Monday, July 6, 2026
Advertisement
ADVERTISEMENT

ಜಿಲ್ಲೆ

ಮಾಸ್ಕ್‌ ಇಲ್ಲದೇ ಓಡಾಡಿ, ಸಾರ್ವಜನಿಕ ಸ್ಥಳದಲ್ಲಿ ಉಗಿದದ್ದಕ್ಕೆ ಬಿತ್ತು ಫೈನ್! ಪಾಲಿಕೆಯಿಂದ ಕಠಿಣ ಕ್ರಮ

ಮಾಸ್ಕ್‌ ಇಲ್ಲದೇ ಓಡಾಡಿ, ಸಾರ್ವಜನಿಕ ಸ್ಥಳದಲ್ಲಿ ಉಗಿದದ್ದಕ್ಕೆ ಬಿತ್ತು ಫೈನ್! ಪಾಲಿಕೆಯಿಂದ ಕಠಿಣ ಕ್ರಮ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಮಾರಕ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಸ್ವಚ್ಛತೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಮಹಾನಗರ ಪಾಲಿಕೆ, ಮಾಸ್ಕ್‌ ಇಲ್ಲದೇ ಓಡಾಡುತ್ತಿರುವವರಿಗೆ ಹಾಗೂ ಕಂಡ ಕಂಡಲ್ಲಿ ಉಗಿಯುತ್ತಿರುವವರಿಗೆ ಫೈನ್ ಹಾಕಲು ಆರಂಭಿಸಿದೆ. ಈ ಕುರಿತಂತೆ ಮಹಾನಗರ ಪಾಲಿಕೆ ಒಂದು...

Read moreDetails

ಗೌರಿಬಿದನೂರು ವೇದಲವೇಣಿ ಗ್ರಾಮದಲ್ಲಿ ಶಾಸಕ ಶಿವಶಂಕರ ರೆಡ್ಡಿ ಅವರಿಂದ ತರಕಾರಿ ವಿತರಣೆ

ಗೌರಿಬಿದನೂರು ವೇದಲವೇಣಿ ಗ್ರಾಮದಲ್ಲಿ ಶಾಸಕ ಶಿವಶಂಕರ ರೆಡ್ಡಿ ಅವರಿಂದ ತರಕಾರಿ ವಿತರಣೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಗೌರಿಬಿದನೂರು: ತಾಲೂಕಿನ ವೇದಲವೇಣಿ ಗ್ರಾಮದಲ್ಲಿ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ತರಕಾರಿ ವಿತರಣೆಗೆ ಶಾಸಕ ಎನ್.ಎಚ್. ಶಿವಶಂಕರ ರೆಡ್ಡಿ ಬುಧವಾರ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಗ್ರಾಮೀಣ ಪ್ರದೇಶದಲ್ಲಿನ ರೈತರು ಬೆಳೆದಿರುವ ತರಕಾರಿಗಳನ್ನು ಸ್ಥಳೀಯ...

Read moreDetails

ಶಿವಮೊಗ್ಗದಲ್ಲಿ ಬೆಳಗ್ಗೆ 6 ರಿಂದ ಸಂಜೆ 7 ಗಂಟೆಯವರೆಗೂ ಪೆಟ್ರೋಲ್ ಬಂಕ್ ತೆರೆಯಲು ಅನುಮತಿ

ಶಿವಮೊಗ್ಗದಲ್ಲಿ ಬೆಳಗ್ಗೆ 6 ರಿಂದ ಸಂಜೆ 7 ಗಂಟೆಯವರೆಗೂ ಪೆಟ್ರೋಲ್ ಬಂಕ್ ತೆರೆಯಲು ಅನುಮತಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಕೋವಿಡ್19 ಗ್ರೀನ್ ಝೋನ್ ಆಗಿರುವ ಜಿಲ್ಲೆಯಲ್ಲಿ ವಾಹನ ಸವಾರರ ಅನುಕೂಲಕ್ಕಾಗಿ ಪೆಟ್ರೋಲ್ ಬಂಕ್’ಗಳನ್ನು ಬೆಳಗ್ಗೆ 6ರಿಂದ ಸಂಜೆ 7 ಗಂಟೆಯವರೆಗೂ ತೆರೆಯಲು ಅನುಮತಿ ನೀಡಲಾಗಿದೆ. ಈ ಕುರಿತಂತೆ ಜಿಲ್ಲಾ ಪೆಟ್ರೋಲಿಯಂ ವರ್ತಕರ ಸಂಘದ ಪ್ರಧಾನ...

