Thursday, April 2, 2026
Advertisement
ADVERTISEMENT

ಬೀದಿ ನಾಯಿಗಳ ತಂಗುದಾಣವಾದ ಭಟ್ಕಳ ಸರಕಾರಿ ಆಸ್ಪತ್ರೆ…!

ಬೀದಿ ನಾಯಿಗಳ ತಂಗುದಾಣವಾದ ಭಟ್ಕಳ ಸರಕಾರಿ ಆಸ್ಪತ್ರೆ…!

ಕಲ್ಪ ಮೀಡಿಯಾ ಹೌಸ್ ಭಟ್ಕಳ: ಇಲ್ಲಿನ ಸರ್ಕಾರಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಕೊಠಡಿಯ ಎದುರುಗಡೆ ಆವರಣದಲ್ಲಿ ಸದಾ ಬೀದಿ ನಾಯಿಗಳು ಬಂದು ಮಲಗಿ ಗಾಡ ನಿದ್ರೆಯಲ್ಲಿ ಜಾರಿರುತ್ತವೆಯಾದರೂ, ಭದ್ರತಾ ಸಿಬ್ಬಂದಿಗಳಾಗಲಿ, ಆರೋಗ್ಯ ಅಧಿಕಾರಿಗಳಾಗಲಿ ಯಾರು ಕೂಡ ಅತ್ತ ಗಮನ ಹರಿಸುವುದಿಲ್ಲ. ಆಸ್ಪತ್ರೆಯ...

Read moreDetails

ಶಿರಸಿ : ಕೆ‌ಡಿಸಿಸಿ ಬ್ಯಾಂಕ್ ಶತಮಾನೋತ್ಸವ ಸಂಭ್ರಮಾಚರಣೆಗೆ ಸಚಿವ ಎಸ್‌.ಟಿ.ಸೋಮಶೇಖರ್ ಚಾಲನೆ

ಶಿರಸಿ : ಕೆ‌ಡಿಸಿಸಿ ಬ್ಯಾಂಕ್ ಶತಮಾನೋತ್ಸವ ಸಂಭ್ರಮಾಚರಣೆಗೆ ಸಚಿವ ಎಸ್‌.ಟಿ.ಸೋಮಶೇಖರ್ ಚಾಲನೆ

ಕಲ್ಪ ಮೀಡಿಯಾ ಹೌಸ್ ಶಿರಸಿ : ಕೆ‌ಡಿಸಿಸಿ ಬ್ಯಾಂಕ್ ಶತಮಾನೋತ್ಸವ ಸಂಭ್ರಮಾಚರಣೆವನ್ನು ಇಂದು ಬ್ಯಾಂಕ್ ಪ್ರಧಾನ ಕಚೇರಿಯ ಆವರಣದಲ್ಲಿ ಸಹಕಾರಿ ಸಚಿವ ಎಸ್‌.ಟಿ.ಸೋಮಶೇಖರ್ ದೀಪ ಬೆಳಗಿಸುವುದರ ಮೂಲಕವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ ಸಚಿವರಾದ...

Read moreDetails

ಅತಿವೃಷ್ಠಿ ಪೀಡಿತ ಸ್ಥಳಗಳಿಗೆ ಮುಖ್ಯಮಂತ್ರಿ ಬೊಮ್ಮಾಯಿ ಭೇಟಿ: ಪರಿಶೀಲನೆ

ಕೇರಳದಿಂದ ಬಂದವರಿಂದ ಮಂಗಳೂರಿನಲ್ಲಿ ಹಿಂಸಾಚಾರ: ಗೃಹ ಸಚಿವ

ಕಲ್ಪ ಮೀಡಿಯಾ ಹೌಸ್ ಯಲ್ಲಾಪುರ: ಜಿಲ್ಲೆಯಲ್ಲಿ ಧಾರಾಕಾರವಾಗಿ ಸುರಿದ ಮಳೆ ಹಾಗೂ ಅತಿವೃಷ್ಟಿಯಿಂದ ಬಾಧಿತಗೊಳಗಾದ ಯಲ್ಲಾಪುರ ತಾಲೂಕಿನ ವಿವಿಧ ಪ್ರದೇಶಗಳಿಗೆ ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭೇಟಿ ನೀಡಿದ ಸಂದರ್ಭದಲ್ಲಿ ಯಲ್ಲಾಪುರ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು....

