Sunday, August 30, 2026
Advertisement
ADVERTISEMENT

ರಾಷ್ಟ್ರೀಯ

ಬದಲಾಗಿದೆ ಮೋದಿ-ಅಮಿತ್ ಶಾ ಟ್ವಿಟರ್ ಖಾತೆ ಹೆಸರು

ಬದಲಾಗಿದೆ ಮೋದಿ-ಅಮಿತ್ ಶಾ ಟ್ವಿಟರ್ ಖಾತೆ ಹೆಸರು

ನವದೆಹಲಿ: ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿರುವಂತೆಯೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರುಗಳ ಟ್ವಿಟರ್ ಖಾತೆ ಹೆಸರು ಬದಲಾವಣೆಯಾಗಿದೆ. ಮೈ ಬಿ ಚೌಕಿದಾರ್ ಪ್ರಚಾರಕ್ಕೆ ಚಾಲನೆ ನೀಡಿದ ಬೆನ್ನಲ್ಲೇ ಪ್ರಧಾನಿಯವರು ಚೌಕಿದಾರ್ ನರೇಂದ್ರ...

Read moreDetails

ಅರಬ್ಬೀ ಸಮುದ್ರದಲ್ಲಿ ಐಎಸ್’ಎಸ್ ವಿಕ್ರಮಾದಿತ್ಯ, ನ್ಯೂಕ್ಲಿಯರ್ ಸಬ್’ಮರೀನ್ ನಿಯೋಜನೆ

ಅರಬ್ಬೀ ಸಮುದ್ರದಲ್ಲಿ ಐಎಸ್’ಎಸ್ ವಿಕ್ರಮಾದಿತ್ಯ, ನ್ಯೂಕ್ಲಿಯರ್ ಸಬ್’ಮರೀನ್ ನಿಯೋಜನೆ

ನವದೆಹಲಿ: ಭಾರತ ಹಾಗೂ ಪಾಕಿಸ್ಥಾನದ ನಡುವೆ ಯುದ್ಧದ ವಾತಾವರಣ ಹೊಗೆಯಾಡುತ್ತಿರುವ ಬೆನ್ನಲ್ಲೇ, ಉತ್ತರ ಅರಬ್ಬೀ ಸಮುದ್ರದಲ್ಲಿ ಐಎಸ್’ಎಸ್ ವಿಕ್ರಮಾದಿತ್ಯ ಹಾಗೂ ನ್ಯೂಕ್ಲಿಯರ್ ಸಬ್’ಮರೀನ್’ಗಳನ್ನು ಭಾರತ ನಿಯೋಜನೆ ಮಾಡಿದೆ. ಪುಲ್ವಾಮಾ ದಾಳಿ ನಂತರ ಭಾರತ ಹಾಗೂ ಪಾಕ್ ನಡುವೆ ಯಾವ ಸಂದರ್ಭದಲ್ಲಿ ಏನಾಗುತ್ತದೋ...

Read moreDetails

ಗೋವಾ ಸಿಎಂ ಮನೋಹರ್ ಪರಿಕ್ಕರ್ ಆರೋಗ್ಯ ಸ್ಥಿತಿ ಗಂಭೀರ

ಗೋವಾ ಸಿಎಂ ಮನೋಹರ್ ಪರಿಕ್ಕರ್ ಆರೋಗ್ಯ ಸ್ಥಿತಿ ಗಂಭೀರ

ಪಣಜಿ: ಕಳೆದ ಹಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಇದಕ್ಕಾಗಿ ಬಿಜೆಪಿ ಹೊಸ ನಾಯಕರ ಹುಡುಕಾಟದಲ್ಲಿದೆ. ಪರಿಕ್ಕರ್ ಅವರ ಆರೋಗ್ಯ ಗಂಭೀರವಾಗಿರುವಂತೆಯೇ ಇತ್ತ ಬಿಜೆಪಿ ಕೂಡ ನೂತನ ಸಿಎಂ ಆಯ್ಕೆಗಾಗಿ ಕಸರತ್ತು...

