Monday, March 16, 2026
Advertisement
ADVERTISEMENT

ಜಿಲ್ಲೆ

ಮಾಧ್ಯಮಗಳು ಚರಿತ್ರೆ ದಾಖಲೆ ಮಾಡಬೇಕು: ಶಿವಮೊಗ್ಗ ಡಿಸಿ ದಯಾನಂದ್ ಅಭಿಮತ

ಮಾಧ್ಯಮಗಳು ಚರಿತ್ರೆ ದಾಖಲೆ ಮಾಡಬೇಕು: ಶಿವಮೊಗ್ಗ ಡಿಸಿ ದಯಾನಂದ್ ಅಭಿಮತ

ಶಿವಮೊಗ್ಗ: ಸುಸಂಸ್ಕೃತ ಮನಸ್ಸಿನಿಂದ ಬರೆಯುವ ವರದಿಗಳು ಸಾಮಾಜಿಕ ಘಟನೆಗಳನ್ನು ದಾಖಲಿಸುವಂತಿರಬೇಕು. ಹಾಗಾದಾಗ ಮುಂದಿನ ಪೀಳಿಗೆಗೆ ನಮ್ಮ ಸಾಮಾಜಿಕ ಪರಂಪರೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಪತ್ರಿಕಾ ದಿನಾಚರಣೆ ಕೇವಲ ಪತ್ರಕರ್ತರದೇ ಅಲ್ಲ ಅದನ್ನು ಸಂಸ್ಕೃತಿಯ ಅಂಗವಾಗಿ ಭಾವಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ವಿ. ದಯಾನಂದ ಹೇಳಿದ್ದಾರೆ....

Read moreDetails

ಗೋಕರ್ಣ ದೇವಾಲಯ ಪ್ರಕರಣ: ಸುಪ್ರೀಂನಲ್ಲಿ ಶ್ರೀರಾಮಚಂದ್ರಾಪುರ ಮಠಕ್ಕೆ ಮಹತ್ವದ ಗೆಲುವು

ಗೋಕರ್ಣ ದೇವಾಲಯದ ಆಡಳಿತಾಧಿಕಾರಿಗಳಿಗೆ ಆಸಿಡ್ ದಾಳಿ ಬೆದರಿಕೆ

ಗೋಕರ್ಣ: ಶ್ರೀಮಹಾಬಲೇಶ್ವರ ದೇವಾಲಯದ ಪೂಜಾ ಹಕ್ಕು ನೀಡುವ ಬಗ್ಗೆ ಸಲ್ಲಿಸಿದ ಪ್ರಕರಣಕ್ಕೆ ಸಂಬಂಧಿಸಿ ಸರ್ವೋಚ್ಛ ನ್ಯಾಯಾಲಯ ಸೋಮವಾರ ಮಹತ್ತರ ಆದೇಶ ನೀಡಿದ್ದು, ಸ್ವಾಮೀಜಿಯವರು ಸೇರಿದಂತೆ, ದೇವಾಲಯದ ಆಡಳಿತ ವ್ಯವಸ್ಥೆ ಮೇಲೆ ಹೈಕೋರ್ಟ್ ಏಕಸದಸ್ಯ ಪೀಠ ಸ್ವಯಂ ಪ್ರೇರಿತ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸುವಂತೆ...

