Sunday, June 28, 2026
Advertisement
ADVERTISEMENT

ಬಾಲ ಬಿಚ್ಚೀರಿ ಜೋಕೆ: ಶಿವಮೊಗ್ಗ ರೌಡಿಗಳ ಪೆರೇಡ್’ನಲ್ಲಿ ಎಸ್’ಪಿ ಅಶ್ಚಿನಿ ಖಡಕ್ ವಾರ್ನಿಂಗ್

ಬಾಲ ಬಿಚ್ಚೀರಿ ಜೋಕೆ: ಶಿವಮೊಗ್ಗ ರೌಡಿಗಳ ಪೆರೇಡ್’ನಲ್ಲಿ ಎಸ್’ಪಿ ಅಶ್ಚಿನಿ ಖಡಕ್ ವಾರ್ನಿಂಗ್

ಶಿವಮೊಗ್ಗ: ಜಿಲ್ಲೆಯ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ರೌಡಿಗಳ ಪೆರೇಡ್ ನಡೆಸಿರುವ ಜಿಲ್ಲಾ ರಕ್ಷಣಾಧಿಕಾರಿ ಡಾ. ಅಶ್ವಿನಿ, ಸಮಾಜದಲ್ಲಿ ಶಾಂತಿ ಕದಡುವ ಕೃತ್ಯಗಳಿಗೆ ಕೈ ಹಾಕದಂತೆ ಎಚ್ಚರಿಕೆ ನೀಡಿದ್ದಾರೆ. ಈ ಕುರಿತಂತೆ ಮಾತನಾಡಿರುವ ಎಸ್’ಪಿಯವರು, ಶಿವಮೊಗ್ಗ ಉಪವಿಭಾಗ ವ್ಯಾಪ್ತಿಗೆ ಸುಮಾರು 1002...

Read moreDetails

ಶಿವಮೊಗ್ಗ: ಹದಿಹರೆಯದವರ ಜಾಗೃತಿಗೆ ಮಾನಸ ಟ್ರಸ್ಟ್‌’ನಿಂದ ಮೇ 17ರಂದು ಕಾರ್ಯಾಗಾರ

ಶಿವಮೊಗ್ಗ: ಹದಿಹರೆಯದವರ ಜಾಗೃತಿಗೆ ಮಾನಸ ಟ್ರಸ್ಟ್‌’ನಿಂದ ಮೇ 17ರಂದು ಕಾರ್ಯಾಗಾರ

ಶಿವಮೊಗ್ಗ: ಹದಿಹರೆಯದವರಲ್ಲಿ ಕಾಡುವ ವಿವಿಧ ಸಮಸ್ಯೆಗಳು ಹಾಗೂ ಅವರಲ್ಲಿನ ಜಾಗೃತಿಗಾಗಿ ಮಾನಸ ಟ್ರಸ್ಟ್‌'ನ ಕಟೀಲ್ ಅಶೋಕ ಪೈ ಕಾಲೇಜಿನಲ್ಲಿ ಮೇ 17ರಂದು ವಿಶೇಷ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಕಾಲೇಜಿನ ಪ್ರಾಂಶುಪಾಲೆ ಡಾ.ಸಂಧ್ಯಾ ಕಾವೇರಿ, ಇಂದು ಮಕ್ಕಳ ವರ್ತನೆಗಳು...

Read moreDetails

ಜನಪರ ಧ್ವನಿಯಾಗಿ ಸಾಹಿತ್ಯ ರಚಿಸಿ: ಡಾ.ವೀಣಾಭಟ್ ಕರೆ

ಜನಪರ ಧ್ವನಿಯಾಗಿ ಸಾಹಿತ್ಯ ರಚಿಸಿ: ಡಾ.ವೀಣಾಭಟ್ ಕರೆ

ಭದ್ರಾವತಿ: ಜನಪ್ರಿಯತೆಗಾಗಿ ಸಾಹಿತ್ಯಗಳನ್ನು ರಚಿಸದೆ, ಜನಪರ ಭಾವನೆಗಳಿಗೆ ಧ್ವನಿಯಾಗಿ ಸಾಹಿತ್ಯ ರಚಿಸಿದಾಗ ಮಾತ್ರ ಉತ್ತಮ ಸಾಹಿತ್ಯ ಹೊರ ಹೊಮ್ಮಲು ಸಾದ್ಯ ಎಂದು ನಗರದ ಪ್ರಸೂತಿ ತಜ್ಞೆ ಡಾ.ವೀಣಾಭಟ್ ಕರೆ ನೀಡಿದರು. ನಯನ ಆಸ್ಪತ್ರೆಯ ಅನಸೂಯಮ್ಮ ಐತಾಳ್ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ...

