ಶಿವಮೊಗ್ಗ: ನಗರದ ಇದೇ ಮೊದಲ ಬಾರಿಗೆ ವಿ-ಕೇರ್ ಡಯಾಬಿಟಿಕ್ ಸೆಂಟರ್ ನಾಳೆ(ಭಾನುವಾರ) ಉದ್ಘಾಟನೆಯಾಗಲಿದೆ.
ಗೋಪಾಳದ ಪೊಲೀಸ್ ಚೌಕಿ ಎದುರಿನ ಕೆನರಾ ಬ್ಯಾಂಕ್ ಮಹಡಿ ಮೇಲೆ ಈ ಡಯಾಬಿಟಿಕ್ ಸೆಂಟರ್ ನಿರ್ಮಾಣವಾಗಿದ್ದು, ಶಾಸಕ ಕೆ.ಎಸ್. ಈಶ್ವರಪ್ಪ ಇದನ್ನು ನಾಳೆ ಮುಂಜಾನೆ 9 ಗಂಟೆಗೆ ಉದ್ಘಾಟಿಸಲಿದ್ದಾರೆ.
ಸಂಸದ ಬಿ.ವೈ. ರಾಘವೇಂದ್ರ, ಹಿರಿಯ ನರರೋಗ ತಜ್ಞ ಡಾ.ಎ. ಶಿವರಾಮಕೃಷ್ಣ, ಪಾಲಿಕೆ ಸದಸ್ಯ ಜ್ಞಾನೇಶ್ವರ್, ಗೋಪಾಳಗೌಡ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸೂರ್ಯ ನಾರಾಯಣ, ಗೋಪಾಳ ವನಶ್ರೀ ಸಂಘದ ಅಧ್ಯಕ್ಷ ಡಾ.ಶ್ರೀನಿವಾಸ ರೆಡ್ಡಿ ಪಾಲ್ಗೊಳ್ಳಲಿದ್ದಾರೆ ಎಂದು ಡಾ.ವೀಕ್ಷ ಜಯರಾಮ್ ಹಾಗೂ ಡಾ.ಸಾತ್ವಿಕ್ ಅವರುಗಳು ಮಾಹಿತಿ ನೀಡಿದ್ದಾರೆ.
Tumkur Traffic Relief : New Limited Height Subway Opens At Old Bheemasandra Gate
Kalpa Media House | Tumkur | Union Minister of State for Railways and Jal Shakti V. Somanna inaugurated the newly...
Read moreDetails






