Saturday, April 11, 2026
Advertisement
ADVERTISEMENT

ಜಿಲ್ಲೆ

ಅ.3-4: ಬೆಳಗಾವಿಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ

ಬೆಂಗಳೂರು, ಸೆ.30: ಗಡಿ ಜಿಲ್ಲೆ ಬೆಳಗಾವಿಯಲ್ಲಿ  ಅ.3 ಮತ್ತು 4 ರಂದು ರಾಜ್ಯ ಬಿಜೆಪಿ ಕಾರ್ಯಾಕಾರಿಣಿ ಸಭೆ ನಡೆಯಲಿದ್ದು, ಪ್ರಮುಖವಾಗಿ ಮೂರು ನಿರ್ಣಯಗಳನ್ನು ಕೈಗೊಳ್ಳಲಾಗುವುದು ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅ. 3 ರಂದು...

Read moreDetails

ಬರ ಪ್ರದೇಶ ಘೋಷಣೆ: ಅಧಿಕಾರಿಗಳಲ್ಲೇ ಗೊಂದಲ

ಬೆಂಗಳೂರು, ಸೆ.30: ರಾಜ್ಯದಲ್ಲಿ ಜಲ ಕ್ಷಾಮ ತಲೆದೋರಿದ ಬೆನ್ನಲ್ಲೇ ಬರ ಪರಿಸ್ಥಿತಿ ಆವರಿಸಿ, ಜನ-ಜಾನುವಾರುಗಳು ತತ್ತರಿಸುತ್ತಿದ್ದರೂ ಬರ ಪೀಡಿತ ಪ್ರದೇಶಗಳ ಘೋಷಣೆಗೆ ಅಧಿಕಾರಿಗಳಲ್ಲೇ ಒಮ್ಮತ ಮೂಡಿಲ್ಲ ಎಂದು ತಿಳಿದುಬಂದಿದೆ. ಬರಪೀಡಿತ ಪ್ರದೇಶಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗತೊಡಗಿದೆ. ಮತ್ತೊಂದೆಡೆ ಬರಪೀಡಿತ ಪ್ರದೇಶಗಳ...

Read moreDetails

ಕಾವೇರಿ: ಮತ್ತದೇ ಅನ್ಯಾಯ: ಇಂದಿನ ಬೆಳವಣಿಗೆಯ ಸಂಪೂರ್ಣ ಸುದ್ಧಿ

ನವದೆಹಲಿ/ಬೆಂಗಳೂರು, ಸೆ.30: ಕೇಂದ್ರದ ಮಧ್ಯಸ್ಥಿಕೆ, ನೀರಿನ ಕೊರತೆ ಹಾಗೂ ತಮಿಳುನಾಡಿನಲ್ಲಿ ಈಗಾಗಲೇ ಶೇಖರಣೆಯಾಗಿರುವ ನೀರು ಮುಂತಾದ ಅಂಶಗಳು ಸುಪ್ರೀಂಕೋರ್ಟ್ ಗೆ ವಾಸ್ತವದ ಚಿತ್ರಣ ಮನವರಿಕೆಯಾಗಬಹುದೆಂಬ ರಾಜ್ಯದ ನಿರೀಕ್ಷೆ ಸಂಪೂರ್ಣ ಹುಸಿಯಾಯಿತು. ಇದ್ಯಾವುದನ್ನೂ ಪರಿಗಣಿಸದ ಸುಪ್ರೀಂಕೋರ್ಟ್ ಪೀಠ ನೀವು ನೀರು ಬಿಟ್ಟಿಲ್ಲ, ನೀರು...

