Sunday, June 28, 2026
Advertisement
ADVERTISEMENT

ಜಿಲ್ಲೆ

ಮತ ಚಲಾವಣೆ ವೇಳೆ ನಿಯಮ ಉಲ್ಲಂಘನೆ: ಮಲ್ಲಿಕಾರ್ಜುನ ಖರ್ಗೆ ವಿರುದ್ಧ ತೀವ್ರ ಕಿಡಿ

ಮತ ಚಲಾವಣೆ ವೇಳೆ ನಿಯಮ ಉಲ್ಲಂಘನೆ: ಮಲ್ಲಿಕಾರ್ಜುನ ಖರ್ಗೆ ವಿರುದ್ಧ ತೀವ್ರ ಕಿಡಿ

ಕಲಬುರ್ಗಿ: ಲೋಕಸಭೆಗೆ ನಿನ್ನೆ ರಾಜ್ಯದಲ್ಲಿ ಎರಡನೆಯ ಹಂತದ ಮತದಾನ ನಡೆದಿದ್ದು, ಈ ವೇಳೆ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ನಿಯಮ ಉಲ್ಲಂಘಿಸಿದ್ದು, ಇದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಮಲ್ಲಿಕಾರ್ಜುನ ಖರ್ಗೆ ದಂಪತಿ ಸಮೇತವಾಗಿ ಬೂತ್ ನಂಬರ್ 119ನಲ್ಲಿ ಮತದಾನ...

Read moreDetails

ಡಾ.ರಾಜ್‍ಕುಮಾರ್ ಜಯಂತಿ ಅಂಗವಾಗಿ ಇಂದು ಸಂಗೀತ ರಸಸಂಜೆ

ಡಾ.ರಾಜ್‍ಕುಮಾರ್ ಜಯಂತಿ ಅಂಗವಾಗಿ ಇಂದು ಸಂಗೀತ ರಸಸಂಜೆ

ಶಿವಮೊಗ್ಗ: ಕನ್ನಡದ ವರನಟ ಡಾ.ರಾಜಕುಮಾರ್ ಅವರ 91ನೇ ಜನ್ಮದಿನಾಚರಣೆ ಅಂಗವಾಗಿ ಇಂದು ಸಂಜೆ 6.30ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಸಂಗೀತ ರಸಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಡಾ.ರಾಜ್‍ಕುಮಾರ್...

Read moreDetails

ಭದ್ರಾವತಿ ತಾಲೂಕಿನಾದ್ಯಂತ ಶಾಂತಿಯುತ ಮತದಾನ: ತಂಪೆರದ ಮಳೆರಾಯ

ಭದ್ರಾವತಿ ತಾಲೂಕಿನಾದ್ಯಂತ ಶಾಂತಿಯುತ ಮತದಾನ: ತಂಪೆರದ ಮಳೆರಾಯ

ಭದ್ರಾವತಿ: ಲೋಕಸಭಾ ಚುನಾವಣೆ-2019 ನಗರ ಹಾಗು ಗ್ರಾಮಾಂತರ ಪ್ರದೇಶಗಳಲ್ಲಿ ಬೆಳಗ್ಗೆ ಬಹುತೇಕ ಎಲ್ಲಾ ಮತಗಟ್ಟೆಗಳಲ್ಲಿ ಮತದಾರರು ಸಾಲುಗಟ್ಟಿ ಮತದಾನ ಮಾಡಿದ ದೃಶ್ಯ ಕಂಡು ಬಂದಿದೆ. ಮಧ್ಯಾಹ್ನ ವರುಣನ ಕೃಪೆಯಿಂದ ಮತದಾರರು ನಿಟ್ಟಿಸಿರುವ ಬಿಡುವಂತಾಗಿತ್ತು. ಸುಮಾರು 11 ಗಂಟೆಯ ನಂತರ ಏರಿದ ಬಿಸಿಲಿನ...

Read moreDetails

ಕತಾರ್’ನಿಂದ ಆಗಮಿಸಿ ಪ್ರಧಾನಿ ಮೋದಿಗಾಗಿ ಮತ ಚಲಾಯಿಸಿದ ಶಿವಮೊಗ್ಗದ ಯುವತಿ

ಕತಾರ್’ನಿಂದ ಆಗಮಿಸಿ ಪ್ರಧಾನಿ ಮೋದಿಗಾಗಿ ಮತ ಚಲಾಯಿಸಿದ ಶಿವಮೊಗ್ಗದ ಯುವತಿ

ಶಿವಮೊಗ್ಗ: ದೇಶದಾದ್ಯಂತ ಮೂರನೆಯ ಹಂತದ ಚುನಾವಣೆ ಇಂದು ಯಶಸ್ವಿಯಾಗಿ ನಡೆದಿದ್ದು, ಶಿವಮೊಗ್ಗವೂ ಸಹ ದಾಖಲೆ ಮತದಾನಕ್ಕೆ ಸಾಕ್ಷಿಯಾಗಿದೆ. ಇಂತಹ ಮತದಾನದಲ್ಲಿ ಕತಾರ್’ನಿಂದ ಆಗಮಿಸಿದ ನಗರದ ಯುವತಿಯೊಬ್ಬರು ಮತ ಚಲಾವಣೆ ಮಾಡಿ ಪ್ರಶಂಸೆಗೆ ಪಾತ್ರವಾಗಿದ್ದಾರೆ. ನಗರದ ಡಾ. ರವಿ ಪೈ ಹಾಗೂ ಕಿರಣ್...

