Sunday, August 30, 2026
Advertisement
ADVERTISEMENT

ರಾಷ್ಟ್ರೀಯ

ಪುಟಗೋಸಿ ಐಟಿ ಚೀಫ್’ಗೆ ದೇವೇಗೌಡರ ಕುಟುಂಬ ಹೆದರಲ್ಲ: ರೇವಣ್ಣ ದಾರ್ಷ್ಟ್ಯದ ಮಾತು

ಪುಟಗೋಸಿ ಐಟಿ ಚೀಫ್’ಗೆ ದೇವೇಗೌಡರ ಕುಟುಂಬ ಹೆದರಲ್ಲ: ರೇವಣ್ಣ ದಾರ್ಷ್ಟ್ಯದ ಮಾತು

ಹಾಸನ: ಅವರು ಆ ಹುದ್ದೆಗೆ ಅನರ್ಹರು. ಯಾವುದೋ ಪುಟಗೋಸಿ ಐಟಿ ಚೀಫ್ ಇಟ್ಟುಕೊಂಡು ಹೆದರಿಸಿದರು ದೇವೇಗೌಡರ ಕುಟುಂಬ ಹೆದರುವುದಿಲ್ಲ ಎಂದು ಸಚಿವ ಎಚ್.ಡಿ. ರೇವಣ್ಣ ದಾರ್ಷ್ಟ್ಯದ ಮಾತುಗಳನ್ನಾಡಿದ್ದಾರೆ. ಜೆಡಿಎಸ್ ಮುಖಂಡರುಗಳ ನಿವಾಸದ ಮೇಲೆ ಐಟಿ ದಾಳಿ ನಡೆದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ...

Read moreDetails

ಜೆಡಿಎಸ್-ಕಾಂಗ್ರೆಸ್ ಹೇಳಿಕೆಗೆ ತಿರುಗೇಟು ನೀಡಿದ ಐಟಿ ಇಲಾಖೆ ತಿರುಗೇಟು

ಜೆಡಿಎಸ್-ಕಾಂಗ್ರೆಸ್ ಹೇಳಿಕೆಗೆ ತಿರುಗೇಟು ನೀಡಿದ ಐಟಿ ಇಲಾಖೆ ತಿರುಗೇಟು

ಬೆಂಗಳೂರು: ಜೆಡಿಎಸ್ ನಾಯಕರ ನಿವಾಸದ ಮೇಲೆ ಐಟಿ ದಾಳಿ ನಡೆದ ಹಿನ್ನೆಲೆಯಲ್ಲಿ ಇಲಾಖೆ ವಿರುದ್ಧ ಕೀಳುಮಟ್ಟದಲ್ಲಿ ಮಾತನಾಡಿರುವ ಜೆಡಿಎಸ್-ಕಾಂಗ್ರೆಸ್ ನಾಯಕರಿಗೆ ಆದಾಯ ತೆರಿಗೆ ಇಲಾಖೆ ತಿರುಗೇಟು ನೀಡಿದೆ. ಈ ಕುರಿತಂತೆ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಇಲಾಖೆ, ನಾವು ಯಾವುದೇ ಶಾಸಕ...

Read moreDetails

ಮಿಷನ್ ಶಕ್ತಿ ಭಾಷಣ: ಪ್ರಧಾನಿ ಮೋದಿ ಭಾಷಣದ ಪರಿಶೀಲನೆಗೆ ಮುಂದಾದ ಆಯೋಗ

Big Breaking: ಬಾಹ್ಯಾಕಾಶದಲ್ಲಿ ಭಾರತದ ಸರ್ಜಿಕಲ್ ಸ್ಟ್ರೈಕ್’ಗೆ ಬೇಹುಗಾರಿಕೆ ಸ್ಯಾಟಲೈಟ್ ಪುಡಿಪುಡಿ

ನವದೆಹಲಿ: ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವ ನಡುವೆಯೇ, ಬಾಹ್ಯಾಕಾಶ ವಿಜ್ಞಾನಿಗಳ ಸಾಧನೆ ಕುರಿತು ನಿನ್ನೆ ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣದ ಕುರಿತಾಗಿ ಪರಿಶೀಲನೆ ನಡೆಸಲು ಚುನಾವಣಾ ಆಯೋಗ ಮುಂದಾಗಿದೆ. ಪ್ರಧಾನಿ ನಿನ್ನೆ ಮಾಡಿದ್ದ ಭಾಷಣ ನೀತಿ ಸಂಹಿತೆಯ...

