ಕುಂದಾಪುರ: ಭೂಮಿ ರಹಿತರಿಗೆ ಕೇವಲ 9 ಸೆಂಟ್ಸ್ ಭೂಮಿ ಹಂಚಿಕೆ ಮಾಡುವ ಅವಕಾಶವನ್ನು ದೇವರ ನೀಡಿದ್ದು, ಇದನ್ನು ಅರ್ಹ ಫಲಾನುಭವಿಗಳಿಗೆ ಕ್ರಮಬದ್ಧವಾಗಿ ಹಂಚಿಕೆ ಮಾಡಿ ಎಂದು ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅಧಿಕಾರಿಗಳಿಗೆ ಸೂಚಿಸಿದರು.ಕುಂದಾಪುರ ತಾಲೂಕು ಕಚೇರಿಯಲ್ಲಿ ಅರ್ಹ ಫಲಾನುಭವಿಗಳಿಗೆ 95ಸಿ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.
ಭೂಮಿ ರಹಿತರಿಗೆ ಕೇವಲ 9 ಸೆಂಟ್ಸ್ ಭೂಮಿ ನೀಡುವ ಅವಕಾಶ ದೇವರು ನೀಡಿದ್ದು, ಅದನ್ನು ನ್ಯಾಯಬದ್ಧವಾಗಿ, ಕ್ರಮಬದ್ಧವಾಗಿ ಅರ್ಹ ಫಲಾನುಭವಿಗಳಿಗೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
Discussion about this post