Saturday, February 14, 2026
">
ADVERTISEMENT

ಬಳ್ಳಾರಿ ರಾಘವೇಂದ್ರರ ಗಾನಾಮೃತಕ್ಕೆ ಮನಸೋತ ಮಲೆನಾಡಿಗರು

ಬಳ್ಳಾರಿ ರಾಘವೇಂದ್ರರ ಗಾನಾಮೃತಕ್ಕೆ ಮನಸೋತ ಮಲೆನಾಡಿಗರು

ಶಿವಮೊಗ್ಗ: ರಾಮೋತ್ಸವದ ಅಂಗವಾಗಿ ದುರ್ಗಿಗುಡಿ ರಾಘವೇಂದ್ರ ಸ್ವಾಮಿ ಮಠದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಬಳ್ಳಾರಿ ಎಂ ರಾಘವೇಂದ್ರ ಅವರ ಗಾನಮಾಧುರ್ಯಕ್ಕೆ ಮಲೆನಾಡು ಭಕ್ತಸಮೂಹ ಮನಸೋತಿತು. ಶ್ರೀಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಘವೇಂದ್ರ ಅವರ ಶಾಸ್ತ್ರೀಯ ಹಾಡುಗಾರಿಕೆಗೆ ವಿದ್ವಾನ್ ವೈಭವ್ ರಮಣಿ ಪಿಟೀಲಿನಲ್ಲಿ, ವಿ.ಪಲ್ಲವಂ ರವಿ...

Read moreDetails

ಮಲೆನಾಡ ಸಂಮೃದ್ಧ ಕಾಡನ್ನು ನುಣ್ಣಗೆ ಸವರಿ ರಸ್ತೆ ನಿರ್ಮಿಸುವುದನ್ನು ಅಭಿವೃದ್ಧಿ ಎನ್ನುತ್ತೀರಾ?

ಮಲೆನಾಡ ಸಂಮೃದ್ಧ ಕಾಡನ್ನು ನುಣ್ಣಗೆ ಸವರಿ ರಸ್ತೆ ನಿರ್ಮಿಸುವುದನ್ನು ಅಭಿವೃದ್ಧಿ ಎನ್ನುತ್ತೀರಾ?

ಮೊನ್ನೆ ಯಾವುದೋ ಕೆಲಸದ ನಿಮಿತ್ತ ಕಾರಿನಲ್ಲಿ ಶಿವಮೊಗ್ಗದಿಂದ ಸಾಗರಕ್ಕೆ ಹೊರಟೆ.. ಶಿವಮೊಗ್ಗ-ಸಾಗರ ಮಲೆನಾಡಿನ ಹೃದಯಕ್ಕೇ ಸಾಗುವ ಹಾದಿ!ಅದು ಎಂತಹ ಅರಸಿಕರನ್ನೂ ಸೆಳೆಯುವ ಪ್ರಕೃತಿಯ ಹಸಿರು ಸಾಲು.... ಪಚ್ಚೆ ಹಸಿರಿನ ಬತ್ತದ ಸಾಲು ಸಾಲು ಗದ್ದೆಗಳು, ಅದಾದ ನಂತರ ದಟ್ಟ ಅರಣ್ಯ, ಒತ್ತೊತ್ತಾಗಿ...

Read moreDetails

ಎಂಪಿಎಂ ಸ್ಥಿತಿ ಹೀಗೇ ಮುಂದುವರೆದರೆ ಉಳಿದ ಕಾರ್ಮಿಕರೂ ಬೀದಿಪಾಲಾಗಲಿದ್ದಾರೆ

ಭದ್ರಾವತಿ: ಮೈಸೂರು ಕಾಗದ ಕಾರ್ಖಾನೆಯ ಭ್ರಷ್ಠ ಅಧಿಕಾರಿಗಳು ಕಾರ್ಖಾನೆಯನ್ನು ಸಂಪೂರ್ಣವಾಗಿ ಮುಚ್ಚುವ ಹುನ್ನಾರ ನಡೆಸಿ ಕಾರ್ಮಿಕ ಇಲಾಖೆಯ ಕಾರ್ಯದರ್ಶಿಗಳಿಗೆ ಕಾರ್ಖಾನೆಯಲ್ಲಿ ಸಂಪೂರ್ಣ ಉತ್ಪಾದನೆ ಸ್ಥಗಿತ ಮಾಡಲಾಗಿದೆ ಎಂಬ ಪತ್ರ ಬರೆದಿರುವುದು ದುರಂತ ಎಂದು ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಜಿ. ಬಸವರಾಜಯ್ಯ...