Read moreDetails

Big Breaking: ಬಾಹ್ಯಾಕಾಶದಲ್ಲಿ ಭಾರತದ ಸರ್ಜಿಕಲ್ ಸ್ಟ್ರೈಕ್’ಗೆ ಬೇಹುಗಾರಿಕೆ ಸ್ಯಾಟಲೈಟ್ ಪುಡಿಪುಡಿ

Big Breaking: ಬಾಹ್ಯಾಕಾಶದಲ್ಲಿ ಭಾರತದ ಸರ್ಜಿಕಲ್ ಸ್ಟ್ರೈಕ್’ಗೆ ಬೇಹುಗಾರಿಕೆ ಸ್ಯಾಟಲೈಟ್ ಪುಡಿಪುಡಿ

ನವದೆಹಲಿ: ಭಾರತದ ವಿರುದ್ಧ ಬೇಹುಗಾರಿಕೆ ನಡೆಸುತ್ತಿದ್ದ ಬಾಹ್ಯಾಕಾಶದಲ್ಲಿ ಸುಮಾರು 300 ಕಿಮೀ ದೂರದಲ್ಲಿದ್ದ ಸ್ಯಾಟಲೈಟ್ ವೊಂದನ್ನು ಭಾರತ ಸರ್ಜಿಕಲ್ ಸ್ಟ್ರೈಕ್ ನಡೆಸಿ ಪುಡಿ ಪುಡಿ ಮಾಡಿದೆ. ಈ ಕುರಿತಂತೆ ದೇಶವನ್ನುದ್ದೇಶಿಸಿ ವಿಶೇಷ ಭಾಷಣ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಈ ವಿಚಾರವನ್ನು...

Read moreDetails

Breaking: ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಮಹತ್ವದ ಭಾಷಣ ನೇರ ಪ್ರಸಾರ

Breaking: ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಮಹತ್ವದ ಭಾಷಣ ನೇರ ಪ್ರಸಾರ

ನವದೆಹಲಿ: 2019ರ ಲೋಕಸಭಾ ಚುಣಾವಣೆಗೆ ಇನ್ನೆರಡು ವಾರ ಬಾಕಿ ಉಳಿದಿರುವಂತೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಹತ್ವದ ಭಾಷಣ ಮಾಡುತ್ತಿದ್ದಾರೆ. ಇದರ ನೇರ ಪ್ರಸಾರ ವೀಕ್ಷಿಸಿ:  

Read moreDetails

ರಾತ್ರೋರಾತ್ರಿ ಗೋವಾದಲ್ಲಿ ಇಬ್ಬರು ಎಂಜಿಪಿ ಶಾಸಕರು ಬಿಜೆಪಿಗೆ ಸೇರ್ಪಡೆ

ರಾತ್ರೋರಾತ್ರಿ ಗೋವಾದಲ್ಲಿ ಇಬ್ಬರು ಎಂಜಿಪಿ ಶಾಸಕರು ಬಿಜೆಪಿಗೆ ಸೇರ್ಪಡೆ

ಪಣಜಿ: ಗೋವಾದಲ್ಲಿ ರಾತ್ರೋರಾತ್ರಿ ನಡೆದ ದಿಢೀರ್ ಬೆಳವಣಿಗೆಯಲ್ಲಿ ಎಂಜಿಪಿಗೆ ಸೇರಿದ ಇಬ್ಬರ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿ ಅಚ್ಚರಿ ಮೂಡಿಸಿದ್ದಾರೆ. ಮನೋಹರ್ ಪರಿಕ್ಕರ್ ಅಸ್ತಂಗತರಾದ ನಂತರ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳಲ್ಲಿ ಇದೊಂದು ಪ್ರಮುಖ ಭಾಗವಾಗಿದೆ. Michael Lobo, Goa Dy Speaker&BJP MLA...

Read moreDetails

ಪಥ್ಯಾಹಾರದಲ್ಲೇ ಇದ್ದ ಗಾಂಧೀಜಿಗೆ ಮಲಬದ್ಧತೆ, ಪೈಲ್ಸ್‌, ಹೈ ಬಿಪಿ ಎಷ್ಟಿತ್ತು ಗೊತ್ತಾ? ಬಯಲಾದ ರಹಸ್ಯ

ಪಥ್ಯಾಹಾರದಲ್ಲೇ ಇದ್ದ ಗಾಂಧೀಜಿಗೆ ಮಲಬದ್ಧತೆ, ಪೈಲ್ಸ್‌, ಹೈ ಬಿಪಿ ಎಷ್ಟಿತ್ತು ಗೊತ್ತಾ? ಬಯಲಾದ ರಹಸ್ಯ

ನವದೆಹಲಿ: ತಮ್ಮ ಜೀವಿತಾವಧಿಯಲ್ಲಿ ಮೂರು ಬಾರಿ ಮಲೇರಿಯಾಗೆ ತುತ್ತಾಗಿದ್ದ ಮಹಾತ್ಮ ಗಾಂಧೀಜಿ ಅವರಿಗೆ ಎರಡು ಬಾರಿ ಜೀವಕ್ಕೇ ಅಪಾಯವಾಗುವಷ್ಟು ಅಧಿಕ ರಕ್ತದೊತ್ತಡ ಕಾಣಿಸಿಕೊಂಡಿತ್ತು ಎಂಬ ಗೌಪ್ಯ ಮಾಹಿತಿ ಈಗ ಬಹಿರಂಗಗೊಂಡಿದೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ವತಿಯಿಂದ ಪ್ರಕಟ ಮಾಡಿರುವ...

