Monday, September 14, 2026
Advertisement
ADVERTISEMENT

ರಾಷ್ಟ್ರೀಯ

ಮೋದಿ ಸರ್ಕಾರಕ್ಕೆ ಮತ್ತೊಂದು ದಿಗ್ವಿಜಯ | ಆರ್ಟಿಕಲ್ 370 ರದ್ದು ನಿರ್ಧಾರಕ್ಕೆ ಸುಪ್ರೀಂ ಸಮ್ಮತಿ

ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಹಿಜಾಬ್ ವಿವಾದ: ಮೇಲ್ಮನವಿ ಅರ್ಜಿ ಸಲ್ಲಿಕೆ

ಕಲ್ಪ ಮೀಡಿಯಾ ಹೌಸ್  |  ನವದೆಹಲಿ  | ಲೋಕಸಭಾ ಚುನಾವಣೆಗೂ ಕೆಲವೇ ತಿಂಗಳುಗಳ ಮುನ್ನ ಪ್ರಧಾನಿ ನರೇಂದ್ರ ಮೋದಿ #NarendraModi ನೇತೃತ್ವದ ಕೇಂದ್ರ ಸರ್ಕಾರಕ್ಕೆ ಮಹತ್ವದ ಜಯ ದೊರೆತಿದೆ. ಜಮ್ಮು ಕಾಶ್ಮೀರಕ್ಕೆ #JammuKashmir ನೀಡಲಾಗಿದ್ದ 370ನೆಯ #Article370 ವಿಧಿಯ ವಿಶೇಷ ಸ್ಥಾನಮಾನವನ್ನು...

Read moreDetails

ಅಸ್ವಸ್ಥಗೊಂಡ ತೆಲಂಗಾಣ ಮಾಜಿ ಸಿಎಂ ಕೆಸಿಆರ್ | ಆಸ್ಪತ್ರೆಗೆ ದಾಖಲು

ಅಸ್ವಸ್ಥಗೊಂಡ ತೆಲಂಗಾಣ ಮಾಜಿ ಸಿಎಂ ಕೆಸಿಆರ್ | ಆಸ್ಪತ್ರೆಗೆ ದಾಖಲು

ಕಲ್ಪ ಮೀಡಿಯಾ ಹೌಸ್   | ಹೈದರಾಬಾದ್ | ತೆಲಂಗಾಣದ ನಿಕಟಪೂರ್ವ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ KChandrashekar Rao ಅವರು ತಮ್ಮ ಸ್ವಗೃಹದಲ್ಲಿ ಕಾಲು ಜಾರಿ ಬಿದ್ದು, ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ ರಾತ್ರಿ ತಮ್ಮ ಮನೆಯಲ್ಲಿ ಕಾಲುಜಾರಿ ಬಿದ್ದ ಪರಿಣಾಮ...

Read moreDetails

ಶ್ರೀನಿವಾಸನ ಕರುಣಾ ದೃಷ್ಟಿ ಅರಿತು ಬದುಕಿ: ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ

ಶ್ರೀನಿವಾಸನ ಕರುಣಾ ದೃಷ್ಟಿ ಅರಿತು ಬದುಕಿ: ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ

ಕಲ್ಪ ಮೀಡಿಯಾ ಹೌಸ್  |  ತಿರುಮಲ‌ ಬೆಟ್ಟ  | ಕಲಿಯುಗದ ಕಲ್ಪದೃಮನಾದ ಶ್ರೀ ನಿವಾಸನ #LordSrinivasa ಕರುಣಾ ದೃಷ್ಟಿ ಬಹಳ ದೊಡ್ಡದು. ಅದನು ಅರಿತು ಬಾಳುವ ಮೂಲಕ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಉಡುಪಿ #Udupi ಭಂಡಾರ ಕೇರಿ ಶ್ರೀ ವಿದ್ಯೇಶ...

