Sunday, February 15, 2026
">
ADVERTISEMENT

ಭದ್ರಾವತಿ: ಅ.13ರಂದು ನಗರದಲ್ಲಿ ಎಂಟನೆಯ ವರ್ಷದ ಓಣಂ ದಿನಾಚರಣೆ

ಭದ್ರಾವತಿ: ಅ.13ರಂದು ನಗರದಲ್ಲಿ ಎಂಟನೆಯ ವರ್ಷದ ಓಣಂ ದಿನಾಚರಣೆ

ಭದ್ರಾವತಿ: ನಗರದ ಕೇರಳ ಸಮಾಜಂ ವತಿಯಿಂದ ಬಿಎಚ್ ರಸ್ತೆಯ ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಅ.13 ರಂದು ಭಾನುವಾರ ವೈಭವದ ಓಣಂ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಜಿ. ಸುರೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಮಾರಂಭವನ್ನು ಟಿಂಬರ್...

Read moreDetails

ಭದ್ರಾವತಿ ಮಹಿಳಾ ದಸರಾ ಕ್ರೀಡಾಕೂಟ: ಆಟವಾಡಿ ಸಂಭ್ರಮಿಸಿದ ಮಹಿಳಾಮಣಿಗಳು, ಗೆದ್ದಿದ್ಯಾರು?

ಭದ್ರಾವತಿ: ದಸರಾ ನಾಡಹಬ್ಬ ಅಂಗವಾಗಿ ನಗರಸಭೆ ಹಮ್ಮಿಕೊಂಡಿರುವ 9 ದಿನಗಳ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ 6 ನೇ ದಿನ ಶುಕ್ರವಾರ ಹಳೇನಗರದ ಕನಕಮಂಟಪ ಮೈದಾನದಲ್ಲಿ ಮಹಿಳಾ ದಸರಾ ಕ್ರೀಡಾಕೂಟವನ್ನು ಚೆಂಡು ಎಸೆಯುವ ಮೂಲಕ ಪೌರಾಯುಕ್ತ ಮನೋಹರ್ ಚಾಲನೆ ನೀಡಿದರು. ಪೌರಾಯುಕ್ತ ಮನೋಹರ್...

Read moreDetails

ಶಿವಮೊಗ್ಗ: ಮಹಿಳಾ ದಸರಾದಲ್ಲಿ ನಾಗರತ್ನ ವತ್ಸ ನಾಡಿಗ್’ಗೆ ದ್ವಿತೀಯ ಬಹುಮಾನ

ಶಿವಮೊಗ್ಗ: ಮಹಿಳಾ ದಸರಾದಲ್ಲಿ ನಾಗರತ್ನ ವತ್ಸ ನಾಡಿಗ್’ಗೆ ದ್ವಿತೀಯ ಬಹುಮಾನ

ಶಿವಮೊಗ್ಗ: ದಸರಾ ಅಂಗವಾಗಿ ಮಹಾನಗರ ಪಾಲಿಕೆ ವತಿಯಿಂದ ಆಯೋಜಿಸಿದ್ದ ಮಹಿಳಾ ದಸರಾದಲ್ಲಿ ನಡೆದ ಕ್ವಿಜ್ ಹಾಗೂ ಒಗಟು ವಿಭಾಗದಲ್ಲಿ ವಿನೋಬ ನಗರದ ನಾಗರತ್ನ ವತ್ಸ ನಾಡಿಗ್ ಅವರು ದ್ವಿತೀಯ ಸ್ಥಾನ ಪಡೆದಿದ್ದಾರೆ. ಈ ಹಿಂದೆಯೂ ಸಹ ಹಲವಾರು ಸ್ಪರ್ಧೆಗಳಲ್ಲಿ ಪಾಲ್ಗೊಂಡು ತಮ್ಮ...

Read moreDetails

ಭದ್ರಾವತಿ: ಮೊಬೈಲ್ ಕಳ್ಳರನ್ನು ಪೊಲೀಸರು ಬಲೆಗೆ ಬೀಳಿಸಿದ್ದು ಹೇಗೆ ಗೊತ್ತಾ?

ಭದ್ರಾವತಿ: ಮೊಬೈಲ್ ಕಳ್ಳರನ್ನು ಪೊಲೀಸರು ಬಲೆಗೆ ಬೀಳಿಸಿದ್ದು ಹೇಗೆ ಗೊತ್ತಾ?

