Saturday, April 4, 2026
Advertisement
ADVERTISEMENT

ಜಿಲ್ಲೆ

ಶಿವಮೊಗ್ಗದ ಅವಳಿ ಸಹೋದರಿಯರ ಸಾಧನೆಗೆ ತಲೆದೂಗಿ

ಶಿವಮೊಗ್ಗ: ಶಿಕ್ಷಣ ಕ್ಷೇತ್ರದಲ್ಲಿ ಬಾಲಕರಿಗಿಂತಲೂ ಬಾಲಕಿಯರದ್ದೇ ಎಂದಿಗೂ ಮೇಲುಗೈ.. ಅದೇ ಸಾಧನೆಯ ಸಾಲಿಗೆ ಈಗ ಶಿವಮೊಗ್ಗ ಅವಳಿ ಸಹೋದರಿಯರು ಸೇರಿದ್ದಾರೆ. 2018ನೆಯ ಸಾಲಿನ 10ನೆಯ ತರಗತಿ ಪರೀಕ್ಷೆಯಲ್ಲಿ ಜಿಲ್ಲೆಗೆ ದ್ವಿತೀಯ ಹಾಗೂ ತೃತೀಯ ಮತ್ತು ಮಂದಾರ ಶಾಲೆಗೆ ಪ್ರಥಮ ಹಾಗೂ ದ್ವಿತೀಯ...

Read moreDetails

ಟಿಪ್ಪು ಜಯಂತಿ ಸರಕಾರದ ಕಾರ್ಯಕ್ರಮ : ಟಿಪ್ಪು ಅಭಿಮಾನಿ ವೇದಿಕೆ ಸ್ಪಷ್ಟನೆ!

ಮಡಿಕೆೇರಿ ಅ.30 : ಟಿಪ್ಪು ಸುಲ್ತಾನ್ ಕೆೇವಲ ಮುಸಲ್ಮಾನರಿಗೆ ಸೀಮಿತವಾದ ವ್ಯಕ್ತಿಯಲ್ಲವೆಂದು ಅಭಿಪ್ರಾಯಪಟ್ಟಿರುವ ಟಿಪ್ಪು ಅಭಿಮಾನಿ ವೇದಿಕೆ, ಟಿಪ್ಪು ಜಯಂತಿಯನ್ನು ಘೋಷಿಸಿರುವ ಸರ್ಕಾರವೆ ಜಯಂತಿ ಆಚರಣೆಯನ್ನು ಶಾಂತಿಯುತವಾಗಿ ಮಾಡಲಿ ಎಂದು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದಶರ್ಿ ಇಸಾಕ್...

Read moreDetails

ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ವಿಳಂಬ : ಬಿಜೆಪಿ ಅಸಮಾಧಾನ

ಮಡಿಕೇರಿ ಅ.30 : ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರ ಅಧಿಕಾರದ ಅವಧಿ ಪೂರ್ಣಗೊಂಡು ಒಂದು ತಿಂಗಳು ಕಳೆದಿದ್ದರೂ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸದೆ ಪೌರಾಯುಕ್ತರು ಹಾಗೂ ಕಾಂಗ್ರೆಸ್ ಆಡಳಿತದ ಪ್ರಮುಖರು ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ ಎಂದು ನಗರಸಭೆೆಯ ಬಿಜೆಪಿ ಸದಸ್ಯರು...

Read moreDetails

ಬೊಕ್ಕಸದಲ್ಲಿ ಹಣ ಇಲ್ಲಂತೆ, ಆದ್ರೆ ಸರ್ಕಾರಕ್ಕೆ ಶಕ್ತಿ ಇದೆಯಂತೆ: ಸಿದ್ಧರಾಮಯ್ಯ ಉವಾಚ!

ಉಡುಪಿ -ಅ:30: ಆರೋಗ್ಯದಂತಹ ಸೇವೆಗಳನ್ನು ನೀಡುವುದಕ್ಕೂ ಸರಕಾರದ ಬೊಕ್ಕಸದಲ್ಲಿ ಬೇಕಾದಷ್ಟು ಹಣ ಇಲ್ಲ, ಆದ್ದರಿಂದ ಖಾಸಗಿ ಅವರ ಸಹಭಾಗಿತ್ವದಲ್ಲಿ ಇಂತಹ ಸೇವೆಗಳನ್ನು ನೀಡುವುದಕ್ಕೆ ಸರ್ಕಾರ ನಿರ್ಧರಿಸಿದೆ ಎಂದು ಸ್ವತಃ ಆರ್ಥ ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ರಾಜ್ಯದ ಆರೋಗ್ಯ ಮತ್ತು...

Read moreDetails

ಉಡುಪಿ ಸರ್ಕಾರಿ ಆಸ್ಪತ್ರೆಯನ್ನು ಖಾಸಗಿಯವರಿಗೆ ವಹಿಸುವುದರ ವಿರುದ್ಧ ಬಿ.ಜೆ.ಪಿ. ಪ್ರತಿಭಟನೆ

ಉಡುಪಿ ಅ:30: ಸರ್ಕಾರವೇ ನಡೆಸಬೇಕಾದ ಬಡವರ ಆಸ್ಪತ್ರೆಯನ್ನು ಖಾಸಗಿಯವರಿಗೆ ವಹಿಸಿ ಉಡುಪಿಯ ಜನತೆಗೆ ವಂಚಿಸಿದ  ಉಡುಪಿ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ತಮ್ಮ ಸಚಿವ ಸ್ಥಾನ ರಾಜೀನಾಮೆ ನೀಡಬೇಕು ಎಂದು ಬಿ.ಜೆ.ಪಿ.ಯ ಮಾಜಿ ಶಾಸಕ ಕೆ.ರಘುಪತಿ ಭಟ್ ಆಗ್ರಹಿಸಿದ್ದಾರೆ.   ಅವರು...