Read moreDetails

ಭಾರತೀಯ ಸೇನೆ ದಾಳಿಗೆ ಮ್ಯಾನ್ಮಾರ್ ಗಡಿಯಲ್ಲಿ ಉಗ್ರರ 12 ಕ್ಯಾಂಪ್ ಪುಡಿಪುಡಿ?

ಭಾರತೀಯ ಸೇನೆ ದಾಳಿಗೆ ಮ್ಯಾನ್ಮಾರ್ ಗಡಿಯಲ್ಲಿ ಉಗ್ರರ 12 ಕ್ಯಾಂಪ್ ಪುಡಿಪುಡಿ?

ನವದೆಹಲಿ: ಪಾಕಿಸ್ಥಾನದ ಬಾಲಾಕೋಟ್ ಮೇಲೆ ಭಾರತೀಯ ವಾಯುಸೇನೆ ನಡೆಸಿದ ಭಾರೀ ದಾಳಿಗೆ ಜೈಷ್ ಉಗ್ರ ಸಂಘಟನೆಯ ಸುಮಾರು 300ಕ್ಕೂ ಅಧಿಕ ಉಗ್ರರು ಬಲಿಯಾದ ಬೆನ್ನಲ್ಲೇ, ಮ್ಯಾನ್ಮಾರ್ ಗಡಿಯಲ್ಲೂ ಸಹ ಸೇನೆ ಭಾರೀ ದಾಳಿ ನಡೆಸಿರುವ ಕುರಿತಾಗಿ ವರದಿಯಾಗಿದೆ. ಇಂತಹುದ್ದೊಂದು ಬೃಹತ್ ಕಾರ್ಯಾಚರಣೆಯನ್ನು...

Read moreDetails

ಹಿಮಾಚಲ ಪ್ರದೇಶದಲ್ಲಿ ಭಾರೀ ಪ್ರಮಾಣದ ಹಿಮ ಕುಸಿತ: ವೀಡಿಯೋ ನೋಡಿ

ಹಿಮಾಚಲ ಪ್ರದೇಶದಲ್ಲಿ ಭಾರೀ ಪ್ರಮಾಣದ ಹಿಮ ಕುಸಿತ: ವೀಡಿಯೋ ನೋಡಿ

ಶಿಮ್ಲಾ: ಉತ್ತರ ಭಾರತದ ಹಿಮಾಚಲ ಪ್ರದೇಶದಲ್ಲಿ ಸುರಿಯುತ್ತಿರುವ ಹಿಮ ನಿನ್ನೆಯಿಂದ ಹೆಚ್ಚಾಗಿದ್ದು, ನಿನ್ನೆ ಮಧ್ಯಾಹ್ನದ ವೇಳೆಗೆ ಇಲ್ಲಿನ ಗಿರಿ ಶಿಖರಗಳ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಹಿಮಪಾತ ಹಾಗೂ ಹಿಮ ಕುಸಿದಿದೆ. ಇಲ್ಲಿನ, ಲಹೌಲ್ ಹಾಗೂ ಸ್ಪಿಥಿ ಜಿಲ್ಲೆಗಳಲ್ಲಿ ನಿನ್ನೆ ಭಾರೀ ಪ್ರಮಾಣದಲ್ಲಿ...

Read moreDetails

Updates: ಮುಂಬೈ ಪಾದಚಾರಿ ಸೇತುವೆ ಕುಸಿತ ಪ್ರಕರಣ: 5 ಸಾವು, ಇಬ್ಬರ ಸ್ಥಿತಿ ಚಿಂತಾಜನಕ

Updates: ಮುಂಬೈ ಪಾದಚಾರಿ ಸೇತುವೆ ಕುಸಿತ ಪ್ರಕರಣ: 5 ಸಾವು, ಇಬ್ಬರ ಸ್ಥಿತಿ ಚಿಂತಾಜನಕ

ಮುಂಬೈ: ವಾಣಿಜ್ಯ ನಗರಿಯ ಜನನಿಬಿಡ ಪ್ರದೇಶವಾದ ಛತ್ರಪತಿ ಶಿವಾಜಿ ಟರ್ಮಿನಸ್ ರೈಲ್ವೆ ನಿಲ್ದಾಣದಲ್ಲಿ ಪಾದಚಾರಿ ಸೇತುವೆ ಕುಸಿದ ಪ್ರಕರಣದಲ್ಲಿ ಐವರು ಮೃತಪಟ್ಟಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಘಟನೆಯಲ್ಲಿ ಗಾಯಾಳುಗಳ ಸಂಖ್ಯೆ 34ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದ ಮುಂಬೈನಲ್ಲಿ ಇಂದು ಸಂಜೆ 7.30 ಘಟನೆ...