Read moreDetails

ಬಿಎಸ್‍ವೈ-ಬಿವೈಆರ್ ಇಬ್ಬರನ್ನು ಊರೊಳಗೆ ಬರಲು ಬಿಡದೆ ತಡೆಯಿರಿ, ಬಂದ್‍ಗೆ ಕರೆ ನೀಡಿ: ಅಪ್ಪಾಜಿ

ಬಿಎಸ್‍ವೈ-ಬಿವೈಆರ್ ಇಬ್ಬರನ್ನು ಊರೊಳಗೆ ಬರಲು ಬಿಡದೆ ತಡೆಯಿರಿ, ಬಂದ್‍ಗೆ ಕರೆ ನೀಡಿ: ಅಪ್ಪಾಜಿ

ಭದ್ರಾವತಿ: ವಿಐಎಸ್‍ಎಲ್ ಕಾರ್ಖಾನೆಯನ್ನು ಉಳಿಸುವುದಾಗಿ ಹೇಳಿ ವಚನ ಭ್ರಷ್ಟರಾದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತು ಸಂಸದ ಬಿ.ವೈ. ರಾಘವೇಂದ್ರ ಇಬ್ಬರನ್ನು ಊರೊಳಗೆ ಬಿಡದೆ ತಡೆಯಿರಿ. ಹೋರಾಟಕ್ಕೆ ಬರುವುದಾಗಿ ಹೇಳಿ ಕಾರ್ಮಿಕರ ಆಕ್ರೋಶಕ್ಕೆ ಹೆದರಿ ಸಂಸದ ಪಲಾಯನರಾಗಿದ್ದಾರೆಂದು ಮಾಜಿ ಶಾಸಕ ಎಂ.ಜೆ.ಅಪ್ಪಾಜಿ ಆರೋಪಿಸಿದರು....

Read moreDetails

ಸಾಗರ: ನಕಲಿ ವೀಡಿಯೋ ಹರಿಬಿಟ್ಟ ಯುವಕನ ಬಂಧನ

ಸಾಗರ: ನಕಲಿ ವೀಡಿಯೋ ಹರಿಬಿಟ್ಟ ಯುವಕನ ಬಂಧನ

ಸಾಗರ: ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ವೀಡಿಯೋಗಳನ್ನು ಹರಿಯಬಿಟ್ಟು ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮುಸ್ಲಿಂ ಯುವಕನೋರ್ವವನ್ನು ಬಂಧಿಸಲಾಗಿದೆ. ನಿನ್ನೆ ಸಾಗರದಲ್ಲಿ ಟಿಪ್ಪು ಸಹಾರ ಸಂಘಟನೆಯಿಂದ ’ಜಾರ್ಕಾಂಡ್‌ನಲ್ಲಿ ಮುಸ್ಲಿಂ ಯುವಕನ ಹತ್ಯೆ ನಡೆದಿದೆ’ ಎಂದು ಆರೋಪಿಸಿ ಪ್ರತಿಭಟನೆ ನಡೆದಿತ್ತು....

Read moreDetails

ಭದ್ರಾವತಿ ರಸ್ತೆ ಕಾಮಗಾರಿ ವಿಳಂಬ, ವಾಹನಗಳ ಸಂಚಾರಕ್ಕೆ ಅಡಚಣೆ: ಗ್ರಾಮಸ್ಥರ ಆಕ್ರೋಶ

ಭದ್ರಾವತಿ ರಸ್ತೆ ಕಾಮಗಾರಿ ವಿಳಂಬ, ವಾಹನಗಳ ಸಂಚಾರಕ್ಕೆ ಅಡಚಣೆ: ಗ್ರಾಮಸ್ಥರ ಆಕ್ರೋಶ

ಭದ್ರಾವತಿ: ನಗರಸಭೆ ವ್ಯಾಪ್ತಿಯ ಹೊಸಸಿದ್ದಾಪುರ ಗ್ರಾಮದಲ್ಲಿ ರಸ್ತೆ ಕಾಮಗಾರಿ ವಿಳಂಬ ಹಾಗೂ ಗುತ್ತಿಗೆದಾರನ ನಿರ್ಲಕ್ಷ್ಯದಿಂದ ವಾಹನಗಳ ಓಡಾಟ ಹಾಗು ಸಾರ್ವಜನಿಕರ ಸಂಚಾರಕ್ಕೆ ಅಡಚಣೆಯಾಗಿ ಪರಿತಪಿಸುವಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿದ್ದಾಪುರ ಗ್ರಾಮದ ಮೂಲಕ ಹೊಸೂರು, ತಾಂಡಾಕ್ಕೆ ಕುಡಿಯುವ ನೀರಿನ ಹೊಸ...

