Sunday, June 28, 2026
Advertisement
ADVERTISEMENT

ಇದು ನೀವು ನೋಡಿರದ ಅಪರೂಪದ ವಿಷಕಾರಿ ಹಾವು

ಇದು ನೀವು ನೋಡಿರದ ಅಪರೂಪದ ವಿಷಕಾರಿ ಹಾವು

ಉರಗತಜ್ಞರ ಮನೆಗೆ ಬಂದ ವಿಷಕಾರಿ ಹಾವು! ಇದು ಕಲರ್ ಫುಲ್ ಅಪರೂಪದ ಹಾವು! ಹೊಸನಗರ: ಹೌದು ವಿಷಕಾರಿ ಹಾವುಗಳಲ್ಲಿ ಒಂದಾದ ಈ ಹಾವು ಕಂಡು ಬಂದಿದ್ದು ಉರಗತಜ್ಞರೊಬ್ಬರ ಮನೆಯಂಗಳದಲ್ಲಿ. ಹೊಸನಗರ ತಾಲೂಕು ನಗರದ ಉರಗತಜ್ಞ ನಾರಾಯಣ ಕಾಮತ್ ಮನೆ ಆವರಣದಲ್ಲಿ ಅಪರೂಪದ...

Read moreDetails

ವಿಐಎಸ್’ಎಲ್ ಉಳಿಸಲು ರಾಘವೇಂದ್ರ ರಾಜೀನಾಮೆ ನೀಡಿ ಕೇಂದ್ರವನ್ನು ಒತ್ತಾಯಿಸಲಿ

ವಿಐಎಸ್’ಎಲ್ ಉಳಿಸಲು ರಾಘವೇಂದ್ರ ರಾಜೀನಾಮೆ ನೀಡಿ ಕೇಂದ್ರವನ್ನು ಒತ್ತಾಯಿಸಲಿ

ಭದ್ರಾವತಿ: ಚಲನ ಚಿತ್ರ ನಟ ಅಂಬರೀಶ್ ಕೇಂದ್ರ ಸಚಿವರಾಗಿದ್ದ ಕಾವೇರಿ ನೀರಿಗಾಗಿ ರಾಜೀನಾಮೆ ನೀಡಿದಂತೆ ವಿಐಎಸ್‍ಎಲ್ ಕಾರ್ಖಾನೆ ಉಳಿಸಲು ಬಿ.ವೈ. ರಾಘವೇಂದ್ರ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಕೇಂದ್ರ ಸರಕಾರವನ್ನು ಒತ್ತಾಯಿಸಲಿ ಎಂದು ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮಿ ಒತ್ತಾಯಿಸಿದರು. ಸೋಮವಾರ...

Read moreDetails

ಭದ್ರಾವತಿ: ಹಳೇ ಕವಲಗುಂದಿ ಪ್ರವಾಹ ಪೀಡಿತರಿಗೆ ಪುನರ್ ವಸತಿಗೆ ಒತ್ತಾಯ

ಭದ್ರಾವತಿ: ಹಳೇ ಕವಲಗುಂದಿ ಪ್ರವಾಹ ಪೀಡಿತರಿಗೆ ಪುನರ್ ವಸತಿಗೆ ಒತ್ತಾಯ

ಭದ್ರಾವತಿ: ಅಪ್ಪರ್ ಹುತ್ತಾದ ದೊಣಬಘಟ್ಟ ರಸ್ತೆಯ ಹಳೇ ಕವಲಗುಂದಿಯ ತಗ್ಗು ಪ್ರದೇಶದ ಪ್ರವಾಹ ಪೀಡಿತ ಸುಮಾರು 30 ಕುಟುಂಬಗಳಿಗೆ ಶಾಶ್ವತ ಪರಿಹಾರ ಪುನರ್ ವಸತಿ ಕಲ್ಪಿಸಿಕೊಡಬೇಕೆಂದು ಭಾರತರತ್ನ ಸರ್.ಎಂ. ವಿಶ್ವೇಶ್ವರಯ್ಯ ಚಾರಟಬಲ್ ಟ್ರಸ್ಟ್ ಅಧ್ಯಕ್ಷ ಹಾಗು ನಗರಸಭೆಯ ಸ್ಥಾಯಿ ಸಮಿತಿ ಮಾಜಿ...

