Sunday, February 15, 2026
">
ADVERTISEMENT

ಭದ್ರಾವತಿ-ಜನಪದ ಕಲೆಗಳು ಅಗಾಧ ಸಮುದ್ರ, ಕಲಿಕೆಗೆ ಆಸಕ್ತಿ ಮುಖ್ಯ: ಡಿ.ಮಂಜುನಾಥ್

ಭದ್ರಾವತಿ: ಜನಪದ ಕಲೆಗಳು ಅಗಾಧ ಸಮುದ್ರವಿದ್ದಂತೆ. ನಶಿಸುತ್ತಿರುವ ಜನಪದ ಕಲೆಗಳ ಪ್ರತಿಯೊಬ್ಬರು ಕಲಿಕೆಗೆ ಆಸಕ್ತಿ ತೋರುವಂತಾಗಬೇಕೆಂದು ಕರ್ನಾಟಕ ಜಾನಪದ ಪರಿಷತ್ ಹಾಗು ಕನ್ನಡ ಸಾಹಿತ್ಯ ಸಾಂಸ್ಕøತಿಕ ವೇದಿಕೆಯ ಜಿಲ್ಲಾಧ್ಯಕ್ಷ ಅಧ್ಯಕ್ಷ ಡಿ. ಮಂಜುನಾಥ್ ಹೇಳಿದರು. ಅವರು ಗುರುವಾರ ನ್ಯೂಟೌನ್ ಸರ್.ಎಂ. ವಿಶ್ವೇಶ್ವರಯ್ಯ...

Read moreDetails

ಭದ್ರಾವತಿ-ಔಷಧಿಗಳ ಸೇವನೆಯಿಂದ ಜಂತುಹುಳು ನಿವಾರಣೆ ಸಾಧ್ಯ: ಸೋಮಶೇಖರ್

ಭದ್ರಾವತಿ-ಔಷಧಿಗಳ ಸೇವನೆಯಿಂದ ಜಂತುಹುಳು ನಿವಾರಣೆ ಸಾಧ್ಯ: ಸೋಮಶೇಖರ್

ಭದ್ರಾವತಿ: ಶಾಲಾ ಮಕ್ಕಳಿಗೆ ವರ್ಷದಲ್ಲಿ 02 ಭಾರಿ ನೀಡುವ ಜಂತು ಹುಳು ಮಾತ್ರೆಯ ಕಾರ್ಯಕ್ರಮವು ರಾಷ್ಟ್ರೀಯ ಕಾರ್ಯಕ್ರಮವಾಗಿದೆ ಎಂದು ತಹಸೀಲ್ದಾರ್ ಸೋಮಶೇಖರ್ ತಿಳಿಸಿದರು. ಹಳೇನಗರದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯಲ್ಲಿ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಜಂತುಹುಳು...

Read moreDetails

ಭದ್ರಾವತಿ: ನಾಡಹಬ್ಬ ದಸರಾ ಅದ್ದೂರಿ ಸಿದ್ದತೆ, ಇಲ್ಲಿದೆ ಕಾರ್ಯಕ್ರಮಗಳ ಸಂಪೂರ್ಣ ವಿವರ

ಭದ್ರಾವತಿ: ನಾಡಹಬ್ಬ ದಸರಾ ಅದ್ದೂರಿ ಸಿದ್ದತೆ, ಇಲ್ಲಿದೆ ಕಾರ್ಯಕ್ರಮಗಳ ಸಂಪೂರ್ಣ ವಿವರ

ಭದ್ರಾವತಿ: ನಗರಸಭೆ ಆಡಳಿತವು ಪ್ರಸ್ತುತ ಸಾಲಿನ ನಾಡ ಹಬ್ಬ ದಸರಾ ಮಹೋತ್ಸವ-2019 ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ದತೆಯಲ್ಲಿ ತೊಡಗಿದೆ. ಉತ್ಸವಕ್ಕೆ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ.ಕೆ.ಎಸ್. ಕುಮಾರಸ್ವಾಮಿ ನಾಡದೇವತೆ ಶ್ರೀ ಚಾಮುಂಡಿ ದೇವಿಗೆ ಪೂಜೆ ಸಲ್ಲಿಸಿಸುವ ಮೂಲಕ ಚಾಲನೆ ನೀಡಲಿದ್ದಾರೆ ಎಂದು...

