Saturday, March 14, 2026
Advertisement
ADVERTISEMENT

ಜಿಲ್ಲೆ

ಬೆಂಗಳೂರು ದಕ್ಷಿಣದಿಂದ ಬಿಜೆಪಿ ಯೂತ್ ಐಕಾನ್ ತೇಜಸ್ವಿ ಸೂರ್ಯ ಕಣಕ್ಕೆ

ಬೆಂಗಳೂರು ದಕ್ಷಿಣದಿಂದ ಬಿಜೆಪಿ ಯೂತ್ ಐಕಾನ್ ತೇಜಸ್ವಿ ಸೂರ್ಯ ಕಣಕ್ಕೆ

ನವದೆಹಲಿ: ಭಾರೀ ಕುತೂಹಲ ಕೆರಳಿಸಿದ್ದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಯುವ ಮುಖಂಡ ತೇಜಸ್ವಿ ಸೂರ್ಯ ಅವರಿಗೆ ಟಿಕೇಟ್ ಘೋಷಣೆ ಮಾಡಿರುವ ಬಿಜೆಪಿ, ಗ್ರಾಮಾಂತರದಿಂದ ಅಶ್ವತ್ಥ ನಾರಾಯಣ ಅವರನ್ನು ಕಣಕ್ಕಿಳಿಸಿದೆ. ಕೆಲವು ತಿಂಗಳ ಹಿಂದೆ ನಿಧನರಾದ ಮಾಜಿ ಕೇಂದ್ರ ಸಚಿವ ಅನಂತಕುಮಾರ್...

Read moreDetails

ಶಿವಮೊಗ್ಗ: ಚುನಾವಣಾ ಕಾರ್ಯಗಳಿಗೆ ಮಕ್ಕಳನ್ನು ಬಳಸಿಕೊಳ್ಳದಂತೆ ಎಚ್ಚರಿಕೆ

ಆಡಳಿತ ವೇಗಕ್ಕೆ ಡಿಸಿ ದಯಾನಂದ್ ಕೈಗೊಂಡ ಅತ್ಯಾಧುನಿಕ ಮಾದರಿ ಕ್ರಮ

ಶಿವಮೊಗ್ಗ: ಲೋಕಸಭಾ ಚುನಾವಣೆ ನ್ನೆಲೆಯಲ್ಲಿ ಚುನಾವಣಾ ಕಾರ್ಯಗಳಲ್ಲಿ 18ವರ್ಷದೊಳಗಿನ ಮಕ್ಕಳನ್ನು ಬಳಸಿಕೊಳ್ಳದಂತೆ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ಎಲ್ಲಾ ರಾಜಕೀಯ ಪಕ್ಷಗಳಿಗೆ ತಿಳಿಸಿದ್ದಾರೆ. 18ವರ್ಷದೊಳಗಿನ ಎಲ್ಲರನ್ನೂ ಮಕ್ಕಳು ಎಂದು ಪರಿಗಣಿಸಲಾಗಿದ್ದು ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರ ಹಾಗೂ ಇನ್ನಿತರ ಕಾರ್ಯಗಳಿಗೆ ಬಳಸಿಕೊಂಡಲ್ಲಿ ಅವರನ್ನು...

Read moreDetails

ಧಾರವಾಡ: ಅವಶೇಷದಡಿಯಲ್ಲಿ ಸಿಲುಕಿದ್ದರೂ ಸೆಲ್ಫಿ ತೆಗೆದುಕೊಂಡ ವ್ಯಕ್ತಿ

ಧಾರವಾಡ: ಅವಶೇಷದಡಿಯಲ್ಲಿ ಸಿಲುಕಿದ್ದರೂ ಸೆಲ್ಫಿ ತೆಗೆದುಕೊಂಡ ವ್ಯಕ್ತಿ

ಧಾರವಾಡ: ನಿರ್ಮಾಣ ಹಂತದ ಕಟ್ಟಡ ಕುಸಿದ ಪ್ರಕರಣದಲ್ಲಿ ಅವಶೇಷದ ಅಡಿಯಲ್ಲಿ ಸಿಲುಕಿದ್ದ ವ್ಯಕ್ತಿಯೊಬ್ಬ ತಾನು ಬದುಕುತ್ತೇನೋ ಇಲ್ಲವೋ ಗೊತ್ತಿಲ್ಲದೇ ಸೆಲ್ಫಿ ತೆಗೆದುಕೊಂಡು ತನ್ನ ಕುಟುಂಬಸ್ಥರಿಗೆ ರವಾನಿಸಿರುವ ಪ್ರಸಂಗ ನಡೆದಿದೆ. ಕಟ್ಟಡದ ಅವಶೇಷದಡಿ ಸಿಲುಕಿ ಪವಾಡ ಸದೃಶ್ಯ ಬದುಕಿ ಬಂದಿದ್ದ ಮಂಜುನಾಥ್ ಯಾವಗಲ್...

