Sunday, October 25, 2026
Advertisement
ADVERTISEMENT

ಜಿಲ್ಲೆ

ಭದ್ರಾ ಡ್ಯಾಂ ತುಂಬಲು 2.7 ಅಡಿ ಮಾತ್ರ ಬಾಕಿ: ಭದ್ರಾವತಿ ಸೇತುವೆ ಈ ಬಾರಿ ಮುಳುಗುವುದೇ?

ಭದ್ರಾವತಿ: ಚಿಕ್ಕಮಗಳೂರು ಜಿಲ್ಲೆಯಲ್ಲಿ ತನ್ನ ಕೈ ಚಾಚಿರುವ ಭದ್ರ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಲಕ್ಕವಳ್ಳಿಯಲ್ಲಿರುವ ಭದ್ರಾ ಡ್ಯಾಂ ತುಂಬಲು ಇನ್ನು ಕೇವಲ 2.7 ಅಡಿಗಳ ಮಾತ್ರ ಬಾಕಿಯಿದೆ. ಇಂದು ಬೆಳಗಿನ ಮಾಹಿತಿಯಂತೆ 183.3 ಅಡಿಗೆ ನೀರು ಸಂಗ್ರಹವಾಗಿದೆ. 23225...

Read moreDetails

ಕಿಚ್ಚ ಸುದೀಪ್ ಮನೆಗೆ ಶ್ರೀರಾಮುಲು ಭೇಟಿ ನೀಡಿದ್ದು ಯಾಕೆ ಗೊತ್ತಾ?

ಬೆಂಗಳೂರು: ಸ್ಯಾಂಡಲ್ ವುಡ್ ಕಿಚ್ಚ ಸುದೀಪ್ ಮನೆಗೆ ಬಿಜೆಪಿ ಮುಖಂಡ, ಮೊಳಕಾಲ್ಮೂರು ಶಾಸಕ ಶ್ರೀರಾಮುಲು ಇಂದು ಭೇಟಿ ನೀಡಿದ್ದು, ತೀವ್ರ ಕುತೂಹಲ ಕೆರಳಿಸಿದೆ. ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವಂತೆಯೇ, ಬಿಜೆಪಿ ಈಗಾಗಲೇ ಬಿರುಸಿನ ತಯಾರಿ ಆರಂಭಿಸಿದ್ದು, ಹಲವು ರೀತಿಯ ತಂತ್ರಗಾರಿಕೆಯನ್ನು ರೂಪಿಸುತ್ತಿದೆ. ಇದರ...

Read moreDetails

ನನಗೆ ಮಗಳಿರುವುದು ಸಾಬೀತಾದರೆ ಪೀಠತ್ಯಾಗ ಮಾಡುತ್ತೇನೆ: ಪೇಜಾವರ ಶ್ರೀ ಸವಾಲು

ಉಡುಪಿ: ನನಗೆ ಮಗಳಿರುವುದು ಸಾಬೀತು ಮಾಡಿದರೆ ನಾನು ಮರುಕ್ಷಣವೇ ಪೀಠತ್ಯಾಗ ಮಾಡುತ್ತೇನೆ: ಹೀಗೆಂದು ಬಹಿರಂಗವಾಗಿ ಸವಾಲು ಹಾಕಿರುವುದು ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಪಾದಂಗಳವರು. ಹೌದು... ಶೀರೂರು ಶ್ರೀ ಅನುಮಾನಾಸ್ಪದ ಸಾವಿನ ಹಿಂದೆ ಉಡುಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ....