Read moreDetails

ಮಿಚಾಂಗ್ ಚಂಡಮಾರುತಕ್ಕೆ ಬಲಿಯಾದವರೆಷ್ಟು? ಪ್ರವಾಹದಲ್ಲಿ ಸಿಲುಕಿದ್ದ ಬಾಲಿವುಡ್ ನಟನ ರಕ್ಷಣೆ

ಮಿಚಾಂಗ್ ಚಂಡಮಾರುತಕ್ಕೆ ಬಲಿಯಾದವರೆಷ್ಟು? ಪ್ರವಾಹದಲ್ಲಿ ಸಿಲುಕಿದ್ದ ಬಾಲಿವುಡ್ ನಟನ ರಕ್ಷಣೆ

ಕಲ್ಪ ಮೀಡಿಯಾ ಹೌಸ್   |  ಚೆನ್ನೈ  | ಮಿಚಾಂಗ್ ಚಂಡಮಾರುತದಿಂದ Michong Cyclone ತಮಿಳುನಾಡಿನಲ್ಲಿ ಉಂಟಾದ ಪ್ರವಾಹದ ಪರಿಣಾಮ ಅಪಾರ ಪ್ರಮಾಣದ ಆಸ್ತಿ ನಷ್ಟವಾಗಿದ್ದು, 17 ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮಿಚಾಂಗ್ ಚಂಡಮಾರುತ ಚೆನ್ನೈನಲ್ಲಿ ಭಾರೀ ಅವಾಂತರವನ್ನೇ ಸೃಷ್ಟಿಸಿದ್ದು, ಕರಪಕ್ಕಂ ಪ್ರದೇಶ...

Read moreDetails

ಮಿಚಾಂಗ್ ಚಂಡಮಾರುತ | ದಕ್ಷಿಣದ ಮೂರು ರಾಜ್ಯಗಳಲ್ಲಿ ಭಾರೀ ಮಳೆಯ ಎಚ್ಚರಿಕೆ

ಬಾಂಗ್ಲಾದತ್ತ ತಿರುಗಿದ ಫನಿ ರುದ್ರನರ್ತನಕ್ಕೆ 14 ಮಂದಿ ಬಲಿ

ಕಲ್ಪ ಮೀಡಿಯಾ ಹೌಸ್   | ತಮಿಳುನಾಡು | ಮಿಚಾಂಗ್ Michong ಚಂಡಮಾರುತ ದಕ್ಷಿಣ ಭಾರತದಲ್ಲಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಪರಿಣಾಮ ಮೂರು ರಾಜ್ಯಗಳಲ್ಲಿ ಇಂದು ಹಾಗೂ ನಾಳೆ ಭಾರೀ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಈ ಕುರಿತಂತೆ ಹವಾಮಾನ...

Read moreDetails

ಬಿಗ್ ಟ್ವಿಸ್ಟ್ | ಛತ್ತೀಸ್’ಗಡದಲ್ಲಿ ಕಾಂಗ್ರೆಸ್ ಹಿಂದಿಕ್ಕಿ ಬಿಜೆಪಿ ಮುನ್ನಡೆ

ಒಂದು ಮನುಷ್ಯಾಕೃತಿಯೂ ಅವರಲ್ಲಿ ಇಲ್ಲ: ಕಾಂಗ್ರೆಸ್ ಹೀಗೆ ಕಿಚಾಯಿಸಿದ್ದು ಯಾರಿಗೆ? ಯಾಕೆ?

ಕಲ್ಪ ಮೀಡಿಯಾ ಹೌಸ್  |  ಛತ್ತೀಸ್'ಗಡ  | ವಿಧಾನಸಭಾ ಚುನಾವಣೆಯ #AssemblyElection ಮತ ಎಣಿಕೆ ಆರಂಭದಿಂದಲೂ ರಾಜ್ಯದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದ ಕಾಂಗ್ರೆಸ್ #Congress ಪಕ್ಷವನ್ನು ಏಕಾಏಕಿ ಹಿಂದಿಕ್ಕಿರುವ ಬಿಜೆಪಿ #BJP ಮುನ್ನುವ ಮೂಲಕ ಬಿಗ್ ಟ್ವಿಸ್ಟ್ ದೊರೆತಿದೆ. ಮುಂಜಾನೆಯಿಂದಲೂ ರಾಜ್ಯದಲ್ಲಿ ಕಾಂಗ್ರೆಸ್...

Read moreDetails

2 ಕಡೆ ಬಿಜೆಪಿಗೆ ಭಾರೀ ಮುನ್ನಡೆ | ರಾಜಸ್ಥಾನದಲ್ಲಿ `ಹಸ್ತಂಗತ’? ಮಧ್ಯಪ್ರದೇಶದಲ್ಲಿ ಕಮಲ ಕಮಾಲ್

ಮತಾಂಧರನ್ನು ಹೆಕ್ಕಿ ತೆಗೆದು ಶಿಕ್ಷೆ ನೀಡಬೇಕು: ಶಾಸಕ ಹರತಾಳು ಹಾಲಪ್ಪ

ಕಲ್ಪ ಮೀಡಿಯಾ ಹೌಸ್  |  ನವದೆಹಲಿ  | ನಾಲ್ಕು ರಾಜ್ಯಗಳ ಚುನಾವಣಾ ಮತ ಎಣಿಕೆ ನಡೆದಿದ್ದು, ರಾಜಸ್ಥಾನ #Rajastan ಹಾಗೂ ಮಧ್ಯಪ್ರದೇಶದಲ್ಲಿ #MadhyaPradesh ಬಿಜೆಪಿ ಭಾರೀ ಮುನ್ನಡೆ ಕಾಯ್ದುಕೊಂಡಿದೆ. ಬೆಳಗ್ಗೆ 10 ಗಂಟೆ ವೇಳೆಗೆ ಎರಡೂ ರಾಜ್ಯಗಳಲ್ಲಿ ಬಿಜೆಪಿ #BJP ಭಾರೀ...