Read moreDetails

ಭಾರತೀಯ ಸೇನೆಯ ಕಾರ್ಯಾಚರಣೆ ಶ್ಲಾಘನೀಯ: ಪೇಜಾವರ ಶ್ರೀ

ಉಡುಪಿ. ಸೆ:30-  ಉರಿಗೆ ಉತ್ತರ ಭಾರತ ಸೈನಿಕರು ಪಾಕಿಸ್ತಾನದ ಉಗ್ರರ ನೆಲೆಯ ಮೇಲೆ ದಾಳಿ ಮಾಡಿರುವುದು ಉರಿ ದಾಳಿಗೆ ದಿಟ್ಟ ಪ್ರತೀಕಾರವಾಗಿದೆ. ಭಾರತೀಯ ಸೇನೆಯ ಕಾರ್ಯಾಚರಣೆ ಶ್ಲಾಘನೀಯ ಮತ್ತು ಭಾರತದ ದೃಢವಾದ ಪ್ರತಿಕ್ರಿಯೆ ಇದಾಗಿದೆ ಎಂದು ಪೇಜಾವರ ಶ್ರೀಗಳು ಹೇಳಿದರು. ಹಿಂದೊಮ್ಮೆ...

Read moreDetails

ಉಗ್ರರ ಮೇಲಿನ ದಾಳಿಗೆ ಸಂಬಂಧಿಸಿ ದೇಶ ರಕ್ಷಿಸುವ ಸೈನಿಕರಿಗೆ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ಸಂದೇಶ

“ನುಂಗಿಯಾಯಿತು, ನುಂಗಿಯಾಯಿತು, ನುಂಗುವಷ್ಟು ವಿಷವನ್ನು ದೇಶ ನುಂಗಿಯಾಯಿತು. ಇನ್ನು ವಿಷ ನುಂಗಲು ಹೊಟ್ಟೆಯಲ್ಲಿ ಸ್ಥಳವಿಲ್ಲ. ಮತ್ತಷ್ಟು ವಿಷವೂಡಿದರೆ ಆ ವಿಷ ಹೊರ ಬಂದೀತು, ಹೊರ ಬರುವಾಗ ವಿಷವಾಗಿ ಅಲ್ಲ ಬೆಂಕಿಯಾಗಿ ಬಂದೀತು, ಹೊರಬರುವಾಗ ಕೇವಲ ವಿಷವಾಗಿ ಅಲ್ಲ ಬೆಂಕಿಯಾಗಿ ಬಂದೀತು, ವಿಷವೂಡಿದವರನ್ನ...

Read moreDetails

ಸುಡಲಿದೆ “ತಂಪು” ಎಳನೀರು!

ಬೆಂಗಳೂರು: ಸೆ:30: ಬೆಲೆಗಳೆಲ್ಲಾ ಗಗನಕ್ಕೇರುತ್ತಿರುವ ಸಂದರ್ಭದಲ್ಲಿ ಎಳನೀರು ಬೆಲೆ ಕೂಡ ಐದು ರೂ. ಏರಿಕೆಯಾಗಿದೆ. ಬೆಂಗಳೂರು ಮಹಾನಗರದಲ್ಲಿ ಬದುಕುವುದು ಬಡ ಹಾಗೂ ಮಧ್ಯಮ ವರ್ಗದವರ ಪಾಲಿಗೆ ದುಸ್ತರವಾಗುತ್ತಿರುವ ಸಂದರ್ಭದಲ್ಲೇ ಬೆಲೆಗಳೆಲ್ಲಾ ಗಗನಕ್ಕೇರುತ್ತಿವೆ. ಬಹು ಸಮಸ್ಯೆಗಳಿಗೆ ಪರಿಹಾರ ನೀಡುವ, ಶರೀರವನ್ನು ತಂಪಾಗಿರಿಸಿ ಉಷ್ಣ...

Read moreDetails

ನಾಳೆ ಹಾವೇರಿಯಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್!

ಬೆಂಗಳೂರು: ಸೆ:29: ರಾಜ್ಯ ಬಿಜೆಪಿ ಘಟಕದಲ್ಲಿ ಭಾರೀ ಗೊಂದಲ ಸೃಷ್ಟಿಸಿರುವ ಸಂಗೊಳ್ಳಿ ರಾಯಣ್ಣ ಬ್ರಿಗೆಡ್ ಮೊದಲ ಬಹಿರಂಗ ರಾಜ್ಯ ಸಮಾವೇಶ ಅಕ್ಟೋಬರ್ 1ರಂದು ಹಾವೇರಿ0ುಲ್ಲಿ ನಡೆಯಲಿದೆ. ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಸೂಚನೆಯ ವಿರೋಧದ ನಡುವೆಯೂ ಪಕ್ಷದ ಮುಖಂಡ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ನಡೆಯುತ್ತಿರುವ...

