Sunday, August 30, 2026
Advertisement
ADVERTISEMENT

ರಾಷ್ಟ್ರೀಯ

ಯುಪಿಎಸ್’ಸಿ ಫಲಿತಾಂಶ ಪ್ರಕಟ: ರಾಜ್ಯದ 24 ಅಭ್ಯರ್ಥಿಗಳು ಆಯ್ಕೆ

ಯುಪಿಎಸ್’ಸಿ ಫಲಿತಾಂಶ ಪ್ರಕಟ: ರಾಜ್ಯದ 24 ಅಭ್ಯರ್ಥಿಗಳು ಆಯ್ಕೆ

ನವದೆಹಲಿ: 2018ನೆಯ ಸಾಲಿನಲ್ಲಿ ಕೇಂದ್ರ ನಾಗರಿಕ ಸೇವಾ ಆಯೋಗ ನಡೆಸಿದ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ರಾಜ್ಯ 24 ಅಭ್ಯರ್ಥಿಗಳು ಸೇವೆಗೆ ಅರ್ಹತೆ ಪಡೆದಿದ್ದಾರೆ. Kanishak Kataria, AIR 1 in #UPSC final exam: It's a very...

Read moreDetails

ಕುಪ್ವಾರಾ ಸೇನಾ ಕ್ಯಾಂಪ್’ನಲ್ಲಿ ಸ್ಪೋಟ: ಇಬ್ಬರು ಯೋಧರಿಗೆ ಗಾಯ

ಕುಪ್ವಾರಾ ಸೇನಾ ಕ್ಯಾಂಪ್’ನಲ್ಲಿ ಸ್ಪೋಟ: ಇಬ್ಬರು ಯೋಧರಿಗೆ ಗಾಯ

ಕುಪ್ವಾರಾ: ಕಣಿವೆ ರಾಜ್ಯದ ಕುಪ್ವರಾ ಜಿಲ್ಲೆಯಲ್ಲಿ ಭಾರತೀಯ ಸೇನಾ ಕ್ಯಾಂಪ್’ನಲ್ಲಿ ಸ್ಪೋಟ ಸಂಭವಿಸಿದ್ದು, ಇಬ್ಬರು ಯೋಧರಿಗೆ ತೀವ್ರತರವಾಗಿ ಗಾಯಗಳಾಗಿವೆ. 15 ರಾಷ್ಟ್ರೀಯ ರೈಫಲ್ಸ್ ಕ್ಯಾಂಪ್’ನಲ್ಲಿ ಸಂಭವಿಸಿದ್ದು, ಸ್ಫೋಟಕ್ಕೆ ಕಾರಣವೇನೆಂಬುದು ತಿಳಿದುಬಂದಿಲ್ಲ. ಮೂಲಗಳ ಪ್ರಕಾರ, ಕುಪ್ವಾರಾ ಜಿಲ್ಲೆಯ ಹೊಂಡ್ವಾರಾ ಪ್ರದೇಶದಲ್ಲಿ ಲಕ್ಮೊಪೋರಾ ರಾಜ್ವರ್’ನಲ್ಲಿರುವ...

Read moreDetails

Big Breaking: ಚುನಾವಣೆ ವೇಳೆ ಜಮ್ಮು ಕಾಶ್ಮೀರದಲ್ಲೀ ಭಾರೀ ದಾಳಿಗೆ ಉಗ್ರ ಸಂಚು

Big Breaking: ಚುನಾವಣೆ ವೇಳೆ ಜಮ್ಮು ಕಾಶ್ಮೀರದಲ್ಲೀ ಭಾರೀ ದಾಳಿಗೆ ಉಗ್ರ ಸಂಚು

ನವದೆಹಲಿ: ಪುಲ್ವಾಮಾದಲ್ಲಿ ನಡೆದ ದಾಳಿಯ ನೆನಪು ಇನ್ನೂ ಹಸಿಯಾಗಿರುವ ಬೆನ್ನಲ್ಲೇ, ಲೋಕಸಭಾ ಚುನಾವಣೆಯ ವೇಳೆ ಜಮ್ಮು ಕಾಶ್ಮೀರದಲ್ಲಿ ಭಾರೀ ಪ್ರಮಾಣದಲ್ಲಿ ದಾಳಿ ನಡೆಸಲು ಉಗ್ರ ಸಂಘಟನೆಗಳು ಸಂಚು ರೂಪಿಸಿವೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಈ ಕುರಿತಂತೆ ಗುಪ್ತಚರ ಇಲಾಖೆ ಕೇಂದ್ರ...

