Sunday, August 30, 2026
Advertisement
ADVERTISEMENT

ರಾಷ್ಟ್ರೀಯ

ಕೇಂದ್ರದ ಕಳೆದ ಐದು ವರ್ಷದ ಆಡಳಿತಕ್ಕೆ ಮತ್ತೆ ಗರಿ ನೀಡಿದ ಐಎಂಎಫ್

ಕೇಂದ್ರದ ಕಳೆದ ಐದು ವರ್ಷದ ಆಡಳಿತಕ್ಕೆ ಮತ್ತೆ ಗರಿ ನೀಡಿದ ಐಎಂಎಫ್

ವಾಷಿಂಗ್ಟನ್: ಲೋಕಸಭಾ ಚುನಾವಣೆ ಘೋಷಣೆಯಾಗಿರುವ ಬೆನ್ನಲ್ಲೇ ಕೇಂದ್ರ ಸರ್ಕಾರದ ಕಳೆದ ಐದು ವರ್ಷದ ಆಡಳಿತಕ್ಕೆ ಮತ್ತೊಂದು ಗರಿ ನೀಡಿರುವ ಐಎಂಎಫ್, ಭಾರತ ವಿಶ್ವದಲ್ಲೇ ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿದೆ ಎಂದಿದೆ. ಐಎಂಎಫ್ ಸಂವಹನ ನಿರ್ದೇಶಕಿ ಗೆರ್ರಿ ರೈಸ್ ಅವರು ಅಂತಾರಾಷ್ಟ್ರೀಯ...

Read moreDetails

ಸಹೋದ್ಯೋಗಿಗಳನ್ನು ಗುಂಡಿಟ್ಟು ಕೊಂದ ಸಿಆರ್’ಪಿಎಫ್ ಯೋಧ

ಸಹೋದ್ಯೋಗಿಗಳನ್ನು ಗುಂಡಿಟ್ಟು ಕೊಂದ ಸಿಆರ್’ಪಿಎಫ್ ಯೋಧ

ಶ್ರೀನಗರ: ತನ್ನ ಮೂವರು ಸಹೋದ್ಯೋಗಿಗಳನ್ನು ಸಿಆರ್’ಪಿಎಫ್ ಯೋಧನೊಬ್ಬ ಗುಂಡಿಟ್ಟು ಕೊಂದಿರುವ ದುರ್ಘಟನೆ ಉಧಮ್’ಪುರ ಕ್ಯಾಂಪ್’ನಲ್ಲಿ ನಡೆದಿದೆ. ಜಮ್ಮು ಕಾಶ್ಮೀರದ ಬಟಾಲ್ ಬಾಲಿಯಾ ಕ್ಯಾಂಪ್’ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 187ನೆಯ ಬೆಟಾಲಿಯನ್ ಯೋಧ ಈ ಕೃತ್ಯ ಎಸಗಿದ್ದಾನೆ. ವರದಿಗಳ ಅನ್ವಯ, ಈ ಯೋಧರ ನಡುವೆ...

Read moreDetails

ವಿಶ್ವಾಸ ಗೆದ್ದು ಗೋವಾದಲ್ಲಿ ಅಧಿಕಾರ ಉಳಿಸಿಕೊಂಡ ಬಿಜೆಪಿ: ಕಾಂಗ್ರೆಸ್’ಗೆ ಮುಖಭಂಗ

ವಿಶ್ವಾಸ ಗೆದ್ದು ಗೋವಾದಲ್ಲಿ ಅಧಿಕಾರ ಉಳಿಸಿಕೊಂಡ ಬಿಜೆಪಿ: ಕಾಂಗ್ರೆಸ್’ಗೆ ಮುಖಭಂಗ

ಪಣಜಿ: ಮನೋಹರ್ ಪರಿಕ್ಕರ್ ನಿಧನದ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಪ್ರಮೋದ್ ಸಾವಂತ್, ಇಂದು ವಿಶ್ವಾಸ ಮತ ಗೆಲ್ಲುವ ಮೂಲಕ ಅಧಿಕಾರನ್ನು ಬಿಜೆಪಿ ಬಳಿಯೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮಧ್ಯರಾತ್ರಿ 2 ಗಂಟೆಗೆ ಗೋವಾದ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದ...

