Friday, June 26, 2026
Advertisement
ADVERTISEMENT

ಸೈಲ್ ಉನ್ನತ ಮಟ್ಟದ ಸಭೆಗೆ ಆಗಮಿಸಿದ್ದ ಅರಬಿಂದೊ ಮಿತ್ರ ಆಕಸ್ಮಿಕ ಸಾವು

ಸೈಲ್ ಉನ್ನತ ಮಟ್ಟದ ಸಭೆಗೆ ಆಗಮಿಸಿದ್ದ ಅರಬಿಂದೊ ಮಿತ್ರ ಆಕಸ್ಮಿಕ ಸಾವು

ಕಲ್ಪ ಮೀಡಿಯಾ ಹೌಸ್   |  ಭಧ್ರಾವತಿ  | ಸೈಲ್ ನಿವೃತ್ತ ಒಕ್ಕೂಟದ ಉನ್ನತ ಮಟ್ಟದ ಸಭೆಯಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿದ್ದ ಪಶ್ಚಿಮ ಬಂಗಾಳದ ಬರ್ನ್ಪುರ ಉಕ್ಕು ಕಾರ್ಖಾನೆಯ ನಿವೃತ್ತ ಕಾರ್ಮಿಕ ಹಾಗು ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಅರಬಿಂದೊ ಮಿತ್ರ(66) ಆಕಸ್ಮಿಕವಾಗಿ...

Read moreDetails

ವಿಐಎಸ್‌ಎಲ್ ಉಳಿಸುವ ನಿಟ್ಟಿನಲ್ಲಿ ದೇವರ ಮೊರೆ ಹೋದ ಕಾರ್ಖಾನೆ ಕಾರ್ಮಿಕರು

ವಿಐಎಸ್‌ಎಲ್ ಉಳಿಸುವ ನಿಟ್ಟಿನಲ್ಲಿ ದೇವರ ಮೊರೆ ಹೋದ ಕಾರ್ಖಾನೆ ಕಾರ್ಮಿಕರು

ಕಲ್ಪ ಮೀಡಿಯಾ ಹೌಸ್   |  ಭದ್ರಾವತಿ  | ವಿಐಎಸ್‌ಎಲ್ ಉಳಿಸುವ ನಿಟ್ಟಿನಲ್ಲಿ ಕಾರ್ಖಾನೆಯ ಗುತ್ತಿಗೆ ಕಾರ್ಮಿಕರು ದೇವರ ಮೊರೆ ಹೋಗಿದ್ದು, ಪುರಾಣ ಪ್ರಸಿದ್ಧ ಶ್ರೀ ಲಕ್ಷೀ ನರಸಿಂಹ ದೇವಾಲಯದಲ್ಲಿ ಉರುಳು ಸೇವೆ ಮಾಡಿದ್ದಾರೆ. ಈಗಾಗಲೇ ಹಲವು ರೀತಿಯ ಹೋರಾಟಗಳನ್ನು ಕೈಗೊಂಡಿರುವ ಗುತ್ತಿಗೆ...

Read moreDetails

ಕೂಡ್ಲಿಗೆರೆ ಗ್ರಾಪಂ ಅಧ್ಯಕ್ಷರಾಗಿ ಗೌರಮ್ಮ ಮಹದೇವ್ ಅವಿರೋಧ ಆಯ್ಕೆ

ಕೂಡ್ಲಿಗೆರೆ ಗ್ರಾಪಂ ಅಧ್ಯಕ್ಷರಾಗಿ ಗೌರಮ್ಮ ಮಹದೇವ್ ಅವಿರೋಧ ಆಯ್ಕೆ

ಕಲ್ಪ ಮೀಡಿಯಾ ಹೌಸ್   |  ಭದ್ರಾವತಿ  | ಭದ್ರಾವತಿ ತಾಲ್ಲೂಕು ಕೂಡ್ಲಿಗೆರೆ ಗ್ರಾಮ ಪಂಚಾಯ್ತಿ ಅಧ್ಯಕ್ಷರ ಚುನಾವಣೆಯಲ್ಲಿ ಗೌರಮ್ಮ ಮಹದೇವ್ ರವರು ಅವಿರೋಧವಾಗಿ ಆಯ್ಕೆಯಾದರು. ನಿಖಟ ಪೂರ್ವ ಅಧ್ಯಕ್ಷರಾದ ಪಾರ್ವತಿ ಬಾಯಿ ಅಧಿಕಾರ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ರುದ್ರೇಶ್...