Read moreDetails

ಮಂಡ್ಯ: ಮಡುವಿನಕೋಡಿ ಆಂಜನೇಯನ ಅದ್ದೂರಿ ರಥೋತ್ಸವ

ಮಂಡ್ಯ: ಮಡುವಿನಕೋಡಿ ಆಂಜನೇಯನ ಅದ್ದೂರಿ ರಥೋತ್ಸವ

ಮಂಡ್ಯ: ಮಂಡ್ಯ ಜಿಲ್ಲೆಯ ಮಂಡ್ಯ ಪಟ್ಟಣದ ಮಡುವಿನಕೋಡಿ ಗ್ರಾಮದಲ್ಲಿ ಗ್ರಾಮರಕ್ಷಕ ಶ್ರೀಆಂಜನೇಯಸ್ವಾಮಿ ಬ್ರಹ್ಮರಥೋತ್ಸವದ ಸಂಭ್ರಮದಿಂದ ನಡೆಯಿತು. ಸಾವಿರಾರು ಭಕ್ತಾಧಿಗಳು ರಥೋತ್ಸವದಲ್ಲಿ ಭಾಗಿ...ಮೊಳಗಿದ ಜಯಘೋಷಗಳು.. ಉಘೇ.. ಆಂಜನೇಯ ಉಘೇ ಉಘೇ ಎಂದು ಭಕ್ತರು ರಥವನ್ನು ಎಳೆದು ಸಂಭ್ರಮಿಸಿದರು. ಶಾಸಕ ಡಾ.ನಾರಾಯಣಗೌಡ, ಮನ್ ಮುಲ್...

Read moreDetails

ಉಡುಪಿ: ಹಾಸ್ಟೆಲ್’ನ ಈ ಮಕ್ಕಳು ಪತ್ರ ಬರೆದು ಪೋಷಕರಿಗೆ ಬುದ್ದಿ ಹೇಳಿದ್ದೇನು ಗೊತ್ತಾ?

ಉಡುಪಿ: ಹಾಸ್ಟೆಲ್’ನ ಈ ಮಕ್ಕಳು ಪತ್ರ ಬರೆದು ಪೋಷಕರಿಗೆ ಬುದ್ದಿ ಹೇಳಿದ್ದೇನು ಗೊತ್ತಾ?

ಅಪ್ಪಾ, ಅಮ್ಮಾ, ತಪ್ಪದೇ 2019 ರ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿ.. ಯಾವುದೇ ಆಮಿಷಗಳಿಗೆ ಒಳಗಾಗಬೇಡಿ.... ಇದು ಮನೆಯಲ್ಲಿರುವ ಮಕ್ಕಳು ಹೇಳುವ ಮಾತಲ್ಲ, ಅಪ್ಪ ಅಮ್ಮ ಬಂಧು ಬಳಗದಿಂದ ದೂರ ಇದ್ದು, ಹಾಸ್ಟೆಲ್’ಗಳಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ಪತ್ರ...

Read moreDetails

ಅಥಣಿ: ಶಾಂತಿ ಸಾಗರ ಮುನಿ ದೀಕ್ಷಾ ಶತಾಬ್ದಿ ಮಹೋತ್ಸವ

ಅಥಣಿ: ಶಾಂತಿ ಸಾಗರ ಮುನಿ ದೀಕ್ಷಾ ಶತಾಬ್ದಿ ಮಹೋತ್ಸವ

ಅಥಣಿ: ಜೈನರ ಶಾಂತಿ ಸಾಗರ ಮುನಿ ದೀಕ್ಷಾ ಶತಾಬ್ದಿ ಮಹೋತ್ಸವ ನಗರದಲ್ಲಿ ಅದ್ದೂರಿಯಾಗಿ ನೆರವೇರಿತು. ಇಪ್ಪತ್ತನೆಯ ಶತಮಾನ ಸ್ತವ ಪ್ರಥಮಚಾರ್ಯ ಚಾರಿತ್ರ್ಯ ಚಕ್ರವರ್ತಿ 108 ಶ್ರೀಶಾಂತಿ ಸಾಗರ ಮುನಿಮಹಾರಾಜ ರವರ ಮನೆಯಿಂದ ಅದ್ದೂರಿಯಿಂದ ಆಚರಿಸಲಾಯಿತು. ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾಕ್ಟರ್...

Read moreDetails

ಭರಮಸಾಗರದಲ್ಲಿ ಅದ್ದೂರಿ ಹೋಳಿ ಹಬ್ಬ, ಕಾಮದಹನ

ಭರಮಸಾಗರದಲ್ಲಿ ಅದ್ದೂರಿ ಹೋಳಿ ಹಬ್ಬ, ಕಾಮದಹನ

ಭರಮಸಾಗರ: ನಗರದ ವಿವಿಧ ಭಾಗಗಳಲ್ಲಿ ಹೋಳಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಇಲ್ಲಿನ ದೊಡ್ಡಪೇಟೆ ಮಕ್ಕಳು ಕಾಮಣ್ಣನ ದಹನ ಮಾಡಿ ಸಂಭ್ರಮಿಸಿದರು. ದುಷ್ಟ ಶಕ್ತಿ ನಿಗ್ರಹ ಹಾಗೂ ಶಿಷ್ಟಜನರ ಉದ್ದಾರ, ಗ್ರಾಮದಲ್ಲಿ ಮಳೆ ಬೆಳೆ ಸಮೃದ್ಧಿಗಾಗಿ ಹಲವು ವರ್ಷಗಳಿಂದ ತುರುವನೂರು ವಂಶದ ಮಕ್ಕಳು ಹಾಗೂ...

