ಸೊರಬ: ತಾಪಂ ಅಧ್ಯಕ್ಷರ, ಶಾಸಕರ ಆಪ್ತರ ಊರಿನ ಶಾಲೆಯಲ್ಲಿ ನೀರಿನ ಬರ

ಸೊರಬ: ಶೈಕ್ಷಣಿಕ ಸಂಸ್ಥೆಗಳಿಗೆ 24 ಗಂಟೆಗಳಲ್ಲಿ ಕುಡಿಯುವ ನೀರು ಒದಗಿಸುತ್ತೇವೆ. ಎಲ್ಲಿಯೂ ಕುಡಿಯುವ ನೀರಿನ ತೊಂದರೆ ಆಗುವಂತಿಲ್ಲ ಇತ್ಯಾದಿ ಘೋಷಣೆಗಳು ಕೇವಲ ಮಾತಿನಲ್ಲೇ ಮುಗಿದಿದ್ದು, ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ...

Read more

ಸೊರಬ: ನೀಲಕಂಠೇಶ್ವರ ದೇಗುಲ ಜೀರ್ಣೋದ್ಧಾರಕ್ಕೆ ಮುಷ್ಠಿ ಕಾಣಿಕೆ ಸಂಗ್ರಹ

ಸೊರಬ: ತಾಲೂಕು ಹೆಚ್ಚೆ ಗ್ರಾಮದ ಪ್ರಾಚೀನ ನೀಲಕಂಠೇಶ್ವರ ದೇಗುಲದ ಜೀರ್ಣೋದ್ಧಾರದ ಹಿನ್ನೆಲೆಯಲ್ಲಿ ಮುಷ್ಠಿಕಾಣಿಕೆ ಸಂಗ್ರಹದ ಮೂಲಕ ದೇಗುಲ ನಿರ್ಮಾಣದ ಸಂಕಲ್ಪ ಕಾರ್ಯಕ್ರಮ ಜರುಗಿತು. ಕ್ರಿ.ಶ.10ನೇ ಶತಮಾನದಲ್ಲಿ ನಿರ್ಮಾಣವಾದಂತಹ...

Read more

ಸೊರಬ: ಸಂಸ್ಕೃತಿ ಎತ್ತಿ ಹಿಡಿಯುವ ವೇದಿಕೆ ಜನಪದ ಪರಿಷತ್ತು

ಸೊರಬ: ಭಾರತೀಯ ಪಾರಂಪರಿಕ ಮೌಲ್ಯ, ಸಾಹಿತ್ಯ, ಸಂಸ್ಕೃತಿಯನ್ನು ಎತ್ತಿಹಿಡಿಯುವ ಮೂಲಕ ಎಲ್ಲ ಸ್ತರದ ಜನರನ್ನು ಸಮಾಜಮುಖಿಯನ್ನಾಗಿಸುವ ಗುರಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಮತ್ತು ಕರ್ನಾಟಕ ಜನಪದ...

Read more

ಕಿಡಿಗೇಡಿತನದಿಂದ ಸೊರಬ ತಾಲೂಕಿನ ಗ್ರಾಮಗಳಲ್ಲಿ ಭಾರೀ ಅಗ್ನಿ ಅನಾಹುತ

ಸೊರಬ: ತಾಲೂಕು ಯಲಸಿ, ಹಳೆಸೊರಬ, ಕಕ್ಕರಸಿ ಗ್ರಾಮಗಳಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಬಿಸಿಲಿನ ತೀವ್ರತೆ, ಗಾಳಿಯ ರಭಸದಿಂದಾಗಿ ಬೆಂಕಿ ನಂದಿಸುವಲ್ಲಿ ಗ್ರಾಮಸ್ಥರು, ಅಗ್ನಿಶಾಮಕ ದಳದವರು, ಅರಣ್ಯ ಇಲಾಖೆಯವರು...

Read more

ಸೊರಬ: ಬುದ್ಧಿಮಾಂದ್ಯ ಮಕ್ಕಳೊಂದಿಗೆ ಸವಿತಾ ಮಹರ್ಷಿ ಜಯಂತಿ ಆಚರಣೆ

ಸೊರಬ: ಪಟ್ಟಣದ ಹೊಸಪೇಟೆ ಬಡಾವಣೆಯಲ್ಲಿರುವ ನವಚೇತನ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಶ್ರೀ ಸವಿತಾ ಮಹರ್ಷಿ ಜಯಂತಿ ಪ್ರಯುಕ್ತ ಸ್ನೇಹ ಕಟಿಂಗ್ ಶಾಪ್ ಮಾಲೀಕ ಏಕಾಂತ ಹಾಗೂ ಅವರ...