Read moreDetails

ಶಿವಮೊಗ್ಗ: ಬೇರು ಹುಳುಗಳ ನಿಯಂತ್ರಣಕ್ಕೆ ಸೂಚನೆ

ಶಿವಮೊಗ್ಗ: ಬೇರು ಹುಳುಗಳ ನಿಯಂತ್ರಣಕ್ಕೆ ಸೂಚನೆ

ಶಿವಮೊಗ್ಗ: ಅಡಿಕೆ ಬೆಳೆಗೆ ಕಂಟಕವಾಗಿರುವ ಬೇರು ಹುಳುಗಳ ಸಮಸ್ಯೆ ನಿಯಂತ್ರಣಕ್ಕೆ ಜಿಲ್ಲಾ ತೋಟಗಾರಿಕೆ ಇಲಾಖೆಯು ಅಡಿಕೆ ಬೆಳೆಗಾರರಿಗೆ ಮುಂಜಾಗೃತ ಕಾರ್ಯವನ್ನು ಕೈಗೊಳ್ಳುವಂತೆ ಸೂಚಿಸಿದೆ. ಮುಖ್ಯವಾಗಿ ತೋಟಗಳಲ್ಲಿ ನೀರು ನಿಲ್ಲುವುದು ಹಾಗೂ ಸ್ವಚ್ಚವಾಗಿಟ್ಟುಕೊಳ್ಳದಿರುವುದು ಮತ್ತು ಅಗತ್ಯ ಪ್ರಮಾಣದ ಬೇವಿನ ಹಿಂಡಿ ಅಥವಾ ಬೇವಿನ...

Read moreDetails

ಮಾಧ್ಯಮಗಳು ಚರಿತ್ರೆ ದಾಖಲೆ ಮಾಡಬೇಕು: ಶಿವಮೊಗ್ಗ ಡಿಸಿ ದಯಾನಂದ್ ಅಭಿಮತ

ಮಾಧ್ಯಮಗಳು ಚರಿತ್ರೆ ದಾಖಲೆ ಮಾಡಬೇಕು: ಶಿವಮೊಗ್ಗ ಡಿಸಿ ದಯಾನಂದ್ ಅಭಿಮತ

ಶಿವಮೊಗ್ಗ: ಸುಸಂಸ್ಕೃತ ಮನಸ್ಸಿನಿಂದ ಬರೆಯುವ ವರದಿಗಳು ಸಾಮಾಜಿಕ ಘಟನೆಗಳನ್ನು ದಾಖಲಿಸುವಂತಿರಬೇಕು. ಹಾಗಾದಾಗ ಮುಂದಿನ ಪೀಳಿಗೆಗೆ ನಮ್ಮ ಸಾಮಾಜಿಕ ಪರಂಪರೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಪತ್ರಿಕಾ ದಿನಾಚರಣೆ ಕೇವಲ ಪತ್ರಕರ್ತರದೇ ಅಲ್ಲ ಅದನ್ನು ಸಂಸ್ಕೃತಿಯ ಅಂಗವಾಗಿ ಭಾವಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ವಿ. ದಯಾನಂದ ಹೇಳಿದ್ದಾರೆ....