ಭದ್ರಾವತಿ: ನಗರದ ಮುಖ್ಯ ಬಸ್ ನಿಲ್ದಾಣ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ನಾಲ್ವರನ್ನು ನ್ಯೂಟೌನ್ ಪೊಲೀಸರು ಬಂಧಿಸಿ ಅವರಿಂದ 1.27 ಲಕ್ಷ ರೂ ಬೆಲೆ ಬಾಳುವ 14 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿವೈಎಸ್‌ಪಿ ಸುಧಾಕರ್ ಎಸ್. ನಾಯ್ಕ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,...

Read moreDetails

ತೀರ್ಥಹಳ್ಳಿ: ಸಿನಿಮಿಯಾ ರೀತಿಯಲ್ಲಿ ಯುವತಿ ಅಪಹರಣ, ದಾರಿಯಲ್ಲೇ ಬಿಟ್ಟು ಯುವಕ ಪರಾರಿ

ತೀರ್ಥಹಳ್ಳಿ: ಸಿನಿಮಿಯಾ ರೀತಿಯಲ್ಲಿ ಯುವತಿ ಅಪಹರಣ, ದಾರಿಯಲ್ಲೇ ಬಿಟ್ಟು ಯುವಕ ಪರಾರಿ

ತೀರ್ಥಹಳ್ಳಿ: ಸಿನಿಮಿಯಾ ರೀತಿಯಲ್ಲಿ ಯುವತಿಯೋರ್ವಳನ್ನು ಅಪಹರಿಸಲು ಯತ್ನಿಸಿದ ಯುವಕನೊಬ್ಬ ಆಕೆಯನ್ನು ದಾರಿಯಲ್ಲೇ ಬಿಟ್ಟು ಪರಾರಿಯಾಗಿರುವ ಘಟನೆ ನಡೆದಿದೆ. ಕುರುವಳ್ಳಿಯ ನಾಗರಾಜ್ ಎಂಬ ಯುವಕ ಯಡೂರಿನ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ, ಆಕೆಯ ಅವನ ಪ್ರೀತಿಯನ್ನು ನಿರಾಕರಿಸಿದ್ದಳು. ಹೀಗಾಗಿ, ಈ ಕೃತ್ಯಕ್ಕೆ ಯುವಕ ಕೈ...

Read moreDetails

ರಾಜ್ಯ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಡಿ.ಎಸ್. ಅರುಣ್ ನೇಮಕ

ರಾಜ್ಯ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಡಿ.ಎಸ್. ಅರುಣ್ ನೇಮಕ

ಬೆಂಗಳೂರು: ಕರ್ನಾಟಕ ರಾಜ್ಯ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಮಗದ ಅಧ್ಯಕ್ಷರನ್ನಾಗಿ ಜಿಲ್ಲಾ ಬಿಜೆಪಿ ಮುಖಂಡ ಡಿ.ಎಸ್. ಅರುಣ್ ಅವರನ್ನು ನೇಮಕ ಮಾಡಲಾಗಿದೆ. ಈ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆದೇಶ ಹೊರಡಿಸಿದ್ದು, ತತಕ್ಷಣವೇ ಇವರ ನೇಮಕಾತಿ ಜಾರಿಗೆ ಬಂದಿದ್ದು, ರಾಜ್ಯ ಸಚಿವ...

Read moreDetails

ಶಿವಮೊಗ್ಗ: ಟಿವಿ ಭಾರತ್ ಕೇಬಲ್ ಚಾನಲ್ ಉದ್ಘಾಟನೆ

ಶಿವಮೊಗ್ಗ: ಟಿವಿ ಭಾರತ್ ಕೇಬಲ್ ಚಾನಲ್ ಉದ್ಘಾಟನೆ

ಶಿವಮೊಗ್ಗ: ನೂತನವಾಗಿರುವ ಟಿವಿ ಭಾರತ್ ಕೇಬಲ್ ಟಿವಿ ಚಾನಲನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಿದರು. ಜೈಲ್ ರಸ್ತೆಯಲ್ಲಿರುವ ಆರಂಭಿಸಲಾಗಿರುವ ಕಚೇರಿಯ ಮುಂಭಾಗದಲ್ಲಿ ನಡೆದ ಸರಳ ಸಮಾರಂಭದಲ್ಲಿ ಎಲ್’ಇಡಿಯಲ್ಲಿ ವಿಟಿ ಪ್ಲೇ ಮಾಡುವ ಮೂಲಕ ಚಾನಲ್’ಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಂಸದ...

