Friday, September 11, 2026
Advertisement
ADVERTISEMENT

ಲಕ್ಷಾಂತರ ಮಂದಿಗೆ ಅನ್ನಕೊಟ್ಟ VISL ಮುಚ್ಚಲು ಬಿಡಲ್ಲ: ಗೀತಾ ಶಿವರಾಜಕುಮಾರ್ ಭರವಸೆ

ಲಕ್ಷಾಂತರ ಮಂದಿಗೆ ಅನ್ನಕೊಟ್ಟ VISL ಮುಚ್ಚಲು ಬಿಡಲ್ಲ: ಗೀತಾ ಶಿವರಾಜಕುಮಾರ್ ಭರವಸೆ

ಕಲ್ಪ ಮೀಡಿಯಾ ಹೌಸ್  |  ಭದ್ರಾವತಿ  | ಅಸಖ್ಯಾಂತ ಮಂದಿಗೆ ಉದ್ಯೋಗ, ಜೀವನ ನೀಡಿದ ವಿಐಎಸ್'ಎಲ್ #VISL ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಮುಚ್ಚಲು ಬಿಡುವುದಿಲ್ಲ ಎಂದು ಲೋಕಸಭಾ ಚುಣಾವಣೆಯ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ #GeethaShivarajkumar ಭರವಸೆ ನೀಡಿದರು. ತಾಲ್ಲೂಕಿನ ಹಿರಿಯೂರು...

Read moreDetails

ಬಿಜೆಪಿಯಿಂದಾಗಿ VISL ಮುಚ್ಚುವ ಹಂತಕ್ಕೆ ಬಂದಿದೆ: ಮಧು ಬಂಗಾರಪ್ಪ ವಾಗ್ದಾಳಿ

ಬಿಜೆಪಿಯಿಂದಾಗಿ VISL ಮುಚ್ಚುವ ಹಂತಕ್ಕೆ ಬಂದಿದೆ: ಮಧು ಬಂಗಾರಪ್ಪ ವಾಗ್ದಾಳಿ

ಕಲ್ಪ ಮೀಡಿಯಾ ಹೌಸ್  |  ಭದ್ರಾವತಿ  | ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನೀತಿಗಳಿಂದಾಗಿ ವಿಐಎಸ್'ಎಲ್ #VISL ಕಾರ್ಖಾನೆ ಮುಚ್ಚುವ ಹಂತಕ್ಕೆ ಬಂದಿದೆ ಎಂದು ಸಚಿವ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದ್ದಾರೆ. ತಾಲ್ಲೂಕಿನ ಹಿರಿಯೂರು ಜಿಪಂ ವ್ಯಾಪ್ತಿಯ ಅಂತರಗಂಗೆ, ಬಾರಂದೂರು,...

Read moreDetails

ಭದ್ರಾವತಿ | ಹೀಗೆ ಬಂದು ಕೊಂಚ ಅಬ್ಬರಿಸಿ ಹಾಗೆಯೇ ಹೋದ ಮಳೆರಾಯ

24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಎಷ್ಟು ಮಳೆಯಾಗಿದೆ ಗೊತ್ತಾ? ಇಲ್ಲಿದೆ ಮಾಹಿತಿ

ಕಲ್ಪ ಮೀಡಿಯಾ ಹೌಸ್  |  ಭದ್ರಾವತಿ  | ಬಿಸಿಲಿನಿಂದ ಕಂಗೆಟ್ಟು ಹೋಗಿರುವ ಭದ್ರಾವತಿಯಲ್ಲಿ ಇಂದು ಮಧ್ಯಾಹ್ನ ಕೆಲಕಾಲ ಮಳೆಯಾಗಿದ್ದು, ಜನರು ಕೊಂಚು ನಿಟ್ಟುಸಿರು ಬಿಡುವಂತಾಗಿತ್ತು. ಸುಮಾರು 10 ನಿಮಿಷಗಳ ಕಾಲ ಇಂದು ಮಧ್ಯಾಹ್ನ ಗಾಳಿಯಿಂದ ಕೂಡಿದ ಉತ್ತಮ ಮಳೆ ಸುರಿದಿದೆ. Also...