Read moreDetails

ಸಿದ್ಧಾಪುರದ ಬಾನ್ಕುಳಿಯಲ್ಲಿ ಜುಲೈ 27ರಿಂದ ರಾಘವೇಶ್ವರ ಶ್ರೀಗಳ ಚಾತುರ್ಮಾಸ್ಯ

ಬೆಂಗಳೂರು: ಗೋಸಂರಕ್ಷಣೆಗಾಗಿ ಕಳೆದ ಎರಡು ದಶಕಗಳಿಂದ ಅವಿರತವಾಗಿ ಶ್ರಮಿಸುತ್ತಿರುವ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ 25ನೆಯ ಚಾತುರ್ಮಾಸ್ಯ ವ್ರತ ಈ ಬಾರಿ ಗೋಸ್ವರ್ಗ ಚಾತುರ್ಮಾಸ್ಯವಾಗಿ ಆಚರಿಸಲ್ಪಡುತ್ತಿದೆ. ಆಷಾಢ ಶುದ್ಧ ಹುಣ್ಣಿಮೆಯಿಂದ ಭಾದ್ರಪದ ಶುದ್ಧ ಹುಣ್ಣಿಮೆಯವರೆಗೆ (ಜುಲೈ 27 ರಿಂದ ಸೆಪ್ಟೆಂಬರ್...

Read moreDetails

ದೇಶದ ಉತ್ಥಾನವಾಗಬೇಕಾದರೆ, ಗೋಹತ್ಯೆ ನಿಲ್ಲಬೇಕು: ರಾಘವೇಶ್ವರ ಶ್ರೀ

ಬೆಂಗಳೂರು: ರಾಷ್ಟ್ರದ ಲಾಂಛನ ಗೋವು ಆಗಬೇಕಾದರೆ, ದೇಶದ ಉತ್ಥಾನವಾಗಬೇಕಾದರೆ, ಗೋಹತ್ಯೆ ನಿಲ್ಲಬೇಕಿದೆ. ಎಲ್ಲಿ ಕಾಮಧೇನು ಸಂತಸವಾಗಿರುತ್ತಾಳೋ ಅದುವೇ ಸ್ವರ್ಗವಾಗಿದೆ. ಅಂತಹ ಸ್ವರ್ಗ ಸಾಕಾರದ ಸಲುವಾಗಿ ಗೋಸ್ವರ್ಗ ನಿರ್ಮಾಣವಾಗಿದೆ ಎಂದು ರಾಮಚಂದ್ರಾಪುರಮಠದ ರಾಘವೇಶ್ವರಭಾರತೀ ಶ್ರೀಗಳು ಹೇಳಿದರು. ಬೆಂಗಳೂರಿನ ಭಾರತೀ ವಿದ್ಯಾಲಯದಲ್ಲಿ ನಡೆದ ಸ್ವರ್ಗಸಂವಾದ...

Read moreDetails

ನೃಸಿಂಹ ಮಠದಲ್ಲಿ ಉಧ್ವಾರ್ಚನೆ: ಚಿತ್ರಗಳಲ್ಲಿ ನೋಡಿ

ಸುಬ್ರಹ್ಮಣ್ಯ: ಮಧ್ವಾಚಾರ್ಯ ಮೂಲಕ ಮಹಾಸಂಸ್ಥಾನ ಕುಕ್ಕೇ ಶ್ರೀ ಸುಬ್ರಹ್ಮಣ್ಯದಲ್ಲಿ ನೃಸಿಂಹ ದೇವರ ಮಠದಲ್ಲಿ ಉಧ್ವಾರ್ಚನೆ ನಡೆಸಲಾಯಿತು. ಪೀಠಾಧಿಪತಿ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಉಧ್ವಾರ್ಚನೆ ನಡೆಸಿದರು. ಚಿತ್ರಗಳನ್ನು ನೋಡಿ:

Read moreDetails

ಗರಿಷ್ಠ ಮಟ್ಟಕ್ಕೆ ಭದ್ರಾ ಜಲಾಶಯ: ನೀರು ಹೊರ ಬಿಡುವ ಮುನ್ನೆಚ್ಚರಿಕೆ

ಶಿವಮೊಗ್ಗ: ಜಿಲ್ಲೆಯಾದ್ಯಂತ ಮುಂಗಾರು ಮಳೆ ಮುಂದುವರಿದಿದೆ. ಪ್ರಮುಖ ಜಲಾಶಯಗಳ ನೀರಿನ ಸಂಗ್ರಹದಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ. ಶಿವಮೊಗ್ಗ - ದಾವಣಗೆರೆ ಜಿಲ್ಲೆಗಳ ರೈತರ ಜೀವನಾಡಿಯಾದ ಭದ್ರಾ ಜಲಾಶಯ ಗರಿಷ್ಠ ಮಟ್ಟ ತಲುಪಲು ಇನ್ನೂ ಕೆಲವೇ ಅಡಿ ನೀರು ಬೇಕಾಗಿದೆ. ಇದೇ ಪ್ರಮಾಣದ ಒಳಹರಿವು...