Read moreDetails

ಭದ್ರಾವತಿ: ಕರುಮಾರಿಯಮ್ಮ ದೇವಸ್ಥಾನ ಲೋಕಾರ್ಪಣೆ

ಭದ್ರಾವತಿ: ತಾಲೂಕಿನ ಬಾರಂದೂರು ಸಮೀಪದ ಕಾಳಿಂಗನಹಳ್ಳಿ ಗ್ರಾಮದಲ್ಲಿ ಶ್ರೀ ಕರುಮಾರಿಯಮ್ಮ ಸೇವಾ ಟ್ರಸ್ಟ್ ವತಿಯಿಂದ ನಿರ್ಮಿಸಲಾಗಿರುವ ನೂತನ ದೇವಾಲಯದ ಲೋಕಾರ್ಪಣೆ ಕಾರ್ಯಕ್ರಮ ಧಾರ್ಮಿಕ ವಿಧಿ ವಿಧಾನಗಳಿಂದ ಅದ್ದೂರಿಯಾಗಿ ನೆರವೇರಿತು. ದೇವಾಲಯದಲ್ಲಿ ಶ್ರೀ ದೇವಿಯ ಪ್ರತಿಷ್ಠಾಪನೆ ಮತ್ತು ಕಲಾ ತತ್ವ ಹೋಮ, ಕಲಶಾಭಿಷೇಕ,...

Read moreDetails

ಶಿವಮೊಗ್ಗ: ಚಿಣ್ಣರ ರಂಗೋತ್ಸವದಲ್ಲಿ ಮಕ್ಕಳಿಂದ 8 ನಾಟಕಗಳ ಪ್ರದರ್ಶನ

ಶಿವಮೊಗ್ಗ: ಚಿಣ್ಣರ ರಂಗೋತ್ಸವದಲ್ಲಿ ಮಕ್ಕಳಿಂದ 8 ನಾಟಕಗಳ ಪ್ರದರ್ಶನ

ಶಿವಮೊಗ್ಗ: ಶಿವಮೊಗ್ಗ ರಂಗಾಯಣದಲ್ಲಿ ನಡೆಯುತ್ತಿರುವ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ `ಚಿಣ್ಣರ ರಂಗೋತ್ಸವ’ ಎಪ್ರಿಲ್ 29 ಮತ್ತು 30ರಂದು ನಡೆಯಲಿದ್ದು, ಮಕ್ಕಳಿಂದ ಒಟ್ಟು 8ನಾಟಕಗಳ ಪ್ರದರ್ಶನ ನಡೆಯಲಿದೆ ಎಂದು ನಿರ್ದೇಶಕ ಡಾ.ಗಣೇಶ್ ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು,...

Read moreDetails

ನೃತ್ಯ ರಸಿಕರ ಕಣ್ಣಿಗೆ ತಂಪೆರೆದ ನರ್ತನದ ಸಿಂಚನಾ!

ನೃತ್ಯ ರಸಿಕರ ಕಣ್ಣಿಗೆ ತಂಪೆರೆದ ನರ್ತನದ ಸಿಂಚನಾ!

ಆ ಸಂಜೆ ಕುವೆಂಪು ರಂಗಮಂದಿರ ರಂಗೇರಿತ್ತು. ಹಲವಾರು ಪ್ರೇಕ್ಷಕರು ಅಲ್ಲಿ ನೆರೆದಿದ್ದರು. ಕಾರಣ ಇಷ್ಟೇ. ಭರತಮುನಿಯಿಂದ ಬಂದ ಭರತನಾಟ್ಯದೆಂಬ ಸರಪಳಿಗೆ ಒಂದು ಹೊಸ ಕೊಂಡಿ ಸೇರಿಕೊಳ್ಳಲು ವೇದಿಕೆಯು ಸಜ್ಜಾಗಿತ್ತು. ನಾನೇನು ಹೇಳ ಹೊರಟಿರುವೆ ಎಂದರೆ. ಇತ್ತೀಚೆಗೆ ಕುವೆಂಪು ರಂಗಮಂದಿರದಲ್ಲಿ ನಡೆದ ಕು....

Read moreDetails

ಮಂಗನಕಾಯಿಲೆ ಚಿಕಿತ್ಸೆ: ಮಲತಾಯಿ ಧೋರಣೆ ಯಾಕೆ?

ಮಂಗನಕಾಯಿಲೆ ಚಿಕಿತ್ಸೆ: ಮಲತಾಯಿ ಧೋರಣೆ ಯಾಕೆ?