Read moreDetails

Crime News: ಹೊಸನಗರ-ಕಾಣೆಯಾಗಿದ್ದ ಯುವತಿ ಶವವಾಗಿ ಬಾವಿಯಲ್ಲಿ ಪತ್ತೆ

ಹೊಸನಗರ: ರಿಪ್ಪನ್ ಪೇಟೆ ಸಮೀಪದ ಮಾದಪುರ ಗ್ರಾಮದಿಂದ ಕಾಣೆಯಾಗಿದ್ದ ಪೂಜಾ(17) ಎಂಬ ಯುವತಿ ಇಂದು ಶವವಾಗಿ ತನ್ನ ಮನೆ ಎದುರಿಗೆ ಇರುವ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಇಲ್ಲಿನ ಈಶ್ವರ್ ಶೇಟ್ ಎನ್ನುವವರ ಪುತ್ರಿ ಪೂಜಾ, ರಿಪ್ಪನ್ ಪೇಟೆಯ ದ್ವಿತೀಯ ಪಿಯುಸಿ ವಿಜ್ಞಾನ...

Read moreDetails

ಶಿವಮೊಗ್ಗದಲ್ಲಿ ಝಳಪಿಸಿದ ಲಾಂಗ್, ಮುಸುಕುಧಾರಿಗಳಿಂದ ಯುವಕನ ಮೇಲೆ ಹಲ್ಲೆ

ಕ್ಯಾಲಿಫೋರ್ನಿಯಾದಲ್ಲಿ ಶೂಟೌಟ್’ಗೆ ಇಬ್ಬರು ಬಲಿ, ನಾಲ್ವರಿಗೆ ಗಂಭೀರ ಗಾಯ

ಶಿವಮೊಗ್ಗ: ನಗರದ ಜನನಿಬಿಡ ಪ್ರದೇಶವಾದ ಕಸ್ತೂರ ಬಾ ಕಾಲೇಜು ಮುಂಭಾಗದಲ್ಲಿ ನಿನ್ನೆ ರಾತ್ರಿ ಯುವಕನ ಮೇಲೆ ಲಾಂಗು ಮಚ್ಚುಗಳಿಂದ ಹಲ್ಲೆ ಮಾಡಲಾಗಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ ಎನ್ನಲಾದ ಸುಮನ್ ಎನ್ನುವ ಯುವಕನ ಮೇಲೆ ಬೈಕ್’ನಲ್ಲಿ ಆಗಮಿಸಿದ ಮುಸುಕುಧಾರಿಗಳು ಹಿಂದಿನಿಂದ...

Read moreDetails

ದೇಶದ ರಕ್ಷಣೆಗೆ ಸೈನಿಕ-ನಗರದ ಸ್ವಚ್ಚತೆಗೆ ಪೌರಕಾರ್ಮಿಕ: ಭದ್ರಾವತಿ ಶಾಸಕ ಸಂಗಮೇಶ್ವರ್

ದೇಶದ ರಕ್ಷಣೆಗೆ ಸೈನಿಕ-ನಗರದ ಸ್ವಚ್ಚತೆಗೆ ಪೌರಕಾರ್ಮಿಕ: ಭದ್ರಾವತಿ ಶಾಸಕ ಸಂಗಮೇಶ್ವರ್

ಭದ್ರಾವತಿ: ದೇಶದ ರಕ್ಷಣೆಗೆ ಸೈನಿಕ ಹಗಲಿರುಳು ಸೇವೆ ಸಲ್ಲಿಸಿದ ರೀತಿಯಲ್ಲಿ ನಗರದ ಸ್ವಚ್ಚತೆಗೆ ಪೌರಕಾರ್ಮಿಕರು ಶ್ರಮಿಸುತ್ತಿದ್ದಾರೆ ಎಂದು ಶಾಸಕ ಬಿ.ಕೆ. ಸಂಗಮೇಶ್ವರ್ ಹೇಳಿದರು. ಅವರು ಸೋಮವಾರ ನಗರದ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ನಗರಸಭೆ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು...

Read moreDetails

ಭದ್ರಾವತಿ-ಮುಸ್ಲಿಂ ಸಮಾಜದ ಅಭಿವೃದ್ದಿಗೆ ಸಹಕಾರ ಅಗತ್ಯ: ಅಮೀರ್ ಜಾನ್

ಭದ್ರಾವತಿ: ಅಲ್ಪಸಂಖ್ಯಾತರರಿಗೆ ಸರಕಾರ ಮತ್ತಿತರೆ ಸಂಘ ಸಂಸ್ಥೆಗಳ ಮೂಲಕ ದೊರೆಯುವ ಸೌಲಭ್ಯಗಳನ್ನು ಸಾಮಾಜಿಕ ಕಳಕಳಿಹೊತ್ತು ಪ್ರಾಮಾಣಿಕವಾಗಿ ಅರ್ಹ ಫಲಾನುಭವಿಗಳಿಗೆ ದೊರಕಿಸಲು ಭದ್ರಾವತಿ ತಾಲೂಕು ಮುಸ್ಲಿಂ ಸಮಾಜದ ಸಂಘವನ್ನು ಸ್ಥಾಪಿಸಲಾಗಿದೆ ಎಂದು ಸಮಾಜದ ಅಧ್ಯಕ್ಷ ಅಮೀರ್ ಜಾನ್ ಹೇಳಿದರು. ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ...

