Sunday, March 15, 2026
Advertisement
ADVERTISEMENT

ಜಿಲ್ಲೆ

ಮಂಗಳೂರು: ಮಹಿಳೆಯ ರುಂಡ ಬೇರ್ಪಡಿಸಿ ಭೀಕರ ಹತ್ಯೆ

ಕ್ಯಾಲಿಫೋರ್ನಿಯಾದಲ್ಲಿ ಶೂಟೌಟ್’ಗೆ ಇಬ್ಬರು ಬಲಿ, ನಾಲ್ವರಿಗೆ ಗಂಭೀರ ಗಾಯ

ಮಂಗಳೂರು: ಮಹಿಳೆಯೋರ್ವಳ ತಲೆ ಕತ್ತರಿಸಿ ಭೀಕರವಾಗಿ ಹತ್ಯೆ ಮಾಡಿ, ಗೋಣಿಚೀದಲ್ಲಿ ಕಟ್ಟಿ ಎಸೆದಿರುವ ಬರ್ಭರ ಘಟನೆ ನಡೆದಿದೆ. ಕದ್ರಿ ಪಾರ್ಕ್ ಸಮೀಪ ಬೈಕ್ ನಲ್ಲಿ ಬಂದಿದ್ದ ವ್ಯಕ್ತಿಯೊಬ್ಬ ಅಂಗಡಿ ಪಕ್ಕ ಹೆಲ್ಮೆಟ್ ಇಟ್ಟು ಹೋಗಿದ್ದ. ಅದಾಗಿ ತುಸು ಹೊತ್ತಿನಲ್ಲೇ ಅಲ್ಲೇ ಸಮೀಪದಲ್ಲಿ...

Read moreDetails

ನಾಗರಿಕ ಸಮಾಜದ ಅನಾಗರಿಕರಿಗೆ ಪಾಠ ಕಲಿಸಿದ ಸ್ವಚ್ಛ ಪುತ್ತೂರು ತಂಡ

ನಾಗರಿಕ ಸಮಾಜದ ಅನಾಗರಿಕರಿಗೆ ಪಾಠ ಕಲಿಸಿದ ಸ್ವಚ್ಛ ಪುತ್ತೂರು ತಂಡ

ಪುತ್ತೂರು: ರಾಮಕೃಷ್ಣ ಮಿಷನ್’ನ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಸ್ವಚ್ಛ ಪುತ್ತೂರು ಕಾರ್ಯಕ್ರಮದ ಮೂರನೇ ಹಂತದ ಆರನೆಯ ಕಾರ್ಯಕ್ರಮ ಪುತ್ತೂರಿನ ನೆಹರು ನಗರದಲ್ಲಿ, ವಿವೇಕಾನಂದ ಕಾಲೇಜಿನ ಸಂಪರ್ಕ ರಸ್ತೆಯ ಎರಡೂ ಬದಿಯಲ್ಲಿ ಭಾನುವಾರ ಜರುಗಿತು. ವಿವೇಕಾನಂದದ ವಿವಿಧ ಕಾಲೇಜಿನ ಸುಮಾರು ಎಂಟು ಸಾವಿರಕ್ಕೂ ಹೆಚ್ಚು...

Read moreDetails

ಮೇ 22-26: ರಾಜ್ಯ ಮಟ್ಟದ ಯುವ ಬ್ರಾಹ್ಮಣರ ಟೆನ್ನಿಸ್ ಬಾಲ್ ಕ್ರಿಕೇಟ್ ಪಂದ್ಯಾವಳಿ

ಮೇ 22-26: ರಾಜ್ಯ ಮಟ್ಟದ ಯುವ ಬ್ರಾಹ್ಮಣರ ಟೆನ್ನಿಸ್ ಬಾಲ್ ಕ್ರಿಕೇಟ್ ಪಂದ್ಯಾವಳಿ

ಮೈಸೂರು: ಮೇ 22 ರಿಂದ 26ರವರೆಗೂ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ರಾಜ್ಯ ಮಟ್ಟದ ಯುವ ಬ್ರಾಹ್ಮಣರ ‘ಶಂಕರ ಕಪ್’ ಟೆನ್ನಿಸ್ ಬಾಲ್ ಕ್ರಿಕೇಟ್ ಪಂದ್ಯಾವಳಿಯಲ್ಲಿ ಆಯೋಜನೆ ಮಾಡಲಾಗಿದೆ. ಮೈಸೂರು ರೈಲ್ವೆ ನಿಲ್ದಾಣದ ಎದುರು ಇರುವ ಜೆಕೆ ಮೈದಾನದಲ್ಲಿ ಶಂಕರ ಕಪ್ ಪಂದ್ಯಾವಳಿ...