Read moreDetails

ಉಡುಪಿ ಕೃಷ್ಣ ಮಠದಲ್ಲಿ ಅದ್ದೂರಿ ದೀಪಾವಳಿ ಆಚರಣೆ

ಉಡುಪಿ, ಅ.30: ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಈ ಬಾರಿಯ ದೀಪಾವಳಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಶ್ರೀ ಕೃಷ್ಣ ಮಠದಲ್ಲಿ ದೀಪಾವಳಿಯ ಅಮಾವಾಸ್ಯೆ ಪ್ರಯುಕ್ತ ಪರ್ಯಾಯ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಮಠದ ಪುರೋಹಿತರಾದ...

Read moreDetails

ರುದ್ರೇಶ್ ಹತ್ಯೆ ಪ್ರಕರಣ: ಆರ್ ಎಸ್ ಎಸ್ ವಿರುದ್ಧ ಸಿಎಂ ಗರಂ: ಬೆಚ್ಚಿ ಬೀಳಿಸುವ ಮಾಹಿತಿ ಬಹಿರಂಗ

ಬೆಂಗಳೂರು, ಅ.30: ಆರ್ ಎಸ್ ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ, ಪಿಎಫ್ ಐ ಸಂಘಟನೆಯನ್ನು ನಿಷೇಧಿಸುವಂತೆ ಆರ್ ಎಸ್ ಎಸ್ ಒತ್ತಾಯಿಸಿದೆ. ಆದರೆ, ಆರ್ ಎಸ್ ಎಸ್ ಕೂಡಾ ಇಂತಹುದ್ದೇ ಕೆಲಸದಲ್ಲಿ ತೊಡಗಿದೆ. ಅದನ್ನು...

Read moreDetails

ಕೆ ಆರ್ ಮಾರುಕಟ್ಟೆ ದ್ವಾರಗಳಿಗೆ ಮೈಸೂರು ಮಹಾರಾಜರ ಹೆಸರು: ಮೇಯರ್ ಪದ್ಮಾವತಿ

ಬೆಂಗಳೂರು, ಅ.30: ನಗರದ ಕೆ.ಆರ್.ಮಾರುಕಟ್ಟೆಯ ನಾಲ್ಕು ದ್ವಾರಗಳಿಗೆ ಮೈಸೂರು ರಾಜ ಮನೆತನದ ನಾಲ್ವರು ಮಹಾರಾಜರ ಹೆಸರಿಡಲು ತೀರ್ಮಾನಿಸಲಾಗಿದೆ ಎಂದು ಮೇಯರ್ ಜಿ.ಪದ್ಮಾವತಿ  ತಿಳಿಸಿದರು. ಅಗ್ಲಿ ಇಂಡಿಯಾ ಸ್ವಯಂಸೇವಕರೊಂದಿಗೆ ಇಂದು ಕೆ.ಆರ್.ಮಾರುಕಟ್ಟೆ ಯಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ಸ್ವಚ್ಛತಾ ಆಂದೋಲನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು....

Read moreDetails

ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಸಜ್ಜು: ನವೆಂಬರ್ 2ನೆಯ ವಾರದಲ್ಲಿ ಮಹತ್ವದ ಸಭೆ

ಬೆಂಗಳೂರು, ಅ.30: ಮುಂದಿನ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಎಲ್ಲಾ ಸಿದ್ಧತೆ ನಡೆಸಿಕೊಳ್ಳುತ್ತಿದೆ, ಈ ನಡುವೆ  ಎಲ್ಲಾ ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಸಲುವಾಗಿ ಕಾಂಗ್ರೆಸ್ ನವೆಂಬರ್ ಎರಡನೆ ವಾರ ನಂದಿ ಬೆಟ್ಟದಲ್ಲಿ ಮಹತ್ವದ ಸಭೆ ಆಯೋಜಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಧೋರಣೆಗಳ...

Read moreDetails

ಟಿಪ್ಪು ಜಯಂತಿ ತಿಳಿಯದ ಸರಕಾರದ ಗೊಂದಲದ ಆಚರಣೆ ಬೇಕೆ?

ಮಡಿಕೇರಿ: ಟಿಪ್ಪು ಜಯಂತಿಯನ್ನು ಈ ವರ್ಷವೂ ನ.10ರಂದು ಆಚರಿಸಲು ಹೊರಟಿರುವ ಸರಕಾರದ ಆದೇಶವನ್ನು ಕೊಡಗಿನ ಹೆಚ್ಚಿನ ಜಾತಿಜನಾಂಗದವರು ವಿರೋಧಿಸಿಸುತಿದ್ದರೂ ಸಿದ್ದತೆಗೆ ಮುಂದಾಗಿದ್ದಾರೆ. ಆಡಳಿತ ಸರಕಾರಕ್ಕೊಂದು ನಮ್ಮದೊಂದು ಪ್ರಶ್ನೆ ಟಿಪ್ಪು ಜನಿಸಿದ್ದು ನವೆಂಬರ್ 10ರಂದೋ ಅಥವಾ ನ.20ರಂದೋ? ಸರಕಾರವೇ ಮುದ್ರಿಸಿ ಪ್ರಕಟಿಸಿದ ಪುಸ್ತಕ...

Read moreDetails
Page 2093 of 2127 1 2,092 2,093 2,094 2,127
  • Trending
  • Latest
error: Content is protected by Kalpa News!!