Monday, September 14, 2026
Advertisement
ADVERTISEMENT

ರಾಷ್ಟ್ರೀಯ

ಪಶ್ಚಿಮ ಬಂಗಾಳ, ಮಣಿಪುರದಲ್ಲಿ ಭೂಕಂಪನ | ಜನರಲ್ಲಿ ಆತಂಕ

ಹಿಮಾಚಲ ಪ್ರದೇಶದಲ್ಲಿ ಲಘು ಭೂಕಂಪನ

ಕಲ್ಪ ಮೀಡಿಯಾ ಹೌಸ್   | ನವದೆಹಲಿ | ಜಪಾನ್ ದೇಶದಲ್ಲಿ ಸಂಭವಿಸಿದ ಭೂಕಂಪನ ಹಾಗೂ ಸುನಾಮಿಯ ಬೆನ್ನಲ್ಲೇ ಭಾರತದ ಎರಡು ರಾಜ್ಯಗಳಲ್ಲೂ ಸಹ ಭೂಮಿ ಕಂಪಿಸಿದ್ದು, ಆತಂಕಕ್ಕೆ ಕಾರಣವಾಗಿದೆ. ಬಾಂಗ್ಲಾ ಮತ್ತು ಮಯನ್ಮಾರ್ ಗಡಿ, ಪಶ್ಚಿಮ ಬಂಗಾಳ ಹಾಗೂ ಮಣಿಪುರದಲ್ಲೂ ಭೂಮಿ...

Read moreDetails

ಭೀಕರ ರಸ್ತೆ ಅಪಘಾತ: 12 ಮಂದಿ ದಾರುಣ ಸಾವು | ದುರ್ಘಟನೆ ನಡೆದಿದ್ದು ಹೇಗೆ?

ಭೀಕರ ರಸ್ತೆ ಅಪಘಾತ: 12 ಮಂದಿ ದಾರುಣ ಸಾವು | ದುರ್ಘಟನೆ ನಡೆದಿದ್ದು ಹೇಗೆ?

ಕಲ್ಪ ಮೀಡಿಯಾ ಹೌಸ್  |  ಅಸ್ಸಾಂ  | ಇಲ್ಲಿನ ಗೋಲಾಘಾಟ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ #RoadAccident 12 ಮಂದಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಇಲ್ಲಿನ ಕಮರ್ಬಂಧ ಪ್ರದೇಶದಿಂದ ತಿಲಿಂಗ ಮಂದಿರದ ಕಡೆ ತೆರಳುತ್ತಿದ್ದ ಬಸ್'ಗೆ ಟ್ರಕ್'ವೊಂದು ಇಂದು...

Read moreDetails

ಅಯೋಧ್ಯಾಧಾಮ್ ರೈಲು ನಿಲ್ದಾಣ ಲೋಕಾರ್ಪಣೆ | ಪ್ರಧಾನಿ ರೋಡ್ ಶೋ | ಕಿಕ್ಕಿರಿದ ಜನಸ್ತೋಮ

ಅಯೋಧ್ಯಾಧಾಮ್ ರೈಲು ನಿಲ್ದಾಣ ಲೋಕಾರ್ಪಣೆ | ಪ್ರಧಾನಿ ರೋಡ್ ಶೋ | ಕಿಕ್ಕಿರಿದ ಜನಸ್ತೋಮ

ಕಲ್ಪ ಮೀಡಿಯಾ ಹೌಸ್   | ಅಯೋಧ್ಯಾ | ಅಯೋಧ್ಯೆ Ayodhya ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲು ಅಯೋಧ್ಯೆ ವಿಮಾನ ನಿಲ್ಧಾಣಕ್ಕೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ PMNarendraModi ಅವರನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  CMYogiAdithyanath ಆತ್ಮೀಯವಾಗಿ...