Read moreDetails

ಶಿವಮೊಗ್ಗ: ಹದಿಹರೆಯದವರ ಜಾಗೃತಿಗೆ ಮಾನಸ ಟ್ರಸ್ಟ್‌’ನಿಂದ ಮೇ 17ರಂದು ಕಾರ್ಯಾಗಾರ

ಶಿವಮೊಗ್ಗ: ಹದಿಹರೆಯದವರ ಜಾಗೃತಿಗೆ ಮಾನಸ ಟ್ರಸ್ಟ್‌’ನಿಂದ ಮೇ 17ರಂದು ಕಾರ್ಯಾಗಾರ

ಶಿವಮೊಗ್ಗ: ಹದಿಹರೆಯದವರಲ್ಲಿ ಕಾಡುವ ವಿವಿಧ ಸಮಸ್ಯೆಗಳು ಹಾಗೂ ಅವರಲ್ಲಿನ ಜಾಗೃತಿಗಾಗಿ ಮಾನಸ ಟ್ರಸ್ಟ್‌'ನ ಕಟೀಲ್ ಅಶೋಕ ಪೈ ಕಾಲೇಜಿನಲ್ಲಿ ಮೇ 17ರಂದು ವಿಶೇಷ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಕಾಲೇಜಿನ ಪ್ರಾಂಶುಪಾಲೆ ಡಾ.ಸಂಧ್ಯಾ ಕಾವೇರಿ, ಇಂದು ಮಕ್ಕಳ ವರ್ತನೆಗಳು...

Read moreDetails

ಜನಪರ ಧ್ವನಿಯಾಗಿ ಸಾಹಿತ್ಯ ರಚಿಸಿ: ಡಾ.ವೀಣಾಭಟ್ ಕರೆ

ಜನಪರ ಧ್ವನಿಯಾಗಿ ಸಾಹಿತ್ಯ ರಚಿಸಿ: ಡಾ.ವೀಣಾಭಟ್ ಕರೆ

ಭದ್ರಾವತಿ: ಜನಪ್ರಿಯತೆಗಾಗಿ ಸಾಹಿತ್ಯಗಳನ್ನು ರಚಿಸದೆ, ಜನಪರ ಭಾವನೆಗಳಿಗೆ ಧ್ವನಿಯಾಗಿ ಸಾಹಿತ್ಯ ರಚಿಸಿದಾಗ ಮಾತ್ರ ಉತ್ತಮ ಸಾಹಿತ್ಯ ಹೊರ ಹೊಮ್ಮಲು ಸಾದ್ಯ ಎಂದು ನಗರದ ಪ್ರಸೂತಿ ತಜ್ಞೆ ಡಾ.ವೀಣಾಭಟ್ ಕರೆ ನೀಡಿದರು. ನಯನ ಆಸ್ಪತ್ರೆಯ ಅನಸೂಯಮ್ಮ ಐತಾಳ್ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ...

Read moreDetails

ಫಲಿಮಾರು ಮಠದ ನೂತನ ಉತ್ತರಾಧಿಕಾರಿಗೆ ಸನ್ಯಾಸ ದೀಕ್ಷೆ, ನಾಳೆ ಪಟ್ಟಾಭಿಶೇಕ

ಫಲಿಮಾರು ಮಠದ ನೂತನ ಉತ್ತರಾಧಿಕಾರಿಗೆ ಸನ್ಯಾಸ ದೀಕ್ಷೆ, ನಾಳೆ ಪಟ್ಟಾಭಿಶೇಕ

ಉಡುಪಿ: ಶ್ರೀಫಲಿಮಾರು ಮಠದ ನೂತನ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿದ್ದ ಶ್ರೀಶೈಲೇಶ್ ಉಪಾಧ್ಯಾಯ ಅವರಿಗೆ ಇಂದು ವಿಧಿವತ್ತಾಗಿ ಸನ್ಯಾಸ ದೀಕ್ಷೆ ನೀಡಲಾಗಿದ್ದು, ಉಡುಪಿಯಲ್ಲಿ ಸಂಭ್ರಮ ಮನೆ ಮಾಡಿತ್ತು. ಪರ್ಯಾಯ ಪೀಠಾಧೀಶರಾದ ಶ್ರೀಶ್ರೀಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದಂಗಳವರು ತಮ್ಮ ಉತ್ತರಾಧಿಕಾರಿಗಳಿಗೆ ಇಂದು ಆಶ್ರಮದೀಕ್ಷೆ ನೀಡಿದ್ದು, ಈ...