Read moreDetails

ಮತ್ತೆ ಮೋದಿ ಗೆಲ್ಲಿಸಲು ನಾಳೆಯಿಂದ ಅಖಾಡಕ್ಕೆ ಇಳಿಯಲಿದೆ ನಮೋ ಭಾರತ್

ದಾವಣಗೆರೆ: ಕಳೆದ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಐತಿಹಾಸಿಕ ವಿಜಯ ಸಾಧಿಸಿ ಇತಿಹಾಸವನ್ನೇ ನಿರ್ಮಾಣ ಮಾಡಿದ್ದರು. ಆ ವಿಜಯಕ್ಕೆ ಕೋಟ್ಯಂತರ ಮಂದಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಶ್ರಮಿಸಿದ್ದರು. ಅಂತಹ ಶ್ರಮದಲ್ಲಿ ಪ್ರಮುಖವಾಗಿದ್ದ ನಮೋ ಬ್ರಿಗೇಡ್ ಈಗ ಮತ್ತೆ ಅಖಾಡಕ್ಕೆ ಇಳಿದಿದೆ. ಇಂತಹ...

Read moreDetails

ಬೆಳೆ ನಷ್ಟ: ರೈತರಿಗೆ ಸ್ಪಂದಿಸಿ, ಸರ್ಕಾರಕ್ಕೆ ವರದಿ ಸಲ್ಲಿಸಿ: ಬಿಎಸ್‌ವೈ ಸೂಚನೆ

ಸೊರಬ: ತಾಲೂಕಿನಲ್ಲಿ ಮಳೆಹಾನಿಯಿಂದ ಉಂಟಾಗಿರುವ ಬೆಳೆ ನಷ್ಟದ ಬಗ್ಗೆ ರೈತರಿಗೆ ಪ್ರಮಾಣಿಕವಾಗಿ ಸ್ಪಂದಿಸಿ ರೈತರ ಸಂಕಷ್ಟಗಳಿಗೆ ನೆರವಾಗುವ ಜೊತೆಗೆ ಸೂಕ್ತ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಬೇಕೆಂದು ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚಿಸಿದರು. ತಾಲೂಕಿನಲ್ಲಿ ಮಳೆಯಿಂದಾಗಿ ವರದಾನದಿಯಿಂದ ಜಲಾವೃತವಾದ ಬೆಳೆ...

Read moreDetails

ಶಿರೂರು ಶ್ರೀಗಳಿಗೆ ಹೆಣ್ಣು, ಹೆಂಡದ ಚಟವಿತ್ತು: ಪೇಜಾವರ ಶ್ರೀ ಸ್ಫೋಟಕ ಮಾಹಿತಿ ಬಹಿರಂಗ

ಉಡುಪಿ: ಅನುಮಾನಸ್ಪದವಾಗಿ ಇಹಲೋಕ ತ್ಯಜಿಸಿದ ಶಿರೂರು ಮಠದ ಲಕ್ಷ್ಮೀವರ ತೀರ್ಥ ಶ್ರೀಗಳಿಗೆ ಹೆಣ್ಣು ಹಾಗೂ ಹೆಂಡದ ಚಟವಿತ್ತು ಎಂದು ಸ್ಪೋಟಕ ಮಾಹಿತಿಯನ್ನು ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಹೊರಹಾಕಿದ್ದಾರೆ. ಈ ಕುರಿತಂತೆ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಶಿರೂರು ಶ್ರೀಗಳ ನಿಗೂಢ...

Read moreDetails
Page 2254 of 2295 1 … 2,253 2,254 2,255 … 2,295
  • Trending
  • Latest
error: Content is protected by Kalpa News!!