No Result
View All Result
Stiff fingers Your joints may be sending an early warning
English Articles

Stiff fingers every morning? Your joints may be sending an early warning

by kalpa News
October 12, 2026
0

Kalpa Media House  |  Special Article  | The alarm rings, and you reach out to switch it off. But your...

Read moreDetails
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
  • Advertise With Us
  • Grievances
  • About Us
  • Contact Us
Thursday, October 15, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಬೆಂಗಳೂರು ನಗರ

ದೇಶದ ಉತ್ಥಾನವಾಗಬೇಕಾದರೆ, ಗೋಹತ್ಯೆ ನಿಲ್ಲಬೇಕು: ರಾಘವೇಶ್ವರ ಶ್ರೀ

kalpa News by kalpa News
July 23, 2018
in ಬೆಂಗಳೂರು ನಗರ
0
Share on FacebookShare on TwitterShare on WhatsApp

ಬೆಂಗಳೂರು: ರಾಷ್ಟ್ರದ ಲಾಂಛನ ಗೋವು ಆಗಬೇಕಾದರೆ, ದೇಶದ ಉತ್ಥಾನವಾಗಬೇಕಾದರೆ, ಗೋಹತ್ಯೆ ನಿಲ್ಲಬೇಕಿದೆ. ಎಲ್ಲಿ ಕಾಮಧೇನು ಸಂತಸವಾಗಿರುತ್ತಾಳೋ ಅದುವೇ ಸ್ವರ್ಗವಾಗಿದೆ. ಅಂತಹ ಸ್ವರ್ಗ ಸಾಕಾರದ ಸಲುವಾಗಿ ಗೋಸ್ವರ್ಗ ನಿರ್ಮಾಣವಾಗಿದೆ ಎಂದು ರಾಮಚಂದ್ರಾಪುರಮಠದ ರಾಘವೇಶ್ವರಭಾರತೀ ಶ್ರೀಗಳು ಹೇಳಿದರು.

ಬೆಂಗಳೂರಿನ ಭಾರತೀ ವಿದ್ಯಾಲಯದಲ್ಲಿ ನಡೆದ ಸ್ವರ್ಗಸಂವಾದ – ಗೋಸಂಪದ ಸಮರ್ಪಣೆ ಕಾರ್ಯಕ್ರಮವನ್ನುದ್ದೇಶಿಸಿ ಆಶೀರ್ವಚನ ನೀಡಿ ಅವರು ಮಾತನಾಡಿದರು.

ಗೋಸ್ವರ್ಗದ ಶ್ರೇಯವನ್ನು ಎಲ್ಲರಿಗೂ ಹಂಚುವ ಸಲುವಾಗಿ ಸ್ವರ್ಗಸಂವಾದ. ಗೋಸ್ವರ್ಗದ ಸ್ವಾಮ್ಯವನ್ನು ಗೋಭಕ್ತರ ಕೈಗಿಡಲು ಸ್ವರ್ಗಸಂವಾದ. ಗೋಸ್ವರ್ಗದ ಆಶಯದ ಕರು, ರಾಜ್ಯದೆಲ್ಲೆಡೆ ಕರು ಹಾಕಬೇಕೆನ್ನುವ ಬೃಹತ್ ಕಲ್ಪನೆಯ ಸಾಕಾರಕ್ಕಾಗಿ ಸ್ವರ್ಗ ಸಂವಾದ ಎಂದರು.

ಗೋಹಿಂಸೆ, ಗೋಹತ್ಯೆಗಳಷ್ಟೇ ಅಲ್ಲದೇ, ಗೋವು ಸಹಜವಾಗಿ ಜೀವನವನ್ನು ನಡೆಸಲು ಮನುಷ್ಯರು ಬಿಡುತ್ತಿಲ್ಲ. ಕರುವಿನ ಹಾಗೂ ತಾಯಿಯ ಅನನ್ಯ ಪ್ರೀತಿಗೆ ಅವಕಾಶವಿಲ್ಲದಂತೆ, ಬೇಕಾದ ಆಹಾರವನ್ನು, ಬೇಕಾದಷ್ಟು, ಬೇಕಾದಂತೆ ತಿನ್ನುವ ಸ್ವಾತಂತ್ರ್ಯವನ್ನು ಕೂಡಾ ಕಿತ್ತುಕೊಂಡಿರುವವರು ಇಂದಿನವರು. ಇಂತದ್ದೆಲ್ಲವನ್ನೂ ತೊಲಗಿಸಿ, ಗೋವಿನ ಸಮೃದ್ಧ ಜೀವನಕ್ಕೆ ಸಾಕ್ಷಿಯಾಗುತ್ತಿರುವುದು ಗೋಸ್ವರ್ಗ. ಗೋವುಗಳ ಪರಮ ಸ್ವಾತಂತ್ರ್ಯಕ್ಕೆ ಜ್ವಲಂತ ಸಾಕ್ಷಿ ಭಾನ್ಕುಳಿಯಲ್ಲಿ ಸನ್ನದ್ಧವಾಗಿರುವ ಗೋಸ್ವರ್ಗ ಎಂದರು.