Read moreDetails

ಮೋದಿಯವರನ್ನು ವಿಶ್ವ ಮಾನವ ಮಾಡಿದರೆ ನಾವೆಲ್ಲಾ ಸೆಗಣಿ ತಿನ್ನಬೇಕಾಗುತ್ತದೆ: ಮಧು ಬಂಗಾರಪ್ಪ

ಮೋದಿಯವರನ್ನು ವಿಶ್ವ ಮಾನವ ಮಾಡಿದರೆ ನಾವೆಲ್ಲಾ ಸೆಗಣಿ ತಿನ್ನಬೇಕಾಗುತ್ತದೆ: ಮಧು ಬಂಗಾರಪ್ಪ

ಕಲ್ಪ ಮೀಡಿಯಾ ಹೌಸ್  |  ಭದ್ರಾವತಿ  | ಬಡವರ ಅಭಿವೃದ್ಧಿ ಮತ್ತು ಗ್ಯಾರಂಟಿ ಯೋಜನೆಗಳನ್ನು ತುಲಾಭಾರ ಮಾಡಿ ನೋಡಿದರೆ ಕಾಂಗ್ರೆಸ್ #Congress ಪಕ್ಷ ಭಾರವಾಗಿ ಕಂಡು ಬರುತ್ತದೆ. ಏನೂ ಸಾಧಿಸದೆ ಕೇವಲ ಸುಳ್ಳು ಹೇಳುತ್ತಾ ಮೂಗಿಗೆ ತುಪ್ಪ ಸವರುತ್ತಾ ಜನರ ಕಣ್ಣಿಗೆ...

Read moreDetails

ಭದ್ರಾವತಿಯಲ್ಲಿ ವರ್ಷದ ಮೊದಲ ಮಳೆಯ ಸಿಂಚನ | ತಂಪನೆರೆದರೂ ಬಿಡದ ಸೆಖೆ

ಭದ್ರಾವತಿಯಲ್ಲಿ ವರ್ಷದ ಮೊದಲ ಮಳೆಯ ಸಿಂಚನ | ತಂಪನೆರೆದರೂ ಬಿಡದ ಸೆಖೆ

ಕಲ್ಪ ಮೀಡಿಯಾ ಹೌಸ್  |  ಭದ್ರಾವತಿ   | ಕಾದ ಕಾವಲಿಯಂತಾಗಿದ್ದ ಉಕ್ಕಿನ ನಗರಿ ಭದ್ರಾವತಿಯಲ್ಲಿ #Bhadravathi ಇಂದು ಸಂಜೆ ವರ್ಷದ ಮೊದಲ ಮಳೆಯ #Rain ಸಿಂಚನವಾಗಿದ್ದು, ಜನರ ಮೊಗದಲ್ಲಿ ನಗು ಕಾಣಿಸಿಕೊಂಡಿದೆ. ಸಂಜೆ ವೇಳೆಗೆ ಭದ್ರಾವತಿ ನಗರ ಹಾಗೂ ಹೊರವಲಯದಲ್ಲಿ ಮಳೆಯಾಗಿದ್ದು,...

Read moreDetails

ಭದ್ರಾವತಿ | ಹೋಳಿ ಬಣ್ಣದಲ್ಲಿ ಮಿಂದೆದ್ದ ಉಕ್ಕಿನ ನಗರಿ | ಹಲವು ಕಡೆ ಕಾಮದಹನ

ಭದ್ರಾವತಿ | ಹೋಳಿ ಬಣ್ಣದಲ್ಲಿ ಮಿಂದೆದ್ದ ಉಕ್ಕಿನ ನಗರಿ | ಹಲವು ಕಡೆ ಕಾಮದಹನ

ಕಲ್ಪ ಮೀಡಿಯಾ ಹೌಸ್  |  ಭದ್ರಾವತಿ  | ಹೋಳಿ ಹಬ್ಬದ #HoliFestival ಪ್ರಯುಕ್ತ ನಗರದ ಹಲವು ಕಡೆಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಮನ್ಮಥಮೂರ್ತಿಗಳನ್ನು ಮೆರವಣಿಗೆ ಮಾಡಿ, ಕಾಮದಹನ ಮಾಡಿ, ಹೋಳಿ ಹಾಡಿ ಸಂಭ್ರಮಿಸಲಾಯಿತು. ಕಳೆದ ನಾಲ್ಕು ದಿನಗಳಿಂದಲೂ ಹಲವು ಕಡೆಗಳಲ್ಲಿ ರತಿಮನ್ಮಥ #RathiManmatha ಮೂರ್ತಿಗಳನ್ನು...

Read moreDetails

ಸಾಕ್ಷಾತ್ ಬ್ರಹ್ಮನೇ ಹೇಳಿದರೂ ಹಿಂದೆ ಸರಿಯಲ್ಲ: ಈಶ್ವರಪ್ಪ ಪುನರುಚ್ಛಾರ

ಸಾಕ್ಷಾತ್ ಬ್ರಹ್ಮನೇ ಹೇಳಿದರೂ ಹಿಂದೆ ಸರಿಯಲ್ಲ: ಈಶ್ವರಪ್ಪ ಪುನರುಚ್ಛಾರ

ಕಲ್ಪ ಮೀಡಿಯಾ ಹೌಸ್  |  ಭದ್ರಾವತಿ  | ಸಾಕ್ಷತ್ ಬ್ರಹ್ಮ ದೇವರೇ ಬಂದು ಹೇಳಿದರೂ ಚುನಾವಣೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ #KSEshwarappa ಪುನರುಚ್ಛಾರ ಮಾಡಿದರು. ಭದ್ರಾವತಿಯ #Bhadravathi ಸಿದ್ದಾರೂಢನಗರದ ಧರ್ಮಶ್ರೀ ಸಭಾಭವನದಲ್ಲಿ ಈಶ್ವರಪ್ಪ...

