Thursday, March 12, 2026
Advertisement
ADVERTISEMENT

ಜಿಲ್ಲೆ

ಶಿವಮೊಗ್ಗ: ಜಿಪಂ ಬಿಜೆಪಿ ಸದಸ್ಯರು ಮೌನ ಪ್ರತಿಭಟನೆ ನಡೆಸಿದ್ದ ಯಾಕೆ?

ಶಿವಮೊಗ್ಗ: ಜಿಲ್ಲಾ ಪಂಚಾಯತ್‌ನಲ್ಲಿ ಆಡಳಿತರೂಢ ಪಕ್ಷಕ್ಕೆ ಸ್ಪಷ್ಟ ಬಹುಮತವಿಲ್ಲದ ಕಾರಣ ಸ್ಥಾಯಿ ಸಮಿತಿ ಸದಸ್ಯರನ್ನು ಚುನಾವಣೆ ಮೂಲಕ ನೇಮಕ ಮಾಡುವಂತೆ ಹಾಗೂ ಈ ಕೂಡಲೇ ವಿ-ನಿಯಮಾವಳಿಯನ್ನು ಜಾರಿಗೊಳಿಸಲು ವಿಷೇಶ ಸಭೆ ಕರೆಯುವಂತೆ ಒತ್ತಾಯಿಸಿ ಇಂದು ಬಿಜೆಪಿ ಜಿಲ್ಲಾ ಪಂಚಾಯತ್ ಸದಸ್ಯರು ಇಂದು...

Read moreDetails

ಶಿವಮೊಗ್ಗ: ರವೀಂದ್ರನಗರ ದೇವಾಲಯದಲ್ಲಿ ನವರಾತ್ರಿ ಕಾರ್ಯಕ್ರಮಗಳು ಹೀಗಿವೆ

ಶಿವಮೊಗ್ಗ: ಅ.10ರ ನಾಳೆಯಿಂದ ನವರಾತ್ರಿ ಆರಂಭವಾಗುವ ಹಿನ್ನೆಲೆಯಲ್ಲಿ ರವೀಂದ್ರ ನಗರ ಗಣಪತಿ ದೇವಾಲಯದಲ್ಲಿ ಅ.25ರವರೆಗೂ ಶರನ್ನವರಾತ್ರಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಅ.10ರಂದು ಬೆಳಿಗ್ಗೆ 6:30ಕ್ಕೆ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಪ್ರತಿನಿತ್ಯ, ಚಂಡಿಕಾಯಾಗ, ಚಂಡಿಕಾಪಾರಾಯಣ, ಸಹಸ್ರನಾಮಾರ್ಚನೆ, ಪೂಜೆ ಮತ್ತು ಪೂರ್ಣಾಹುತಿ ನಡೆಯಲಿದೆ. ಈ...

Read moreDetails

ಉತ್ತಮ ಬದುಕಿಗೆ ಆಲೋಚನೆಗಳು ಉನ್ನತವಾಗಿರಬೇಕು: ಪಾರ್ಥಸಾರಧಿ

ಬೆಂಗಳೂರು: ಸಾಮಾನ್ಯ ಜನವಾಗಿ ಬದುಕಲು ಚಿಂತಿಸಬಾರದು, ನಮ್ಮ ಆಲೋಚನೆಗಳು ಉನ್ನತವಾಗಿರಬೇಕು ಎಂದು ಖ್ಯಾತ ಚಿಂತಕ ಅರಳುಮಲ್ಲಿಗೆ ಪಾರ್ಥಸಾರಥಿ ಹೇಳಿದರು. ಮಲ್ಲೇಶ್ವರದ ಹವ್ಯಕ ಭವನದಲ್ಲಿ ಸಂಪನ್ನವಾದ ಹವ್ಯಕ ಯುವಜನೋತ್ಸವ ದಲ್ಲಿ ಕಾರ್ಯಕ್ರಮದಲ್ಲಿ ‘ಮಹತ್ತನ್ನು ಚಿಂತಿಸಿ, ಬೃಹತ್ತನ್ನು ಸಾಧಿಸಿ’ ಎಂಬ ಕುರಿತು ಮಾತನಾಡಿದ ಅವರು,...

