Monday, July 27, 2026
Advertisement
ADVERTISEMENT

ಸೊರಬದಲ್ಲಿ ಭೀಕರ ಲಾರಿ ಅಪಘಾತ: ಪಾದಾಚಾರಿ ಸ್ಥಳದಲ್ಲೇ ಸಾವು

ಸೊರಬದಲ್ಲಿ ಭೀಕರ ಲಾರಿ ಅಪಘಾತ: ಪಾದಾಚಾರಿ ಸ್ಥಳದಲ್ಲೇ ಸಾವು

ಕಲ್ಪ ಮೀಡಿಯಾ ಹೌಸ್ ಸೊರಬ: ಚಾಲಕನ ಅಜಾಗರೂಕತೆ ಚಾಲನೆಯಿಂದ ಪಾದಾಚಾರಿಯೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಅಂಕರವಳ್ಳಿಯಲ್ಲಿ ಇಂದು ನಡೆದಿದೆ. ಅಂಕರವಳ್ಳಿ ಗ್ರಾಮದ ಕೆ. ಹನೀಫ್ ಸಾಬ್ (55) ಮೃತ ದುರ್ಧೈವಿ. ಬೆಲ್ಲದ ಸಾಗಾಣಿಕೆಯ ಖಾಲಿ ಟ್ಯಾಂಕರ್ ಚಂದ್ರಗುತ್ತಿಯಿಂದ ಸೊರಬ ಮಾರ್ಗವಾಗಿ...

Read moreDetails

ಕೋವಿಡ್ ಕರಾಳತೆಗೆ ಕಿಂಚಿತ್ತೂ ಅಂಜದೆ ಅಗತ್ಯ ವಸ್ತುಗಳ ಖರೀದಿಯಲ್ಲಿ ಸಮುದಾಯ ತಲ್ಲೀನ..

ಕೋವಿಡ್ ಕರಾಳತೆಗೆ ಕಿಂಚಿತ್ತೂ ಅಂಜದೆ ಅಗತ್ಯ ವಸ್ತುಗಳ ಖರೀದಿಯಲ್ಲಿ ಸಮುದಾಯ ತಲ್ಲೀನ..

ಕಲ್ಪ ಮೀಡಿಯಾ ಹೌಸ್ ಸೊರಬ: ತಾಲ್ಲೂಕಿನಲ್ಲಿ ಕೋವಿಡ್ ಪಾಸಿಟಿವ್ ಸಂಖ್ಯೆ ನಿತ್ಯವೂ ಹೆಚ್ಚಾಗುತ್ತಿದ್ದರೂ ಅಗತ್ಯ ವಸ್ತುಗಳ ಖರೀದಿ ನೆಪದಲ್ಲಿ ನಿತ್ಯ ಬೆಳಗಿನ 6-10 ಗಂಟೆ ಸಮಯದಲ್ಲಿ ಪಟ್ಟಣದ ಪ್ರಮುಖ ವೃತ್ತಗಳಲ್ಲಿ, ಮುಖ್ಯರಸ್ತೆ, ಮಾರ್ಕೆಟ್ ರಸ್ತೆಯಲ್ಲಿ ಜನಜಂಗುಳಿ ಕಂಡು ಬರುತ್ತಿದೆ. ಪೊಲೀಸರು ಕಟ್ಟುನಿಟ್ಟಿನ...

Read moreDetails

ಅನಗತ್ಯ ತಿರುಗುವವರಿಗೆ ಬಿತ್ತು ದಂಡ: ಪಿಎಸ್ಐ ಪ್ರಶಾಂತ್ ಕುಮಾರ್ ಖಡಕ್ ಎಚ್ಚರಿಕೆ

ಅನಗತ್ಯ ತಿರುಗುವವರಿಗೆ ಬಿತ್ತು ದಂಡ: ಪಿಎಸ್ಐ ಪ್ರಶಾಂತ್ ಕುಮಾರ್ ಖಡಕ್ ಎಚ್ಚರಿಕೆ

ಕಲ್ಪ ಮೀಡಿಯಾ ಹೌಸ್ ಸೊರಬ: ಕೊರೋನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರ ರಾಜ್ಯದಲ್ಲಿ ಕೊರೋನಾ ಕರ್ಫ್ಯೂ ಆದೇಶ ಹೊರಡಿಸಿದ್ದರೂ, ಪಟ್ಟಣದಲ್ಲಿ ಸಕಾರಣವಿಲ್ಲದೇ ಅನಗತ್ಯವಾಗಿ ತಿರುಗಾಟ ನಡೆಸುತ್ತಿದ್ದವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ ೬ರಿಂದ 10ರವರೆಗೆ ಅವಕಾಶ...

