Saturday, March 14, 2026
Advertisement
ADVERTISEMENT

ಜಿಲ್ಲೆ

ಶಿವಮೊಗ್ಗ: ಸಾಗರದಲ್ಲಿ ದಾಖಲೆಯಿಲ್ಲದೇ ಸಾಗಿಸುತ್ತಿದ್ದ 2 ಕೋಟಿ ರೂ. ವಶ

ಶಿವಮೊಗ್ಗ: ಸಾಗರದಲ್ಲಿ ದಾಖಲೆಯಿಲ್ಲದೇ ಸಾಗಿಸುತ್ತಿದ್ದ 2 ಕೋಟಿ ರೂ. ವಶ

ಸಾಗರ: ದಾಖಲೆಯಿಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ ಸುಮಾರು 2 ಕೋಟಿ ರೂ. ಹಣವನ್ನು ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ವಶಪಡಿಸಿಕೊಂಡಿರುವ ಘಟನೆ ನಡೆದಿದೆ. ಸಾಗರ ತಾಲೂಕಿನ ಅಮಟೆಕೊಪ್ಪದ ಬಳಿ ಎರ್ಟಿಗಾ ಕಾರಿನಲ್ಲಿ 2 ಕೋಟಿ ರೂಪಾಯಿ ಹಣ ಕೊಂಡೊಯ್ಯುತ್ತಿದ್ದ ವ್ಯಕ್ತಿಗಳನ್ನು ಫ್ಲೈಯಿಂಗ್ ಸ್ಕ್ವಾಡ್...

Read moreDetails

ಪುತ್ತೂರು: ಹಾಸ್ಟೆಲ್ ಜೀವನ ಅದ್ಬುತವಾದ ಅನುಭವಗಳ ಬುತ್ತಿ

ಪುತ್ತೂರು: ಹಾಸ್ಟೆಲ್ ಜೀವನ ಅದ್ಬುತವಾದ ಅನುಭವಗಳ ಬುತ್ತಿ

ಪುತ್ತೂರು: ಹಾಸ್ಟೆಲ್ ಜೀವನ ಅದ್ಭುತವಾದ ಅನುಭವಗಳ ಬುತ್ತಿಯನ್ನು ತೆರೆದಿಡುತ್ತವೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೃಷ್ಣಭಟ್ ಹೇಳಿದರು. ವಿವೇಕಾನಂದ ಹಾಸ್ಟೆಲ್ಸ್ ನ ನಳಂದ ಹಾಸ್ಟೆಲ್ ನಲ್ಲಿ ಅಂತಿಮ ವರ್ಷದ ಪದವಿ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು....

Read moreDetails

ಪವಾಡ ಪುರುಷ ಚಳ್ಳಕೆರೆ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿಯ ಶಕ್ತಿ ಎಂತಹುದ್ದು ಗೊತ್ತಾ?

ಪವಾಡ ಪುರುಷ ಚಳ್ಳಕೆರೆ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿಯ ಶಕ್ತಿ ಎಂತಹುದ್ದು ಗೊತ್ತಾ?

ಜಾನಪದ ಬುಡಕಟ್ಟು ಸಂಸ್ಕೃತಿಯ ತವರು ಚಿತ್ರದುರ್ಗ ಜಿಲ್ಲೆಯ ಮಧ್ಯ ಕರ್ನಾಟಕದ ದೊಡ್ಡ ಜಾತ್ರೆ ಎಂದೇ ಪ್ರಖ್ಯಾತಿ ಪಡೆದ ಪವಾಡ ಪುರುಷ ಕಾಯಕ ಯೋಗಿ ಕ್ಷೇತ್ರ ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರ ಸ್ವಾಮಿಯ ಜಾತ್ರೆ ಅಪಾರ ಭಕ್ತರ ನಡುವೆ ಅದ್ದೂರಿಯಾಗಿ ಇಂದು(ಮಾರ್ಚ್ 22) ನಡೆಯುತ್ತಿದೆ....

