Thursday, August 27, 2026
Advertisement
ADVERTISEMENT

ಜಿಲ್ಲೆ

ಹೈ ಕಬಡ್ಡಿ..ಕಬಡ್ಡಿ..ಉಸಿರಾಡಿ… ಶಕ್ತಿಯ ಆಟವ ಆಡೋಣ..!

ಉಡುಪಿ, ಆ.29: ರಾಷ್ಠ್ರೀಯ ಸ್ವಯಂ ಸೇವಕ ಸಂಘ ಕಾಪು ತಾಲೂಕು ಮಟ್ಟದ ಶಾಖೆಗಳ ಸ್ವಯಂ ಸೇವಕರ ತಂಡಗಳ ಮುಕ್ತ "ಕಬಡ್ಡಿ ಪಂದ್ಯಾಟ"ಸ್ಫರ್ಧೆ ಬಂಟಕಲ್ಲು- 92ಹೇರೂರು ಕ್ರೀಡಾಂಗಣದಲ್ಲಿ ರವಿವಾರ ಪೂರ್ವಾಹ್ನ ಜರುಗಿದವು. ಪ್ರತೀ ವರ್ಷ ಒಂದೊಂದು ಊರಿನ ಶಾಖೆಯ ನೇತೃತ್ವದಲ್ಲಿ ಈ ಪಂದ್ಯಾಟಗಳು...

Read moreDetails

ಪಾದೂರು : ಕೆಸರ್ಡ್ ಒಂಜಿ ಕಮಲ ಕೂಟ – ಕುರ್ಕಾಲು ಗ್ರಾಮ ಸಮಿತಿಗೆ ಸಮಗ್ರ ಪ್ರಶಸ್ತಿ

ಪಡುಬಿದ್ರಿ, ಆ.28: ಭಾರತೀಯ ಜನತಾ ಪಾರ್ಟಿ, ಕಾಪು ವಿಧಾನಸಭಾ ಕ್ಷೇತ್ರ ಮಜೂರು ಗ್ರಾಮ ಸಮಿತಿಯ ಆಶ್ರಯದಲ್ಲಿ ಪಾದೂರು ಕುರಾಲ್ ಗದ್ದೆಯಲ್ಲಿ ಭಾನುವಾರ ನಡೆದ ಕೆಸರ್ಡ್ ಒಂಜಿ ಕಮಲ ಕೂಟದ-ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಸರ್ವಾಂಗೀಣ ಸಾಧನೆಗೈದ ಕುರ್ಕಾಲು ಗ್ರಾಮ ಸಮಿತಿ ನಗದು ಸಹಿತ...

Read moreDetails

ಪ್ರವಾಸೋದ್ಯಮ ಮುಂದಿನ ದಿನಗಳಲ್ಲಿ ಪ್ರಮುಖ ಆರ್ಥಿಕ ಮೂಲವಾಗಲಿದೆ: ಪ್ರಮೋದ್ ಮಧ್ವರಾಜ್

ಉಡುಪಿ, ಆ.28:  ಕರ್ನಾಟಕದಲ್ಲಿ ಇರುವಷ್ಟು ಪ್ರವಾಸಿ ಕೇಂದ್ರಗಳು ಬೇರೆ ಯಾವ ರಾಜ್ಯದಲ್ಲೂ ಇಲ್ಲ. ಮುಂದೊಂದು ದಿನ ಕರ್ನಾಟಕದಲ್ಲಿ ಪ್ರವಾಸೋದ್ಯಮ ಜನರ ಆದಾಯದ ಪ್ರಮುಖ ಮೂಲವಾಗಲಿದೆ ಎಂದು ರಾಜ್ಯ ಮೀನುಗಾರಿಕಾ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು. ಅವು ಸೋಮವಾರ ಪತ್ರಿಕಾ ಭವನದಲ್ಲಿ...

