿರುದ್ಧ ಜಾಮೀನು ರಹಿತ ಪ್ರಕರಣಗಳು ದಾಖಲಾಗಬೇಕು, ಕಠಿಣ ಶಿಕ್ಷೆಯಾಗುವಂತಾಗಬೇಕು, ಭೂ ಕಬಳಿಕೆ ಕೇವಲ ಕಬಳಿಕೆದಾರರಿಂದಷ್ಟೇ ಆಗಿಲ್ಲ, ಸರ್ಕಾರಿ ಅಧಿಕಾರಿಗಳೂ ಇದಕ್ಕೆ ನೆರವು...

Read more

ಸೆ.14 ರಂದು ವಿಧಾನ ಮಂಡಲ ವಿಶೇಷ ಅಧಿವೇಶನ

ಬೆಂಗಳೂರು, ಆ.31: ಸೆಪ್ಟಂಬರ್ 14 ರಂದು ಒಂದು ದಿನಗಳ ಕಾಲ ವಿಶೇಷ ಅಧಿವೇಶನ ನಡೆಯಲಿದೆ. ಅಂದು ಬೆ.11 ಗಂಟೆಗೆ ಕಲಾಪ ಆರಂಭವಾಗಲಿದೆ. ಈ ವಿಶೇಷ ಅಧಿವೇಶನದಲ್ಲಿ ಸರಕು...

Read more

ನಟ ದರ್ಶನ್ ಮನೆ ತೆರವಿಲ್ಲ: ರಾಜ್ಯ ಸರ್ಕಾರದ ಇಬ್ಬಗೆ ನೀತಿ

ಬೆಂಗಳೂರು, ಆ.31: ರಾಜಾಕಾಲುವೆ ಒತ್ತುವರಿ ತೆರವು ವಿಚಾರದಲ್ಲಿ ಪ್ರಭಾವಿಗಳ ಒತ್ತಡ ಹೊರಬರುತ್ತಿದ್ದು, ರಾಜರಾಜೇಶ್ವರಿ ನಗರದಲ್ಲಿರುವ ಚಿತ್ರನಟ ದರ್ಶನ್ ಮನೆ ಒಡೆಯುವುದಿಲ್ಲ ಎಂದು ಹೇಳುವ ಮೂಲಕ ಸಾಮಾನ್ಯರಿಗೊಂದು, ಪ್ರಭಾವಿಗಳಿಗೊಂದು...

Read more

ಟಾಟಾ ಗೋಲ್ಡ್‌ಪ್ಲಸ್: ಡೈಮಂಡ್ ಆಭರಣಗಳ ಮೇಲೆ ಕೊಡುಗೆ

ಶಿವಮೊಗ್ಗ, ಆ.31: ಟಾಟಾ ಹೌಸ್‌ನ ಮುಂಚೂಣಿ ಜ್ಯುವೆಲರಿ ಬ್ರಾಂಡ್ ಗೋಲ್ಡ್‌ಪ್ಲಸ್, ಆಭರಣ ಪ್ರಿಯರಿಗಾಗಿ ಇದೀಗ ಡೈಮಂಡ್ ಮತ್ತು ಡೈಮಂಟೈನ್ ಆಭರಣಗಳ ಮೇಲೆ ಕೊಡುಗೆ ಘೋಷಿಸಿದೆ. ಶುದ್ಧತೆಗೆ ಜನಪ್ರಿಯವಾಗಿ,...

Read more
Page 1905 of 1907 1 1,904 1,905 1,906 1,907

Recent News

error: Content is protected by Kalpa News!!