Read moreDetails

ಪ್ರವಾಸೋದ್ಯಮ ಅಭಿವೃದ್ಧಿಗೆ ರಾಜ್ಯದಲ್ಲಿ 40 ಸಕ್ಯೂರ್ಟ್ ರಚನೆ: ಲಕ್ಷ್ಮೀ ನಾರಾಯಣ ಕಾಶಿ ಹೇಳಿಕೆ

ಶಿವಮೊಗ್ಗ: ರಾಜ್ಯ ಪ್ರವಾಸೋದ್ಯಮ ಟಾಸ್ಕ್‌ ಫೋರ್ಸ್ ಸದಸ್ಯರಾಗಿ ಎಲ್.ಎನ್. ಕಾಶಿ ನೇಮಕ

ಶಿವಮೊಗ್ಗ: ರಾಜ್ಯ ಪ್ರವಾಸೋದ್ಯಮ ಕ್ಷೇತ್ರಗಳ ಸಮಗ್ರ ಅಭಿವೃದ್ಧಿ ರಾಜ್ಯ ಸರ್ಕಾರ ಮುಂದಾಗಿದ್ದು, ಇದಕ್ಕಾಗಿ ಪ್ರವಾಸಿ ಕ್ಷೇತ್ರವನ್ನು ಒಂದು ಉದ್ಯಮವನ್ನಾಗಿಸಿ, ಆ ಮೂಲಕ ಉದ್ಯೋಗ ಸೃಷ್ಠಿಗೂ ಸಹ ಯೋಜನೆ ರೂಪಿಸಲಾಗುತ್ತಿದೆ ಎಂದು ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ಅಧ್ಯಕ್ಷ,  ರಾಜ್ಯ ಪ್ರವಾಸೋದ್ಯಮ...

Read moreDetails

‘ಉಡಾನ್’ ಅಡಿ ಕಡಿಮೆ ವೆಚ್ಚದಲ್ಲಿ ಜನಸಾಮಾನ್ಯರಿಗೂ ವಿಮಾನಯಾನ ಯೋಜನೆಗೆ ಚಿಂತನೆ: ಸಂಸದ ಬಿವೈಆರ್

‘ಉಡಾನ್’ ಅಡಿ ಕಡಿಮೆ ವೆಚ್ಚದಲ್ಲಿ ಜನಸಾಮಾನ್ಯರಿಗೂ ವಿಮಾನಯಾನ ಯೋಜನೆಗೆ ಚಿಂತನೆ: ಸಂಸದ ಬಿವೈಆರ್

ಶಿವಮೊಗ್ಗ: ಮಲೆನಾಡಿನ ಸಾಮಾನ್ಯ ಜನರೂ ಸಹ ವಿಮಾನಯಾನ ಮಾಡಬೇಕು ಎಂಬ ಆಶಯದ ಹಿನ್ನೆಲೆಯಲ್ಲಿ ಉಡಾನ್ ಯೋಜನೆಯ ಅಡಿಯಲ್ಲಿ ಕಾರ್ಯಗತಕ್ಕೆ ಸರ್ಕಾರ ಮುಂದಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ. ವಿಶ್ವ ಪ್ರವಾಸೋದ್ಯಮ ದಿನಾಚರಣೆ ಹಿನ್ನೆಲೆಯಲ್ಲಿ ಕಮಲಾ ನೆಹರು ಕಾಲೇಜಿನಲ್ಲಿ ನಡೆದ ವಿಚಾರ...

Read moreDetails

ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಸದ ಬಿವೈಆರ್ ಒತ್ತು: ಜೋಗ ಅಭಿವೃದ್ಧಿ ಹೊಸ ಪ್ಲಾನ್ ಏನು ಗೊತ್ತಾ?

ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಸದ ಬಿವೈಆರ್ ಒತ್ತು: ಜೋಗ ಅಭಿವೃದ್ಧಿ ಹೊಸ ಪ್ಲಾನ್ ಏನು ಗೊತ್ತಾ?

ಶಿವಮೊಗ್ಗ: ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ನೂತನ ಯೋಜನೆಗಳು ರೂಪುರೇಷೆ ಸಿದ್ದವಾಗುತ್ತಿದ್ದು, ಇದರಲ್ಲಿ ಜೋಗ ಜಲಪಾತದ ಸಮಗ್ರ ಅಭಿವೃದ್ಧಿ ಪ್ರಮುಖವಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ. ವಿಶ್ವ ಪ್ರವಾಸೋದ್ಯಮ ದಿನಾಚರಣೆ ಹಿನ್ನೆಲೆಯಲ್ಲಿ ಕಮಲಾ ನೆಹರು ಕಾಲೇಜಿನಲ್ಲಿ ನಡೆದ ವಿಚಾರ...

Read moreDetails
Page 1179 of 1257 1 1,178 1,179 1,180 1,257
  • Trending
  • Latest
error: Content is protected by Kalpa News!!