Read moreDetails

ಕೊಪ್ಪಳ: ಕಿರ್ಲೋಸ್ಕರ್ ಕಂಪೆನಿಯಲ್ಲಿ 48 ನೆಯ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ

ಕೊಪ್ಪಳ: ಕಿರ್ಲೋಸ್ಕರ್ ಕಂಪೆನಿಯಲ್ಲಿ 48 ನೆಯ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ

ಕೊಪ್ಪಳ: ಜಿಲ್ಲೆಯ ಹೆಸರಾಂತ ಕಾರ್ಖಾನೆಗಳಲ್ಲಿ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್’ನಲ್ಲಿ 48ನೆಯ ರಾಷ್ಟ್ರೀಯ ಸುರಕ್ಷತಾ ದಿನಾಚರಣೆಯನ್ನು ಆಚರಿಸಲಾಯಿತು. ಪ್ರಾರಂಭದಿಂದಲೂ ಕಾರ್ಖಾನೆಯ ಅಭಿವೃದ್ಧಿಯ ಜೊತೆ ಜೂತೆಗೆ ಉದ್ಯೋಗಿಗಳಿಗೆ ಮತ್ತು ಎಲ್ಲಾ ಕಾರ್ಮಿಕರ ಸುರಕ್ಷತೆ ಆರೋಗ್ಯ ಮತ್ತು ಪರಿಸರ ಸಂರಕ್ಷಣೆಗಾಗಿ ಕೆಲಸಮಾಡುತ್ತಿರುವ ಕಾರ್ಖಾನೆಯಾಗಿದೆ. ಪ್ರಾರಂಭದಿಂದಲೂ ಅಂದರೆ...

Read moreDetails

ಚಳ್ಳಕೆರೆ: ನಾರಾಯಣ ಸ್ವಾಮಿ ಪರ ಹಿರಿಯೂರು ಶಾಸಕಿ ಪ್ರಚಾರ

ಚಳ್ಳಕೆರೆ: ನಾರಾಯಣ ಸ್ವಾಮಿ ಪರ ಹಿರಿಯೂರು ಶಾಸಕಿ ಪ್ರಚಾರ

ಚಳ್ಳಕೆರೆ: ಚಿತ್ರದುರ್ಗ ಲೋಕಸಭಾ ಅಭ್ಯರ್ಥಿಯಾದ ಎ. ನಾರಾಯಣಸ್ವಾಮಿ ಪರವಾಗಿ ಶಾಸಕಿ ಪೂರ್ಣಿಮಾ ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ, ಹೊಟ್ಟಪ್ಪನಹಳ್ಳಿ ಇನ್ನು ಹಲವು ಗ್ರಾಮಗಳಿಗೆ ತೆರಳಿ ಭಾರತೀಯ ಜನತಾ ಪಕ್ಷದ ಪರವಾಗಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಚಳ್ಳಕೆರೆ ಮಂಡಲ ಅಧ್ಯಕ್ಷ ಬಿ.ವಿ. ಸಿರಿಯಣ್ಣ ಹಾಗೂ...

Read moreDetails

ಲೋಕಪಾಲ್ ರಾಷ್ಟ್ರದ ಮಹಾಜನತೆಗೆ ಸಂದ ಜಯ: ರವಿಕಿಶನ್

ಲೋಕಪಾಲ್ ರಾಷ್ಟ್ರದ ಮಹಾಜನತೆಗೆ ಸಂದ ಜಯ: ರವಿಕಿಶನ್

ಶಿವಮೊಗ್ಗ: ರಾಷ್ಟ್ರದಲ್ಲಿ ಸುಮಾರು 10 ವರ್ಷಗಳಿಂದ ಲೋಕಪಾಲ್ ವಿಧೇಯಕವನ್ನು ಜಾರಿಗೆ ತರುವಂತೆ ಹೋರಾಟ ನಡೆಸುತ್ತಿರುವ ಲೋಕಪಾಲ್ ವಿಧೇಯಕ ಜಾರಿಯಾಗಿರುವುದು ಗಾಂಧಿವಾದಿ ಅಣ್ಣಾಹಜಾರೆಯವರಿಗೂ ಹಾಗೂ ರಾಷ್ಟ್ರದ ಮಹಾಜನತೆಗೆ ಸಂದ ಜಯವಾಗಿದೆ ಎಂದ ಅಣ್ಣಾ ಹಜಾರೆ ಹೋರಾಟ ವೇದಿಕೆಯ ಕಾರ್ಯದರ್ಶಿ ರವಿಕಿಶನ್ ತಿಳಿಸಿದ್ದಾರೆ. ರಾಷ್ಟ್ರದಲ್ಲಿ...

Read moreDetails
Page 2017 of 2112 1 2,016 2,017 2,018 2,112
  • Trending
  • Latest
error: Content is protected by Kalpa News!!