ಭದ್ರಾವತಿ: ಹಳೇನಗರದ ತಾಲೂಕು ಕಛೇರಿ ರಸ್ತೆಯ ನಿರ್ಮಲ ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ಕೈಗೊಳ್ಳಲಾಗಿರುವ ನಗರೋತ್ಥೋನ ಯೋಜನೆಯ ರಸ್ತೆ ಕಾಮಗಾರಿಯ ಗುಣಮಟ್ಟವನ್ನು ಗುರುವಾರ ಅಧಿಕಾರಿಗಳು ಪರಿಶೀಲಿಸಿದರು. ನಗರಸಭೆ ಕೈಗೆತ್ತಿಕೊಂಡಿರುವ...
Read moreಭದ್ರಾವತಿ: ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣಕ್ಕೆ 125 ವರ್ಷ ತುಂಬಿದ ಸವಿ ನೆನಪಿನ ಹಿನ್ನಲೆಯಲ್ಲಿ ನಗರದಲ್ಲಿ ಯುವಾ ಬ್ರಿಗೇಡ್ ನೂರಾರು ಕಾರ್ಯಕರ್ತರು ಮತ್ತೊಮ್ಮೆ ದಿಗ್ವಿಜಯ ರಥಯಾತ್ರೆ ನಡೆಸಿ...
Read moreಭದ್ರಾವತಿ: ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣದ 125ನೆಯ ವರ್ಷದ ಸವಿನೆನಪಿಗಾಗಿ ಸಾಗುತ್ತಿರುವ ಮತ್ತೊಮ್ಮೆ ದಿಗ್ವಿಜಯ ರಥಯಾತ್ರೆ ನಾಳೆ ಭದ್ರಾವತಿಗೆ ಆಗಮಿಸಲಿದೆ. ಅ.4ರ ನಾಳೆ 9.15ಕ್ಕೆ ಹುತ್ತಾ ಕಾಲೋನಿಯಿಂದ...
Read moreಭದ್ರಾವತಿ: ರಾಜ್ಯದಲ್ಲಿ ಮುಖ್ಯಮಂತ್ರಿಗಳು ರೈತರ ಸಾಲ ಮನ್ನಾ ಮಾಡಿದಂತೆ ಸರಕಾರಿ ನೌಕರರ ಎನ್‌ಪಿಎಸ್ ಪಿಂಚಣಿ ಯೋಜನೆ ರದ್ದುಪಡಿಸಿ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕೆಂದು ರಾಜ್ಯ ಸರಕಾರಿ ನೌಕರರ ಸಂಘದ...
Read moreಭದ್ರಾವತಿ: ನಗರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಅ.5 ರಂದು ಶುಕ್ರವಾರ ಹಳೇನಗರದ ಕನಕ ಮಂಟಪ ಮೈದಾನದಲ್ಲಿ ಜಿಲ್ಲಾ ಮಟ್ಟದ ಬೃಹತ್ ಗಾಂಧಿ ಸ್ಮತಿ, ವ್ಯಸನ...
Read moreಭದ್ರಾವತಿ: ರೇಬೀಸ್ ಮಾರಣಾಂತಿಕ ಕಾಯಿಲೆಯಾಗಿರುವ ಹಿನ್ನಲೆಯಲ್ಲಿ ಪ್ರತಿ 9 ನಿಮಿಷಕ್ಕೆ ಓರ್ವರು ಸಾವನ್ನಪ್ಪುತ್ತಿದ್ದಾರೆ. ಸಾಕು ಪ್ರಾಣಿ ನಾಯಿಗಳಿಂದ ಮಕ್ಕಳನ್ನು ದೂರವಿರಿಸುವಲ್ಲಿ ಪೋಷಕರ ಪಾತ್ರ ಮುಖ್ಯ ಎಂದು ತಾಲೂಕು...
Read moreಭದ್ರಾವತಿ: ಪ್ರಸಕ್ತ ವರ್ಷದ ಮಳೆಗಾಲ ಮುಕ್ಕಾಲು ಭಾಗ ಮುಗಿದಿದೆ. ಆದರೆ, ಕಳೆದ ಮೂರು ನಾಲ್ಕು ದಿನಗಳಿಂದ ನಗರ ಭಾಗದಲ್ಲಿ ಸುರಿಯುತ್ತಿರುವ ವರುಣ ದೇವ ಇಂದು ಮಧ್ಯಾಹ್ನ ಭಾರೀ...
Read moreಭದ್ರಾವತಿ: ಇಲ್ಲಿನ ಹೊಸಮನೆ ಭಾಗದಲ್ಲಿ ನಿನ್ನೆ ಸಂಜೆಯಿಂದ ಹಲವರಿಗೆ ತಿವಿದು ಗಾಯಗೊಳಿಸಿದ್ದ ಬಾಣಂತಿ ಹಸುವನ್ನು ಇಂದು ಒಂದು ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯಲಾಯಿತು....
Read moreಭದ್ರಾವತಿ: ನಗರದ ರೋಟರಿ ಸಮುದಾಯ ಭನವದಲ್ಲಿ ರೋಟರಿ ಕ್ಲಬ್ ಮತ್ತು ಆನ್‌ಸ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು. ರೋಟರಿ ಕ್ಲಬ್ ಅಧ್ಯಕ್ಷ ಡಿ.ಕೆ.ರಾಘವೇಂದ್ರ ಅಧ್ಯಕ್ಷತೆ ವಹಿಸಿ...
Read moreಭದ್ರಾವತಿ: ನಗರಸಭೆಯ ವಿಶೇಷ ಸಾಮಾನ್ಯ ಸಭೆಯಲ್ಲಿ ದಸರಾ, ಅವೈಜ್ಞಾನಿಕ ಅಮೃತ್ ಯೋಜನೆ ಮತ್ತಿತರೆ ಟೆಂಡರ್, ಪೌರ ಕಾರ್ಮಿಕರ ದಿನಾಚರಣೆಯ ಆಹ್ವಾನ ಪತ್ರಿಕೆಯಲ್ಲಿ ಶಾಸಕರ ಹೆಸರು ಕೈಬಿಟ್ಟ ವಿಚಾರಗಳು...
Read more© 2025 Kalpa News - All Rights Reserved | Powered by Kalahamsa Infotech Pvt. ltd.
© 2025 Kalpa News - All Rights Reserved | Powered by Kalahamsa Infotech Pvt. ltd.