Read moreDetails

ಜರ್ಮನಿಯಿಂದ ಆಗಮಿಸಿ ದೇಶದ ಅಭಿವೃದ್ದಿಗೆ ಮತ ಚಲಾಯಿಸಿದ ಭದ್ರಾವತಿ ದಂಪತಿಗೆ ವ್ಯಾಪಕ ಪ್ರಶಂಸೆ

ಜರ್ಮನಿಯಿಂದ ಆಗಮಿಸಿ ದೇಶದ ಅಭಿವೃದ್ದಿಗೆ ಮತ ಚಲಾಯಿಸಿದ ಭದ್ರಾವತಿ ದಂಪತಿಗೆ ವ್ಯಾಪಕ ಪ್ರಶಂಸೆ

ಭದ್ರಾವತಿ: 2019ರ ಲೋಕಸಭಾ ಚುನಾವಣೆ ದೇಶದ ಇತಿಹಾಸದಲ್ಲೊಂದು ಮಹತ್ವದ ಮೈಲಿಗಲ್ಲಾಗಿದ್ದು, ಇಡಿಯ ವಿಶ್ವದ ಗಮನವನ್ನು ಸೆಳೆದಿದೆ. ಚುನಾವಣೆ ಎನ್ನುವುದು ಪ್ರಜಾಪ್ರಭುತ್ವದ ಹಬ್ಬ ಎನ್ನುವ ಜೊತೆಯಲ್ಲಿ ಪ್ರಸಕ್ತ ಪರಿಸ್ಥಿತಿಯಲ್ಲಿ ಲೋಕಸಭಾ ಚುನಾವಣೆ ಎಂದರೆ, ದೇಶದ ಅಭಿವೃದ್ಧಿಯ ಆಯ್ಕೆ ಎಂಬ ರೀತಿಯಲ್ಲಿ ಕಳೆದ ಐದು...

Read moreDetails

ಶಿವಮೊಗ್ಗ: ಐಸಿಯುನಲ್ಲಿದ್ದರೂ ಮರೆಯದೇ ಸ್ಟ್ರೆಚರ್’ನಲ್ಲಿ ಬಂದು ಮತ ಚಲಾಯಿಸಿದ ಹಿರಿಯ

ಶಿವಮೊಗ್ಗ: ಐಸಿಯುನಲ್ಲಿದ್ದರೂ ಮರೆಯದೇ ಸ್ಟ್ರೆಚರ್’ನಲ್ಲಿ ಬಂದು ಮತ ಚಲಾಯಿಸಿದ ಹಿರಿಯ

ಶಿವಮೊಗ್ಗ: ಪ್ರಜಾಪ್ರಭುತ್ವದ ಹಬ್ಬವಾದ ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡಬೇಕು ಎಂಬುದನ್ನು ಶಿವಮೊಗ್ಗದ ಹಿರಿಯ ನಾಗರಿಕ ದೇಶಕ್ಕೇ ಸಾರಿ ಹೇಳಿದ್ದಾರೆ. 90 ವರ್ಷ ವಯಸ್ಸಿನ ಹಿರಿಯ ನಾಗರಿಕ ರಾಮಕೃಷ್ಣಪ್ಪನವರು ಅನಾರೋಗ್ಯದಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮತದಾನದ ಹಿನ್ನೆಲೆಯಲ್ಲಿ ತಮ್ಮ ಮತ ಯಾವುದೇ...

Read moreDetails

ಶಿವಮೊಗ್ಗದಲ್ಲಿ ಮತದಾನ ಮುಕ್ತಾಯ: ಎಲ್ಲೆಲ್ಲಿ ಎಷ್ಟೆಷ್ಟು ಮತದಾನವಾಯ್ತು? ಇಲ್ಲಿದೆ ಮಾಹಿತಿ

ಶಿವಮೊಗ್ಗದಲ್ಲಿ ಮತದಾನ ಮುಕ್ತಾಯ: ಎಲ್ಲೆಲ್ಲಿ ಎಷ್ಟೆಷ್ಟು ಮತದಾನವಾಯ್ತು? ಇಲ್ಲಿದೆ ಮಾಹಿತಿ

ಶಿವಮೊಗ್ಗ: 2019ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾನ ಮುಕ್ತಾಯವಾಗಿದ್ದು, ಜಿಲ್ಲಾಧಿಕಾರಿಗಳ ಪ್ರಯತ್ನದಿಂದಾಗಿ ಮತದಾನ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ತೀರ್ಥಹಳ್ಳಿಯ ಗುಡ್ಡೆಕೊಪ್ಪದಲ್ಲಿ ಶಾಸಕ ಆರಗ ಜ್ಞಾನೇಂದ್ರ ಮತದಾನ ಶೇ.82.30ರಷ್ಟು ಮತದಾನವಾಗುವ ಮೂಲಕ ಸೊರಬ ಮೊದಲ ಸ್ಥಾನದಲ್ಲಿದ್ದರೆ, ಶೇ.67.55ರಷ್ಟು ಮತದಾನವಾಗುವ...

