Friday, March 27, 2026
Advertisement
ADVERTISEMENT

ಅಪ್ರಾಪ್ತೆಯನ್ನು ಬಲವಂತವಾಗಿ ವಿವಾಹವಾಗಿ, ಅತ್ಯಾಚಾರ ಎಸಗಿದ್ದ ಆರೋಪಿ ಅಂದರ್

ವಿಜಯಪುರ: ವೈದ್ಯರಿಗೆ ಬ್ಲಾಕ್’ಮೇಲ್ ಹಿನ್ನೆಲೆ, ಪತ್ರಕರ್ತರ ಬಂಧನ

ಕಲ್ಪ ಮೀಡಿಯಾ ಹೌಸ್ ತೀರ್ಥಹಳ್ಳಿ: ಅಪ್ರಾಪ್ತೆಯನ್ನು ಬಲವಂತದಿಂದ ಮದುವೆಯಾಗಿ ಅತ್ಯಾಚಾರ ಎಸಗಿದ ಆರೋಪದಡಿ ಯುವಕನನ್ನು ಬಂಧಿಸಿದ್ದಾರೆ. ಪಟ್ಟಣದ ಇಂದಾವರ ವಾಸಿ ಯುವಕ ಕಮಲ್(25) ಬಂಧಿತ ಆರೋಪಿಯಾಗಿದ್ದು,ಈತ ಜೂನ್ 11ರಂದು ಅಪ್ರಾಪ್ತೆ ಬಾಲಕಿಯನ್ನು ಪುಸಲಾಯಿಸಿ ಒತ್ತಾಯದಿಂದ ಪಟ್ಟಣ ಸಮೀಪದ ದೇವಸ್ಥಾನದಲ್ಲಿ ಮದುವೆಯಾಗಿದ್ದಾನೆ. ಹದಿನೇಳು...

Read moreDetails

ತೀರ್ಥಹಳ್ಳಿಯ ಮಹಿಳೆ ಮೇಲೆ ಕಾಡು ಹಂದಿ ದಾಳಿ: ಗಂಭೀರ ಗಾಯ

ತೀರ್ಥಹಳ್ಳಿಯ ಮಹಿಳೆ ಮೇಲೆ ಕಾಡು ಹಂದಿ ದಾಳಿ: ಗಂಭೀರ ಗಾಯ

ಕಲ್ಪ ಮೀಡಿಯಾ ಹೌಸ್ ತೀರ್ಥಹಳ್ಳಿ: ತೋಟಕ್ಕೆ ಹುಲ್ಲು ತರಲು ಹೋದ ಕೃಷಿ ಮಹಿಳೆ ಮೇಲೆ ಕಾಡುಹಂದಿ ಏಕಾಏಕಿ ದಾಳಿ ನಡೆಸಿದ ಘಟನೆ ತಾಲೂಕಿನ ನೊಣಬೂರು ಗ್ರಾ.ಪಂ.ವ್ಯಾಪ್ತಿಯ ಬಾಂಡ್ಯದಲ್ಲಿ ವರದಿಯಾಗಿದೆ.ಹಲ್ಲೆಗೊಳಗಾದೆ ಮಹಿಳೆ ಲಲಿತಾ(39) ತೋಟದಲ್ಲಿ ಹುಲ್ಲು ಕತ್ತರಿಸುವ ಸಮಯದಲ್ಲಿ ಕಾಡುಹಂದಿ ದಾಳಿ ನಡೆಸಿದ್ದು,ಗಂಭೀರವಾಗಿ...

Read moreDetails

ತೀರ್ಥಹಳ್ಳಿ: ಕೊರೋನಾ ಸೋಂಕಿತರಿಗೆ ಹಾಡು ಹಾಡಿ ಧೈರ್ಯ ತುಂಬಿದ ಸ್ಯಾಂಡಲ್’ವುಡ್ ನಟ

ತೀರ್ಥಹಳ್ಳಿ: ಕೊರೋನಾ ಸೋಂಕಿತರಿಗೆ ಹಾಡು ಹಾಡಿ ಧೈರ್ಯ ತುಂಬಿದ ಸ್ಯಾಂಡಲ್’ವುಡ್ ನಟ

ಕಲ್ಪ ಮೀಡಿಯಾ ಹೌಸ್ ತೀರ್ಥಹಳ್ಳಿ: ಕೊರೋನಾ ಸೋಂಕಿತರಿಗೆ ದೈಹಿಕ ಚಿಕಿತ್ಸೆ ಎಷ್ಟು ಮುಖ್ಯವೋ, ಮಾನಸಿಕ ಆರೋಗ್ಯವೂ ಸಹ ಅಷ್ಟೇ ಮುಖ್ಯ. ಹೀಗಾಗಿ, ನಗರದಲ್ಲಿರುವ ಸೋಂಕಿತರಿಗಾಗಿ ಚಿತ್ರಗೀತೆಗಳನ್ನು ಹಾಡುವ ಮೂಲಕ ಯುವ ನಟರೊಬ್ಬರು ಆತ್ಮಸ್ಥೈರ್ಯ ತುಂಬುವ ಮಾದರಿ ಕಾರ್ಯವನ್ನು ಮಾಡಿದ್ದಾರೆ.ವೇಷ ಚಿತ್ರದ ನಾಯಕ...