Read moreDetails

ದೇಶದ ಮೊದಲ ಲೋಕಪಾಲ್ ಆಗಿ ಜ. ಪಿನಾಕಿಚಂದ್ರ ಘೋಸ್ ನೇಮಕ

ದೇಶದ ಮೊದಲ ಲೋಕಪಾಲ್ ಆಗಿ ಜ. ಪಿನಾಕಿಚಂದ್ರ ಘೋಸ್ ನೇಮಕ

ನವದೆಹಲಿ: ದೇಶದ ಮೊದಲ ಲೋಕಪಾಲ್ ಆಗಿ ಜಸ್ಟಿಸ್ ಪಿನಾಕಿಚಂದ್ರ ಘೋಸ್ ಅವರನ್ನು ನೇಮಕ ಮಾಡಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಇನ್ನು, ಜಸ್ಟಿಸ್ ದಿಲೀಪ್ ಬಿ ಬೋಸ್ಲೆ, ಜಸ್ಟಿಸ್ ಪಿ.ಕೆ. ಮೊಹಂತಿ, ಜಸ್ಟಿಸ್ ಅಭಿಲಾಶ ಕುಮಾರಿ ಹಾಗೂ...

Read moreDetails

ಚುನಾವಣೆ ಎಂದರೆ ಗಾಂಧಿ ಕುಟುಂಬಕ್ಕೆ ಐದು ವರ್ಷಕ್ಕೊಮ್ಮೆ ಪಿಕ್’ನಿಕ್: ದಿನೇಶ್ ಶರ್ಮಾ

ಚುನಾವಣೆ ಎಂದರೆ ಗಾಂಧಿ ಕುಟುಂಬಕ್ಕೆ ಐದು ವರ್ಷಕ್ಕೊಮ್ಮೆ ಪಿಕ್’ನಿಕ್: ದಿನೇಶ್ ಶರ್ಮಾ

ಲಕ್ನೋ: ದೇಶದ ಗಾಂಧಿ ಕುಟುಂಬದ ಸದಸ್ಯರಿಗೆ ಚುನಾವಣೆ ಎಂದರೆ ಐದು ವರ್ಷಕ್ಕೊಮ್ಮೆ ಪಿಕ್’ನಿಕ್’ಗೆ ತೆರಳುವಂತೆ. ಈಗ ಅವರು ಬಂದರೆ, ಮತ್ತೆ ನಿಮಗೆ ಸಿಗುವುದು ಐದು ವರ್ಷದ ನಂತರವೇ ಎಂದು ಉತ್ತರ ಪ್ರದೇಶ ಡಿಸಿಎಂ ದಿನೇಶ್ ಶರ್ಮಾ ವ್ಯಂಗ್ಯವಾಡಿದ್ದಾರೆ. ಈ ಕುರಿತಂತೆ ರಾಷ್ಟ್ರೀಯ...

Read moreDetails

ಇಂದು ಮನೋಹರ್ ಪರಿಕ್ಕರ್ ಅಂತ್ಯಸಂಸ್ಕಾರ, ಗೋವಾದಲ್ಲಿ ಮಡುಗಟ್ಟಿದ ಶೋಕ

ಇಂದು ಮನೋಹರ್ ಪರಿಕ್ಕರ್ ಅಂತ್ಯಸಂಸ್ಕಾರ, ಗೋವಾದಲ್ಲಿ ಮಡುಗಟ್ಟಿದ ಶೋಕ

ಪಣಜಿ: ಅನಾರೋಗ್ಯದಿಂದ ನಿನ್ನೆ ನಿಧನರಾದ ಮಾಜಿ ರಕ್ಷಣಾ ಸಚಿವ, ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಅಂತ್ಯಸಂಸ್ಕಾರ ಇಂದು ಸಂಜೆ ನಡೆಯಲಿದೆ. ಸದ್ಯ ಅವರ ನಿವಾಸದಲ್ಲಿ ಪಾರ್ಥಿವ ಶರೀರವನ್ನು ಇರಿಸಲಾಗಿದ್ದು, ನಂತರ ಬಿಜೆಪಿ ಕಚೇರಿಗೆ ತರಲಾಗುತ್ತದೆ. 10.30ಕ್ಕೆ ಕಾಲಾ ಅಕಾಡೆಮಿಗೆ ಶರೀರವನ್ನು...

Read moreDetails

ನಾಳೆ ಪರಿಕ್ಕರ್ ಅಂತ್ಯಸಂಸ್ಕಾರ, ದೇಶದಾದ್ಯಂತ ಶೋಕಾಚರಣೆ

ನಾಳೆ ಪರಿಕ್ಕರ್ ಅಂತ್ಯಸಂಸ್ಕಾರ, ದೇಶದಾದ್ಯಂತ ಶೋಕಾಚರಣೆ

ನವದೆಹಲಿ: ಇಂದು ನಿಧನರಾದ ದೇಶದ ಮಾಜಿ ರಕ್ಷಣಾ ಸಚಿವ, ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಅಂತ್ಯಸಂಸ್ಕಾರ ನಾಳೆ ನಡೆಯಲಿದ್ದು, ದೇಶದಾದ್ಯಂತ ಶೋಕಾಚರಣೆ ಘೋಷಣೆ ಮಾಡಲಾಗಿದೆ. ಕ್ಯಾನ್ಸರ್’ನಿಂದ ಬಳಲುತ್ತಿದ್ದ ಪರಿಕ್ಕರ್ ಇಂದು ಸಂಜೆ ಕೊನೆಯುಸಿರೆಳೆದಿದ್ದು, ನಾಳೆ ಅವರ ಅಂತ್ಯಸಂಸ್ಕಾರ ನಡೆಯಲಿದೆ. ಅವರ...