Read moreDetails

ಆದಿಕೇಶ್ವರಲು ಗ್ರೂಫ್ ಆಫ್ ಕಂಪನಿಯ ವೈದೇಹಿ ಕಾಲೇಜಿನ ಮೇಲೆ ಐಟಿ ದಾಳಿ

ಬೆಂಗಳೂರು: ಮೆಡಿಕಲ್ ಸೀಟ್ ಕೊಡಿಸುವುದಾಗಿ ಕೋಟಿ ಕೋಟಿ ಹಣವನ್ನು ಡೊನೇಷನ್ ರೂಪದಲ್ಲಿ ಪಡೆಯುತ್ತಿದ್ದ ಆದಿಕೇಶ್ವರಲು ಗ್ರೂಫ್ ಆಫ್ ಕಂಪನಿಯ ವೈದೇಹಿ ಕಾಲೇಜಿನ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಖಚಿತ ಮಾಹಿತಿ ಪಡೆದು ಮಂಗಳವಾರ ದಾಳಿ ನಡೆಸಿದ ಆದಾಯ ತೆರಿಗೆ ಅಧಿಕಾರಿಗಳಿಗೆ...

Read moreDetails

Udupi local news

ಉಡುಪಿ, ಸೆ.28:  ಬ್ರಹ್ಮಾವರ: ಇಲ್ಲಿನ ಉಪ್ಪೂರು ಗ್ರಾಮದ ಕೆ.ಜಿ. ರೋಡ್‌ನ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಸೇತುವೆಯಿಂದ ಯುವತಿಯೊಬ್ಬಳು ನದಿಗೆ ಹಾರಿದ ಘಟನೆ ಬುಧವಾರ ಸಂಜೆ ನಡೆದಿದೆ. ಯುವತಿಯನ್ನು ಸಂತೆಕಟ್ಟೆಯ ನಿವಾಸಿ ಚಂದ್ರಶೇಖರ್ ಎಂಬವರ ಮಗಳು ಚೈತ್ರಾ (18) ಎಂದು ಗುರುತಿಸಲಾಗಿದೆ.  ಈಕೆ ಸಂಜೆ 6 ಗಂಟೆಗೆ...

Read moreDetails

ಅಂಗವಿಕಲರಿಗೆ ಬೋರ್ ವೆಲ್ – ಪಂಪು ಒದಗಿಸಿದ ಕುಲಾಲ ಚಾವಡಿ ವಾಟ್ಸಾಪ್ ಸದಸ್ಯರು

ಉಡುಪಿ, ಸೆ.28:  ನಾನಾ ರೀತಿಯ ವಿಕೃತಿಗಳಿಂದ ಸಂಶಯಕ್ಕೆ ಗುರಿಯಾಗಿರುವ ಸಾಮಾಜಿಕ ಮಾಧ್ಯಮ ವಾಟ್ಸಾಪ್ ನ್ನು ಮಾನವೀಯ ಉದ್ದೇಶಗಳಿಗೂ ಬಳಸಿಕೊಳ್ಳಬಹುದು ಎಂಬದಕ್ಕೆ ಉದಾಹರಣೆಯೊಂದು ಇಲ್ಲಿದೆ. ಕುಲಾಲ ಚಾವಡಿ ಎಂಬ ವಾಟ್ಸಪ್ ತಂಡದ ಸದಸ್ಯರು ಇಲ್ಲಿನ ಮೂಳೂರು ಗ್ರಾಮದ ಅಂಗವಿಕಲ ದಯಾನಂದ ಎಂಬವರ ಮನೆಗೆ ಬೋರ್‌ ವೆಲ್ ತೋಡಿಸಿಕೊಟ್ಟು...

Read moreDetails
Page 2112 of 2130 1 2,111 2,112 2,113 2,130
  • Trending
  • Latest
error: Content is protected by Kalpa News!!