Thursday, February 12, 2026
">
ADVERTISEMENT

ಗಾಂಧಿ-ಶಾಸ್ತ್ರೀಜಿ ಅವರ ತತ್ವಾದರ್ಶಗಳು ಇಂದಿಗೂ ಪ್ರಸ್ತುತ: ಸ.ನಾ.ಮೂರ್ತಿ

ಶಿವಮೊಗ್ಗ: ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವರ ತತ್ವಾದರ್ಶಗಳನ್ನು ಈಗ ಬೀದಿ ಬೀದಿಗಳಲ್ಲಿ ಪ್ರಚುರಪಡಿಸುವ ಅನಿವಾರ್ಯತೆ ಇದೆ ಎಂದು ದುರ್ಗಿಗುಡಿ ಕನ್ನಡ ಸಂಘದ ಪ್ರಮುಖರಾದ ಸ.ನಾ. ಮೂರ್ತಿ ಹೇಳಿದರು. ದುರ್ಗಿಗುಡಿಯಲ್ಲಿ ಚೆನ್ನುಡಿ ಬಳಗ, ಉತ್ತಿಷ್ಠ ಭಾರತ, ರಾಷ್ಟ್ರೀಯ ಸ್ವಾಭಿಮಾನಿ...

Read moreDetails

ಸಹ್ಯಾದ್ರಿ ಕಾಲೇಜು ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

ಶಿವಮೊಗ್ಗ: ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಎನ್‌ಎಸ್‌ಎಸ್ ಘಟಕದ ವತಿಯಿಂದ ಗಾಂಧಿ ಜಯಂತಿ ಕಾರ್ಯಕ್ರಮವನ್ನು ವಿಶಿಷ್ಠವಾಗಿ ಆಚರಿಸಲಾಯಿತು. ಆಶಾಕಿರಣ ಬುದ್ಧಿಮಾಂಧ್ಯ ಮಕ್ಕಳ ವಸತಿಶಾಲೆಯಲ್ಲಿ ಸ್ವಚ್ಛಗೊಳಿಸಿ ಶ್ರಮದಾನ ಹಾಗೂ ಮಕ್ಕಳಿಗೆ ಸಿಹಿತಿಂಡಿ ಹಂಚುವ ಮೂಲಕ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ...

Read moreDetails

ನಾಳೆ ಭದ್ರಾವತಿಗೆ ಆಗಮಿಸಲಿದೆ ಮತ್ತೊಮ್ಮೆ ದಿಗ್ವಿಜಯ ರಥಯಾತ್ರೆ

ಭದ್ರಾವತಿ: ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣದ 125ನೆಯ ವರ್ಷದ ಸವಿನೆನಪಿಗಾಗಿ ಸಾಗುತ್ತಿರುವ ಮತ್ತೊಮ್ಮೆ ದಿಗ್ವಿಜಯ ರಥಯಾತ್ರೆ ನಾಳೆ ಭದ್ರಾವತಿಗೆ ಆಗಮಿಸಲಿದೆ. ಅ.4ರ ನಾಳೆ 9.15ಕ್ಕೆ ಹುತ್ತಾ ಕಾಲೋನಿಯಿಂದ ಹೊರಡುವ ರಥದ ಮೆರವಣಿಗೆ ಹಾಲಪ್ಪ ಸರ್ಕಲ್ ಮಾರ್ಗವಾಗಿ ರಂಗಪ್ಪ ಸರ್ಕಲ್‌ನಲ್ಲಿ ಕೊನೆಗೊಳ್ಳಲಿದೆ. ಬೃಹತ್...

Read moreDetails

ಸೊರಬ: ಮಡಿವಾಳ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಸೊರಬ: ತಾಲೂಕು ಮಡಿವಾಳ ಮಾಚೀದೇವ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ತಾಲೂಕು ಮಡಿವಾಳ ಮಾಚಿದೇವ ಸಮುದಾಯದ ವತಿಯಿಂದ ಅಧ್ಯಕ್ಷ ರಾಜು ಎಂ. ತಲ್ಲೂರು ಅವರ ನೇತೃತ್ವದಲ್ಲಿ ನವೆಂಬರ್ 11ರ ಭಾನುವಾರ ರಂಗಮಂದಿರದಲ್ಲಿ ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ...

Read moreDetails

ಭದ್ರಾವತಿ; ರೈತರ ಸಾಲ ಮನ್ನಾ ಮಾಡಿದಂತೆ ಎನ್‌ಪಿಎಸ್ ರದ್ದುಪಡಿಸಲಿ: ಕೃಷ್ಣಪ್ಪ

ಭದ್ರಾವತಿ: ರಾಜ್ಯದಲ್ಲಿ ಮುಖ್ಯಮಂತ್ರಿಗಳು ರೈತರ ಸಾಲ ಮನ್ನಾ ಮಾಡಿದಂತೆ ಸರಕಾರಿ ನೌಕರರ ಎನ್‌ಪಿಎಸ್ ಪಿಂಚಣಿ ಯೋಜನೆ ರದ್ದುಪಡಿಸಿ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕೆಂದು ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಎನ್. ಕೃಷ್ಣಪ್ಪ ಹೇಳಿದರು. ಹಳೇನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ರಾಜ್ಯ ಸರಕಾರಿ ನೌಕರರ...