Read moreDetails

ಬಿಎಸ್‍ವೈ-ಬಿವೈಆರ್ ಇಬ್ಬರನ್ನು ಊರೊಳಗೆ ಬರಲು ಬಿಡದೆ ತಡೆಯಿರಿ, ಬಂದ್‍ಗೆ ಕರೆ ನೀಡಿ: ಅಪ್ಪಾಜಿ

ಬಿಎಸ್‍ವೈ-ಬಿವೈಆರ್ ಇಬ್ಬರನ್ನು ಊರೊಳಗೆ ಬರಲು ಬಿಡದೆ ತಡೆಯಿರಿ, ಬಂದ್‍ಗೆ ಕರೆ ನೀಡಿ: ಅಪ್ಪಾಜಿ

ಭದ್ರಾವತಿ: ವಿಐಎಸ್‍ಎಲ್ ಕಾರ್ಖಾನೆಯನ್ನು ಉಳಿಸುವುದಾಗಿ ಹೇಳಿ ವಚನ ಭ್ರಷ್ಟರಾದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತು ಸಂಸದ ಬಿ.ವೈ. ರಾಘವೇಂದ್ರ ಇಬ್ಬರನ್ನು ಊರೊಳಗೆ ಬಿಡದೆ ತಡೆಯಿರಿ. ಹೋರಾಟಕ್ಕೆ ಬರುವುದಾಗಿ ಹೇಳಿ ಕಾರ್ಮಿಕರ ಆಕ್ರೋಶಕ್ಕೆ ಹೆದರಿ ಸಂಸದ ಪಲಾಯನರಾಗಿದ್ದಾರೆಂದು ಮಾಜಿ ಶಾಸಕ ಎಂ.ಜೆ.ಅಪ್ಪಾಜಿ ಆರೋಪಿಸಿದರು....

Read moreDetails

ಸಾಗರ: ನಕಲಿ ವೀಡಿಯೋ ಹರಿಬಿಟ್ಟ ಯುವಕನ ಬಂಧನ

ಸಾಗರ: ನಕಲಿ ವೀಡಿಯೋ ಹರಿಬಿಟ್ಟ ಯುವಕನ ಬಂಧನ

ಸಾಗರ: ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ವೀಡಿಯೋಗಳನ್ನು ಹರಿಯಬಿಟ್ಟು ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮುಸ್ಲಿಂ ಯುವಕನೋರ್ವವನ್ನು ಬಂಧಿಸಲಾಗಿದೆ. ನಿನ್ನೆ ಸಾಗರದಲ್ಲಿ ಟಿಪ್ಪು ಸಹಾರ ಸಂಘಟನೆಯಿಂದ ’ಜಾರ್ಕಾಂಡ್‌ನಲ್ಲಿ ಮುಸ್ಲಿಂ ಯುವಕನ ಹತ್ಯೆ ನಡೆದಿದೆ’ ಎಂದು ಆರೋಪಿಸಿ ಪ್ರತಿಭಟನೆ ನಡೆದಿತ್ತು....

Read moreDetails

ಭದ್ರಾವತಿ ರಸ್ತೆ ಕಾಮಗಾರಿ ವಿಳಂಬ, ವಾಹನಗಳ ಸಂಚಾರಕ್ಕೆ ಅಡಚಣೆ: ಗ್ರಾಮಸ್ಥರ ಆಕ್ರೋಶ

ಭದ್ರಾವತಿ ರಸ್ತೆ ಕಾಮಗಾರಿ ವಿಳಂಬ, ವಾಹನಗಳ ಸಂಚಾರಕ್ಕೆ ಅಡಚಣೆ: ಗ್ರಾಮಸ್ಥರ ಆಕ್ರೋಶ

ಭದ್ರಾವತಿ: ನಗರಸಭೆ ವ್ಯಾಪ್ತಿಯ ಹೊಸಸಿದ್ದಾಪುರ ಗ್ರಾಮದಲ್ಲಿ ರಸ್ತೆ ಕಾಮಗಾರಿ ವಿಳಂಬ ಹಾಗೂ ಗುತ್ತಿಗೆದಾರನ ನಿರ್ಲಕ್ಷ್ಯದಿಂದ ವಾಹನಗಳ ಓಡಾಟ ಹಾಗು ಸಾರ್ವಜನಿಕರ ಸಂಚಾರಕ್ಕೆ ಅಡಚಣೆಯಾಗಿ ಪರಿತಪಿಸುವಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿದ್ದಾಪುರ ಗ್ರಾಮದ ಮೂಲಕ ಹೊಸೂರು, ತಾಂಡಾಕ್ಕೆ ಕುಡಿಯುವ ನೀರಿನ ಹೊಸ...