Read moreDetails

ಕೋವಿಡ್, ನ್ಯುಮೋನಿಯಾನಿಂದ ಬಳಲುತ್ತಿದ್ದ ಖ್ಯಾತ ಚಿತ್ರ ನಟ ವಿಜಯಕಾಂತ್ ವಿಧಿವಶ

ಕೋವಿಡ್, ನ್ಯುಮೋನಿಯಾನಿಂದ ಬಳಲುತ್ತಿದ್ದ ಖ್ಯಾತ ಚಿತ್ರ ನಟ ವಿಜಯಕಾಂತ್ ವಿಧಿವಶ

ಕಲ್ಪ ಮೀಡಿಯಾ ಹೌಸ್  |  ಚೆನ್ನೈ  | ಕೊರೋನಾ #Corona ಹಾಗೂ ನ್ಯುಮೋನಿಯಾ ಜ್ವರದಿಂದ ಬಳಲುತ್ತಿದ್ದ ತಮಿಳಿನ ಖ್ಯಾತ ನಟ, ದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಂ ಸಂಸ್ಥಾಪಕ ವಿಜಯಕಾಂತ್ (71) #ActorVijaykanath ಗುರುವಾರ ಬೆಳಗಿನ ಜಾವ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನ...

Read moreDetails

ಶಬರಿಮಲೆ ದೇಗುಲ: 39 ದಿನದಲ್ಲಿ ಸಂಗ್ರಹವಾಯ್ತು ದಾಖಲೆಯ ಆದಾಯ

ಕಲ್ಪ ಮೀಡಿಯಾ ಹೌಸ್  |  ಪತ್ತನಂತಿಟ್ಟ  | ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ #AyyappaSwamy ಸನ್ನಿಧಾನಕ್ಕೆ ದೇಶದ ವಿವಿಧ ಭಾಗಗಳಿಂದ ಭಕ್ತರು ಹರಿದುಬರುತ್ತಿದ್ದು, ಕಳೆದ 39 ದಿನಗಳಲ್ಲಿ ಬರೋಬ್ಬರಿ 204.30 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಈ ಕುರಿತಂತೆ ತಿರುವಾಂಕೂರು ದೇವಸ್ವಂ...

Read moreDetails

ಉತ್ತರ ಪ್ರದೇಶ | ಹಿಂದೂ ದೇಗುಲಗಳ ಪುರಾತನ ಸಾರ ಕಾಪಾಡಲು ಸಿಎಂ ಯೋಗಿ ಮಾಸ್ಟರ್ ಪ್ಲಾನ್

ಅಧಿಕಾರದಲ್ಲಿದ್ದಾಗ ಗಂಗೆಯನ್ನು ನಿರ್ಲಕ್ಷಿಸಿ, ಈಗ ರಾಜಕೀಯ ಮಾಡುತ್ತೀರಾ: ’ಕೈ’ಗೆ ಯೋಗಿ ಚಾಟಿ

ಕಲ್ಪ ಮೀಡಿಯಾ ಹೌಸ್   | ಲಕ್ನೋ | ಭವಿಷ್ಯದಲ್ಲಿ ಹಿಂದೂ ದೇವಾಲಯಗಳ ವಿಚಾರದಲ್ಲಿ ಧರ್ಮ ದಂಗಲ್ ತಡೆಗೆ ಮಾಸ್ಟರ್ ಪ್ಲಾನ್ ಮಾಡಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, UP CM Yogi Adithyanath ದೇವಾಲಯಗಳ ಬಳಿ ಬಹುಮಹಡಿ ಕಟ್ಟಡಗಳ ನಿರ್ಮಾಣ...

Read moreDetails

ಕೇವಲ ಒಂದು `ನಲ್ಲಿ ಮೂಳೆ’ಗಾಗಿ ಮದುವೆಯನ್ನೇ ರದ್ದು ಮಾಡಿದ ವರ

ಕಲ್ಪ ಮೀಡಿಯಾ ಹೌಸ್   | ಹೈದರಾಬಾದ್ | ಊಟದ ಮೆನವಿನಲ್ಲಿ ನಲ್ಲಿ ಮೂಳೆಯಿಲ್ಲ ಎಂಬ ಯಕಶ್ಚಿತ್ ಕಾರಣಕ್ಕಾಗಿ ವರ ಹಾಗೂ ವರನ ಕಡೆಯವರು ಮದುವೆಯನ್ನೇ ರದ್ದುಗೊಳಿಸಿರುವ ವಿಚಿತ್ರ ಘಟನೆ ತೆಲಂಗಾಣದಲ್ಲಿ ನಡೆದಿದೆ. ನಿಜಾಮಾಬಾದ್ ಹಡುಗಿ ಹಾಗೂ ಜಗ್ತಿಯ ಹುಡುಗನಿಗೆ ಮದುವೆ ನಿಶ್ಚಯವಾಗಿದ್ದು,...