ಅರಳುಗೋಡು: ಈಗ ಕೇವಲ ಮಲೆನಾಡಿನ ಮೂಲೆಯ ಯಾರೂ ತಿಳಿಯದ ಹಳ್ಳಿಯಾಗಿ ಉಳಿದಿಲ್ಲ. ನೆಲ್ಲಿಮಕ್ಕಿ, ಮರಬಿಡಿ, ಚೇಗಳ, ಸಂಪ, ಬಣ್ಣುಮನೆ, ಕಂಚಿಕೈ, ಕಾಳಮಂಜಿ, ಇಟಿಗೆ, ಐತುಮನೆ, ಮರಾಠಿಕೇರಿ ಮಜರೆಗಳ ಸುಮಾರು 170 ಕುಟುಂಬಗಳು ಮಂಗನಕಾಯಿಲೆ ಪೀಡಿತ ಸಂತ್ರಸ್ತರಾಗಿದ್ದಾರೆ. ಮಂಗನ ಕಾಯಿಲೆಯಿಂದ ತತ್ತರಿಸುತ್ತಿರುವ ಹಳ್ಳಿಗರ...

Read moreDetails

ಡಾ.ರಾಜ್‍ಕುಮಾರ್ ಜಯಂತಿ ಅಂಗವಾಗಿ ಇಂದು ಸಂಗೀತ ರಸಸಂಜೆ

ಡಾ.ರಾಜ್‍ಕುಮಾರ್ ಜಯಂತಿ ಅಂಗವಾಗಿ ಇಂದು ಸಂಗೀತ ರಸಸಂಜೆ

ಶಿವಮೊಗ್ಗ: ಕನ್ನಡದ ವರನಟ ಡಾ.ರಾಜಕುಮಾರ್ ಅವರ 91ನೇ ಜನ್ಮದಿನಾಚರಣೆ ಅಂಗವಾಗಿ ಇಂದು ಸಂಜೆ 6.30ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಸಂಗೀತ ರಸಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಡಾ.ರಾಜ್‍ಕುಮಾರ್...

Read moreDetails

ಭದ್ರಾವತಿ ತಾಲೂಕಿನಾದ್ಯಂತ ಶಾಂತಿಯುತ ಮತದಾನ: ತಂಪೆರದ ಮಳೆರಾಯ

ಭದ್ರಾವತಿ ತಾಲೂಕಿನಾದ್ಯಂತ ಶಾಂತಿಯುತ ಮತದಾನ: ತಂಪೆರದ ಮಳೆರಾಯ

ಭದ್ರಾವತಿ: ಲೋಕಸಭಾ ಚುನಾವಣೆ-2019 ನಗರ ಹಾಗು ಗ್ರಾಮಾಂತರ ಪ್ರದೇಶಗಳಲ್ಲಿ ಬೆಳಗ್ಗೆ ಬಹುತೇಕ ಎಲ್ಲಾ ಮತಗಟ್ಟೆಗಳಲ್ಲಿ ಮತದಾರರು ಸಾಲುಗಟ್ಟಿ ಮತದಾನ ಮಾಡಿದ ದೃಶ್ಯ ಕಂಡು ಬಂದಿದೆ. ಮಧ್ಯಾಹ್ನ ವರುಣನ ಕೃಪೆಯಿಂದ ಮತದಾರರು ನಿಟ್ಟಿಸಿರುವ ಬಿಡುವಂತಾಗಿತ್ತು. ಸುಮಾರು 11 ಗಂಟೆಯ ನಂತರ ಏರಿದ ಬಿಸಿಲಿನ...

Read moreDetails

ಕತಾರ್’ನಿಂದ ಆಗಮಿಸಿ ಪ್ರಧಾನಿ ಮೋದಿಗಾಗಿ ಮತ ಚಲಾಯಿಸಿದ ಶಿವಮೊಗ್ಗದ ಯುವತಿ

ಕತಾರ್’ನಿಂದ ಆಗಮಿಸಿ ಪ್ರಧಾನಿ ಮೋದಿಗಾಗಿ ಮತ ಚಲಾಯಿಸಿದ ಶಿವಮೊಗ್ಗದ ಯುವತಿ

ಶಿವಮೊಗ್ಗ: ದೇಶದಾದ್ಯಂತ ಮೂರನೆಯ ಹಂತದ ಚುನಾವಣೆ ಇಂದು ಯಶಸ್ವಿಯಾಗಿ ನಡೆದಿದ್ದು, ಶಿವಮೊಗ್ಗವೂ ಸಹ ದಾಖಲೆ ಮತದಾನಕ್ಕೆ ಸಾಕ್ಷಿಯಾಗಿದೆ. ಇಂತಹ ಮತದಾನದಲ್ಲಿ ಕತಾರ್’ನಿಂದ ಆಗಮಿಸಿದ ನಗರದ ಯುವತಿಯೊಬ್ಬರು ಮತ ಚಲಾವಣೆ ಮಾಡಿ ಪ್ರಶಂಸೆಗೆ ಪಾತ್ರವಾಗಿದ್ದಾರೆ. ನಗರದ ಡಾ. ರವಿ ಪೈ ಹಾಗೂ ಕಿರಣ್...

Read moreDetails
Page 1201 of 1257 1 1,200 1,201 1,202 1,257
  • Trending
  • Latest
error: Content is protected by Kalpa News!!