Read moreDetails

ಸೇನೆಯಿಂದ ಪಾಕ್ ಡ್ರೋಣ್ ಪುಡಿಪುಡಿ: ಪಂಜಾಬ್ ಗಡಿಯಲ್ಲಿ ಹೈಅಲರ್ಟ್

ಸೇನೆಯಿಂದ ಪಾಕ್ ಡ್ರೋಣ್ ಪುಡಿಪುಡಿ: ಪಂಜಾಬ್ ಗಡಿಯಲ್ಲಿ ಹೈಅಲರ್ಟ್

ಟ್ಯಾನ್ ತರಣ್: ಪಂಜಾಬ್’ನಲ್ಲಿರುವ ಅಂತಾರಾಷ್ಟ್ರೀಯ ಗಡಿಯನ್ನು ದಾಟಿ ಭಾರತದೊಳಗೆ ಪ್ರವೇಶಿಸಿದ ಪಾಕಿಸ್ಥಾನದ ಡ್ರೋಣನ್ನು ಪುಡಿಗಟ್ಟಿರುವ ಭಾರತೀಯ ಸೇನೆ, ಇಡಿಯ ಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸಿದೆ. ಪಂಜಾಬ್’ನ ಟ್ಯಾನ್ ತರಣ್ ಜಿಲ್ಲೆಯ ಖೇಮ್ ಕರಣ್ ಸೆಕ್ಟರ್’ನಲ್ಲಿ ಇಂದು ಮುಂಜಾನೆ ಘಟನೆ ನಡೆದಿದ್ದು, ಪಾಕ್...

Read moreDetails

Shocking! ಚುನಾವಣಾ ಆಯೋಗ ಈವರೆಗೂ ವಶಪಡಿಕೊಂಡ ಅಕ್ರಮ ಹಣ ಎಷ್ಟು ಗೊತ್ತಾ?

Shocking! ಚುನಾವಣಾ ಆಯೋಗ ಈವರೆಗೂ ವಶಪಡಿಕೊಂಡ ಅಕ್ರಮ ಹಣ ಎಷ್ಟು ಗೊತ್ತಾ?

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಅಕ್ರಮಗಳನ್ನು ತಡೆಗಟ್ಟಲು ಕಠಿಣ ಕ್ರಮಗಳನ್ನು ಕೈಗೊಂಡಿರುವ ಚುನಾವಣಾ ಆಯೋಗ ಈವರೆಗೂ ಸುಮಾರು 1460 ಕೋಟಿ ರೂ.ಗಳಷ್ಟು ಹಣ, ಮಧ್ಯ ಹಾಗೂ ಬೆಲೆ ಬಾಳುವ ವಸ್ತುಗಳನ್ನು ವಶಕ್ಕೆ ಪಡೆದಿದೆ. #LokSabhaElections2019 : Election Commission of India has...

Read moreDetails

ಉಗ್ರರ ದಾಳಿ ಸಾಧ್ಯತೆ: ಮೇ 31ರವರೆಗೂ ಬಾರಾಮುಲ್ಲಾ ಹೆದ್ದಾರಿ ಬಂದ್

ಉಗ್ರರ ದಾಳಿ ಸಾಧ್ಯತೆ: ಮೇ 31ರವರೆಗೂ ಬಾರಾಮುಲ್ಲಾ ಹೆದ್ದಾರಿ ಬಂದ್

ಜಮ್ಮು: ಪುಲ್ವಾಮಾದಲ್ಲಿ ಸಿಆರ್’ಪಿಎಫ್ ಯೋಧರ ಮೇಲೆ ನಡೆಸಿದ ಭೀಕರ ದಾಳಿಯ ಮಾದರಿಯಲ್ಲೇ ಮತ್ತೆ ದಾಳಿ ನಡೆಯುವ ಸಾಧ್ಯತೆಯಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ, ಮೇ 31ರವರೆಗೂ ಬಾರಾಮುಲ್ಲಾ ಹೆದ್ದಾರಿಯನ್ನು ಬಂದ್ ಮಾಡಲಾಗಿದೆ. ಈ ಕುರಿತಂತೆ ಅಧಿಕೃತ ಸರ್ಕಾರಿ ಆದೇಶ ಹೊರಡಿಸಲಾಗಿದ್ದು, ಮೇ 31ರವರೆಗೂ...