Read more

ಸೊರಬ; ಸಾಲಮನ್ನಾ ಮಾಡಿದ್ದು ಬಿಜೆಪಿಗೆ ತಡೆಯಲು ಆಗುತ್ತಿಲ್ಲ: ಎಚ್‌ಡಿಕೆ

ಸೊರಬ: ಸಿದ್ಧರಾಮಯ್ಯನವರು ತಮ್ಮ ಆಡಳಿತಾವಧಿಯಲ್ಲಿ ಸಹಕಾರಿ ಬ್ಯಾಂಕ್‌ಗಳಲ್ಲಿನ ರೂ ಐವತ್ತು ಸಾವಿರ ರೈತರ ಸಾಲ ಮನ್ನಾ ಮಾಡಿದ್ದರು. ನಾನು ಮುಖ್ಯಮಂತ್ರಿಯಾಗಿ ಇನ್ನುಳಿದ ಸಾಲವನ್ನೂ ಮನ್ನಾ ಮಾಡಿದ್ದು ರಾಷ್ಟ್ರೀಕೃತ,...

Read more

ಸೊರಬ ಚಂದ್ರಗುತ್ತಿ ಜಾತ್ರೆ: ಮುಂದಿನ ವರ್ಷ ಆನೆ ಮೇಲೆ ಮೆರವಣಿಗೆ

ಸೊರಬ: ತಾಲೂಕಿನ ಚಂದ್ರಗುತ್ತಿಯಲ್ಲಿ ಮೂರನೆಯ ವರ್ಷದ ದಸರಾ ಉತ್ಸವವನ್ನು ಗ್ರಾಮಸ್ಥರು, ಸಂಘ-ಸಂಸ್ಥೆಗಳು ಮತ್ತು ಗ್ರಾಮ ಪಂಚಾಯ್ತಿ ಸಹಕಾರದಿಂದ ಅದ್ಧೂರಿಯಾಗಿ ನಡೆದಿದ್ದು, ಉತ್ಸವ ಆಚರಿಸಲು ಸಹಕರಿಸಿದ ಎಲ್ಲರಿಗೂ ಅಭಿನಂದನೆ...

Read more

ಹಿಮಾಲಯ ಮೌಂಟ್ ಆಂಗ್ಡುರಿ ಏರಿ ಬಂದ ಸೊರಬದ ಯುವಕ

ಸೊರಬ: ನಿರ್ದಿಷ್ಟ ಗುರಿ, ಛಲ, ಆದಮ್ಯ ಚೇತನ, ಧೈರ್ಯ, ತನ್ನ ಗುರಿಯ ಕುರಿತು ಬದ್ಧತೆ ಇರುವವ ಎವರೆಸ್ಟ್ ಏರಬಲ್ಲ ಎಂಬ ಮಾತಿಗೆ ಹತ್ತಿರದ ಉದಾಹರಣೆ ಸೊರಬದ ಎಂ.ಆರ್....

Read more

ಸೊರಬ: ಹೋರಿ ಬೆದರಿಸುವ ಹಬ್ಬಕ್ಕೆ ಅನುಮತಿ ನೀಡಲು ಮನವಿ

ಸೊರಬ: ಗ್ರಾಮೀಣ ಪ್ರದೇಶಗಳಲ್ಲಿ ದೀಪಾವಳಿ ಹಬ್ಬದ ನಂತರ ಇತಿಹಾಸ ಪೂರ್ವದಿಂದಲೂ ಪಾರಂಪರಿಕವಾಗಿ ಬಂದಿರುವ ರೈತರಗ್ರಾಮೀಣ ಕ್ರೀಡೆಯಾದಂತಹ ಹೋರಿ ಬೆದರಿಸುವ ಹಬ್ಬವನ್ನು ಆಚರಿಸಲು ಸರ್ಕಾರ ಅನುಮತಿ ನೀಡಿ ವಿವಿಧ...

Read more

ಸೊರಬ; ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ: ಮಧು

ಸೊರಬ: ತಾಲೂಕಿನ ಜನತೆ ನನ್ನನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆ ಮಾಡುತ್ತಿದ್ದರೆ ಇಂದು ಸರ್ಕಾರದ ದೊಡ್ಡ ಸ್ಥಾನದಲ್ಲಿರುತ್ತಿದ್ದೆ. ನಾನು ಸೋತಿದ್ದೇನೆ. ಸೋತ ಕೇವಲ ನಾಲ್ಕೇ ತಿಂಗಳಲ್ಲಿ ಮತ್ತೆ...

Read more
Page 80 of 82 1 79 80 81 82

Recent News

error: Content is protected by Kalpa News!!