Read moreDetails

ಸೊರಬ: ತಾಪಂ ಮಾಜಿ ಅಧ್ಯಕ್ಷ ಫಕ್ಕೀರಪ್ಪ ಮಾಕೊಪ್ಪ ನಿಧನ

ಸೊರಬ: ತಾಪಂ ಮಾಜಿ ಅಧ್ಯಕ್ಷ ಫಕ್ಕೀರಪ್ಪ ಮಾಕೊಪ್ಪ ನಿಧನ

ಕಲ್ಪ ಮೀಡಿಯಾ ಹೌಸ್ ಸೊರಬ: ಮಾಜಿ ಮುಖ್ಯಮಂತ್ರಿ ದಿ. ಎಸ್. ಬಂಗಾರಪ್ಪ ಅವರ ಒಡನಾಡಿಯಾಗಿದ್ದ ತಾಲ್ಲೂಕಿನ ಚಿಕ್ಕಮಾಕೊಪ್ಪ ಗ್ರಾಮದ ನಿವಾಸಿ, ತಾಪಂ ಮಾಜಿ ಅಧ್ಯಕ್ಷ ಫಕ್ಕೀರಪ್ಪ ಮಾಕೊಪ್ಪ (72) ಗುರುವಾರ ಬೆಳಗಿನ ಜಾವ ನಿಧನರಾದರು. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು...

Read moreDetails

ಸೊರಬ ಕ್ಯಾಂಪ್ ಕೆರೆಯಲ್ಲಿ ಮೀನುಗಳ ಮಾರಣ ಹೋಮ

ಸೊರಬ ಕ್ಯಾಂಪ್ ಕೆರೆಯಲ್ಲಿ ಮೀನುಗಳ ಮಾರಣ ಹೋಮ

ಕಲ್ಪ ಮೀಡಿಯಾ ಹೌಸ್ ಸೊರಬ: ಶುಂಠಿ ಕಣಗಳಿಂದ ಗಂಧಕ ಮಿಶ್ರಿತ ನೀರು ಅಕಾಲಿಕ ಮಳೆಯಿಂದ ಕೆರೆಗೆ ಸೇರಿದ ಪರಿಣಾಮ ಸಾವಿರಾರು ಮೀನುಗಳು ಧಾರುಣವಾಗಿ ಸಾವಿಗೀಡಾವೆ ಎಂದು ಪ್ರಗತಿಪರ ಕೃಷಿಕ ಪರಶುರಾಮ ಸಣ್ಣಬೈಲು ಆರೋಪಿಸಿದರು. ಪಟ್ಟಣದ ಹೊರವಲಯದ ಹಿರೇಶಕುನ ಗ್ರಾಮದ ಸರ್ವೆ ನಂ....

Read moreDetails

ದೈನಂದಿನ ಅವಶ್ಯಕ ವಸ್ತುಗಳ ಬೆಲೆ ಏರಿಕೆಗೆ ಖಂಡನೆ

ದೈನಂದಿನ ಅವಶ್ಯಕ ವಸ್ತುಗಳ ಬೆಲೆ ಏರಿಕೆಗೆ ಖಂಡನೆ

ಕಲ್ಪ ಮೀಡಿಯಾ ಹೌಸ್ ಸೊರಬ: ದೈನಂದಿನ ಅವಶ್ಯಕ ದಿನಸಿ ವಸ್ತುಗಳ ಬೆಲೆ ದಿಢೀರ್ ಏರಿಕೆ ಖಂಡಿಸಿ ಯುವ ಹೋರಾಟ ಸಮಿತಿ ವತಿಯಿಂದ ಶನಿವಾರ ಪಟ್ಟಣದ ತಾಲ್ಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಶಿವಾನಂದ ರಾಣೆ ಅವರಿಗೆ ಮನವಿ ಸಲ್ಲಿಸಲಾಯಿತು. ಯುವ ಹೋರಾಟ ಸಮಿತಿ...

Read moreDetails

ಜಲ ಸಂರಕ್ಷಣೆ ಅತ್ಯಂತ ಪುಣ್ಯದ ಕಾರ್ಯ: ಅಭಿನವ ಚೆನ್ನ ಬಸವ ಸ್ವಾಮೀಜಿ ಹೇಳಿಕೆ

ಜಲ ಸಂರಕ್ಷಣೆ ಅತ್ಯಂತ ಪುಣ್ಯದ ಕಾರ್ಯ: ಅಭಿನವ ಚೆನ್ನ ಬಸವ ಸ್ವಾಮೀಜಿ ಹೇಳಿಕೆ

ಕಲ್ಪ ಮೀಡಿಯಾ ಹೌಸ್ ಹೊಸನಗರ: ಇಂದು ತಾನು ನಿಮ್ಮ ಮುತ್ತಲ ಗ್ರಾಮದ ಮೂರನೆಯ ಕೆರೆಯನ್ನು ಅತ್ಯಂತ ಅಭಿಮಾನದಿಂದ ಉದ್ಘಾಟನೆ ಮಾಡುತ್ತಿದ್ದೇನೆ. ಈ ಕೆರೆಯ ಅಭಿವೃದ್ಧಿ ಮೂಲಕ ನಿಮ್ಮ ಗ್ರಾಮದ ಎಲ್ಲಾ ಕೆರೆಗಳನ್ನು ಅಭಿವೃದ್ಧಿಪಡಿಸಿ ಮಾದರಿ ಕಾರ್ಯ ಮಾಡಿದ್ದೀರಿ. ಗ್ರಾಮಸ್ಥರು ಸಂಘಟಿತವಾಗಿ ಕೆಲಸ...