Read moreDetails

ತೆಲಂಗಾಣ | ಕೆಸಿಆರ್’ಗೆ ಹಿನ್ನಡೆ | ಅಧಿಕಾರ ಹಿಡಿಯುವತ್ತ ಕಾಂಗ್ರೆಸ್?

ಗಣಿನಾಡು ಬಳ್ಳಾರಿಯಲ್ಲಿ  ಕಾಂಗ್ರೆಸ್ ಜಯಭೇರಿ: ಬಿಜೆಪಿಗೆ ಮುಖಭಂಗ

ಕಲ್ಪ ಮೀಡಿಯಾ ಹೌಸ್  |  ಹೈದರಾಬಾದ್  | ಉಚಿತದ ಗ್ಯಾರೆಂಟಿ ನೀಡಿ ಕರ್ನಾಟಕದಲ್ಲಿ ಅಧಿಕಾರ ಹಿಡಿದ ಕಾಂಗ್ರೆಸ್'ನ #Congress ಪ್ರಭಾವ ಪಕ್ಕದ ತೆಲಂಗಾಣದಲ್ಲೂ #Telangana ಸಹ ಬೀರಿರುವ ಎಲ್ಲ ಲಕ್ಷಣಗಳು ಸ್ಪಷ್ಟವಾಗುತ್ತಿದ್ದು, ಆ ರಾಜ್ಯದಲ್ಲೂ ಸಹ ಅಧಿಕಾರ ಹಿಡಿಯುವ ಸಾಧ್ಯತೆ ದಟ್ಟವಾಗಿದೆ....

Read moreDetails

ನಾಲ್ಕು ರಾಜ್ಯಗಳ ಮತ ಎಣಿಕೆ ಆರಂಭ | ಎಲ್ಲಿ, ಯಾವ ಪಕ್ಷಕ್ಕೆ ಆರಂಭಿಕ ಮುನ್ನಡೆ?

Kalpa Breaking: ಭದ್ರಾವತಿ-ಇಂದು ರಾತ್ರಿ ಹಿಂದೂ ಫೈರ್ ಬ್ರಾಂಡ್ ಪ್ರಮೋದ್ ಮುತಾಲಿಕ್ ಭಾಷಣ!

ಕಲ್ಪ ಮೀಡಿಯಾ ಹೌಸ್  |  ನವದೆಹಲಿ  | ಮುಂಬರುವ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಹೇಳಲಾಗಿರುವ ಪಂಚ ರಾಜ್ಯಗಳ ಮತ ಎಣಿಕೆ ಆರಂಭವಾಗಿದ್ದು, ರಾಜಸ್ಥಾನ, #Rajastan ಮಧ್ಯಪ್ರದೇಶದಲ್ಲಿ #Madhyapradesh ಬಿಜೆಪಿ ಹಾಗೂ ತೆಲಂಗಾಣ #Telangana -ಛತ್ತೀಸ್'ಘಡದಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ. ಮುಂಜಾನೆ...

Read moreDetails

ಗುರು ರಾಘವೇಂದ್ರ ಕೋ ಆಪ್ ಸೇರಿ ಮೂರು ಬ್ಯಾಂಕ್ ಹಗರಣ ಸಿಬಿಐ ತನಿಖೆಗೆ

ನಾಡಹಬ್ಬ ದಸರಾ ಜನರ ಉತ್ಸವವಾಗಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಮಹತ್ವದ ಬೆಳವಣಿಗೆಯಲ್ಲಿ ಗುರು ರಾಘವೇಂದ್ರ ಕೋ ಅಪ್ ಬ್ಯಾಂಕ್ ಸೇರಿ ಮೂರು ಬ್ಯಾಂಕ್'ಗಳ ಹಗರಣವನ್ನು ಸಿಬಿಐ #CBI ತನಿಖೆಗೆ ವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ #Siddharamaiah ಅನುಮೋದನೆ ನೀಡಿದ್ದಾರೆ. ಈ ಕುರಿತಂತೆ ಮಹತ್ವದ ನಿರ್ಣಯ...

Read moreDetails
Page 104 of 352 1 103 104 105 352
  • Trending
  • Latest
error: Content is protected by Kalpa News!!