Read moreDetails

ಸಿಎಂ ಬೊಮ್ಮಾಯಿ ಬೆಂಗಾವಲು ವಾಹನಕ್ಕೆ ಮಾಜಿ ಸಚಿವ ಶಿವರಾಮ್ ಹೆಬ್ಬಾರ್ ಕಾರು ಡಿಕ್ಕಿ

ಸಿಎಂ ಬೊಮ್ಮಾಯಿ ಬೆಂಗಾವಲು ವಾಹನಕ್ಕೆ ಮಾಜಿ ಸಚಿವ ಶಿವರಾಮ್ ಹೆಬ್ಬಾರ್ ಕಾರು ಡಿಕ್ಕಿ

ಕಲ್ಪ ಮೀಡಿಯಾ ಹೌಸ್ ಉತ್ತರ ಕನ್ನಡ: ಪ್ರವಾಹ ಪರಿಸ್ಥಿತಿ ಪರಿಶೀಲನೆ ಮಾಡಲು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಹುಬ್ಬಳ್ಳಿಯಿಂದ ಕಾರವಾರಕ್ಕೆ ತೆರಳುವ ಸಂದರ್ಭದಲ್ಲಿ ಮಾಜಿ ಸಚಿವ ಶಿವರಾಮ ಹೆಬ್ಬಾರ್ ಪ್ರಯಾಣಿಸುತ್ತಿದ್ದ ವಾಹನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಾವಲು ವಾಹನಕ್ಕೆ ಡಿಕ್ಕಿ...

Read moreDetails

ಅಬ್ಬರದ ಮಳೆ: ಉಕ್ಕಿ ಹರಿಯುತ್ತಿರುವ ನದಿ; ಅರಬೈಲ್ ಘಟ್ಟದಲ್ಲಿ ಗುಡ್ಡ ಕುಸಿದು ಸಂಚಾರ ಬಂದ್

ಅಬ್ಬರದ ಮಳೆ: ಉಕ್ಕಿ ಹರಿಯುತ್ತಿರುವ ನದಿ; ಅರಬೈಲ್ ಘಟ್ಟದಲ್ಲಿ ಗುಡ್ಡ ಕುಸಿದು ಸಂಚಾರ ಬಂದ್

ಕಲ್ಪ ಮೀಡಿಯಾ ಹೌಸ್ ಶಿರಸಿ/ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರದ ಮಳೆ ಮುಂದುವರೆದಿದ್ದು, ಜಿಲ್ಲೆಯ ಹಲವೆಡೆ ರಸ್ತೆಗೆ ನೀರು ನುಗ್ಗಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಗೆ ನದಿಗಳು ತುಂಬಿ ಹರಿಯುತ್ತಿದ್ದು, ಭಾರೀ ಮಳೆಗೆ ಯಲ್ಲಾಪುರದ ರಾಷ್ಟ್ರೀಯ ಹೆದ್ದಾರಿ...

Read moreDetails

ಹರಿಪಾದ ಸೇರಿದ ಶ್ರೀ ವಿದ್ಯಾಧಿರಾಜ ತೀರ್ಥ ಸ್ವಾಮೀಜಿ

ಹರಿಪಾದ ಸೇರಿದ ಶ್ರೀ ವಿದ್ಯಾಧಿರಾಜ ತೀರ್ಥ ಸ್ವಾಮೀಜಿ

ಕಲ್ಪ ಮೀಡಿಯಾ ಹೌಸ್ ಉತ್ತರಕನ್ನಡ: ಶ್ರೀಸಂಸ್ಥಾನ ಗೋಕರ್ಣ ಪರ್ತಗಳಿ ಜೀವೊತ್ತಮ್ ಮಠಾಧೀಶರಾದ ಶ್ರೀ ವಿದ್ಯಾಧಿರಾಜ ತೀರ್ಥ ಸ್ವಾಮೀಜಿಯವರು ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ಪೂರ್ವಾಶ್ರಮ ಶಿರೂರು ಸಮೀಪದ ಗಂಗೊಳ್ಳಿ. ಇಲ್ಲಿನ ಎಸ್‌ವಿಶಿಕ್ಷಣ ಸಂಸ್ಥೆಯಲ್ಲಿ ಬಾಲ್ಯ ಶಿಕ್ಷಣ ಪಡೆದವರು. ಗೌಡ ಸಾರಸ್ವತ...

Read moreDetails

ರಸ್ತೆಯ ಪಕ್ಕದಲ್ಲೇ ಅವಧಿ ಮೀರಿರುವ ಚಾಕ್ಲೇಟ್ ರಾಶಿ: ಸ್ಥಳೀಯರಿಂದ ನಗರಸಭೆಗೆ ದೂರು

ರಸ್ತೆಯ ಪಕ್ಕದಲ್ಲೇ ಅವಧಿ ಮೀರಿರುವ ಚಾಕ್ಲೇಟ್ ರಾಶಿ: ಸ್ಥಳೀಯರಿಂದ ನಗರಸಭೆಗೆ ದೂರು

ಕಲ್ಪ ಮೀಡಿಯಾ ಹೌಸ್ ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಹುಡ್ಲಮನೆ ಎಂಬಲ್ಲಿ ಅವಧಿ ಮೀರಿರುವ ಕ್ವಿಂಟಾಲ್ ಗಟ್ಟಲೆ ಚಾಕ್ಲೇಟ್‌ಗಳನ್ನು ಡೀಲರ್ ಒಬ್ಬರು ರಸ್ತೆಯಲ್ಲೇ ಎಸೆದು ಹೋಗಿರುವ ಘಟನೆ ನಡೆದಿದೆ. ಕ್ಯಾಂಡಿ ಕಂಪನಿಗೆ ಸೇರಿದ ವಿವಿಧ ಬಗೆಯ ಪ್ಲೇವರ್‌ಗಳ ಚಾಕ್ಲೇಟ್‌ಗಳು ಇದಾಗಿದ್ದು....