Read moreDetails

ಮೋದಿಯನ್ನು ಸೋಲಿಸದಿದ್ದರೆ, ಶಾಶ್ವತವಾಗಿ ಅವರೇ ಪ್ರಧಾನಿಯಾಗುವ ಅಪಾಯವಿದೆ: ಕೇಜ್ರಿವಾಲ್

ಮೋದಿಯನ್ನು ಸೋಲಿಸದಿದ್ದರೆ, ಶಾಶ್ವತವಾಗಿ ಅವರೇ ಪ್ರಧಾನಿಯಾಗುವ ಅಪಾಯವಿದೆ: ಕೇಜ್ರಿವಾಲ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ದ ಪ್ರತಿಪಕ್ಷಗಳು ನಿರಂತರವಾಗಿ ವಾಗ್ದಾಳಿ ನಡೆಸುತ್ತಿರುವಂತೆಯೇ, ಈ ಬಾರಿ ಮೋದಿಯನ್ನು ಸೋಲಿಸದೇ ಇದ್ದರೆ, ಅವರೇ ಶಾಶ್ವತವಾಗಿ ದೇಶದ ಪ್ರಧಾನಿಯಾಗುವ ಅಪಾಯವಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆತಂಕ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಮಾತನಾಡಿರುವ ಅವರು,...

Read moreDetails

ಅಧಿಕಾರಕ್ಕೆ ಬಂದರೆ ರೈತರಿಗೆ ಕನಿಷ್ಠ ಆದಾಯ ಖಾತರಿ ಯೋಜನೆ: ರಾಹುಲ್ ಗಾಂಧಿ

ನಾವಲ್ಲ, ಪುಲ್ವಾಮಾ ಹುತಾತ್ಮರ ಕುಟುಂಬಸ್ಥರು ಸಾಕ್ಷಿ ಕೇಳುತ್ತಿದ್ದಾರೆ: ರಾಹುಲ್ ಗಾಂಧಿ

ನವದೆಹಲಿ: ಈ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ರೈತರಿಗೆ ಕನಿಷ್ಠ ಆದಾಯ ಖಾತರಿ ಯೋಜನೆ ಜಾರಿಗೊಳಿಸುವುದಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ. ಈ ಕುರಿತಂತೆ ಸುದ್ದಿಗಾರರೊಂದಿಗೆ ಇಂದು ಮಾತನಾಡಿರುವ ಅವರು, ನಾವು ಅಧಿಕಾರಕ್ಕೆ ಬಂದರೆ...

Read moreDetails

ಹುಬ್ಬಳ್ಳಿ: ಪೌರಾಡಳಿತ ಸಚಿವ ಶಿವಳ್ಳಿ ಹೃದಯಾಘಾತದಿಂದ ವಿಧಿವಶ

ಹುಬ್ಬಳ್ಳಿ: ಪೌರಾಡಳಿತ ಸಚಿವ ಶಿವಳ್ಳಿ ಹೃದಯಾಘಾತದಿಂದ ವಿಧಿವಶ

ಹುಬ್ಬಳ್ಳಿ: ಎಚ್.ಡಿ. ಕುಮಾರಸ್ವಾಮಿ ಅವರ ಸಂಪುಟದಲ್ಲಿ ಪೌರಾಡಳಿತ ಸಚಿವರಾಗಿದ್ದ ಸಿ.ಎಸ್. ಶಿವಳ್ಳಿ ಅವರು ಇಂದು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಧಾರವಾಡ ಜಿಲ್ಲೆಯ ಕುಂದಗೋಳ ಕಾಂಗ್ರೆಸ್ ಶಾಸಕರಾಗಿದ್ದ ಶಿವಳ್ಳಿ ಅವರಿಗೆ ಇಂದು ಮಧ್ಯಾಹ್ನ 1.30ರ ಸುಮಾರಿಗೆ ತೀವ್ರ ಹೃದಯಾಘಾತವಾಗಿದ್ದು, ಕೂಡಲೇ ಅವರನ್ನು ಹುಬ್ಬಳ್ಳಿಯ ಲೈಫ್...

Read moreDetails
Page 247 of 350 1 246 247 248 350
  • Trending
  • Latest
error: Content is protected by Kalpa News!!