Read moreDetails

ರೈಲು ಹಳಿಗಳನ್ನು ಸ್ಫೋಟಿಸಿ, ಬಸ್ ಸುಟ್ಟುಹಾಕಿದ ನಕ್ಸಲರು

ರೈಲು ಹಳಿಗಳನ್ನು ಸ್ಫೋಟಿಸಿ, ಬಸ್ ಸುಟ್ಟುಹಾಕಿದ ನಕ್ಸಲರು

ಕಲ್ಪ ಮೀಡಿಯಾ ಹೌಸ್   | ಜಾರ್ಖಂಡ್ | ಇಲ್ಲಿನ ಗೋಯಿಲ್ಕೆರಾ ಬಳಿಯ ರೈಲ್ವೆ ಹಳಿಗಳನ್ನು ಸ್ಪೋಟಿಸಿರುವ ನಕ್ಸಲರು, ಇನ್ನೊಂದೆಡೆ ಬಸ್'ಗಳನ್ನೂ ಸಹ ಸುಟ್ಟು ಹಾಕಿ, ಆತಂಕ ಸೃಷ್ಠಿಸುವ ಪ್ರಯತ್ನ ಮಾಡಿದ್ದಾರೆ. ಮನೋಹರಪುರ ಮತ್ತು ಗೋಯಿಲ್ಕೆರಾ ನಡುವಿನ ರೈಲ್ವೆ ಹಳಿಯನ್ನು ನಕ್ಸಲರು ಸ್ಪೋಟಿಸಿದ್ದು,...

Read moreDetails

146 ಸಂಸದರ ಅಮಾನತು | ಖರ್ಗೆ ನೇತೃತ್ವದಲ್ಲಿ ಇಂಡಿ ಒಕ್ಕೂಟದ ಧರಣಿ

146 ಸಂಸದರ ಅಮಾನತು | ಖರ್ಗೆ ನೇತೃತ್ವದಲ್ಲಿ ಇಂಡಿ ಒಕ್ಕೂಟದ ಧರಣಿ

ಕಲ್ಪ ಮೀಡಿಯಾ ಹೌಸ್   |  ನವದೆಹಲಿ  | ಸಂಸತ್ ಕಲಾಪಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ 146 ಸಂಸದರನ್ನು ಅಮಾನತು ಮಾಡಿರುವ ಕ್ರಮವನ್ನು ವಿರೋಧಿಸಿ ಇಂಡಿ INDI ಒಕ್ಕೂಟದ ಸದಸ್ಯರು ರಾಷ್ಟ್ರ ರಾಜಧಾನಿಯಲ್ಲಿ ಧರಣಿ ನಡೆಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ Mallikarjuna Kharge...

Read moreDetails

ಗುಡ್ ನ್ಯೂಸ್ | ಕಮರ್ಷಿಯಲ್ ಸಿಲಿಂಡರ್ ದರದಲ್ಲಿ ಇಳಿಕೆ

ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ 100 ರೂ. ಏರಿಕೆ

ಕಲ್ಪ ಮೀಡಿಯಾ ಹೌಸ್   |  ನವದೆಹಲಿ  | ಮಹತ್ವದ ಬೆಳವಣಿಗೆಯೊಂದರಲ್ಲಿ ವಾಣಿಜ್ಯ ಬಳಕೆಯ ಎಲ್'ಪಿಜಿ ಸಿಲಿಂಡರ್ ದರದಲ್ಲಿ LPG Cylinder Price 39.5 ರೂ.ಗಳ ಇಳಿಕೆ ಮಾಡಲಾಗಿದ್ದು, ನೂತನ ದರ ಇಂದಿನಿಂದಲೇ ಜಾರಿಗೆ ಬರಲಿದೆ. ತೈಲ ಕಂಪೆನಿಗಳು ಇಂದಿನಿಂದಲೇ ಜಾರಿಗೆ ಬರುವಂತೆ...

Read moreDetails
Page 101 of 352 1 100 101 102 352
  • Trending
  • Latest
error: Content is protected by Kalpa News!!