Read moreDetails

ಕೋವಿಡ್: ಜನರಲ್ಲಿ ಆತ್ಮ ವಿಶ್ವಾಸದ ಜೊತೆಗೆ ಪರಿಹಾರದ ದಾರಿ ತಿಳಿಯುವಂತಾಗಬೇಕು: ಡಾ.ಎಂ.ಕೆ.ಭಟ್

ಕೋವಿಡ್: ಜನರಲ್ಲಿ ಆತ್ಮ ವಿಶ್ವಾಸದ ಜೊತೆಗೆ ಪರಿಹಾರದ ದಾರಿ ತಿಳಿಯುವಂತಾಗಬೇಕು: ಡಾ.ಎಂ.ಕೆ.ಭಟ್

ಕಲ್ಪ ಮೀಡಿಯಾ ಹೌಸ್ ಸೊರಬ: ಕಳೆದ ಎರಡು ತಿಂಗಳಲ್ಲಿ ಕೋವಿಡ್ ಕಾಯಿಲೆಯಿಂದ ಶೇ.2ಕ್ಕಿಂತ ಕಡಿಮೆ ಅಸುನೀಗಿದ್ದು, ಶೇ.98 ಗುಣಮುಖರಾಗಿದ್ದಾರೆ. ಆದರೆ, ಜನರಿಗೆ ಗುಣಮುಖರಾದವರ ಬಗ್ಗೆ ಗೊತ್ತಾಗುವುದಿಲ್ಲ. ಅವರು ಯಾವ ರೀತಿ ಚಿಕಿತ್ಸೆ ಪಡೆದರು. ಅದರ ವಿಶೇಷತೆ ಏನು ಎಂಬುದರ ಮಾಹಿತಿ ಜನಸಾಮಾನ್ಯರಿಗೆ...

Read moreDetails

ತೇಜಸ್ವಿ ಅವರಿಗೆ ಹಂಪಿ ವಿವಿಯ ಪಿಹೆಚ್‌ಡಿ ಪದವಿ ಪ್ರದಾನ

ತೇಜಸ್ವಿ ಅವರಿಗೆ ಹಂಪಿ ವಿವಿಯ ಪಿಹೆಚ್‌ಡಿ ಪದವಿ ಪ್ರದಾನ

ಕಲ್ಪ ಮೀಡಿಯಾ ಹೌಸ್ ಸೊರಬ: ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂಗೀತ ಉಪನ್ಯಾಸಕರಾದ ಹೆಚ್.ಆರ್.ತೇಜಸ್ವಿ ಅವರು ಧಾರವಾಡದ ಡಾ.ಡಿ.ಪಿ.ಜ್ಯೋತಿಲಕ್ಷ್ಮಿ ಅವರ ಮಾರ್ಗದರ್ಶನದಲ್ಲಿ ರಚಿಸಿರುವ ಮಲೆನಾಡು ಪ್ರದೇಶದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಘರಾಣಿಗಳ ಬೆಳವಣಿಗೆಗಳು ಮಹಾಪ್ರಬಂಧ ಕ್ಕೆ ಈಚೆಗೆ ಹಂಪಿ ವಿವಿಯಲ್ಲಿ ನಡೆದ 29ನೇ...

Read moreDetails

ಪ್ರಾಕೃತಿಕ ಬದಲಾವಣೆಯ ದಿನವೆ ಯುಗಾದಿ: ನಾಗೇಂದ್ರ ಕೆರೆಕೊಪ್ಪ ಅಭಿಪ್ರಾಯ

ಪ್ರಾಕೃತಿಕ ಬದಲಾವಣೆಯ ದಿನವೆ ಯುಗಾದಿ: ನಾಗೇಂದ್ರ ಕೆರೆಕೊಪ್ಪ ಅಭಿಪ್ರಾಯ

ಕಲ್ಪ ಮೀಡಿಯಾ ಹೌಸ್ ಸೊರಬ: ಯುಗಾದಿ ಧಾರ್ಮಿಕ ಆಚರಣೆಯಷ್ಟೆ ಅಲ್ಲ, ಪ್ರಕೃತಿ ತನ್ನ ಇರುವನ್ನು ತೋರಿಸುವ, ಪ್ರಾಕೃತಿಕ ಬದಲಾವಣೆಯ ದಿನವೆ ಯುಗಾದಿ, ಜನಪದೀಯವಾಗಿ, ವೈಜ್ಞಾನಿಕವಾಗಿ ವೈದ್ಯ ಶಾಸ್ತ್ರಕ್ಕನುಗುಣವಾಗಿ, ಪೌರಾಣಿಕವಾಗಿ ಈ ದಿನ ಭಾರತೀಯರಿಗೆ ಅತ್ಯಂತ ಪ್ರಮುಖ ದಿನ ಎಂದು ಸಂಸ್ಕೃತ ಉಪನ್ಯಾಸಕ...

Read moreDetails
Page 81 of 93 1 80 81 82 93
  • Trending
  • Latest
error: Content is protected by Kalpa News!!