Read moreDetails

ಸಾಲದ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಸಿಹಿ ಸುದ್ದಿ: 2 ಲಕ್ಷ ರೂಪಾಯಿವರೆಗೆ ಬಡ್ಡಿ ರಹಿತ ಸಾಲ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ರೈತರಿಗೆ ಎರಡು ಲಕ್ಷ ರೂಪಾಯಿವರೆಗೆ ಬಡ್ಡಿ ರಹಿತ ಅಡಮಾನ ಸಾಲ ನೀಡಲಾಗುವುದು. ಶಿವಮೊಗ್ಗ ಜಿಲ್ಲೆ ಸಾಗರ ಎಪಿಎಂಸಿ ಅಧ್ಯಕ್ಷ ಎಚ್.ಎಂ. ರವಿಕುಮಾರ್ ಮತ್ತು...

Read moreDetails

ಹಾರನಹಳ್ಳಿಯಲ್ಲಿ ಎರಡು ಕೋಮಿನ ಯುವಕರ ನಡುವೆ ವಾಗ್ವಾದ, ಬಿಗುವಿನ ವಾತಾವರಣ, ಕುಂಸಿ ಪೊಲೀಸರ ದೌಡು

ಹಾರನಹಳ್ಳಿಯಲ್ಲಿ ಎರಡು ಕೋಮಿನ ಯುವಕರ ನಡುವೆ ವಾಗ್ವಾದ, ಬಿಗುವಿನ ವಾತಾವರಣ, ಕುಂಸಿ ಪೊಲೀಸರ ದೌಡು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಹಾರನಹಳ್ಳಿ: ಶಿವಮೊಗ್ಗ ತಾಲೂಕಿನ ಆಯನೂರು ಬಳಿಯ ಹಾರನಹಳ್ಳಿಯಲ್ಲಿ ಎರಡು ಕೋಮಿನ ಗುಂಪಿನ ನಡುವೆ ವಾಗ್ವಾದ ನಡೆದಿದ್ದು, ಪರಿಸ್ಥಿತಿ ಪ್ರಕ್ಷುಬ್ದವಾಗಿದೆ ಎಂದು ವರದಿಯಾಗಿದೆ. ಅನ್ಯ ಕೋಮಿನ ಯುವಕರು ಕರುವೊಂದನ್ನು ಕದ್ದೊಯ್ದಿದ್ದರು ಎಂಬ ಆರೋಪದ ವಿಚಾರದಲ್ಲಿ ವಾಗ್ವಾದ ಆರಂಭಗೊಂಡು...

Read moreDetails

ಗೌರಿಬಿದನೂರು: ಆರೋಗ್ಯ ತಪಾಸಣೆಗೆ ಸಹಕಾರ ನೀಡಲು ಮನವಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಗೌರಿಬಿದನೂರು: ತಾಲೂಕಿನ ತೊಂಡೇಬಾವಿ ಹೋಬಳಿಯ ಕಲ್ಲಿನಾಯಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿನ ಪ್ರತೀ ಮನೆಗೆ ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮ ಪಂಚಾಯ್ತಿ ಸಿಬ್ಬಂದಿ ಭೇಟಿ ನೀಡಿ ಪ್ರತಿಯೊಬ್ಬರ ಆರೋಗ್ಯವನ್ನು ತಪಾಸಣೆ ಮಾಡಿದರು. ಬಳಿಕ ಮಾತನಾಡಿದ ಪಿಡಿಒ...

Read moreDetails

ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಗಳಿಗೆ ಬೈಂದೂರು ಶಾಸಕರಿಂದ ಪರಿಹಾರ ಹಸ್ತಾಂತರ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೈಂದೂರು: ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಬಡವರಿಗೆ ಸಿಎಂ ಪರಿಹಾರ ನಿಧಿಯಿಂದ ತಾವು ಮಂಜೂರು ಮಾಡಿಸಿದ ಪರಿಹಾರ ಚೆಕ್ ಅನ್ನು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ವಿತರಿಸಿದರು. ಶಂಕರನಾರಾಯಣ ಗ್ರಾಮದ ಚಿಕ್ಕಮ್ಮ ಶೆಟ್ಟಿ...