Read moreDetails

ಶಿವಮೊಗ್ಗ ಉಷಾ ನರ್ಸಿಂಗ್ ಹೋಂ ಮಾಲೀಕ ವೆಂಕಟರಾವ್ ವಿಧಿವಶ

ಶಿವಮೊಗ್ಗ: ಶಿವಮೊಗ್ಗ ಸೇರಿದಂತೆ ಮಲೆನಾಡು ಭಾಗದಲ್ಲಿ ಪ್ರಖ್ಯಾತವಾಗಿರುವ ಉಷಾ ನರ್ಸಿಂಗ್ ಹೋಂ ಮಾಲೀಕ ಹಾಗೂ ಬ್ರಾಹ್ಮಣ ಸಮಾಜ ಪ್ರಮುಖ ಡಾ. ವೆಂಕಟರಾವ್ ಇಂದು ವಿಧಿವಶರಾಗಿದ್ದಾರೆ. ಜಿಲ್ಲೆಯಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಹಿರಿಯರಾಗಿ ತಮ್ಮದೇ ಆದ ಛಾಪು ಮೂಡಿಸಿದ್ದ ಇವರು, ಕೊಡುಗೈ ದಾನಿ ಎಂದೇ...

Read moreDetails

ಶಿವಮೊಗ್ಗ ಎಂಪಿ ಉಪಚುನಾವಣೆ: ಮಾದರಿ ನೀತಿ ಸಂಹಿತೆ ಜಾರಿ

ಶಿವಮೊಗ್ಗ: ರಾಜ್ಯದ ಉಪಚುನಾವಣೆಯನ್ನು ಕೇಂದ್ರ ಚುನಾವಣಾ ಆಯೋಗ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಈ ಕುರಿತಂತೆ ಅಧಿಕೃತ ಘೋಷಣೆ ಮಾಡಿರುವ ಜಿಲ್ಲಾಧಿಕಾರಿ ಕೆ. ದಯಾನಂದ್, ಇಂದಿನಿಂದಲೇ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ. ಕೆ. ದಯಾನಂದ್, ಜಿಲ್ಲಾಧಿಕಾರಿ ಅ. 9ರಂದು ಚುನಾವಣಾ...

Read moreDetails

ಶಿವಮೊಗ್ಗ ಎಂಪಿ ಬೈ ಎಲೆಕ್ಷನ್: ಬಿಜೆಪಿ ಅಭ್ಯರ್ಥಿಯಾಗಿ ಬಿವೈಆರ್ ಘೋಷಣೆ

ಶಿವಮೊಗ್ಗ: ರಾಜ್ಯದಲ್ಲಿ ಉಪಚುನಾವಣೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಘೋಷಣೆ ಮಾಡಿದ ಬೆನ್ನಲ್ಲೇ, ಶಿವಮೊಗ್ಗ ಲೋಕಸಭಾ ಕ್ಷೇತ್ರ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯನ್ನಾಗಿ ಬಿ.ವೈ. ರಾಘವೇಂದ್ರ ಅವರನ್ನು ಘೋಷಣೆ ಮಾಡಲಾಗಿದೆ. ಈ ಕುರಿತಂತೆ ಅಧಿಕೃತ ಘೋಷಣೆ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಶಿವಮೊಗ್ಗ...

Read moreDetails

ಮೂವರು ಐಎಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ಐಎಎಸ್ ದರ್ಜೆಯ ಮೂವರು ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಇಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇಂಡಿ ಉಪವಿಭಾಗಾಧಿಕಾರಿ ಡಾ.ಪಿ. ರಾಜಾ ಅವರನ್ನು ಕಲಬರಗಿ ಜಿಲ್ಲಾ ಪಂಚಾಯತ್ ಡೆಪ್ಯೂಟಿ ಸೆಕ್ರೆಟರಿ ಆಗಿ ವರ್ಗಾವಣೆ ಮಾಡಲಾಗಿದ್ದು, ಸದ್ಯ ಜಿಪಂ ಸಿಇಒ ಆಗಿಯೂ ಉಸ್ತುವಾರಿಯಾಗಿ...