Read moreDetails

ಸಹೋದ್ಯೋಗಿ ಮೇಲೆ ಉಪಪ್ರಾಂಶುಪಾಲರಿಂದ ಲೈಂಗಿಕ ಕಿರುಕುಳ ಆರೋಪ

ಮಣಿಪಾಲ, ಆ.28:  ಶಿಕ್ಷಣ ಕಾಶಿ ಎಂದು ಹೆಸರಾಗಿರುವ ಮಣಿಪಾಲದಲ್ಲಿರುವ ಡಾ.ಟಿ.ಎಂ.ಎ.ಪೈ ಪಾಲಿಟೆಕ್ನಿಕ್ ನ ಉಪಪ್ರಾಂಶುಪಾಲರು ತನ್ನ ಮಹಿಳಾ ಸಹುದ್ಯೋಗಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿನ ಘಟನೆ ನಡೆದಿದ್ದು, ಆತನನ್ನು ಕಾಲೇಜಿನಿಂದ ಅಮಾನತುಗೊಳಿಸಲಾಗಿದೆ.   ಅದೇ ಕಾಲೇಜಿನ ಹಳೆವಿದ್ಯಾರ್ಥಿಯೂ ಆಗಿರುವ ಉಪಪ್ರಾಂಶುಪಾಲ ಶ್ರೀಕಾಂತ ಪೈ ಅವರು ಕಂಪ್ಯೂಟರ್...

Read moreDetails

ಗೋಮಾತೆಯ ಸಂಚಾರಕ್ಕೆ ಪ್ಲಾಸ್ಟಿಕ್ ಮುಕ್ತ ಪರಿಸರ !

ಬೆಂಗಳೂರು, ಆ.28- ರಸ್ತೆಯ ಬದಿಯಲ್ಲಿ ಸಂಚರಿಸುವ ಗೋವುಗಳು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತಿಂದು, ತಮ್ಮ ಜೀವನವನ್ನು ಕಳೆದು ಕೊಳ್ಳುತ್ತಲಿವೆ. ಈ ಪ್ಲಾಸ್ಟಿಕ್ ಸಮಸ್ಯೆ ಯಿಂದ ಗೋ ಪರಿವಾರವನ್ನು ರಕ್ಷಿಸಲು ಈ ಚಾತುರ್ಮಾಸ್ಯವನ್ನು ವಿಶೇಷವಾಗಿ ಗೋವಿನ ಕುರಿತಾಗಿಯೇ ಆಚರಿಸುತ್ತಿರುವ ಶ್ರೀರಾಮಚಂದ್ರಾಪುರಮಠದ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಕಳಕಳಿಯನ್ನು ಹೋಂದಿದ್ದು, ಗೋಮಾತೆಯ ಸಂಚಾರಕ್ಕೆ ಪ್ಲಾಸ್ಟಿಕ್...

Read moreDetails

ರಮ್ಯಾ ವಿರುದ್ಧ ತವರು ಜಿಲ್ಲೆಯಲ್ಲೂ ಅಪಸ್ವರ

ಬೆಂಗಳೂರು, ಆ.28- ಪಾಕ್ ಪರ ಹೇಳಿಕೆ, ಮಂಗಳೂರಿನಲ್ಲೂ ವಿವಾದಾತ್ಮಕ ಹೇಳಿಕೆ ನೀಡಿ ಕೆಂಗಣ್ಣಿಗೆ ಗುರಿಯಾಗಿರುವ ಕಾಂಗ್ರೆಸ್ ಮುಖಂಡೆ, ಮಾಜಿ ಸಂಸದೆ ರಮ್ಯಾ ಅವರ ವಿರುದ್ಧ ಈಗ ತವರು ಜಿಲ್ಲೆಯಲ್ಲೂ ಅಪಸ್ವರ ಕೇಳಿಬಂದಿದೆ. ವರ್ಷಕ್ಕೋ, ಆರು ತಿಂಗಳಿಗೋ ಒಮ್ಮೆ ಬಂದು ವಿವಾದಾತ್ಮಕ ಹೇಳಿಕೆ...

Read moreDetails
Page 2241 of 2241 1 2,240 2,241
  • Trending
  • Latest
error: Content is protected by Kalpa News!!