Read moreDetails

ವಿಐಎಸ್‌ಎಲ್ ಸ್ಥಗಿತದ ಬಗ್ಗೆ ಮೌನ ಮುರಿದ ಸಿಎಂ: ಕಾರ್ಮಿಕರಿಗೆ ಭರವಸೆಯ ಬೆಳಕು

ವಿಐಎಸ್‌ಎಲ್ ಸ್ಥಗಿತದ ಬಗ್ಗೆ ಮೌನ ಮುರಿದ ಸಿಎಂ: ಕಾರ್ಮಿಕರಿಗೆ ಭರವಸೆಯ ಬೆಳಕು

ಕಲ್ಪ ಮೀಡಿಯಾ ಹೌಸ್   |  ಭದ್ರಾವತಿ  | ನಗರದ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ತೀರ್ಮಾನ ಕೈಬಿಡಬೇಕೆಂದು ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಉಕ್ಕು ಸಚಿವ ಜೋತ್ಯಿರಾದಿತ್ಯ ಸಿಂಧಿಯಾರವರ ಜೊತೆ  ಮಾತನಾಡಲಾಗಿದೆ. ಕಾರ್ಖಾನೆ ಯಾವುದೇ ಕಾರಣಕ್ಕೂ ಮುಚುವುದಿಲ್ಲ ಎಂದು...

Read moreDetails

ಭದ್ರಾವತಿಯಲ್ಲಿ ಲಾಫಿಂಗ್ ಬುದ್ಧ ಚಲನಚಿತ್ರದ ಮೊದಲ ಹಂತದ ಚಿತ್ರೀಕರಣಕ್ಕೆ ಚಾಲನೆ

ಭದ್ರಾವತಿಯಲ್ಲಿ ಲಾಫಿಂಗ್ ಬುದ್ಧ ಚಲನಚಿತ್ರದ ಮೊದಲ ಹಂತದ ಚಿತ್ರೀಕರಣಕ್ಕೆ ಚಾಲನೆ

ಕಲ್ಪ ಮೀಡಿಯಾ ಹೌಸ್   |  ಭದ್ರಾವತಿ  | ನಗರದ ನ್ಯೂಟೌನ್ ಜಯಶ್ರೀ ವೃತ್ತದಲ್ಲಿರುವ ಲೇಡಿಸ್ ಕ್ಲಬ್ ಇದೀಗ ಕೆಲವೇ ದಿನಗಳಲ್ಲಿ ನೀರೂರು ಪೊಲೀಸ್ ಠಾಣೆಯಾಗಿ ಪರಿವರ್ತನೆಯಾಗಿದ್ದು, ಇಲ್ಲಿನ ನಿವಾಸಿಗಳನ್ನು ಬೆರಗುಗೊಳಿಸಿದೆ. ಲೇಡಿಸ್ ಕ್ಲಬ್ ಸುಮಾರು 5-6 ದಶಕಗಳಿಂದ ಈ ಭಾಗದಲ್ಲಿ ಮನೆ...

Read moreDetails

ಭದ್ರಾವತಿಯಲ್ಲಿ ವರ್ಷದ ಮೊದಲ ವರ್ಷಧಾರೆ: ತಂಪನೆರೆದ ಮಳೆರಾಯ

ಭದ್ರಾವತಿಯಲ್ಲಿ ದಿಢೀರ್ ಅಬ್ಬರಿಸಿದ ವರುಣ: ಉಕ್ಕಿನ ನಗರಿಯಲ್ಲಿ ಭಾರೀ ಗಾಳಿ, ಮಳೆ

ಕಲ್ಪ ಮೀಡಿಯಾ ಹೌಸ್   |  ಭದ್ರಾವತಿ  | ಮಾರ್ಚ್ ತಿಂಗಳಿನಲ್ಲೇ ಬೇಸಿಗೆಯ ಬಿಸಿಗೆ ಬಳಲಿದ್ದ ಉಕ್ಕಿನ ನಗರಿಗೆ ಮಳೆರಾಯ ಇಂದು ತಂಪನೆರೆದಿದ್ದಾನೆ. ಇಂದು ಸಂಜೆ 5.20 ರಿಂದ ಸುಮಾರು ಅರ್ಧ ಗಂಟೆ ಕಾಲ ನಗರದಲ್ಲಿ ಮಳೆ ಸುರಿದಿದೆ. ಕಾದ ಭೂಮಿಯ ಮೇಲೆ...

Read moreDetails

ವಿಐಎಸ್’ಎಲ್ ಹೋರಾಟ: ಅಖಾಡಕ್ಕೆ ನಟ ದೊಡ್ಡಣ್ಣ, ಅನ್ನ ನೀಡಿದ ಕಾರ್ಖಾನೆ ಉಳಿಸಲು ಪಣ

ವಿಐಎಸ್’ಎಲ್ ಹೋರಾಟ: ಅಖಾಡಕ್ಕೆ ನಟ ದೊಡ್ಡಣ್ಣ, ಅನ್ನ ನೀಡಿದ ಕಾರ್ಖಾನೆ ಉಳಿಸಲು ಪಣ

ಕಲ್ಪ ಮೀಡಿಯಾ ಹೌಸ್   |  ಭದ್ರಾವತಿ  | ವಿಐಎಸ್'ಎಲ್ ಕಾರ್ಖಾನೆ ಉಳಿಸುವ ಹೋರಾಟ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಇದಕ್ಕೆ ಈಗ ಸ್ಯಾಂಡಲ್'ವುಡ್ ಹಿರಿಯ ನಟ ದೊಡ್ಡಣ್ಣ ಎಂಟ್ರಿಯಾಗಿದ್ದಾರೆ. ಕಾರ್ಖಾನೆ ಇಂದಿನ ಸ್ಥಿತಿಗತಿ ಹಾಗೂ ಕಾರ್ಖಾನೆ ಉಳಿವಿನ ವಿಚಾರದಲ್ಲಿ ಗುತ್ತಿಗೆ ಕಾರ್ಮಿಕರ ಸಂಘ...