Read moreDetails

ಶಿವಮೊಗ್ಗ ಮಲವಗೊಪ್ಪಗೆ ಆಯುಕ್ತೆ ವಿಸಿಟ್: ಅಪಘಾತ ವಲಯದಲ್ಲಿ ಪರಿಹಾರಕ್ಕೆ ಸ್ಥಳೀಯರ ಮನವಿ

ಶಿವಮೊಗ್ಗ ಮಲವಗೊಪ್ಪಗೆ ಆಯುಕ್ತೆ ವಿಸಿಟ್: ಅಪಘಾತ ವಲಯದಲ್ಲಿ ಪರಿಹಾರಕ್ಕೆ ಸ್ಥಳೀಯರ ಮನವಿ

ಶಿವಮೊಗ್ಗ: ಮಲವಗೊಪ್ಪ ಸಮೀಪ ಅಪಘಾತ ವಲಯವಾಗಿರುವ ಹಿನ್ನೆಲೆಯಲ್ಲಿ ಪರಿಹಾರ ಮಾರ್ಗಗಳನ್ನು ಮಾಡಿ ಎಂದು ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ಅವರಿಗೆ ಸ್ಥಳೀಯರು ಮನವಿ ಮಾಡಿದರು. ವಾರ್ಡ್ ನಂ.16ರ ಮಲವಗೊಪ್ಪಕ್ಕೆ ನಿನ್ನೆ ಆಯುಕ್ತರು ಭೇಟಿ ನೀಡಿ, ಪರಿಶೀಲನೆ ಮಾಡಿದ ವೇಳೆ ಸ್ಥಳೀಯರು ಹಲವು...

Read moreDetails

ಸ್ವತಃ ರಕ್ತದಾನ ಮಾಡಿ ಮಾದರಿಯಾದ ಸುಬ್ಬಯ್ಯ ವೈದ್ಯಕೀಯ ಕಾಲೇಜು ನಿರ್ದೇಶಕ ಡಾ. ನಾಗೇಂದ್ರ

ಸ್ವತಃ ರಕ್ತದಾನ ಮಾಡಿ ಮಾದರಿಯಾದ ಸುಬ್ಬಯ್ಯ ವೈದ್ಯಕೀಯ ಕಾಲೇಜು ನಿರ್ದೇಶಕ ಡಾ. ನಾಗೇಂದ್ರ

ಶಿವಮೊಗ್ಗ: ಹಲವಾರು ಸಂಘ-ಸಂಸ್ಥೆಗಳು ನಿಯಮಿತವಾಗಿ ರಕ್ತದಾನ ಶಿಬಿರವನ್ನು ಆಯೋಜನೆ ಮಾಡುತ್ತಾ, ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುತ್ತವೆ. ಆದರೆ, ತಾವು ಆಯೋಜನೆ ಮಾಡಿದ್ದ ಶಿಬಿರದಲ್ಲಿ ಸುಬ್ಬಯ್ಯ ವೈದ್ಯಕೀಯ ಮಹಾ ವಿದ್ಯಾಲಯದ ವೈದ್ಯಕೀಯ ನಿರ್ದೇಶಕರಾದ ಡಾ.ಎಸ್. ನಾಗೇಂದ್ರ ಸ್ವತಃ ರಕ್ತದಾನ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ....

Read moreDetails
Page 1258 of 1324 1 1,257 1,258 1,259 1,324
  • Trending
  • Latest
error: Content is protected by Kalpa News!!