Read moreDetails

ಶಿವಮೊಗ್ಗ: ಮಕ್ಕಳ ವಿಜ್ಞಾನ ಪ್ರತಿಭೆಗೆ ವೇದಿಕೆಯಾದ ದೆಹಲಿ ಇಂಟರ್’ನ್ಯಾಶನಲ್ ಸ್ಕೂಲ್ ಶಿಬಿರ

ಶಿವಮೊಗ್ಗ: ಮಕ್ಕಳ ವಿಜ್ಞಾನ ಪ್ರತಿಭೆಗೆ ವೇದಿಕೆಯಾದ ದೆಹಲಿ ಇಂಟರ್’ನ್ಯಾಶನಲ್ ಸ್ಕೂಲ್ ಶಿಬಿರ

ಶಿವಮೊಗ್ಗ: ನಗರದ ಗುರುಪುರದಲ್ಲಿರುವ ದೆಹಲಿ ಇಂಟರ್’ನ್ಯಾಶನಲ್ ಶಾಲೆಯಲ್ಲಿ ಆಯೋಜಿಸಲಾಗಿದ್ದ ಮಕ್ಕಳ ವಿಜ್ಞಾನ ಮೇಳ ಹಾಗೂ ಪ್ರದರ್ಶನ ವಿದ್ಯಾರ್ಥಿಗಳಲ್ಲಿ ವಿಜ್ಞಾನ ಪ್ರತಿಭೆಗೆ ವೇದಿಕೆಯಾಗಿ ಪರಿವರ್ತಿತವಾಗಿತ್ತು. ಶಾಲೆಯಲ್ಲಿ ಆಯೋಜಿಸಲಾಗಿದ್ದ ವಿಜ್ಞಾನ ವಸ್ತು ಪ್ರದರ್ಶನ, ಆರೋಗ್ಯ ಶಿಬಿರದಲ್ಲಿ ಏರೋನಾಟಿಕ್, ರೋಬೋಟಿಕ್, ಲೈವ್ ಸೋಲಾರ್ ಸಿಸ್ಟಂ ಮತ್ತು...

Read moreDetails

ಜನಾದೇಶ: ಇಂದು ಸಂಜೆ ನಾಗರಿಕರೊಂದಿಗೆ ಶಿವಮೊಗ್ಗ ಡಿಸಿ ಸಂವಾದ, ನೀವೂ ಪಾಲ್ಗೊಳ್ಳಿ

ಆಡಳಿತ ವೇಗಕ್ಕೆ ಡಿಸಿ ದಯಾನಂದ್ ಕೈಗೊಂಡ ಅತ್ಯಾಧುನಿಕ ಮಾದರಿ ಕ್ರಮ

ಶಿವಮೊಗ್ಗ: ಚುನಾವಣಾ ಆಯೋಗ, ಜಿಲ್ಲಾಡಳಿತ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಪ್ರಜಾಪ್ರಭುತ್ವದ ಹಬ್ಬವೆಂದೆ ಬಣ್ಣಿಸಲಾಗುತ್ತಿರುವ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಜಿಲ್ಲೆಯನ್ನು ಮತದಾನ ಪ್ರಕ್ರಿಯೆಯಲ್ಲಿ ಪ್ರಥಮವಾಗಿಸಲು ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಅವರು ಮಾರ್ಚ್ 21ರ ಇಂದು ಸಂಜೆ 6.30ಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ...

Read moreDetails

ಚುನಾವಣೆ ರಾಜಕಾರಣದಲ್ಲಿ ನನ್ನ ಹೆಸರು ಸಂಬಂಧಿಸಬೇಡಿ: ಪುನೀತ್ ರಾಜ್’ಕುಮಾರ್ ಮನವಿ

ಚುನಾವಣೆ ರಾಜಕಾರಣದಲ್ಲಿ ನನ್ನ ಹೆಸರು ಸಂಬಂಧಿಸಬೇಡಿ: ಪುನೀತ್ ರಾಜ್’ಕುಮಾರ್ ಮನವಿ

ಬೆಂಗಳೂರು: ಅಭಿಮಾನಿಗಳು ತಮ್ಮ ಮತವನ್ನು ಪ್ರಬುದ್ಧವಾಗಿ ಚಲಾಯಿಸಿ ಎಂದಷ್ಟೇ ನಾನು ಕೇಳಿಕೊಂಡಿದ್ದೇನೆ. ದಯವಿಟ್ಟು ಚುನಾವಣೆ ಹಾಗೂ ರಾಜಕಾರಣದಲ್ಲಿ ನನ್ನ ಹೆಸರನ್ನು ಬೆರೆಸಬೇಡಿ ಎಂದು ನಟ ಪುನೀತ್ ರಾಜ್’ಕುಮಾರ್ ಮನವಿ ಮಾಡಿದ್ದಾರೆ. ಈ ಕುರಿತಂತೆ ಟ್ವಿಟರ್’ನಲ್ಲಿ ಮನವಿ ರಾಜ್ಯವನ್ನುದ್ದೇಶಿಸಿ ಪತ್ರವೊಂದನ್ನು ಬರೆದಿರುವ ಅವರು,...