Read moreDetails

ಸಮಾಜಕ್ಕೆ ಸಹಾಯ ಮಾಡುವಲ್ಲಿ ಎನ್‌ಯು ಆಸ್ಪತ್ರೆ ಸದಾ ಮುಂಚೂಣಿ: ಬಸವೇಶ್

ಸಮಾಜಕ್ಕೆ ಸಹಾಯ ಮಾಡುವಲ್ಲಿ ಎನ್‌ಯು ಆಸ್ಪತ್ರೆ ಸದಾ ಮುಂಚೂಣಿ: ಬಸವೇಶ್

ಕಲ್ಪ ಮೀಡಿಯಾ ಹೌಸ್   |  ಭದ್ರಾವತಿ  | ಸಮಾಜಕ್ಕೆ ಸಹಾಯ ಮಾಡುವಲ್ಲಿ ಎನ್‌ಯು ಆಸ್ಪತ್ರೆ ಸಂಸ್ಥೆ ಸದಾ ಮುಂಚೂಣಿಯಲ್ಲಿದೆ ಎಂದು ಶಾಸಕ ಸಂಗಮೇಶ್ವರ ಅವರ ಪುತ್ರ ಬಸವೇಶ್ ಹೇಳಿದರು. ಮೂತ್ರಪಿಂಡದ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಎನ್‌ಯು ಆಸ್ಪತ್ರೆ ವತಿಯಿಂದ ಭದ್ರಾವತಿಯಲ್ಲಿ...

Read moreDetails

ಭದ್ರಾವತಿ ನಗರಸಭೆ ಉಪಾಧ್ಯಕ್ಷರಾಗಿ ಸರ್ವಮಂಗಳ ಭೈರಪ್ಪ ಆಯ್ಕೆ

ಭದ್ರಾವತಿ ನಗರಸಭೆ ಉಪಾಧ್ಯಕ್ಷರಾಗಿ ಸರ್ವಮಂಗಳ ಭೈರಪ್ಪ ಆಯ್ಕೆ

ಕಲ್ಪ ಮೀಡಿಯಾ ಹೌಸ್   | ಭದ್ರಾವತಿ | ನಗರಸಭೆ ಉಪಾಧ್ಯಕ್ಷರಾಗಿ ವಾರ್ಡ್ ನಂ. 26 ಕಾಂಗ್ರೆಸ್ ಪಕ್ಷದ ನಗರಸಭಾ ಸದಸ್ಯೆ ಸರ್ವಮಂಗಳ ಭೈರಪ್ಪ ಶುಕ್ರವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. ಸರ್ವಮಂಗಳರವರು 18 ಹಾಗು ಇವರ ಪ್ರತಿಸ್ಪರ್ಧಿ ವಾರ್ಡ್ ನಂ.25ರ ಜೆಡಿಎಸ್ ಪಕ್ಷದ...

Read moreDetails

ಹಾಸ್ಟೆಲ್ ಬಾಲಕಿಯರ ನಾಪತ್ತೆ ಪ್ರಕರಣ ಸುಖಾಂತ್ಯ: ಇಷ್ಟಕ್ಕೂ ನಡೆದಿದ್ದೇನು?

ಶಿವಮೊಗ್ಗ: ಸಹೋದರರ ಮೇಲೆ ಮಾರಾಕಸ್ತ್ರಗಳಿಂದ ಹಲ್ಲೆ

ಕಲ್ಪ ಮೀಡಿಯಾ ಹೌಸ್   |  ಭದ್ರಾವತಿ  | ಆತಂಕಕ್ಕೆ ಕಾರಣವಾಗಿದ್ದ ಮೂವರು ಹಾಸ್ಟೆಲ್ ವಿದ್ಯಾರ್ಥಿನಿಯರು ಪತ್ತೆಯಾಗಿದ್ದು, ಈ ಮೂಲಕ ಪ್ರಕರಣ ಸುಖಾಂತ್ಯಗೊಂಡಿದೆ. ಹಾಸ್ಟೆಲ್'ನಲ್ಲಿದ್ದು ಶಾಲೆಗೆ ತೆರಳುತ್ತಿದ್ದ ಮೂವರು ಬಾಲಕಿಯರು ನಿನ್ನೆ ಶಾಲೆಗೆ ಹೋದವರು ಬಹಳ ವೇಳೆಯಾದರೂ ಹಿಂತಿರುಗಿ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ...

Read moreDetails
Page 37 of 189 1 36 37 38 189
  • Trending
  • Latest
error: Content is protected by Kalpa News!!