Read moreDetails

ಚಿತ್ರದುರ್ಗ: ಹೊಳಲ್ಕೆರೆಯ ಗುಂಡೇರಿ ಗ್ರಾಮದ ಬಳಿ ಜಮೀನಿನಲ್ಲಿ ಚಿರತೆ ಸಾವು 

ಚಿತ್ರದುರ್ಗ: ಹೊಳಲ್ಕೆರೆಯ ಗುಂಡೇರಿ ಗ್ರಾಮದ ಬಳಿ ಜಮೀನಿನಲ್ಲಿ ಚಿರತೆ ಸಾವು 

ಹೊಳಲ್ಕೆರೆ: ತಾಲೂಕಿನ ಗುಂಡೇರಿ ಗ್ರಾಮದ ಜಮೀನೊಂದರಲ್ಲಿ ಚಿರತೆ ಸೋಮವಾರ ರಾತ್ರಿ ಸಾವಿಗೀಡಾದ ಘಟನೆ ತಡವಾಗಿ ಬೆಳಕಿಗೆ ಬಂದಿವೆ. ಪರಸ್ಪರ ಚಿರತೆಗಳ ಕಾದಾಟದಲ್ಲಿ ಗಾಯಗೊಂಡು ಚಿರತೆ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ‌ ಅಧಿಕಾರಿಗಳ ಭೇಟಿ ನೀಡಿ ಪರಿಶೀಲಿಸಿದರು. ಮೃತ ಚಿರತೆ...

Read moreDetails

ಗೌರಿಬಿದನೂರು: ನೈಸರ್ಗಿಕ ಸಂಪನ್ಮೂಲಗಳ ಉಳಿವಿಗಾಗಿ ವಿಶೇಷ ಪೂಜೆ

ಗೌರಿಬಿದನೂರು: ನೈಸರ್ಗಿಕ ಸಂಪನ್ಮೂಲಗಳ ಉಳಿವಿಗಾಗಿ ವಿಶೇಷ ಪೂಜೆ

ಗೌರಿಬಿದನೂರು: ಮುಂಗಾರಿನ ಆರಂಭದಲ್ಲಿ ಬರುವ ಮಳೆಗಾಗಿ ಇಡೀ ಧರಣಿಯೇ ಕಾದು ಕುಳಿತಿರುತ್ತದೆ. ಇದರೊಂದಿಗೆ ಜನ ಜಾನುವಾರುಗಳು ಸೇರಿದಂತೆ ನೀರಿನ ಮೂಲಗಳು ಮಳೆಗಾಗಿ ಕಾತರದಿಂದ ಕಾಯುತ್ತವೆ. ವರ್ಷದ ಜೂನ್ ಮಾಹೆಯಲ್ಲಿ ಬರುವ ಮುಂಗಾರಿನ ಮಳೆಯಿಂದ ತುಂಬಿ ಹರಿಯುವ ಹಳ್ಳ ಕೊಳ್ಳ ನದಿ ನಾಲೆಗಳಿಗೆ...