Read moreDetails

ಭಾರತ-ಆಸ್ಟ್ರೇಲಿಯಾ ನೌಕಾಪಡೆ ಜಂಟಿ ಅಭ್ಯಾಸ

ಭಾರತ-ಆಸ್ಟ್ರೇಲಿಯಾ ನೌಕಾಪಡೆ ಜಂಟಿ ಅಭ್ಯಾಸ

ವಿಶಾಖಪಟ್ಟಣಂ: ಭಾರತ ಹಾಗೂ ಆಸ್ಟ್ರೇಲಿಯಾ ನೌಕಾಪಡೆ ಜಂಟಿ ಅಭ್ಯಾಸದಲ್ಲಿ ರಾಯಲ್ ಆಸ್ಟ್ರೇಲಿಯನ್ ನೇವಿ ಶಿಪ್, ಜಲಾಂತರ್ಗಾಮಿ ಹಾಗೂ ಭಾರತೀಯ ನೌಕಾಪಡೆಯ ಐಎನ್’ಎಸ್ ರಣವಿಜಯ್, ಐಎನ್’ಎಸ್ ಸಹ್ಯಾದ್ರಿ ಪಾಲ್ಗೊಂಡಿತ್ತು...

Read moreDetails

ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿರುವ ಭರವಸೆಗಳೇನು? ಅದು ಈಡೇರುವಂತಹದ್ದೇ?

ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿರುವ ಭರವಸೆಗಳೇನು? ಅದು ಈಡೇರುವಂತಹದ್ದೇ?

ನವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿ ಮತ್ತೆ ಅಧಿಕಾರ ಹಿಡಿಯಬೇಕು ಎಂಬ ಕನಸು ಕಾಣುತ್ತಿರುವ ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಇದಕ್ಕಾಗಿ ಬರೋಬ್ಬರಿ ಒಂದು ವರ್ಷದಿಂದ ತಯಾರಿ ನಡೆಸಿತ್ತು ಎಂದು ವರದಿಯಾಗಿದೆ. ಪಕ್ಷದ ರಾಷ್ಟ್ರೀಯ ಕಚೇರಿಯಲ್ಲಿ ಪ್ರಣಾಳಿಕೆಯನ್ನು...

Read moreDetails

ಪೋಷಕರು ಮತದಾನ ಮಾಡಿದರೆ ಮಕ್ಕಳಿಗೆ ಪರೀಕ್ಷೆಯಲ್ಲಿ ಸಿಗುತ್ತೆ ಅಂಕ

ಪೋಷಕರು ಮತದಾನ ಮಾಡಿದರೆ ಮಕ್ಕಳಿಗೆ ಪರೀಕ್ಷೆಯಲ್ಲಿ ಸಿಗುತ್ತೆ ಅಂಕ

ಬೆಂಗಳೂರು: ವರ್ಷದಿಂದ ವರ್ಷಕ್ಕೆ ಮತದಾನ ಪ್ರಮಾಣವನ್ನು ಹೆಚ್ಚಳ ಮಾಡಲು ಆಯೋಗ ಹಾಗೂ ಕೆಲವು ಖಾಸಗಿ ಸಂಸ್ಥೆಗಳು ಒಂದಿಲ್ಲೊಂದು ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತವೆ. ಇಂತಹುದ್ದೇ ಪ್ರಯತ್ನವೊಂದಕ್ಕೆ ಕೈ ಹಾಕಿರುವ ಖಾಸಗಿ ಶಾಲೆಗಳ ಒಕ್ಕೂಟ, ಷೋಷಕರು ತಪ್ಪದೇ ಮತದಾನ ಮಾಡಿದರೆ ಅವರ ಶಾಲೆಗಳಲ್ಲಿ ಓದುತ್ತಿರುವ...

Read moreDetails

ಗಡಿಯಲ್ಲಿ ಇಬ್ಬರು ಉಗ್ರರನ್ನು ಬೇಟೆಯಾಡಿದ ಸೇನೆ

ಗಡಿಯಲ್ಲಿ ಇಬ್ಬರು ಉಗ್ರರನ್ನು ಬೇಟೆಯಾಡಿದ ಸೇನೆ

ಶ್ರೀನಗರ: ಇಂದು ಬೆಳ್ಳಂಬೆಳಗ್ಗೆ ಭಾರತೀಯ ಸೇನಾ ಯೋಧರು ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಹೊಡೆದುಹಾಕಿರುವ ಬೆಳವಣಿಗೆ ನಡೆದಿದೆ. ಬದ್ಗಮ್ ಜಿಲ್ಲೆಯ ಸುತ್ಸು ಗ್ರಾಮದಲ್ಲಿ ಇಂದು ಮುಂಜಾನೆ ಎನ್’ಕೌಂಟರ್ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಸೇನೆ ಬಲಿ ಹಾಕಿದ್ದು, ನಾಲ್ವರು ಯೋಧರಿಗೆ ಗುಂಡು ತಗುಲಿ...

Read moreDetails
Page 246 of 350 1 245 246 247 350
  • Trending
  • Latest
error: Content is protected by Kalpa News!!