Friday, March 13, 2026
Advertisement
ADVERTISEMENT

ಜಿಲ್ಲೆ

ಡಿವೈಎಸ್ಪಿ ಎಂ.ಕೆ. ಗಣಪತಿ ಪ್ರಕರಣ : ವಿಚಾರಣೆ ಡಿ.31ಕ್ಕೆ ಮುಂದೂಡಿಕೆ

ಮಡಿಕೇರಿ ಅ.24 : ಡಿವೈಎಸ್ಪಿ ಎಂ.ಕೆ. ಗಣಪತಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ತಂದೆ, ತಾಯಿ, ಸಹೋದರ ಮತ್ತು ಸಹೋದರಿ ಸೇರಿದಂತೆ ನಾಲ್ವರನ್ನು ಪಿರ್ಯಾದಾರರನ್ನಾಗಿ ಪರಿಗಣಿಸಬೇಕೆಂದು ಸೆ.29 ರಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಅ.24 ಕ್ಕೆ ನಿಗಧಿಯಾಗಿತ್ತಾದರೂ ನ್ಯಾಯಾಲಯ ಮತ್ತೆ...

Read moreDetails

ಶಿವಮೊಗ್ಗ: ಅಪರಾಧ ಕೃತ್ಯ ಮಟ್ಟ ಹಾಕಲು ಎಸ್‌ಪಿಗೆ ಜಿಲ್ಲಾ ಬಿಜೆಪಿ ಮನವಿ

ಶಿವಮೊಗ್ಗ, ಅ.24: ನಗರದಲ್ಲಿ ಇತ್ತೀಚೆಗೆ ಅಪರಾಧ ಕೃತ್ಯಗಳು ಹೆಚ್ಚುತ್ತಿದ್ದು, ರಕ್ಷಣಾ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ. ಕೂಡಲೇ ಮತ್ತೇ ಜಾಗೃತರಾಗಿರುವ ಅಪರಾಧಿಗಳನ್ನು ಮಟ್ಟ ಹಾಕಲು ಇಲಾಖೆ ಸೂಕ್ತ ಕ್ರಮ ಜರುಗಿಸಬೇಕೆಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದ್ದಾರೆ. ಇತ್ತೀಚೆಗೆ ಬೆಂಗಳೂರಿನ...

Read moreDetails

ಹುಬ್ಬಳ್ಳಿ-ಮೈಸೂರು ಇಂಟರ್‌ಸಿಟಿ ರೈಲು ಜಪ್ತಿ!

ದಾವಣಗೆರೆ, ಅ.24: ರೈಲ್ವೆ ಮಾರ್ಗ ನಿರ್ಮಾಣಕ್ಕೆ ರೈತರಿಂದ ಪಡೆದ ಭೂಮಿಗೆ ಪರಿಹಾರ ನೀಡಿದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದ ಅನ್ವಯ ಇಂದು ಹುಬ್ಬಳ್ಳಿ-ಮೈಸೂರು ಇಂಟರ್‌ಸಿಟಿ ರೈಲನ್ನು ಜಪ್ತಿ ಮಾಡಿರುವ ಘಟನೆ ನಡೆದಿದೆ. ಹರಿಹರದಲ್ಲಿ ಹುಬ್ಬಳ್ಳಿ-ಮೈಸೂರು ಇಂಟರ್ ಸಿಟಿ ರೈಲನ್ನು ಇಂದು ಬೆಳಗ್ಗೆ ಕೋರ್ಟ್...

Read moreDetails

ವಿಧಾನಸೌಧದಲ್ಲಿ ಹಣ ಜಪ್ತಿ ವಿಚಾರ ಬಿಎಸ್‌ವೈಗೆ ತಿಳಿದಿದೆ: ಎಚ್‌ಡಿಕೆ

ಹಾಸನ, ಅ.24: ರಾಜ್ಯದ ಆಡಳಿತ ಶಕ್ತಿಕೇಂದ್ರ ವಿಧಾನಸೌಧದಲ್ಲಿ ಜಪ್ತಿಯಾದ ೧.೯೭ ಕೋಟಿ ರೂಪಾಯಿ ಯಾರಿಗೆ ಸೇರಿದೆ ಎನ್ನುವುದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ತಿಳಿದಿದೆ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ. ಹಾಸನಾಂಬೆ...

Read moreDetails

ಸರ್ಕಾರರಿ ನೌಕರರಿಗೆ ದೀಪಾವಳಿ ಗಿಫ್ಟ್: ಶೇ.4.25 ತುಟ್ಟಿಭತ್ಯೆ ಹೆಚ್ಚಳ

ಬೆಂಗಳೂರು: ಅ:21; ದೀಪಾವಳಿ ಹಬ್ಬದ ಕೊಡುಗೆಯಾಗಿ ಸರ್ಕಾರರಿ ನೌಕರರಿಗೆ ರಾಜ್ಯ ಸರ್ಕಾರ ಬಂಪರ್ ಕೊಡುಗೆ ನೀಡಿದೆ. ಶೇ.4.25 ರಷ್ಟು ತುಟ್ಟಿಭತ್ಯೆಯನ್ನು ಏರಿಕೆ ಮಾಡಿ ಹಣಕಾಸು ಇಲಾಖೆ ಆದೇಶ ಹೊರಡಿಸಿದೆ. ಜುಲೈ 1, 2016ರಿಂದ ಪೂವರ್ಾನ್ವಯವಾಗುವಂತೆ ತುಟ್ಟಿಭತ್ಯೆ ಹೆಚ್ಚಳ ಆದೇಶ ಜಾರಿಗೆ ಬರಲಿದೆ....