Read moreDetails

ಶಿವಮೊಗ್ಗ: ಹೊಸಹಳ್ಳಿ ತುಂಗಾ ನದಿ ನೀರಿಗೆ ವಿಷ ಮಿಶ್ರಣ? ನೂರಾರು ಮೀನು ಸತ್ತಿದ್ದೇಕೆ?

ಶಿವಮೊಗ್ಗ: ಹೊಸಹಳ್ಳಿ ತುಂಗಾ ನದಿ ನೀರಿಗೆ ವಿಷ ಮಿಶ್ರಣ? ನೂರಾರು ಮೀನು ಸತ್ತಿದ್ದೇಕೆ?

ಶಿವಮೊಗ್ಗ: ಗಂಗಾ ಸ್ನಾನ, ತುಂಗಾ ಪಾನ ಎಂಬ ನಾನ್ನುಡಿ ಹಿಂದಿನಿಂದಲೂ ಇದೆ. ಅಂದರೆ, ಮಲೆನಾಡಿನ ತುಂಗೆ ಕುಡಿಯಲು ಅಷ್ಟು ಶುದ್ಧ ಹಾಗೂ ರುಚಿ ಎಂಬುದು ಇದರ ಅರ್ಥ. ಆದರೆ, ಇಂತಹ ಪವಿತ್ರ ತುಂಗಾ ನದಿಗೆ ದುಷ್ಕರ್ಮಿಗಳು ವಿಷ ಬೆರೆಸಿದ್ದಾರೆಯೇ ಎಂಬ ಅನುಮಾನ...

Read moreDetails

ಮೋದಿಗಾಗಿ ಟೀಂ ಮೋದಿ ಭದ್ರಾವತಿಯ 30 ದಿನದ ಅವಿರತ ಶ್ರಮ ಹೇಗಿತ್ತು ಗೊತ್ತಾ?

ಮೋದಿಗಾಗಿ ಟೀಂ ಮೋದಿ ಭದ್ರಾವತಿಯ 30 ದಿನದ ಅವಿರತ ಶ್ರಮ ಹೇಗಿತ್ತು ಗೊತ್ತಾ?

ಭದ್ರಾವತಿ: ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕು ಎಂಬ ಉದ್ದೇಶದಿಂದ ಚಕ್ರವರ್ತಿ ಸೂಲಿಬೆಲೆ ಅವರ ನೇತೃತ್ವದಲ್ಲಿ ಆರಂಭಿಸಿದ್ದ ಟೀಮ್ ಮೋದಿ ಭದ್ರಾವತಿಯ ಕಾರ್ಯಕರ್ತರು ಕಳೆದ 30 ದಿನಗಳ ಕಾಲ ಅವಿರತ ಶ್ರಮಿಸಿದ್ದಾರೆ. ಈ ಕುರಿತಂತೆ ಕಲ್ಪ ನ್ಯೂಸ್ ಡಿಜಿಟಲ್...

Read moreDetails

ಉತ್ತರ ಕನ್ನಡದಲ್ಲೂ ಭಾರೀ ಮಳೆ, ಗಾಳಿ: ಮತದಾನಕ್ಕೆ ಅಡ್ಡಿ

ಉತ್ತರ ಕನ್ನಡದಲ್ಲೂ ಭಾರೀ ಮಳೆ, ಗಾಳಿ: ಮತದಾನಕ್ಕೆ ಅಡ್ಡಿ

ಶಿರಸಿ: ಉತ್ತರ ಕನ್ನಡ ಭಾಗದಲ್ಲಿ ಇಂದು ಮುಂಜಾನೆ ಸುರಿದ ಭಾರೀ ಮಳೆ ಹಾಗೂ ಗಾಳಿಗೆ ಮತದಾನಕ್ಕೆ ಕೊಂಚ ಅಡ್ಡಿಯಾಗಿದೆ. ಶಿರಸಿಯ ಮತಕೇಂದ್ರ 92ರ ವ್ಯಾಪ್ತಿಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ಇದರೊಂದಿಗೆ ಗಾಳಿಯೂ ಸಹ ತೀವ್ರವಾಗಿ ಬೀಸಿದ್ದು, ಒಣಗಿದ ಮರದ ಕೊಂಬೆಗಳು...

Read moreDetails
Page 2079 of 2189 1 2,078 2,079 2,080 2,189
  • Trending
  • Latest
error: Content is protected by Kalpa News!!