Read moreDetails

ಸರ್ಕಾರಿ ಶಾಲೆ ದತ್ತು ನೆಪದಲ್ಲಿ ಜಾಗ ಕಬಳಿಕೆ? ಶೌಚಾಲಯವಿಲ್ಲದೇ ಮಕ್ಕಳ ಪರದಾಟ

ಸರ್ಕಾರಿ ಶಾಲೆ ದತ್ತು ನೆಪದಲ್ಲಿ ಜಾಗ ಕಬಳಿಕೆ? ಶೌಚಾಲಯವಿಲ್ಲದೇ ಮಕ್ಕಳ ಪರದಾಟ

ಕಲ್ಪ ಮೀಡಿಯಾ ಹೌಸ್  |  ಭದ್ರಾವತಿ  | ಸರ್ಕಾರಿ ಶಾಲೆಯನ್ನು ದತ್ತು ಪಡೆಯುತ್ತೇನೆ ಎಂದು ದಾಖಲೆ ರೂಪಿಸಿಕೊಂಡು ಶಾಲೆಯ ಜಾಗವನ್ನೇ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಹುಣಸೇಕಟ್ಟೆ ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಕುರಿತಂತೆ ಜಿಲ್ಲಾಧಿಕಾರಿ, ಜಿಪಂ ಸಿಇಒ, ಡಿಡಿಪಿಐ ಹಾಗೂ ಭದ್ರಾವತಿ ಬಿಇಒಗೆ ಪ್ರತ್ಯೇಕ...

Read moreDetails

ನಾಳೆ ಭದ್ರಾವತಿಗೆ ಶಿವರಾಜಕುಮಾರ್ | ಕಾಂಗ್ರೆಸ್ ಸಭೆ | ರಮೇಶ್ ಶೆಟ್ಟಿ

ಶಿವಮೊಗ್ಗಕ್ಕೆ ಹೋಗಿ, ಗೀತಾರನ್ನು ಗೆಲ್ಲಿಸಿಕೊಂಡು ಬರೋದು ಅಷ್ಟೇ | ನಟ ಶಿವರಾಜಕುಮಾರ್

ಕಲ್ಪ ಮೀಡಿಯಾ ಹೌಸ್  |  ಭದ್ರಾವತಿ  | ಮಾ.26ರಂದು ಭದ್ರಾವತಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಚುನಾಯಿತ ಪ್ರತಿನಿಧಿಗಳು, ಪಕ್ಷದ ಪದಾಧಿಕಾರಿಗಳು, ಮುಖಂಡರುಗಳ ಹಾಗೂ ಕಾರ್ಯಕರ್ತರುಗಳ ಸಭೆಯನ್ನು ಏರ್ಪಡಿಸಲಾಗಿದೆ. ಈ ಸಭೆಗೆ ತಾಲ್ಲೂಕಿನ ಕಾರ್ಯಕರ್ತರುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಶಿವಮೊಗ್ಗ ಜಿಲ್ಲಾ...

Read moreDetails

ಈಶ್ವರಪ್ಪ ಸ್ಪರ್ಧೆ | ಶಾಸಕ ಬಿ.ಕೆ. ಸಂಗಮೇಶ್ವರ್ ಮಹತ್ವದ ಹೇಳಿಕೆ ಏನು?

ಶಾಸಕರ ಪ್ರಯತ್ನದಿಂದ ಭದ್ರಾವತಿಯ ವಿವಿಧ ಅಭಿವೃದ್ಧಿಗೆ ಬರೋಬ್ಬರಿ 400 ಕೋಟಿ ರೂ. ಅನುದಾನ

ಕಲ್ಪ ಮೀಡಿಯಾ ಹೌಸ್  |  ಭದ್ರಾವತಿ  | ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ K S Eshwarappa ಅವರ ಸ್ವತಂತ್ರ ಸ್ಪರ್ಧೆ ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಯಲ್ಲಿ ಅನುಕೂಲವೇ ಆಗಲಿದೆ ಎಂದು ಶಾಸಕ ಬಿ.ಕೆ. ಸಂಗಮೇಶ್ವರ್ B K...

Read moreDetails
Page 23 of 191 1 22 23 24 191
  • Trending
  • Latest
error: Content is protected by Kalpa News!!