Read moreDetails

ಭದ್ರಾವತಿ: ಅ. 5 ರಂದು ಬೃಹತ್ ವ್ಯಸನ ಮುಕ್ತ ಸಾಧಕರ ಸಮಾವೇಶ

ಭದ್ರಾವತಿ: ನಗರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಅ.5 ರಂದು ಶುಕ್ರವಾರ ಹಳೇನಗರದ ಕನಕ ಮಂಟಪ ಮೈದಾನದಲ್ಲಿ ಜಿಲ್ಲಾ ಮಟ್ಟದ ಬೃಹತ್ ಗಾಂಧಿ ಸ್ಮತಿ, ವ್ಯಸನ ಮುಕ್ತ ಸಾಧಕರ ಸಮಾವೇಶ ಹಾಗು ಜಾಥಾ ಕಾರ‌್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಜನ...

Read moreDetails

ಶಿವಮೊಗ್ಗ: ವೃಶ್ಚಿಕ ರಾಶಿಗೆ ಗುರು ಪ್ರವೇಶ, ಗಡಿ ಆಂಜನೇಯ ದೇಗುಲದಲ್ಲಿ ಮಹಾಯಾಗ

ಶಿವಮೊಗ್ಗ: ಇದೇ ಅಕ್ಟೋಬರ್ 11ರಂದು ಗುರುಗ್ರಹವು ವೃಶ್ಚಿಕ ರಾಶಿಯನ್ನು ಪ್ರವೇಶಿಸುವುದರ ಹಿನ್ನೆಲೆಯಲ್ಲಿ ಬಿಎಚ್ ರಸ್ತೆಯ ತುಂಗಾ ಸೇತುವೆ ಬಳಿ ಇರುವ ಗಡಿ ಶ್ರೀ ಆಂಜನೇಯ ದೇವಾಲಯದಲ್ಲಿ ಬೃಹಸ್ಪತಿ ಮೂಲಮಂತ್ರ ಮಹಾಯಾಗ ಆಯೋಜಿಸಲಾಗಿದೆ. ಅ.11ರಂದು ವೃಶ್ಚಿಕ ರಾಶಿ ಪ್ರವೇಶಿಸುವ ಗುರುಗ್ರಹವು 2019ರ ಅಕ್ಟೋಬರ್...

Read moreDetails

ಭದ್ರಾವತಿ: ರೇಬೀಸ್ ಕಾಯಿಲೆಯಿಂದ ಸಾವಿನ ಸಂಖ್ಯೆ ಹೆಚ್ಚಳ: ಡಾ.ಗುಡುದಪ್ಪ ಕಸಬಿ

ಭದ್ರಾವತಿ: ರೇಬೀಸ್ ಮಾರಣಾಂತಿಕ ಕಾಯಿಲೆಯಾಗಿರುವ ಹಿನ್ನಲೆಯಲ್ಲಿ ಪ್ರತಿ 9 ನಿಮಿಷಕ್ಕೆ ಓರ್ವರು ಸಾವನ್ನಪ್ಪುತ್ತಿದ್ದಾರೆ. ಸಾಕು ಪ್ರಾಣಿ ನಾಯಿಗಳಿಂದ ಮಕ್ಕಳನ್ನು ದೂರವಿರಿಸುವಲ್ಲಿ ಪೋಷಕರ ಪಾತ್ರ ಮುಖ್ಯ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಗುಡುದಪ್ಪ ಕಸಬಿ ಹೇಳಿದರು. ಅವರು ಶುಕ್ರವಾರ ನಗರಸಭಾ ಕಛೇರಿ ಸಭಾಂಗಣದಲ್ಲಿ ಆರೋಗ್ಯ...

Read moreDetails

ಭದ್ರಾವತಿಯಲ್ಲಿ ಇನ್ನೇನು ಆಕಾಶ ಬಿರಿಯಿತು ಎನ್ನುವಂತಾಗಿತ್ತು! ಯಾಕೆ ಗೊತ್ತಾ?

ಭದ್ರಾವತಿ: ಪ್ರಸಕ್ತ ವರ್ಷದ ಮಳೆಗಾಲ ಮುಕ್ಕಾಲು ಭಾಗ ಮುಗಿದಿದೆ. ಆದರೆ, ಕಳೆದ ಮೂರು ನಾಲ್ಕು ದಿನಗಳಿಂದ ನಗರ ಭಾಗದಲ್ಲಿ ಸುರಿಯುತ್ತಿರುವ ವರುಣ ದೇವ ಇಂದು ಮಧ್ಯಾಹ್ನ ಭಾರೀ ಪ್ರಮಾಣದಲ್ಲಿ ಅಬ್ಬರಿಸಿದೆ. ಮಧ್ಯಾಹ್ನ ಸುಮಾರು 3.20ರ ಏಕಾಏಕಿ ಸಿಡಿಲಿನೊಂದಿಗೆ ತನ್ನ ಲೀಲೆ ತೋರಲು...

Read moreDetails

ಭದ್ರಾವತಿ: ಹಲವರಿಗೆ ತಿವಿದು ಗಾಯಗೊಳಿಸಿದ್ದ ಹಸು ಸೆರೆ

ಭದ್ರಾವತಿ: ಇಲ್ಲಿನ ಹೊಸಮನೆ ಭಾಗದಲ್ಲಿ ನಿನ್ನೆ ಸಂಜೆಯಿಂದ ಹಲವರಿಗೆ ತಿವಿದು ಗಾಯಗೊಳಿಸಿದ್ದ ಬಾಣಂತಿ ಹಸುವನ್ನು ಇಂದು ಒಂದು ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯಲಾಯಿತು. ಹಸುವೊಂದು ಸುಮಾರು 10 ದಿನಗಳ ಹಿಂದೆ ಕರು ಹಾಕಿದ್ದು, ಇದು ನಾಲ್ಕೈದು ದಿನಗಳಿಂದ...

Read moreDetails
Page 1238 of 1256 1 1,237 1,238 1,239 1,256
  • Trending
  • Latest
error: Content is protected by Kalpa News!!