Read moreDetails

ಶಿವಮೊಗ್ಗ: ಅಮ್ಮಂದಿರ ಮುನ್ನಾದಿನದಂದು ಪವಿತ್ರಾಂಗಣದಲ್ಲಿ ವಿಶೇಷ ಕಾರ್ಯಕ್ರಮ

ಶಿವಮೊಗ್ಗ: ಅಮ್ಮಂದಿರ ಮುನ್ನಾದಿನದಂದು ಪವಿತ್ರಾಂಗಣದಲ್ಲಿ ವಿಶೇಷ ಕಾರ್ಯಕ್ರಮ

ಶಿವಮೊಗ್ಗ: ಮೇ 11ರ ಶನಿವಾರದಂದು, ಅಂದರೆ ಅಮ್ಮಂದಿರ ದಿನದ ಮುನ್ನಾದಿನದಂದು ಪವಿತ್ರಾಂಗಣದಲ್ಲಿ ಸಂಜೆ 6 ಗಂಟೆಗೆ ವಿಶೇಷ ಕಾರ್ಯಕ್ರಮ ನಡೆಯಲಿದೆ. ವಿಜಯಾ ಶ್ರೀಧರ್ ರವರ ಸಮಗ್ರ ಕಥಾಸಂಕಲನವನ್ನು ಖ್ಯಾತ ಕವಯಿತ್ರಿ ಸ.ಉಷಾ ಲೋಕಾರ್ಪಣೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಶ್ರೀಧರ್ ನರ್ಸಿಂಗ್ ಹೋಂನ...

Read moreDetails

ಭದ್ರಾವತಿ: ಗಾಂಜಾ ಸಾಗಿಸುತ್ತಿದ್ದ ಮಹಿಳೆ ನಹೀಮ್ ಖಾನ್ ಬಂಧನ

ಭದ್ರಾವತಿ: ಗಾಂಜಾ ಸಾಗಿಸುತ್ತಿದ್ದ ಮಹಿಳೆ ನಹೀಮ್ ಖಾನ್ ಬಂಧನ

ಭದ್ರಾವತಿ: ಶಿವಮೊಗ್ಗದಿಂದ ಭದ್ರಾವತಿ ಕಡೆಗೆ ಬರುತ್ತಿದ್ದ ಸರ್ಕಾರಿ ಬಸ್’ನಲ್ಲಿ ನಹೀಮ ಖಾನ್ ಎಂಬ ಮಹಿಳೆಯೊಬ್ಬರು 7 ಕೆಜಿ ಗಾಂಜಾ ಸಾಗಿಸುತ್ತಿದ್ದಾಗ ಡಿಸಿಐಬಿ ಪೋಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ಇಂದು ನಡೆದಿದೆ. ನ್ಯೂಟೌನ್ ಪೊಲೀಸರು ಇಂದು ನಡೆಸಿದ ಕ್ಷಿಪ್ರ ಕಾರ್ಯಾಚರಣೆಯ ವೇಳೆ ಗಾಂಜಾ...

Read moreDetails

ಶಿವಮೊಗ್ಗ: ಸೆರಾಮಿಕ್ ಅಂಗಡಿಯಲ್ಲಿ ಕಳವು: 87 ಸಾವಿರ ರೂ. ನಗದು ಮಾಯ

ಶಿವಮೊಗ್ಗ: ಸೆರಾಮಿಕ್ ಅಂಗಡಿಯಲ್ಲಿ ಕಳವು: 87 ಸಾವಿರ ರೂ. ನಗದು ಮಾಯ

ಶಿವಮೊಗ್ಗ: ಸವಳಂಗ ರಸ್ತೆಯ ಕಾವೇರಿ ಸೆರಾಮಿಕ್ ಅಂಗಡಿಯಲ್ಲಿ ನಿನ್ನೆ ರಾತ್ರಿ ಕಳ್ಳತನ ನಡೆದಿದ್ದು, 87 ಸಾವಿರ ರೂ. ನಗದನ್ನು ಕಳ್ಳರು ದೋಚಿದ್ದಾರೆ. ನಿನ್ನೆ ರಾತ್ರಿ ಘಟನೆ ನಡೆದಿದ್ದು, ಲಾಕ್ ಓಪನ್ ಮಾಡಿರುವ ಕಳ್ಳರು ಅಂಗಡಿಯಲ್ಲಿದ್ದ ಸುಮಾರು 87 ಸಾವಿರ ರೂ. ಹಣವನ್ನು...

Read moreDetails

ಭದ್ರಾವತಿ: ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಶೇ.100ರಷ್ಟು ಫಲಿತಾಂಶ

ಭದ್ರಾವತಿ: ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಶೇ.100ರಷ್ಟು ಫಲಿತಾಂಶ

ಭದ್ರಾವತಿ: ತಾಲೂಕಿನ ಹಂಚಿನ ಸಿದ್ದಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆ(ಪ.ಜಾ) ಈ ಬಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ಪಡೆದುಕೊಂಡಿದೆ. ಪರೀಕ್ಷೆ ಬರೆದ ಒಟ್ಟು 46 ವಿದ್ಯಾರ್ಥಿಗಳಲ್ಲಿ 22 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರೆ, 24 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿದ್ದಾರೆ....