Read moreDetails

ಪ್ರೌಢಿಮೆ ಮೆರೆದು ಅಂಬರೀಶ್’ಗೆ ತಕ್ಕ ಪತ್ನಿ ಎಂದು ಸಾಬೀತು ಮಾಡಿದ ಸುಮಲತಾ

ಪ್ರೌಢಿಮೆ ಮೆರೆದು ಅಂಬರೀಶ್’ಗೆ ತಕ್ಕ ಪತ್ನಿ ಎಂದು ಸಾಬೀತು ಮಾಡಿದ ಸುಮಲತಾ

ಮಂಡ್ಯ: ಈ ಲೋಕಸಭಾ ಕ್ಷೇತ್ರ ಇಡಿಯ ರಾಜ್ಯದಲ್ಲೇ ಹೈವೋಲ್ಟೇಜ್ ಕಣವಾಗಿ ಬದಲಾಗಿದ್ದು, ಒಂದು ರೀತಿಯಲ್ಲಿ ಧರ್ಮಯುದ್ಧದಂತೆಯೇ ಆಗಿದೆ. ಇಂತಹ ಸಂದರ್ಭದಲ್ಲಿ ನಿನ್ನೆ ಪಕ್ಷೇತರ ಅಭ್ಯರ್ಥಿಯಾಗಿ ತಮ್ಮ ಉಮೇದುವಾರಿಕೆ ಸಲ್ಲಿಸಿದ ಸುಮಲತಾ ಅಂಬರೀಶ್, ತಮ್ಮ ಪ್ರಬುದ್ಧ ಮಾತಿನ ಮೂಲಕ ತಾವು ಅಂಬರೀಶ್ ಅವರಿಗೆ...

Read moreDetails

ಭದ್ರಾವತಿ ಆರೋಗ್ಯ ಇಲಾಖೆ ದಾಳಿ: ತಂಬಾಕು ಉತ್ಪನ್ನಗಳ ವಶ

ಭದ್ರಾವತಿ ಆರೋಗ್ಯ ಇಲಾಖೆ ದಾಳಿ: ತಂಬಾಕು ಉತ್ಪನ್ನಗಳ ವಶ

ಭದ್ರಾವತಿ: ತಾಲ್ಲೂಕು ಆರೋಗ್ಯ ಇಲಾಖೆ ಸಿಬ್ಬಂದಿಗಳು ನಗರದ ವಿವಿಧ ಪ್ರಮುಖ ರಸ್ತೆಗಳಲ್ಲಿನ ಅಂಗಡಿಗಳ ಮೇಲೆ ದಾಳಿನಡೆಸಿ ತಂಬಾಕು, ಬೀಡಿ, ಸಿಗರೇಟ್, ಗುಟ್ಕಾ ಮುಂತಾದ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡು ಅಂಗಡಿಯ ಮಾಲಿಕರ ಮೇಲೆ ಪ್ರಕರಣ ದಾಖಲಿಸಿದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್. ಗಾಯತ್ರಿ...

Read moreDetails

ಸುಮಲತಾ ನಾಮಪತ್ರ ಸಲ್ಲಿಕೆ: ಸಿದ್ದರಾಮಯ್ಯಗೆ ಅಹಿಂದ ತಿರುಗೇಟು

ಸುಮಲತಾ ನಾಮಪತ್ರ ಸಲ್ಲಿಕೆ: ಸಿದ್ದರಾಮಯ್ಯಗೆ ಅಹಿಂದ ತಿರುಗೇಟು

ಮಂಡ್ಯ: ರಾಜ್ಯದಲ್ಲೇ ಬಾರೀ ಕುತೂಹಲ ಕೆರಳಿಸಿರುವ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಇಂದು ಸಾವಿರಾರು ಅಭಿಮಾನಿಗಳೊಂದಿಗೆ ಮೈಸೂರಿನ ಚಾಮುಂಡೇಶ್ವರಿ ಸನ್ನಿಧಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ಸುಮಲತಾ ಅವರು ನೇರವಾಗಿ ಮಂಡ್ಯ ತಾಲೂಕು ಇಂಡುವಾಳಿಗೆ...

Read moreDetails

ಪರಿಹಾರ ಕಾಣದ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಇಲ್ಲಿದೆ ವೈಜ್ಞಾನಿಕ ತಳಹದಿಯ ಶಾಶ್ವತ ಪರಿಹಾರ

ಪರಿಹಾರ ಕಾಣದ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಇಲ್ಲಿದೆ ವೈಜ್ಞಾನಿಕ ತಳಹದಿಯ ಶಾಶ್ವತ ಪರಿಹಾರ

ಬೆಂಗಳೂರು: ನೀವು ದುಃಖ, ಖಿನ್ನತೆ, ಒತ್ತಡ, ಆತ್ಮಹತ್ಯೆ ಯೋಚನೆ ಇವೇ ಮೊದಲಾದ ಸಮಸ್ಯೆಗಳಿಂದ ಬಳಲುತ್ತಿದ್ದೀರಾ? ಹಾಗಾದರೆ ನಿಮಗೆ ಇಲ್ಲೊಂದು ವೈಜ್ಞಾನಿಕ ತಳಹದಿಯ ಪರಿಹಾರವಿದೆ. ಏನೆಂದು ತಿಳಿಯಲು ಮುಂದೆ ಓದಿ: ಹೌದು... ಸಮ್ಮೋಹಿನಿ, ಪೂರ್ವಜನ್ಮ ಚಿಕಿತ್ಸೆಯಲ್ಲಿ ವಿಶ್ವದಾದ್ಯಂತ ಖ್ಯಾತರಾಗಿರುವ ಶ್ರೀ ಶ್ರೀ ರಾಮಚಂದ್ರ ಗುರೂಜಿಯವರ...

Read moreDetails
Page 2020 of 2112 1 2,019 2,020 2,021 2,112
  • Trending
  • Latest
error: Content is protected by Kalpa News!!