Read moreDetails

ಒಂದು ಬುಲೆಟ್’ಗೆ ಹತ್ತು ಬುಲೆಟ್ ಶತ್ರುಗಳನ್ನು ಸೀಳಲಿ ಎಂದಿದ್ದ ಪರಿಕ್ಕರ್ ಇನ್ನು ನೆನಪು ಮಾತ್ರ

ಒಂದು ಬುಲೆಟ್’ಗೆ ಹತ್ತು ಬುಲೆಟ್ ಶತ್ರುಗಳನ್ನು ಸೀಳಲಿ ಎಂದಿದ್ದ ಪರಿಕ್ಕರ್ ಇನ್ನು ನೆನಪು ಮಾತ್ರ

ನವದೆಹಲಿ: ಈ ದೇಶದ ರಕ್ಷಣಾ ವ್ಯವಸ್ಥೆಯನ್ನು 2014ರಿಂದ 2017ರವರೆಗೂ ಅತ್ಯಂತ ಸಮರ್ಥವಾಗಿ ನಿರ್ವಹಣೆ ಮಾಡಿದ್ದ ಮನೋಹರ್ ಪರಿಕ್ಕರ್ ಇನ್ನು ನೆನಪು ಮಾತ್ರ. ಗೋವಾ ಮುಖ್ಯಮಂತ್ರಿಯಾಗಿ ಮೂರು ಅವಧಿಗೆ ಪರಿಕ್ಕರ್ ಸೇವೆ ಸಲ್ಲಿಸಿದ್ದಾರೆ. ಇಂತಹ ವ್ಯಕ್ತಿಯನ್ನು ಆಯ್ದುಕೊಂಡ ಪ್ರಧಾನಿ ನರೇಂದ್ರ ಮೋದಿ ತಮ್ಮ...

Read moreDetails

ಗೋವಾ ಸಿಎಂ ಮನೋಹರ್ ಪರಿಕ್ಕರ್ ನಿಧನ: ದೇಶದ ಗಣ್ಯರ ಕಂಬನಿ

ಗೋವಾ ಸಿಎಂ ಮನೋಹರ್ ಪರಿಕ್ಕರ್ ನಿಧನ: ದೇಶದ ಗಣ್ಯರ ಕಂಬನಿ

ನವದೆಹಲಿ: ದೇಶದ ಮಾಜಿ ರಕ್ಷಣಾ ಸಚಿವ, ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ನಿಧನಕ್ಕೆ ದೇಶದ ಗಣ್ಯಾತಿಗಣ್ಯರು ಕಂಬನಿ ಮಿಡಿದಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಟ್ವೀಟ್ ಮಾಡಿದ್ದು, ಪರಿಕ್ಕರ್ ಅವರ ನಿರ್ಗಮನ ದೇಶಕ್ಕೆ ತುಂಬಲಾರದ ನಷ್ಟವನ್ನು ಉಂಟು ಮಾಡಿದೆ. ಗೋವಾ...

Read moreDetails

ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ವಿಧಿವಶ

ಗೋವಾ ಸಿಎಂ ಮನೋಹರ್ ಪರಿಕ್ಕರ್ ಆರೋಗ್ಯ ಸ್ಥಿತಿ ಗಂಭೀರ

ಪಣಜಿ: ಈ ದೇಶ ಕಂಡ ಸಜ್ಜನ ರಾಜಕಾರಣಿ, ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್(63) ವಿಧಿವಶರಾಗಿದ್ದಾರೆ. ಕ್ಯಾನ್ಸರ್’ನಿಂದ ಬಳಲುತ್ತಿದ್ದ ಮನೋಹರ್ ಪರಿಕ್ಕರ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಂಜೆ ವಿಧಿವಶರಾಗಿದ್ದಾರೆ. ಪರಿಕ್ಕರ್ ಅವರು ಕಳೆದ ಒಂದು ವರ್ಷದಿಂದ ಚಿಕಿತ್ಸೆ...

Read moreDetails
Page 248 of 350 1 247 248 249 350
  • Trending
  • Latest
error: Content is protected by Kalpa News!!