Read moreDetails

ಅಡ್ವಾಣಿ ಬೆಂಗಳೂರಿಗೆ ಭೇಟಿ – ಸಂಘಮಿತ್ರ ಗೋಪಿನಾಥ್ ಗೆ ಶ್ರದ್ಧಾಂಜಲಿ

ಬೆಂಗಳೂರು: ಅ:21: ಸಂಘ ಪರಿವಾರದ ಹಿರಿಯ ನಾಯಕರೂ ಆಗಿರುವ ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರ ಬೆಂಗಳೂರು ಭೇಟಿ ಕುತೂಹಲ ಕೆರಳಿಸಿತ್ತು. ಆರ್ ಎಸ್ ಎಸ್ ಹಿರಿಯ ಪ್ರಚಾರಕ ಕೃ.ಸೂರ್ಯನಾರಾಯಣ ಹಾಗೂ ಕೃ ನರಹರಿಯವರ ಸಹೋದರ ಗೋಪಿನಾಥ್ ನಿಧನದ ಹಿನ್ನಲೆಯಲ್ಲಿ...

Read moreDetails

ವಿಧಾನಸೌಧದ ಆವರಣದಲ್ಲಿ 2.5 ಕೋಟಿ ರೂ ಹಣ ಜಪ್ತಿ!

ಬೆಂಗಳೂರು: ಅ:21; ವಿಧಾನಸೌಧದ ಆವರಣದಲ್ಲೇ 2.5 ಕೋಟಿ ರೂ ಹಣ ಜಪ್ತಿ ಮಾಡಲಾಗಿದೆ. ಯಾವುದೇ ರೀತಿಯ ದಾಖಲೆ ಇಲ್ಲದ ಹಣವನ್ನು ವಿಧಾನಸೌಧದ ಆವರಣದ ಕಾರಿನಲ್ಲಿದ್ದ ಹಣವನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗಿದೆ. ಕೆಂಗಲ್ ಹನುಮಂತಯ್ಯ ಮುಖ್ಯ ದ್ವಾರದ ಮೂಲಕ ವಿಧಾನಸೌಧ ಪ್ರವೇಶಿಸಲು...

Read moreDetails

ಮೂರ್ಖರಿಗೆ ದಂಡವೇ ಉತ್ತರ: ಯಶ್ ಪಾಲ್ ಸುವರ್ಣ

ಉಡುಪಿ. ಅ;21- ದ್ವಾರಕೆಯಿಂದ ಕಡಲಿನಲ್ಲಿ ಮಲ್ಪೆಗೆ ಬಂದು ಶ್ರೀ ಮಧ್ವಾಚಾರ್ಯರಿಗೊಲಿದು ಉಡುಪಿಯಲ್ಲಿ ಶ್ರಿ ಕೃಷ್ಣ ನೆಲೆನಿಂತ ಉಡುಪಿ ಈ ದೇಶದ ಹೆಮ್ಮೆಯಯಾತ್ರಾ ಸ್ಥಳ . ಅಷ್ಟ ಮಠಾಧೀಶರುಗಳಿಂದ ಕಳೆದ 8 ಶತಮಾನಗಳಿಂದ ನಡೆಯುತ್ತಿರುವ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಬಹುವಿಧದ ಆರಾಧನೆಗಳು...

Read moreDetails

ಮಹದಾಯಿ: ಮೂರು ರಾಜ್ಯಗಳ ಸಿಎಂ ಸಭೆ ರದ್ದು: ಬದ್ಧತೆ ತೋರಲಿದೆಯೇ ಬಿಜೆಪಿ?

ಬೆಂಗಳೂರು, ಅ.20: ಭಾರೀ ನಿರೀಕ್ಷೆ ಹುಟ್ಟಿಸಿದ್ದ ಮಹದಾಯಿ ಕುರಿತ ಮೂರು ಮುಖ್ಯಮಂತ್ರಿಗಳ ಸಭೆ ಕೊನೇ ಕ್ಷಣದಲ್ಲಿ ರದ್ದಾಗಿದೆ. ಕಾವೇರಿ ನದಿ ನೀರು ಹಂಚಿಕೆ ವೇಳೆ ಕೊನೆ ಕ್ಷಣದಲ್ಲಿ ಮುಖ ಉಳಿಸಿಕೊಂಡಿದ್ದ ಬಿಜೆಪಿಗೆ ಮಹದಾಯಿ ವಿವಾದದಲ್ಲಿ ಮತ್ತೆ ತನ್ನ ಬದ್ಧತೆಯನ್ನು ಪ್ರದರ್ಶಿಸಬೇಕಾದ ಅನಿವಾರ್ಯತೆ...

Read moreDetails

ರುದ್ರೇಶ್ ಮನೆಗೆ ಬಿಎಸ್ ವೈ ಭೇಟಿ: ಸಾಂತ್ವಾನ

ಬೆಂಗಳೂರು, ಅ.20: ಇತ್ತೀಚೆಗೆ ಹತ್ಯೆಯಾದ ಆರ್ ಎಸ್ಎಸ್ ಕಾರ್ಯಕರ್ತ ರುದ್ರೇಶ್ ಅವರ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಶಾಸಕ ಆರ್. ಅಶೋಕ್, ಸಂಸದ ಪಿ.ಸಿ. ಮೋಹನ್ ಭೇಟಿ ನೀಡಿ ಕುಟುಂಬ ವರ್ಗದವರನ್ನು ಸಾಂತ್ವಾನಗೊಳಿಸಿದರು. ರುದ್ರೇಶ್ ಅವರ ಪತ್ನಿ ಹಾಗೂ ಮಕ್ಕಳನ್ನು...

Read moreDetails
Page 2080 of 2111 1 2,079 2,080 2,081 2,111
  • Trending
  • Latest
error: Content is protected by Kalpa News!!