Read moreDetails

ಶಿವಮೊಗ್ಗ: ಅಮ್ಮಂದಿರ ಮುನ್ನಾದಿನದಂದು ಪವಿತ್ರಾಂಗಣದಲ್ಲಿ ವಿಶೇಷ ಕಾರ್ಯಕ್ರಮ

ಶಿವಮೊಗ್ಗ: ಅಮ್ಮಂದಿರ ಮುನ್ನಾದಿನದಂದು ಪವಿತ್ರಾಂಗಣದಲ್ಲಿ ವಿಶೇಷ ಕಾರ್ಯಕ್ರಮ

ಶಿವಮೊಗ್ಗ: ಮೇ 11ರ ಶನಿವಾರದಂದು, ಅಂದರೆ ಅಮ್ಮಂದಿರ ದಿನದ ಮುನ್ನಾದಿನದಂದು ಪವಿತ್ರಾಂಗಣದಲ್ಲಿ ಸಂಜೆ 6 ಗಂಟೆಗೆ ವಿಶೇಷ ಕಾರ್ಯಕ್ರಮ ನಡೆಯಲಿದೆ. ವಿಜಯಾ ಶ್ರೀಧರ್ ರವರ ಸಮಗ್ರ ಕಥಾಸಂಕಲನವನ್ನು ಖ್ಯಾತ ಕವಯಿತ್ರಿ ಸ.ಉಷಾ ಲೋಕಾರ್ಪಣೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಶ್ರೀಧರ್ ನರ್ಸಿಂಗ್ ಹೋಂನ...

Read moreDetails

ಅಥಣಿ: ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗೆ ಹೃನ್ಮನದ ಅಭಿನಂದನೆ

ಅಥಣಿ: ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗೆ ಹೃನ್ಮನದ ಅಭಿನಂದನೆ

ಬೆಳಗಾವಿ: ಎಸ್‌ಎಸ್‌ಎಲ್’ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಸಾಧನೆ ಮಾಡಿರುವ ಅಥಣಿ ತಾಲೂಕಿನ ಚಿಕ್ಕೋಡ ಗ್ರಾಮದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಸತೀಶ್ ನಾಯಕ್’ನನ್ನು ಹೃನ್ಮನದಿಂದ ಅಭಿನಂದಿಸಲಾಯಿತು. ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಯನ್ನು ಸನ್ಮಾನಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ. ನ್ಯಾಮಗೌಡ, ಸತೀಶ್...

Read moreDetails

ಸಹಾಯದ ನಿರೀಕ್ಷೆಯಲ್ಲಿದ್ದಾನೆ 577 ಅಂಕ ಪಡೆದ ಕಡ್ಲೆಕಾಯಿ ಮಾರುವ ಈ ವಿದ್ಯಾರ್ಥಿ

ಸಹಾಯದ ನಿರೀಕ್ಷೆಯಲ್ಲಿದ್ದಾನೆ 577 ಅಂಕ ಪಡೆದ ಕಡ್ಲೆಕಾಯಿ ಮಾರುವ ಈ ವಿದ್ಯಾರ್ಥಿ

ಹುಲಿಯೂರುದುರ್ಗ: ಇಂದಿನ ಮಕ್ಕಳಿಗೆ ಓದಲು ಹೆಚ್ಚು ಸವಲತ್ತು ಕೊಟ್ಟರೂ ಸಾಧಾರಣವಾಗಿ ಅಂಕಗಳಿಸುತ್ತಾರೆ ಎಂದು ಹಲವು ಪೋಷಕರು ಆರೋಪಿಸುತ್ತಾರೆ. ಆದರೆ, ಯಾವುದೇ ರೀತಿಯ ಹಣಕಾಸಿನ ಬೆಂಬಲವಿಲ್ಲದಿದ್ದರೂ, ಕಡ್ಲೆಕಾಯಿ ಮಾರಿಕೊಂಡೇ ಓದಿದ ವಿದ್ಯಾರ್ಥಿಯೊಬ್ಬ ಪಿಯುಸಿ ಪರೀಕ್ಷೆಯಲ್ಲಿ 600ಕ್ಕೆ 577 ಅಂಕ ಗಳಿಸಿದ್ದಾನೆ. ಹೌದು... ಹುಲಿಯೂರುದುರ್ಗದ...

Read moreDetails

Big Shocking: ಮೈಸೂರಿನಲ್ಲಿ ಸ್ನೇಹಿತನ ಎದುರೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

Big Shocking: ಮೈಸೂರಿನಲ್ಲಿ ಸ್ನೇಹಿತನ ಎದುರೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

ಮೈಸೂರು: ತನ್ನ ಸ್ನೇಹಿತನ ಎದುರಿನಲ್ಲೇ ಯುವತಿಯೋರ್ವಳ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ನಡೆಸಿರುವ ಭೀಕರ ಘಟನೆ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ನಡೆದಿದೆ. ನಿನ್ನೆ ರಾತ್ರಿ 10 ಗಂಟೆ ವೇಳೆಗೆ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಲಿಂಗಾಪುರ ಗ್ರಾಮದಲ್ಲಿ ಆರು ಮಂದಿ ದುಷ್ಕರ್ಮಿಗಳು ಯುವತಿಯ...

Read moreDetails
Page 1996 of 2112 1 1,995 1,996 1,997 2,112
  • Trending
  • Latest
error: Content is protected by Kalpa News!!