Read moreDetails

ಭದ್ರಾವತಿ-ರಾಜ್ಯ ಸರಕಾರ ಆಂಗ್ಲ ಮಾಧ್ಯಮ ಜಾರಿ ಹಿಂಪಡೆಯಬೇಕು: ಡಾ.ರೇವಣ್ಣ ಬಳ್ಳಾರಿ

ಭದ್ರಾವತಿ: ರಾಜ್ಯ ಸರಕಾರವು ಕನ್ನಡ ಶಾಲೆಗಳಲ್ಲಿ ಜಾರಿಗೆ ತಂದಿರುವ ಆಂಗ್ಲ ಮಾಧ್ಯಮ ಆದೇಶ ಕೂಡಲೇ ಹಿಂಪಡೆಬೇಕೆಂದು ಧಾರವಾಡ ಉಚ್ಚನ್ಯಾಯಾಲಯದ ವಕೀಲ ಹಾಗು ಸಾಹಿತಿ ಡಾ.ರೇವಣ್ಣ ಬಳ್ಳಾರಿ ಒತ್ತಾಯಿಸಿದರು. ಅವರು ಶನಿವಾರ ಸಂಜೆ ಹಳೇನಗರದ ವೀರಶೈವ ಸಭಾಭವನದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ...

Read moreDetails

‘‘ರಾಮಾರ್ಜುನ’’ ಚಿತ್ರಕ್ಕೆ ಅಪ್ಪು ಗಾಯನ

‘‘ರಾಮಾರ್ಜುನ’’ ಚಿತ್ರಕ್ಕೆ ಅಪ್ಪು ಗಾಯನ

ವಿಂಕ್’ವಿಷಲ್ ಪ್ರೊಡಕ್ಷನ್ಸ್‌ ಪ್ರೈವೇಟ್ ಲಿಮಿಟೆಡ್ ನಿರ್ಮಾಣ ಸಂಸ್ಥೆಯಡಿಯಲ್ಲಿ ನಿರ್ಮಿಸುತ್ತಿರುವ ಎರಡನೆಯ ಚಿತ್ರ ‘‘ರಾಮಾರ್ಜುನ’’ ಚಿತ್ರಕ್ಕೆ ಈಗಾಗಲೇ ಶೇಕಡ 80 ಭಾಗ ಚಿತ್ರೀಕರಣ ಪೂರೈಸಿದೆ. ಈ ಚಿತ್ರಕ್ಕಾಗಿ ಅಪ್ಪು ಪುನೀತ್ ರಾಜ್‌ಕುಮಾರ್ ರವರು ಗೀತೆಯೊಂದನ್ನು ಹಾಡಿದ್ದಾರೆ. ನವೀನ್ ರೆಡ್ಡಿ ರಚಿಸಿರುವ ಮನಸೆ ಮೂರು...

Read moreDetails

ಮಾನವೀಯತೆ ಮೆರೆದ ಸಾಗರದ ಸೋಶಿಯಲ್ ಟೀಂ ಮಾಡಿದ ಕಾರ್ಯವೇನು ಗೊತ್ತಾ?

ಮಾನವೀಯತೆ ಮೆರೆದ ಸಾಗರದ ಸೋಶಿಯಲ್ ಟೀಂ ಮಾಡಿದ ಕಾರ್ಯವೇನು ಗೊತ್ತಾ?

ಸಾಗರ: ಇಲ್ಲಿನ ಕರ್ನಾಟಕ ಸೋಶಿಯಲ್ ಮೂಮೆಂಟ್ ಹಾಗೂ ಕರ್ನಾಟಕ ಮಾನವ ಹಕ್ಕು ಸಮಿತಿ ಸದಸ್ಯರು ನಿತ್ರಾಣ ಸ್ಥಿತಿಯಲ್ಲಿದ್ದ ವೃದ್ಧನಿಗೆ ಆಸ್ಪತ್ರೆಗೆ ಸೇರಿಸಿ ಸೂಕ್ತ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ. 65 ರ ಅಸುಪಾಸಿನ ವೃದ್ಧ ಮೊನ್ನೆ ಬೆಳ್ಳಂಬೆಳಗ್ಗೆ ಗಾಂಧಿನಗರದ ಕಂಬಳಿಯರ ಕೇರಿ...

Read moreDetails
Page 1180 of 1257 1 1,179 1,180 1,181 1,257
  • Trending
  • Latest
error: Content is protected by Kalpa News!!