Read moreDetails

ಶಿವಮೊಗ್ಗ: ಯುಜಿಡಿ ಗುಂಡಿಯೋ-ಯಮಲೋಕದ ದಾರಿಯೋ, ಕಣ್ಮುಚ್ಚಿ ಕುಳಿತ ಪಾಲಿಕೆ

ಶಿವಮೊಗ್ಗ: ಯುಜಿಡಿ ಗುಂಡಿಯೋ-ಯಮಲೋಕದ ದಾರಿಯೋ, ಕಣ್ಮುಚ್ಚಿ ಕುಳಿತ ಪಾಲಿಕೆ

ಶಿವಮೊಗ್ಗ: ಶಿವಮೊಗ್ಗ ಸ್ಮಾರ್ಟ್ ಸಿಟಿ ಎಂದು ಘೋಷಣೆಯಾಗಿ ವರ್ಷಗಳೇ ಕಳೆದಿದ್ದರೂ, ನಗರದ ರಸ್ತೆಗಳು ಮಾತ್ರ ಸ್ಮಾರ್ಟ್ ಆಗದೇ ಕುಗ್ರಾಮದ ರಸ್ತೆಗಳಂತಾಗಿರುವುದಕ್ಕೆ ಜ್ವಲಂತ ನಿದರ್ಶನ ಶರಾವತಿ ನಗರದಲ್ಲಿದೆ. ಪೊಲೀಸ್ ಚೌಕಿಯಿಂದ ಶರಾವತಿ ನಗರಕ್ಕೆ ಹಾದು ಹೋಗುವ 8 ನೆಯ ವಾರ್ಡ್’ನ 80 ಅಡಿ...

Read moreDetails

ಹಿಮಾಲಯದಲ್ಲಿ ಶಿವಮೊಗ್ಗದ ಸಂಸ್ಕೃತ ವಿದ್ಯಾರ್ಥಿಗಳು ಬರೆದ ದಾಖಲೆ ಏನು ಗೊತ್ತಾ?

ಹಿಮಾಲಯದಲ್ಲಿ ಶಿವಮೊಗ್ಗದ ಸಂಸ್ಕೃತ ವಿದ್ಯಾರ್ಥಿಗಳು ಬರೆದ ದಾಖಲೆ ಏನು ಗೊತ್ತಾ?

ಶಿವಮೊಗ್ಗ: ಹಿಮಾಲಯದ ಕುಲು ಮನಾಲಿ ಪ್ರದೇಶದೊಳಗಿನ ಚಂದ್ರಕಾಣಿ ಪಾಸ್ ಸಮೀಪ 12000 ಅಡಿ ಎತ್ತರದ ಪರ್ವತ ಪ್ರದೇಶದಲ್ಲಿ ದೇಶದ ನಾನಾ ಭಾಗಗಳಿಂದ ಬಂದ ಸಂಸ್ಕೃತ ವಿದ್ಯಾರ್ಥಿಗಳು ಸಂಸ್ಕೃತದಲ್ಲಿ ಮಾತನಾಡುತ್ತಾ, ದೇವ ಭೂಮಿ ಹಿಮಾಲಯದಲ್ಲಿ ಹೊಸ ದಾಖಲೆಯನ್ನು ಬರೆದಿದ್ದಾರೆ. ನಗರದ ವಾಸವಿ ಪಬ್ಲಿಕ್...

Read moreDetails

ಭದ್ರಾವತಿ: ಚಾಕು ಇರಿತ ಓರ್ವ ಸಾವು, ಇಬ್ಬರಿಗೆ ಗಾಯ

ಕ್ಯಾಲಿಫೋರ್ನಿಯಾದಲ್ಲಿ ಶೂಟೌಟ್’ಗೆ ಇಬ್ಬರು ಬಲಿ, ನಾಲ್ವರಿಗೆ ಗಂಭೀರ ಗಾಯ

ಭದ್ರಾವತಿ: ಚಾಕು ಇರಿತದಿಂದ ಓರ್ವ ಮೃತಪಟ್ಟಿದ್ದು ಇಬ್ಬರಿಗೆ ಗಂಭೀರ ಸ್ವರೂಪದ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ. ನಗರದ ಹೊರವಲಯ ಹಿರಿಯೂರು ಗ್ರಾಮದ ಅಪ್ಪಾಜಿ ಬಡಾವಣೆಯ ಆಟೋಚಾಲಕ ರಮೇಶ್ ಮತ್ತು ಆತನ ಸ್ನೇಹಿತರು ತಡರಾತ್ರಿ ಬೊಮ್ಮನಕಟ್ಟೆಯ ವೈನ್ಸ್ ಸ್ಟೋರ್...

Read moreDetails
Page 1266 of 1324 1 1,265 1,266 1,267 1,324
  • Trending
  • Latest
error: Content is protected by Kalpa News!!