Read moreDetails

ಶಿವಮೊಗ್ಗ: ವಿಶ್ವ ಪ್ರವಾಸೋದ್ಯಮ ದಿನ ಆಚರಣೆ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯೆಂದರೆ ಕೇಳಿದವರು ಯಾರಾದರೂ ಹೆಮ್ಮೆ ಪಡುತ್ತಾರೆ. ಐತಿಹಾಸಿಕ ಮತ್ತು ರಾಜಕೀಯವಾಗಿ ಪ್ರಸಿದ್ಧಿ ಪಡೆದ ಜಿಲ್ಲೆ. ಇಲ್ಲಿನ ಪ್ರವಾಸಿ ತಾಣಗಳೆಂದರೆ ರಾಜ್ಯದ ಇತರೆಡೆಯ ಜನತೆ ಆಸಕ್ತಿಯಿಂದ ವಿಚಾರಿಸುತ್ತಾರೆ. ಅಂತಹ ಪ್ರವಾಸಿತಾಣಗಳ ಬಗ್ಗೆ ನಾವು ಇನ್ನೂ ಹೆಚ್ಚು ಮಾಹಿತಿ ಪಡೆದುಕೊಳ್ಳಬೇಕು. ಪ್ರವಾಸಿಗರಿಗೆ...

Read moreDetails

ಶಿವಮೊಗ್ಗ: ಭೀಕರ ಅಪಘಾತ, ವಿದ್ಯಾರ್ಥಿನಿ ಸಾವು, ನಾಲ್ವರು ಗಂಭೀರ

ಶಿವಮೊಗ್ಗ: ಹೊರವಲಯದ ಅಬ್ಬಲಗೆರೆ ಗ್ರಾಮದಲ್ಲಿ ಇಂದು ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಖಾಸಗಿ ಕಾಲೇಜಿ ವಿದ್ಯಾರ್ಥಿನಿಯೊಬ್ಬಳು ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಂದು ಸಂಜೆ ಅಬ್ಬಲಗೆರೆ ಗ್ರಾಮ ವ್ಯಾಪ್ತಿಯಲ್ಲಿ ಮಾರುತಿ ವಿಟಾರ ಬ್ರೀಝಾ ಹಾಗೂ ಡಸ್ಟರ್ ಕಾರುಗಳ ನಡುವೆ...

Read moreDetails

ಶಿವಮೊಗ್ಗ: ಹಳೇ ಜೈಲು ಸ್ಥಳಕ್ಕೆ ಮಾರ್ನವಮಿ ಬಯಲು ಎಂದು ನಾಮಕರಣ ಮಾಡಿ

ಶಿವಮೊಗ್ಗ: ಜಿಲ್ಲಾ ಕೇಂದ್ರ ಕಾರಾಗೃಹ ಹೊಸ ಸ್ಥಳಕ್ಕೆ ಸ್ಥಳಾಂತರಗೊಂಡ ನಂತರ ಹಳೇ ಜೈಲು ಸ್ಥಳದಲ್ಲಿ ಈ ಬಾರಿಯಿಂದ ದಸರಾ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಸಲು ಈಗಾಗಲೇ ನಿರ್ಧರಿಸಲಾಗಿದೆ. ಹೀಗಾಗಿ, ಈ ಸ್ಥಳವನ್ನು ಹಳೇ ಜೈಲು ಸ್ಥಳ ಎಂದು ಕರೆಯದೇ ಫ್ರೀಂಡ ಪಾರ್ಕ್...

Read moreDetails
Page 2054 of 2111 1 2,053 2,054 2,055 2,111
  • Trending
  • Latest
error: Content is protected by Kalpa News!!