Read moreDetails

ವಾಣಿಜ್ಯ ತೆರಿಗೆ ಅಧಿಕಾರಿಗಳಿಂದ ದಿಢೀರ್ ತಪಾಸಣೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಲಾಕ್‌ಡೌನ್ ಸಂದರ್ಭದಲ್ಲಿ ಕೆಲವು ವ್ಯಾಪಾರಿಗಳು ಎಂಆರ್‌ಪಿ ದರಕ್ಕಿಂತ ಹೆಚ್ಚಿನ ದರ ವಿಧಿಸುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ವಾಣಿಜ್ಯ ತೆರಿಗೆ ಅಧಿಕಾರಿಗಳು ಇಂದು ದಿಢೀರ್ ತಪಾಸಣೆ ನಡೆಸಿದರು. ಸಿಮೆಂಟ್, ಸ್ಟೀಲ್, ಹಾರ್ಡ್‌ವೇರ್ ಅಂಗಡಿಗಳು, ದಿನಬಳಕೆ...

Read moreDetails

ಸಭ್ಯ, ಜನಪರ, ಮಾನವೀಯ ಬೈಂದೂರು ಶಾಸಕ ಸುಕುಮಾರ ಶೆಟ್ಟಿ ತೇಜೋವಧೆಗೆ ಯತ್ನ: ಇಷ್ಟಕ್ಕೂ ನಡೆದಿದ್ದೇನು?

ಸಭ್ಯ, ಜನಪರ, ಮಾನವೀಯ ಬೈಂದೂರು ಶಾಸಕ ಸುಕುಮಾರ ಶೆಟ್ಟಿ ತೇಜೋವಧೆಗೆ ಯತ್ನ: ಇಷ್ಟಕ್ಕೂ ನಡೆದಿದ್ದೇನು?

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೈಂದೂರು: ಸಭ್ಯ, ಜನಪರ, ಸ್ನೇಹಪರ ಹಾಗೂ ಅಭಿವೃದ್ಧಿಯ ಹರಿಕಾರ ಎಂದೇ ಕರಾವಳಿ ಭಾಗದಲ್ಲಿ ಹೆಸರುವಾಸಿಯಾಗಿರುವ ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಅವರ ವ್ಯಕ್ತಿತ್ವವನ್ನು ವ್ಯವಸ್ಥಿತವಾಗಿ ತೇಜೋವಧೆ ಮಾಡುವ ಕೃತ್ಯಕ್ಕೆ ಕೆಲವು ಕಿಡಿಗೇಡಿಗಳು ಕೈ ಹಾಕಿದ್ದು, ಶಾಸಕರ...

Read moreDetails

ಉದ್ಯಮಿ ಕಿಮ್ಮನೆ ಜಯರಾಂ ಕುಟುಂಬದ ಮಾದರಿ ಕಾರ್ಯ: 500 ಫುಡ್ ಕಿಟ್, ಪಿಎಂ-ಸಿಎಂ ನಿಧಿಗೆ 10 ಲಕ್ಷ ರೂ. ದೇಣಿಗೆ

ಉದ್ಯಮಿ ಕಿಮ್ಮನೆ ಜಯರಾಂ ಕುಟುಂಬದ ಮಾದರಿ ಕಾರ್ಯ: 500 ಫುಡ್ ಕಿಟ್, ಪಿಎಂ-ಸಿಎಂ ನಿಧಿಗೆ 10 ಲಕ್ಷ ರೂ. ದೇಣಿಗೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಲಾಕ್ಡೌನ್ ವೇಳೆ ಸಂಕಷ್ಟದಲ್ಲಿರುವವರಿಗೆ ನೆರವಾಗಲು, ಉದ್ಯಮಿ ಕಿಮ್ಮನೆ ಜಯರಾಂ ಕುಟುಂಬವು ಮಹಾನಗರ ಪಾಲಿಕೆ ಆಡಳಿತಕ್ಕೆ 500 ಫುಡ್ ಕಿಟ್ ಗಳನ್ನು ಮಂಗಳವಾರ ಮಹಾನಗರ ಪಾಲಿಕೆ ಆಡಳಿತಕ್ಕೆ ಹಸ್ತಾಂತರಿಸಿತು. ಕಿಮ್ಮನೆ ಜಯರಾಂರವರ ಪುತ್ರ ರೋನಕ್ ಜಯರಾಂರವರು,...

Read moreDetails
Page 1981 of 2194 1 1,980 1,981 1,982 2,194
  • Trending
  • Latest
error: Content is protected by Kalpa News!!