Read moreDetails

ಶಿವಮೊಗ್ಗದ ಇಬ್ಬರು ಮುರ್ಡೇಶ್ವರದಲ್ಲಿ ಸಮುದ್ರ ಪಾಲು

ಶಿವಮೊಗ್ಗದ ಇಬ್ಬರು ಮುರ್ಡೇಶ್ವರದಲ್ಲಿ ಸಮುದ್ರ ಪಾಲು

ಕಲ್ಪ ಮೀಡಿಯಾ ಹೌಸ್ ಮುರ್ಡೇಶ್ವರ: ಜಿಲ್ಲೆಯ ಇಬ್ಬರು ಯುವಕರು ಇಲ್ಲಿನ ಸಮುದ್ರದಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ಪ್ರವಾಸಕ್ಕೆಂದು ತೆರಳಿದ್ದ ಶಿಕಾರಿಪುರ ತಾಲೂಕಿನ ನಾಲ್ವರು ಯುವಕರು ನಿಷೇಧಿತ ಪ್ರದೇಶದಲ್ಲಿ ಸಮುದ್ರಕ್ಕೆ ಇಳಿದಿದ್ದಾರೆ. ಆದರೆ, ಅಲೆಗಳ ಹೊಡೆತಕ್ಕೆ ಸಿಲುಕಿದ ಮಣಿ ಹಾಗೂ ನಾಗರಾಜ ಎನ್ನುವವರು ಕೊಚ್ಚಿಹೋಗಿದ್ದಾರೆ....

Read moreDetails

ಸ್ವಸ್ಥ ಮನಸ್ಸಿಗಾಗಿ ಸುಖನಿದ್ದೆ: ನಾಳೆ ಆನ್‍ಲೈನ್ ವಿಚಾರ ಸಂಕಿರಣ 

ಸ್ವಸ್ಥ ಮನಸ್ಸಿಗಾಗಿ ಸುಖನಿದ್ದೆ: ನಾಳೆ ಆನ್‍ಲೈನ್ ವಿಚಾರ ಸಂಕಿರಣ 

ಕಲ್ಪ ಮೀಡಿಯಾ ಹೌಸ್ ಕಾರವಾರ: ಶ್ರೀರಾಮಚಂದ್ರಾಪುರ ಮಠದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವತಿಯಿಂದ 'ಜ್ಞಾನ- ವಿಜ್ಞಾನ ಚಿಂತನ ಸತ್ರ' ಸರಣಿಯಲ್ಲಿ ಜೂನ್ 13ರ ನಾಳೆ "ಸ್ವಸ್ಥ ಮನಸ್ಸಿಗಾಗಿ ಸುಖನಿದ್ದೆ" ಎಂಬ ವಿಷಯದ ಬಗ್ಗೆ ಆನ್‍ಲೈನ್ ವಿಚಾರ ಸಂಕಿರಣ ಆಯೋಜಿಸಲಾಗಿದೆ. ಬೆಳಿಗ್ಗೆ 11.30ರಿಂದ ವಿಚಾರ...

Read moreDetails

ವಿಶ್ವ ಹಾಲು ಅಭಿವೃದ್ಧಿ ದಿನ: ಜನಪ್ರಿಯ ಟ್ರಸ್ಟ್ ವತಿಯಿಂದ ದನಕ್ಕೆ ಹಿಂಡಿ ನೀಡುವ ಮೂಲಕ ಆಚರಣೆ

ವಿಶ್ವ ಹಾಲು ಅಭಿವೃದ್ಧಿ ದಿನ: ಜನಪ್ರಿಯ ಟ್ರಸ್ಟ್ ವತಿಯಿಂದ ದನಕ್ಕೆ ಹಿಂಡಿ ನೀಡುವ ಮೂಲಕ ಆಚರಣೆ

ಕಲ್ಪ ಮೀಡಿಯಾ ಹೌಸ್ ಯಲ್ಲಾಪುರ: ವಿಶ್ವ ಹಾಲು ಅಭಿವೃದ್ಧಿ ದಿನದ ಅಂಗವಾಗಿ ಯಲ್ಲಾಪುರ ತಾಲ್ಲೂಕಿನ ಉಪಲೇಶ್ವರ ಹಾಲು ಉತ್ಪಾದಕರ ಸಂಘದಲ್ಲಿ ಜನಪ್ರಿಯ ಟ್ರಸ್ಟ್ ವತಿಯಿಂದ ಸದಸ್ಯರ ದನಕ್ಕೆ ಹಿಂಡಿ ನೀಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಹಾಲು ಉತ್ಪಾದಕರ ಸಂಘದ...

Read moreDetails
Page 16 of 20 1 15 16 17 20
  • Trending
  • Latest
error: Content is protected by Kalpa News!!