Sunday, January 18, 2026
">
ADVERTISEMENT

ಉಡುಪಿ: ಹಾಸ್ಟೆಲ್’ನ ಈ ಮಕ್ಕಳು ಪತ್ರ ಬರೆದು ಪೋಷಕರಿಗೆ ಬುದ್ದಿ ಹೇಳಿದ್ದೇನು ಗೊತ್ತಾ?

ಉಡುಪಿ: ಹಾಸ್ಟೆಲ್’ನ ಈ ಮಕ್ಕಳು ಪತ್ರ ಬರೆದು ಪೋಷಕರಿಗೆ ಬುದ್ದಿ ಹೇಳಿದ್ದೇನು ಗೊತ್ತಾ?

ಅಪ್ಪಾ, ಅಮ್ಮಾ, ತಪ್ಪದೇ 2019 ರ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿ.. ಯಾವುದೇ ಆಮಿಷಗಳಿಗೆ ಒಳಗಾಗಬೇಡಿ.... ಇದು ಮನೆಯಲ್ಲಿರುವ ಮಕ್ಕಳು ಹೇಳುವ ಮಾತಲ್ಲ, ಅಪ್ಪ ಅಮ್ಮ ಬಂಧು ಬಳಗದಿಂದ ದೂರ ಇದ್ದು, ಹಾಸ್ಟೆಲ್’ಗಳಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ಪತ್ರ...

Read moreDetails

ಕಾರ್ಕಳ: ನಮೋ ಬಳಗ ಬಹರೈನ್‌ನಿಂದ ವಿಜೇತ ಶಾಲೆಗೆ ಕೊಡುಗೆ

ಕಾರ್ಕಳ: ನಮೋ ಬಳಗ ಬಹರೈನ್‌ನಿಂದ ವಿಜೇತ ಶಾಲೆಗೆ ಕೊಡುಗೆ

ಕಾರ್ಕಳ: ಸಾಮಾನ್ಯವಾಗಿ ಯುವಕರು ಎಂದರೆ ಮೋಜು, ಮಸ್ತಿಯಲ್ಲೇ ಕಾಲಹರಣ ಮಾಡುವವರು ಹೆಚ್ಚು. ಸಮಾಜಮುಖಿ ಕಾರ್ಯಗಳು ಎಂದರೆ ನಿರ್ಲಕ್ಷ ತೋರುವವರೇ ಹೆಚ್ಚು. ಆದರೆ, ಇದಕ್ಕೆ ಅಪವಾದ ಎಂಬಂತೆ ಸೇವೆ ಸಲ್ಲಿಸುತ್ತಿರುವ ತಂಡ ನಮೋ ಬಳಗ ಬಹರೈನ್. ನಮೋ ಬಳಗ ಬಹರೈನ್ ಎಂಬ ಸಂಸ್ಥೆಯ...

Read moreDetails

ಚೈತ್ರಾ ಕುಂದಾಪುರ ಪ್ರಕರಣ: ಗುರುಪ್ರಸಾದ್ ಪಂಜಗೆ ನ್ಯಾಯಾಂಗ ಬಂಧನ

ಚೈತ್ರಾ ಕುಂದಾಪುರ ಪ್ರಕರಣ: ಗುರುಪ್ರಸಾದ್ ಪಂಜಗೆ ನ್ಯಾಯಾಂಗ ಬಂಧನ

ಸುಳ್ಯ: ಹಿಂದೂ ಪರ ಯುವ ಹೋರಾಟಗಾರ್ತಿ ಚೈತ್ರಾ ಕುಂದಾಪುರ ಮೇಲಿನ ಹಲ್ಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಗುರುಪ್ರಸಾದ್ ಪಂಜ ಅವರಿನ್ನು ನವೆಂಬರ್ 13ರವರೆಗೂ ನ್ಯಾಯಾಂಗ ಬಂಧನಕ್ಕೆ ವಿಧಿಸಲಾಗಿದೆ. ಚೈತ್ರಾ ಕುಂದಾಪುರ ಮೇಲೆ ಫೇಸ್ ಬುಕ್‌ಗಳಲ್ಲಿ ಅನುಚಿತ ಕಾಮೆಂಟ್‌ಗಳನ್ನು ಹಾಕಿದ ವಿಚಾರವನ್ನು ಪ್ರಶ್ನಿಸಲು...

Read moreDetails

ಅ.21ರಂದು ಪೇಜಾವರ ಶ್ರೀಗಳ ಪಾದಯಾತ್ರೆ: ನೀವೂ ಪಾಲ್ಗೊಳ್ಳಿ

ಉಡುಪಿ: ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರ ದಿವ್ಯ ನೇತೃತ್ವದಲ್ಲಿ ಅ.21ರಂದು ಉಡುಪಿ ಶ್ರೀಕೃಷ್ಣ ಮಠದಿಂದ ನೀರಾವರ ಗೋಶಾಲೆಯವರೆಗೂ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಹಿರಿಯ ಶ್ರೀಗಳೊಂದಿಗೆ ಕಿರಿಯ ಶ್ರೀಗಳಾದ ವಿಶ್ವಪ್ರಸನ್ನ ತೀರ್ಥರೂ ಸಹ ಪಾಲ್ಗೊಳ್ಳಲಿದ್ದು, ಅಂದು ಮುಂಜಾನೆ 8...

Read moreDetails

ಗುರು ಪೂರ್ಣಿಮೆ: ಪೇಜಾವರ ಗುರುಗಳ ಆರ್ಶೀವಾದಕ್ಕೆ ಕೇಂದ್ರ ಸಚಿವರ ದಂಡು

ಉಡುಪಿ: ಇಂದು ದೇಶದೆಲ್ಲೆಡೆ ಗುರು ಪೂರ್ಣಿಮೆಯನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಣೆ ಮಾಡಲಾಗಿದೆ. ಶಿಷ್ಯರು ತಮ್ಮ ತಮ್ಮ ಗುರು ಕಾರುಣ್ಯದ ವೈಭವವನ್ನು ನೆನೆದು ಭಕ್ತಿಯಿಂದ ನಮಿಸಿದ್ದಾರೆ. ಅದೇ ರೀತಿ ಇಡಿಯ ದೇಶಕ್ಕೇ ಗುರುವಾಗಿರುವ ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಪಾದಂಗಳವರ ಸಾಮಾಜಿಕ...

Read moreDetails

ಮೊದಲ ಜಯ: ಕೃಷ್ಣ ಮಠದ ವಿರುದ್ಧ ಮಾನಹಾನಿ ವರದಿ ಪ್ರಸಾರಕ್ಕೆ ಕೋರ್ಟ್ ತಡೆ

ಉಡುಪಿ: ಶ್ರೀಕೃಷ್ಣ ಮಠ ಹಾಗೂ ಉಡುಪಿ ಅಷ್ಟ ಮಠಗಳ ವಿರುದ್ಧ ಅವಮಾನಕರ ರೀತಿಯಲ್ಲಿ ದೃಶ್ಯ ಮಾಧ್ಯಮವೊಂದು ವರದಿ ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದ್ದು, ವರದಿ ಪ್ರಸಾರಕ್ಕೆ ನ್ಯಾಯಾಲಯದಿಂದ ತಡೆ ದೊರೆತಿದೆ. ಈ ಕುರಿತಂತೆ ತಡೆಯಾಜ್ಞೆ ನೀಡಿರುವ ಉಡುಪಿ 3ನೆಯ ಹೆಚ್ಚುವರಿ...

Read moreDetails
Page 47 of 47 1 46 47
  • Trending
  • Latest
error: Content is protected by Kalpa News!!