Read moreDetails

ತೀರ್ಥಹಳ್ಳಿ ಪಪಂ ಆಡಳಿತ ಚುಕ್ಕಾಣಿ ಕಾಂಗ್ರೆಸ್ ‘ಕೈ’ಗೆ

ಭದ್ರಾವತಿ ನಗರಸಭೆ ಚುನಾವಣೆ: ಗೆಲುವಿನ ನಗೆ ಬೀರುತ್ತಿರುವ ಕಾಂಗ್ರೆಸ್

ಕಲ್ಪ ಮೀಡಿಯಾ ಹೌಸ್ ತೀರ್ಥಹಳ್ಳಿ: ತಾಲೂಕಿನ ಪಟ್ಟಣ ಪಂಚಾಯತ್ ಚುನಾವಣೆಯ 15 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ 6 ಸ್ಥಾನ ಹಾಗೂ ಕಾಂಗ್ರೆಸ್ 9 ಸ್ಥಾನಗಳನ್ನು ಪಡೆಯುವುದರೊಂದಿಗೆ ಪಟ್ಟಣ ಪಂಚಾಯಿತಿಯ ಆಡಳಿತದ ಚುಕ್ಕಾಣಿ ಹಿಡಿಯಲು ಯಶಸ್ವಿಯಾಗಿದೆ. ಬಿಜೆಪಿ ಶಾಸಕರಿದ್ದರೂ, ಪ್ರಸಕ್ತ ಚುನಾವಣೆಯ...

Read moreDetails

ತೀರ್ಥಹಳ್ಳಿ ಪಪಂ: ಹರ್ಷದಲ್ಲಿ ಗೆದ್ದವರು… ಆತಂಕದಲ್ಲಿ ಉಳಿದವರು…

ತೀರ್ಥಹಳ್ಳಿ ಪಪಂ: ಹರ್ಷದಲ್ಲಿ ಗೆದ್ದವರು… ಆತಂಕದಲ್ಲಿ ಉಳಿದವರು…

ಕಲ್ಪ ಮೀಡಿಯಾ ಹೌಸ್ ತೀರ್ಥಹಳ್ಳಿ: ಪಟ್ಟಣ ಪಂಚಾಯ್ತಿಗೆ ಏ.27ರಂದು ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ನಡೆಯುತ್ತಿದ್ದು, ಕೆಲವು ವಾರ್ಡ್‌ನ ಫಲಿತಾಂಶ ಫಲಿತಾಂಶ ಘೋಷಣೆಯಾಗಿದೆ. ಸಹ್ಯಾದ್ರಿ ವಾರ್ತೆ ಪತ್ರಿಕೆಯ ಗಣಪತಿ 10ನೆಯ ವಾರ್ಡ್‌ನ ಹಾಗೂ ಯತಿರಾಜ್ ಎರಡನೆಯ ವಾರ್ಡ್‌ನಿಂದ, ಸೊಪ್ಪುಗುಡ್ಡೆ...

Read moreDetails

ತೀರ್ಥಹಳ್ಳಿ ರಾಮೇಶ್ವರ ದೇವಸ್ಥಾನದ ಕಾಣಿಕೆ ಹುಂಡಿ ಕಳ್ಳತನಕ್ಕೆ ಯತ್ನ!

ತೀರ್ಥಹಳ್ಳಿ ರಾಮೇಶ್ವರ ದೇವಸ್ಥಾನದ  ಕಾಣಿಕೆ ಹುಂಡಿ ಕಳ್ಳತನಕ್ಕೆ ಯತ್ನ!

ಕಲ್ಪ ಮೀಡಿಯಾ ಹೌಸ್ ತೀರ್ಥಹಳ್ಳಿ: ಪಟ್ಟಣದ ರಾಮೇಶ್ವರ ದೇವಸ್ಥಾನದ ಮುಖ್ಯ ಬಾಗಿಲಿನ ಬೀಗ ಒಡೆದು ಕಳ್ಳತನಕ್ಕೆ ಪ್ರಯತ್ನ ಮಾಡಿರುವ ಘಟನೆ ನಡೆದಿದೆ. ನಿನ್ನೆ ರಾತ್ರಿ 12:30ರ ಸುಮಾರಿಗೆ ಪಟ್ಟಣದ ಪುರಾಣ ಪ್ರಸಿದ್ಧ ರಾಮೇಶ್ವರ ದೇವಸ್ಥಾನದ ಮುಖ್ಯ ದ್ವಾರದ ಬೀಗ ಒಡೆದು ಕಳ್ಳತನಕ್ಕೆ...

Read moreDetails

ವೇತನ ಪರಿಷ್ಕರಣೆಗೆ ಬಿಎಂಟಿಸಿ ನೌಕರರ ಒತ್ತಾಯ

ವೇತನ ಪರಿಷ್ಕರಣೆಗೆ ಬಿಎಂಟಿಸಿ ನೌಕರರ ಒತ್ತಾಯ

ಕಲ್ಪ ಮೀಡಿಯಾ ಹೌಸ್ ಬೆಂಗಳೂರು: ಸಾರಿಗೆ ನೌಕರರ ವೇತನ ಪರಿಷ್ಕರಣೆ ಕುರಿತು ಈ ವಾರವೇ ಅಂತಿಮ ನಿರ್ಧಾರ ಕೈಗೊಳ್ಳದೆ ಇದ್ದರೆ ಎಪ್ರಿಲ್ 7 ರಿಂದ ಮುಷ್ಕರ ನಡೆಸಲಾಗುವುದು ಎನ್ನುತ್ತಾರೆ ಬಿಎಂಟಿಸಿ ಸಿಬ್ಬಂದಿಗಳು. ಕಲ್ಪ ಮೀಡಿಯಾ ಹೌಸ್ ಜೊತೆಗೆ ಮಾತಿಗೆ ಸಿಕ್ಕ ಬಿಎಂಟಿಸಿ...

Read moreDetails

ಕುವೆಂಪು ಜೈವಿಕ ಧಾಮ ಯೋಜನೆ ವಿರುದ್ಧ ರೈತರ ಆಕ್ರೋಶ

ಕುವೆಂಪು ಜೈವಿಕ ಧಾಮ ಯೋಜನೆ ವಿರುದ್ಧ ರೈತರ ಆಕ್ರೋಶ

ಕಲ್ಪ ಮೀಡಿಯಾ ಹೌಸ್         ತೀರ್ಥಹಳ್ಳಿ: ಕುವೆಂಪು ಜೈವಿಕ ಧಾಮ ಯೋಜನೆಗೆ ವಿರೋಧ ವ್ಯಕ್ತಪಡಿಸಿರುವ ತಾಲೂಕಿನ ಶೇಡಗಾರು, ತುಂಬ್ರಮನೆ, ಬೆಳ್ಳಂಗಿ ಗ್ರಾಮಗಳ ರೈತರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಲೆನಾಡಿನ ಜನರ ಬದುಕು ತೂಗುಯ್ಯಾಲೆಯಲ್ಲಿದ್ದು, ಒಂದು ಕಡೆ ಕಸ್ತೂರಿ ರಂಗನ್ ವರದಿ,...

Read moreDetails

ತೀರ್ಥಹಳ್ಳಿ: ಸಾಹಿತಿ ಎನ್.ಎಸ್. ಲಕ್ಷ್ಮಿ ನಾರಾಯಣ್ ಸ್ಮರಣಾರ್ಥ ನುಡಿನಮನ

ತೀರ್ಥಹಳ್ಳಿ: ಸಾಹಿತಿ ಎನ್.ಎಸ್. ಲಕ್ಷ್ಮಿ ನಾರಾಯಣ್ ಸ್ಮರಣಾರ್ಥ ನುಡಿನಮನ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ತೀರ್ಥಹಳ್ಳಿ: ನಗರದ ಮಯೂರ ಹೋಟೆಲ್ ಸಭಾಂಗಣದಲ್ಲಿ ಇಂದು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಾಹಿತಿ ಎನ್. ಎಸ್ ಲಕ್ಷ್ಮಿ ನಾರಾಯಣ್ ಇವರ ಸ್ಮರಣಾರ್ಥ ನುಡಿನಮನ ಹಮ್ಮಿಕೊಳ್ಳಲಾಗಿತ್ತು. ಕಸಾಪ ಅಧ್ಯಕ್ಷರಾದ ಆಡಿನಸರ ಸತೀಶ್ ಅಧ್ಯಕ್ಷತೆ ವಹಿಸಿದ್ದರು.  ಸಾಹಿತಿ...

Read moreDetails

ಶಿವಮೊಗ್ಗದಲ್ಲಿ ಗುಂಡಿನ ಸದ್ದು: ರೌಡಿ ಶೀಟರ್ ದೀಪು ಮೇಲೆ ಪೊಲೀಸ್ ಫೈರಿಂಗ್

ಶಿವಮೊಗ್ಗದಲ್ಲಿ ಗುಂಡಿನ ಸದ್ದು: ರೌಡಿ ಶೀಟರ್ ದೀಪು ಮೇಲೆ ಪೊಲೀಸ್ ಫೈರಿಂಗ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಟಿಪ್ಪು ನಗರದಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ರೌಡಿ ಶೀಟರ್ ದೀಪು ಯಾನೆ ಡಿಂಗಾನ ಮೇಲೆ ತುಂಗಾ ನಗರ ಠಾಣೆ ಪೊಲೀಸರ್ ಫೈರಿಂಗ್ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಪಿನಕಟ್ಟೆಯ ಬಳಿ ಆರೋಪಿಯನ್ನು ಕರೆ...

Read moreDetails
Page 14 of 18 1 13 14 15 18
  • Trending
  • Latest
error: Content is protected by Kalpa News!!