Read moreDetails

ಶಿವಮೊಗ್ಗ ಮಲವಗೊಪ್ಪಗೆ ಆಯುಕ್ತೆ ವಿಸಿಟ್: ಅಪಘಾತ ವಲಯದಲ್ಲಿ ಪರಿಹಾರಕ್ಕೆ ಸ್ಥಳೀಯರ ಮನವಿ

ಶಿವಮೊಗ್ಗ ಮಲವಗೊಪ್ಪಗೆ ಆಯುಕ್ತೆ ವಿಸಿಟ್: ಅಪಘಾತ ವಲಯದಲ್ಲಿ ಪರಿಹಾರಕ್ಕೆ ಸ್ಥಳೀಯರ ಮನವಿ

ಶಿವಮೊಗ್ಗ: ಮಲವಗೊಪ್ಪ ಸಮೀಪ ಅಪಘಾತ ವಲಯವಾಗಿರುವ ಹಿನ್ನೆಲೆಯಲ್ಲಿ ಪರಿಹಾರ ಮಾರ್ಗಗಳನ್ನು ಮಾಡಿ ಎಂದು ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ಅವರಿಗೆ ಸ್ಥಳೀಯರು ಮನವಿ ಮಾಡಿದರು. ವಾರ್ಡ್ ನಂ.16ರ ಮಲವಗೊಪ್ಪಕ್ಕೆ ನಿನ್ನೆ ಆಯುಕ್ತರು ಭೇಟಿ ನೀಡಿ, ಪರಿಶೀಲನೆ ಮಾಡಿದ ವೇಳೆ ಸ್ಥಳೀಯರು ಹಲವು...

Read moreDetails

ಸ್ವತಃ ರಕ್ತದಾನ ಮಾಡಿ ಮಾದರಿಯಾದ ಸುಬ್ಬಯ್ಯ ವೈದ್ಯಕೀಯ ಕಾಲೇಜು ನಿರ್ದೇಶಕ ಡಾ. ನಾಗೇಂದ್ರ

ಸ್ವತಃ ರಕ್ತದಾನ ಮಾಡಿ ಮಾದರಿಯಾದ ಸುಬ್ಬಯ್ಯ ವೈದ್ಯಕೀಯ ಕಾಲೇಜು ನಿರ್ದೇಶಕ ಡಾ. ನಾಗೇಂದ್ರ

ಶಿವಮೊಗ್ಗ: ಹಲವಾರು ಸಂಘ-ಸಂಸ್ಥೆಗಳು ನಿಯಮಿತವಾಗಿ ರಕ್ತದಾನ ಶಿಬಿರವನ್ನು ಆಯೋಜನೆ ಮಾಡುತ್ತಾ, ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುತ್ತವೆ. ಆದರೆ, ತಾವು ಆಯೋಜನೆ ಮಾಡಿದ್ದ ಶಿಬಿರದಲ್ಲಿ ಸುಬ್ಬಯ್ಯ ವೈದ್ಯಕೀಯ ಮಹಾ ವಿದ್ಯಾಲಯದ ವೈದ್ಯಕೀಯ ನಿರ್ದೇಶಕರಾದ ಡಾ.ಎಸ್. ನಾಗೇಂದ್ರ ಸ್ವತಃ ರಕ್ತದಾನ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ....

Read moreDetails

ಜುಲೈ 10ರ ಶಿವಮೊಗ್ಗ ಬಂದ್’ಗೆ ಸಿಹಿಮೊಗೆ ಸಂಯುಕ್ತ ವಿಶ್ರಾಂತ ನೌಕರರ ಸಂಘ ಬೆಂಬಲ

ಜುಲೈ 10ರ ಶಿವಮೊಗ್ಗ ಬಂದ್’ಗೆ ಸಿಹಿಮೊಗೆ ಸಂಯುಕ್ತ ವಿಶ್ರಾಂತ ನೌಕರರ ಸಂಘ ಬೆಂಬಲ

ಶಿವಮೊಗ್ಗ: ಶರಾವತಿ ನದಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವ ರಾಜ್ಯ ಸರ್ಕಾರದ ಪ್ರಸ್ತಾವನೆ ವಿರೋಧಿಸಿ ಜುಲೈ 10ರಂದು ಕರೆ ನೀಡಲಾಗಿರುವ ಶಿವಮೊಗ್ಗ ಬಂದ್’ಗೆ ಸಿಹಿಮೊಗೆ ಸಂಯುಕ್ತ ವಿಶ್ರಾಂತ ನೌಕರರ ಸಂಘ ಬೆಂಬಲ ವ್ಯಕ್ತಪಡಿಸಿದೆ. ಈ ಕುರಿತಂತೆ ಕಲ್ಪ ನ್ಯೂಸ್ ಜೊತೆಯಲ್ಲಿ ಮಾತನಾಡಿದ ಸಂಘದ...

Read moreDetails
Page 1982 of 2113 1 1,981 1,982 1,983 2,113
  • Trending
  • Latest
error: Content is protected by Kalpa News!!