ಗೋವಿಂದರಾಜನಗರ ಶಾಸಕ ವಿ. ಸೋಮಣ್ಣ  ಮಾತನಾಡಿ, ಭಗವಂತನನ್ನು ಕಾಣಲು ಅಸಾಧ್ಯವಾದರೂ, ಭಗವಂತನ ರೂಪವನ್ನು ರಾಘವೇಶ್ವರ ಶ್ರೀಗಳಲ್ಲಿ ಕಾಣಬಹುದಾಗಿದೆ. ಗೋಹತ್ಯೆ ಎನ್ನುವುದು ಮಾನವನ ಸ್ವಯಂಕೃತ ಅಪರಾಧ. ಇದರ ಬಗ್ಗೆ ಜಾಗೃತಿಯ ಸಲುವಾಗಿ ಗೋಸ್ವರ್ಗವೆನ್ನುವ ಸಂಭ್ರಮದ ನಿರ್ಮಾತೃವಾದ ಶ್ರೀಗಳಿಗೆ ಪೂರಕವಾಗಿ ಗೋಹತ್ಯೆ ನಿಷೇಧದ ಬಗ್ಗೆಯೂ ಸರ್ಕಾರ ಆಲೋಚಿಸಬೇಕಿದೆ. ಈ ಬಗೆಯ ಶ್ರೀಗಳ ಗೋಕಾರ್ಯ, ವಿಶ್ವದಲ್ಲೇ ಚಿರಸ್ಥಾಯಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಪಾದೇಕಲ್ಲು ವಿಷ್ಟುಭಟ್  ಮಾತನಾಡಿ, ದೇಸಿ ಗೋ ಸಂರಕ್ಷಣೆ, ಸಂವರ್ಧನೆಗೆ ಬೇಕಾಗಿ ವಿಶಿಷ್ಟವಾದ ಕಾರ್ಯ ನಿರ್ವಹಿಸುತ್ತಿರುವವರು ರಾಘವೇಶ್ವರ ಶ್ರೀಗಳು. ಹಲವೆಡೆ ಗೋಶಾಲೆಗಳ ನಿರ್ಮಾಣ ಮುಖೇನವಾಗಿ ಪ್ರಖ್ಯಾತರಾದ ಶ್ರೀಗಳು, ಗೋಶಾಲೆಗಳ ಮುಂದುವರೆದ ಭಾಗವಾದ ಗೋಸ್ವರ್ಗಕ್ಕೆ ಮುನ್ನುಡಿ ಬರೆದಿರುವುದು ಸಮಾಜಕ್ಕೆ ಮಾದರಿಯಾಗಬಹುದಾದ ವಿಚಾರ. ಗುರುಗಳ ಸಂಕಲ್ಪಶಕ್ತಿಗೆ ಸಮಾಜದ ಕರ್ತೃತ್ವಶಕ್ತಿ ಸೇರಿ, ಗೋಸ್ವರ್ಗದ ಸರ್ವ ಅಭಿವೃದ್ಧಿಗೆ ಗೋಭಕ್ತರು ಮನ ಮಾಡಬೇಕಿದೆ ಎಂದರು.
ಗೋಪೂಜೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಜೋಗದ ಸಮೀಪದಲ್ಲಿ ನಿರ್ಮಾಣವಾಗಿರುವ ಗೋಸ್ವರ್ಗದ ಕುರಿತಾಗಿ ಮಾಹಿತಿ ಹಾಗೂ ಪ್ರಸ್ತುತಿಗಳ ವಿನಿಮಯ ಹಾಗೂ ಸಂವಾದ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಮಾರುತಿ ಮೆಡಿಕಲ್ಸ್ ಮಾಲೀಕರಾದ ಮಹೇಂದ್ರ ಮುನ್ನೋಟ್, ಹಿರಿಯ ವಕೀಲ ರಾಘವನ್, ಪ್ರತಿಭಾ ಜ್ಯುವೆಲ್ಲರ್ಸ್ ಮಾಲಕ ಸಕಲಾ ನರಸಿಂಹಲು, ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ.ಗಿರಿಧರ್ ಕಜೆ, ಗೋವಿಜ್ಞಾನಿ ಡಾ. ಕೆ.ಪಿ. ರಮೇಶ್ ಸೇರಿದಂತೆ ಅನೇಕ ಗೋಪ್ರೇಮಿಗಳು ಗಣ್ಯರು ಉಪಸ್ಥಿತರಿದ್ದರು. ನೂರಾರು ಗೋಪ್ರೇಮಿಗಳು ಗೋಸಂಪದ ಸಮರ್ಪಿಸಿ ಪುಣ್ಯಭಾಗಿಗಳಾದರು.

Tags: Raghaveshwara SwamijiRamachandra pura mattV Somanna MLAಗೋಹತ್ಯೆರಾಘವೇಶ್ವರಭಾರತೀ ಶ್ರೀವಿ. ಸೋಮಣ್ಣ
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಚಂದ್ರ ಗ್ರಹಣ: ಯಾರಿಗೆ ಅನಿಷ್ಟ ಫಲ? ರಾಜ್ಯ ಸರ್ಕಾರಕ್ಕೆ ಕಂಟಕವೇ?

Next Post

ಸಿದ್ಧಾಪುರದ ಬಾನ್ಕುಳಿಯಲ್ಲಿ ಜುಲೈ 27ರಿಂದ ರಾಘವೇಶ್ವರ ಶ್ರೀಗಳ ಚಾತುರ್ಮಾಸ್ಯ

kalpa News

kalpa News

Next Post

ಸಿದ್ಧಾಪುರದ ಬಾನ್ಕುಳಿಯಲ್ಲಿ ಜುಲೈ 27ರಿಂದ ರಾಘವೇಶ್ವರ ಶ್ರೀಗಳ ಚಾತುರ್ಮಾಸ್ಯ

Leave a Reply Cancel reply

Your email address will not be published. Required fields are marked *

No Result
View All Result
Stiff fingers Your joints may be sending an early warning
English Articles

Stiff fingers every morning? Your joints may be sending an early warning

by kalpa News
October 12, 2026
0

Kalpa Media House  |  Special Article  | The alarm rings, and you reach out to switch it off. But your...

Read moreDetails
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL