Wednesday, April 1, 2026
Advertisement
ADVERTISEMENT

ಬಿಗ್ ಬಾಸ್ ತುಕಾಲಿ ಸಂತೋಷ್ ಹೊಸ ಕಾರು ಅಪಘಾತ | ಆಟೋ ಚಾಲಕ ದುರ್ಮರಣ

ಬಿಗ್ ಬಾಸ್ ತುಕಾಲಿ ಸಂತೋಷ್ ಹೊಸ ಕಾರು ಅಪಘಾತ | ಆಟೋ ಚಾಲಕ ದುರ್ಮರಣ

ಕಲ್ಪ ಮೀಡಿಯಾ ಹೌಸ್  |  ತುಮಕೂರು  | ಕನ್ನಡದ ಬಿಗ್ ಬಾಸ್ ಸ್ಪರ್ಧಿ ತುಕಾಲಿ ಸಂತೋಷ್ Bigg Boss Thukali Santhosh ಅವರು ಕಾರು ಅಪಘಾತಕ್ಕೀಡಾಗಿದ್ದು, ಆಟೋ ಚಾಲಕರೊಬ್ಬರು ದುರ್ಮರಣವನ್ನಪ್ಪಿದ್ದಾರೆ. ಬುಧವಾರ ರಾತ್ರಿ ಶೂಟಿಂಗ್ ಮುಗಿಸಿಕೊಂಡು ತುಮಕೂರು ಕಡೆಯಿಂದ ಕುಣಿಗಲ್ ಮಾರ್ಗವಾಗಿ...

Read moreDetails

ನಾಡಿನ ಅಭ್ಯುದಯಕ್ಕೆ ದಾಸ ಸಾಹಿತ್ಯದ ಕೊಡುಗೆ ಅಪಾರ: ಪಂಡಿತ ಉಡುಪಿ ಗೋಪಾಲಾಚಾರ್ ಅಭಿಮತ

ನಾಡಿನ ಅಭ್ಯುದಯಕ್ಕೆ ದಾಸ ಸಾಹಿತ್ಯದ ಕೊಡುಗೆ ಅಪಾರ: ಪಂಡಿತ ಉಡುಪಿ ಗೋಪಾಲಾಚಾರ್ ಅಭಿಮತ

ಕಲ್ಪ ಮೀಡಿಯಾ ಹೌಸ್  |  ತುಮಕೂರು  | ನಾಡಿನ ಸಾಹಿತ್ಯ- ಸಂಸ್ಕೃತಿ ಅಭ್ಯುದಯಕ್ಕೆ, ಸಮಾಜ ಪರಿವರ್ತನೆಗೆ ದಾಸ ಸಾಹಿತ್ಯದ #Dasasahitya ಕೊಡುಗೆ ಅಪಾರವಾಗಿದೆ ಎಂದು ಉಡುಪಿಯ #Udupi ಶ್ರೀ ವಾದಿರಾಜ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕ, ಪಂಡಿತ ಬಿ. ಗೋಪಾಲಾಚಾರ್ ಹೇಳಿದರು. ನಗರದ...

Read moreDetails

ತುಮಕೂರು: 10-11 ರಂದು ಶ್ರೀ ತ್ಯಾಗರಾಜ, ಶ್ರೀ ಪುರಂದರ ಆರಾಧನಾ ಉತ್ಸವ

ನೀನು ಈಶ ನಾನು ದಾಸ | ದಾಸರೆಂದರೆ ಪುರಂದರ ದಾಸರಯ್ಯ

ಕಲ್ಪ ಮೀಡಿಯಾ ಹೌಸ್  |  ತುಮಕೂರು  | ಶಿವಮೊಗ್ಗ ಮೂಲದ ವಿದ್ವಾನ್ ಶೀಕಂಠ ಭಟ್ ನೇತೃತ್ವದ ನಗರದ ಪ್ರತಿಷ್ಠಿತ ಸಂಸ್ಥೆ ಅನುಗ್ರಹ ಸಂಗೀತ ಮಹಾವಿದ್ಯಾಲಯವು ಫೆ. 10 ಮತ್ತು 11 ರಂದು ಶ್ರೀ ತ್ಯಾಗರಾಜ, ಶ್ರೀ ಪುರಂದರ ಆರಾಧನಾ Tyagaraja-Shri Purandara...

Read moreDetails

ಗ್ಯಾರಂಟಿ ಯೋಜನೆಗಳ ಫಲಾನುಭವಿ ಮಹಿಳೆಯರು ಸುಳ್ಳೋತ್ಪಾದಕರ ಮುಖಕ್ಕೆ ಉತ್ತರ ಕೊಡಿ

ಗ್ಯಾರಂಟಿ ಯೋಜನೆಗಳ ಫಲಾನುಭವಿ ಮಹಿಳೆಯರು ಸುಳ್ಳೋತ್ಪಾದಕರ ಮುಖಕ್ಕೆ ಉತ್ತರ ಕೊಡಿ

ಕಲ್ಪ ಮೀಡಿಯಾ ಹೌಸ್  |  ತುಮಕೂರು  | ನಮ್ಮ ಗ್ಯಾರಂಟಿ ಯೋಜನೆಗಳ ಫಲಾನುಭವಿ ಮಹಿಳೆಯರು, ಯುವಕ-ಯುವತಿಯರು BJP-RSS ಸುಳ್ಳೋತ್ಪಾದಕರ ಮುಖಕ್ಕೆ ಉತ್ತರಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ CM Siddaramaiah ಕರೆ ನೀಡಿದರು. ತುಮಕೂರು ಜಿಲ್ಲೆಯ 30,125 ಫಲಾನುಭವಿಗಳಿಗೆ ಹಲವು ಇಲಾಖೆಗಳ ಸವಲತ್ತು...

Read moreDetails

ಸಚಿವ ಮಧು ಬಂಗಾರಪ್ಪ ಕಾರು ಅಪಘಾತ | ಅಪಾಯದಿಂದ ಪಾರಾದ ಮಂತ್ರಿಗಳು

ಸಚಿವ ಮಧು ಬಂಗಾರಪ್ಪ ಕಾರು ಅಪಘಾತ | ಅಪಾಯದಿಂದ ಪಾರಾದ ಮಂತ್ರಿಗಳು

ಕಲ್ಪ ಮೀಡಿಯಾ ಹೌಸ್  |  ತುಮಕೂರು  | ಶಿವಮೊಗ್ಗ #Shivamogga ಜಿಲ್ಲಾ ಉಸ್ತುವಾರಿ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ #MadhuBangarappa ಅವರು ತೆರಳುತ್ತಿದ್ದ ಕಾರು ಅಪಘಾತಕ್ಕಿಡಾಗಿದ್ದು, ಸ್ವಲ್ಪದಲ್ಲಿ ಸಚಿವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜಿಲ್ಲೆಯ ಕ್ಯಾತ್ಸಂದ್ರ ನಂದಿಹಳ್ಳಿ ಬಳಿಯಲ್ಲಿ ತಡರಾತ್ರಿ ಸಚಿವರು...

Read moreDetails

ಶವಸಂಸ್ಕಾರಕ್ಕೆ ಕೊಟ್ಟ ಚೆಕ್ ಸಹ ಬೌನ್ಸ್: ರಾಜ್ಯ ಸರ್ಕಾರದ ವಿರುದ್ಧ ಶಾಸಕ ಸುರೇಶ್ ಗೌಡ ಕಿಡಿ

ಶವಸಂಸ್ಕಾರಕ್ಕೆ ಕೊಟ್ಟ ಚೆಕ್ ಸಹ ಬೌನ್ಸ್: ರಾಜ್ಯ ಸರ್ಕಾರದ ವಿರುದ್ಧ ಶಾಸಕ ಸುರೇಶ್ ಗೌಡ ಕಿಡಿ

ಕಲ್ಪ ಮೀಡಿಯಾ ಹೌಸ್   | ತುಮಕೂರು | ರಾಜ್ಯದ ಜನರಿಗೆ ಮಕ್ಮಲ್ ಟೋಪಿ ಹಾಕುವ ಸರ್ಕಾರ ಬಂದಿದ್ದು, ಶವ ಸಂಸ್ಕಾರಕ್ಕೆ ಕೊಟ್ಟ ಚೆಕ್ ಸಹ ಬೌನ್ಸ್ ಆಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಶಾಸಕ ಸುರೇಶ್ ಗೌಡ ಕಿಡಿ ಕಾರಿದ್ದಾರೆ....

Read moreDetails

ಈ ದರಿದ್ರ ಸರ್ಕಾರದಿದ ಪೇಪರ್ ಎಂಎಲ್’ಎಗಳಾಗಿದ್ದೇವೆ: ಶಾಸಕ ಸುರೇಶ್ ಗೌಡ ಕಿಡಿ

ಈ ದರಿದ್ರ ಸರ್ಕಾರದಿದ ಪೇಪರ್ ಎಂಎಲ್’ಎಗಳಾಗಿದ್ದೇವೆ: ಶಾಸಕ ಸುರೇಶ್ ಗೌಡ ಕಿಡಿ

ಕಲ್ಪ ಮೀಡಿಯಾ ಹೌಸ್   | ತುಮಕೂರು | ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಈ ದರಿದ್ರ ಸರ್ಕಾರದಿಂದ ನಾವೆಲ್ಲಾ ಪೇಪರ್ ಶಾಸಕರಾಗಿz್ದÉÃವೆ ಎಂದು ಬಿಜೆಪಿ ಶಾಸಕ ಸುರೇಶ್ ಗೌಡ BJP MLA Suresh Gowda ವಾಗ್ದಾಳಿ ನಡೆಸಿದರು. ಬರಿ ಪರಿಸ್ಥಿತಿ ವೀಕ್ಷಣೆ ನಂತರ,...

Read moreDetails

ವಿದ್ಯುತ್ ಕಣ್ಣಾಮುಚ್ಚಾಲೆಗೆ ಪರಿಹಾರ ಹುಡುಕದಿದ್ದರೆ ಬೀದಿಗಿಳಿದು ಹೋರಾಟ: ಯಡಿಯೂರಪ್ಪ ಎಚ್ಚರಿಕೆ

ಕೇಂದ್ರ ಬಜೆಟ್ ದೀರ್ಘಾವಧಿ ಆರ್ಥಿಕ ಅಭಿವೃದ್ಧಿಯ ಗುರಿಯನ್ನು ಹೊಂದಿದೆ: ಮಾಜಿ ಸಿಎಂ ಯಡಿಯೂರಪ್ಪ

ಕಲ್ಪ ಮೀಡಿಯಾ ಹೌಸ್   |  ತುಮಕೂರು  | ರಾಜ್ಯದಲ್ಲಿ ಕಾಡುತ್ತಿರುವ ವಿದ್ಯುತ್ ಕಣ್ಣಾಮುಚ್ಚಾಲೆಗೆ ಪರಿಹಾರ ಹುಡುಕದೇ ಇದ್ದರೆ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ BSYadiyurappa ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ವಿದ್ಯುತ್...

Read moreDetails

ರಾಜ್ಯದ ಎಲ್ಲಾ ತಾಲೂಕಿನಲ್ಲಿ ಬರದ ಛಾಯೆ: ಗೃಹ ಸಚಿವ ಡಾ. ಜಿ ಪರಮೇಶ್ವರ್

ಬಂಧಿತರನ್ನು ಈಗಲೇ ಉಗ್ರರು ಎಂದು ಹೇಳಲು ಆಗಲ್ಲ: ಗೃಹ ಸಚಿವ ಪರಮೇಶ್ವರ್

ಕಲ್ಪ ಮೀಡಿಯಾ ಹೌಸ್   |  ತುಮಕೂರು  | ರಾಜ್ಯದಲ್ಲಿ 226 ತಾಲ್ಲೂಕುಗಳಲ್ಲಿ 200ಕ್ಕೂ ಹೆಚ್ಚು ತಾಲೂಕುಗಳನ್ನ ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದ್ದು, ತುಮಕೂರು ಜಿಲ್ಲೆಯ 10 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶ ಅಂತ ಘೋಷಣೆ ಮಾಡಲಾಗಿದೆ ಎಂದು ಗೃಹ ಸಚಿವ ಡಾ....

Read moreDetails

ಅಧಿಕಾರಕ್ಕಾಗಿ ಕಾಂಗ್ರೆಸ್ ರಾಜ್ಯದ ಹಿತಾಸಕ್ತಿ ಬಲಿಕೊಟ್ಟಿದೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ಉತ್ತಮ ಆಡಳಿತದ ಫಲ ಗುಜರಾತ್ ಚುನಾವಣಾ ಫಲಿತಾಂಶ : ಸಿಎಂ ಬೊಮ್ಮಾಯಿ

ಕಲ್ಪ ಮೀಡಿಯಾ ಹೌಸ್   | ತುಮಕೂರು | ಕಾಂಗ್ರೆಸ್ ಸರ್ಕಾರ ಈಗಾಗಲೇ ರಾಜ್ಯದ ಜನರ ವಿಶ್ವಾಸ ಕಳೆದುಕೊಂಡಿದೆ. ಕುಮಾರಸ್ವಾಮಿಯವರು Kumaraswamy ಎರಡು ಬಾರಿ ಸಿಎಂ ಆದವರು, ಎರಡು ಬಾರಿ ಅಧಿಕಾರ ಕಳೆದುಕೊಂಡಿದ್ದಾರೆ. ಅವರು ಅನುಭವದ ಮಾತು ಹೇಳಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ...

Read moreDetails
Page 3 of 9 1 2 3 4 9
  • Trending
  • Latest
error: Content is protected by Kalpa News!!