Read moreDetails

ಮುಂಬೈನಲ್ಲಿ ಪಾದಚಾರಿ ಸೇತುವೆ ಕುಸಿತ: 23 ಮಂದಿಗೆ ತೀವ್ರ ಗಾಯ

ಮುಂಬೈನಲ್ಲಿ ಪಾದಚಾರಿ ಸೇತುವೆ ಕುಸಿತ: 23 ಮಂದಿಗೆ ತೀವ್ರ ಗಾಯ

ಮುಂಬೈ: ವಾಣಿಜ್ಯ ನಗರಿಯ ಜನನಿಬಿಡ ಪ್ರದೇಶವಾದ ಛತ್ರಪತಿ ಶಿವಾಜಿ ಟರ್ಮಿನಸ್ ರೈಲ್ವೆ ನಿಲ್ದಾಣದಲ್ಲಿ ಪಾದಚಾರಿ ಸೇತುವೆ ಕುಸಿದಿದ್ದು, 23 ಮಂದಿಗೆ ತೀವ್ರತರವಾದ ಗಾಯಗಳಾಗಿವೆ. ಮಹಾರಾಷ್ಟ್ರದ ಮುಂಬೈನಲ್ಲಿ ಇಂದು ಸಂಜೆ ಘಟನೆ ನಡೆದಿದ್ದು, ಜನರ ಸಂಚರಿಸುತ್ತಿದ್ದ ವೇಳೆ ಸೇತುವೆ ಏಕಾಏಕಿ ಕುಸಿದಿದೆ. ಹಲವು...

Read moreDetails

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಒಂದೇ ಒಂದು ಸೀಟು ಗೆಲ್ಲಲ್ಲ: ಮಮತಾ ಭವಿಷ್ಯ

ಕೋಲ್ಕತ್ತಾ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಿಂದ ಬಿಜೆಪಿ ಒಂದೇ ಒಂದು ಸೀಟನ್ನೂ ಸಹ ಗೆಲ್ಲುವುದಿಲ್ಲ. ಇದಕ್ಕೆ ಹೆದರಿಯೇ ಸಿಆರ್’ಪಿಎಫ್ ಯೋಧರನ್ನು ರಾಜ್ಯದಲ್ಲಿ ನಿಯೋಜಿಸಲು ಆಯೋಗವನ್ನು ಅದು ಒತ್ತಾಯಿಸುತ್ತಿದೆ ಎಂದು ಮಮತಾ ಬ್ಯಾನರ್ಜಿ ಭವಿಷ್ಯ ನುಡಿದಿದ್ದಾರೆ. ಈ ಕುರಿತಂತೆ ಮಾತನಾಡಿರುವ...

Read moreDetails

ರಾಫೆಲ್ ಕುರಿತು ಅರ್ಜಿದಾರರು ಸಲ್ಲಿಸಿರುವ ದಾಖಲೆ ರಾಷ್ಟ್ರೀಯ ಭದ್ರತೆಗೆ ಧಕ್ಕೆ: ಕೇಂದ್ರ

ರಾಫೆಲ್ ಕುರಿತು ಅರ್ಜಿದಾರರು ಸಲ್ಲಿಸಿರುವ ದಾಖಲೆ ರಾಷ್ಟ್ರೀಯ ಭದ್ರತೆಗೆ ಧಕ್ಕೆ: ಕೇಂದ್ರ

ನವದೆಹಲಿ: ರಾಫೆಲ್ ಡೀಲ್ ಪ್ರಕರಣದಲ್ಲಿ ಕೇಂದ್ರದ ವಿರುದ್ಧ ಅರ್ಜಿದಾರರು ಸಲ್ಲಿಸಿರುವ ಪೂರಕ ದಾಖಲೆಗಳು ಅತ್ಯಂತ ಸೂಕ್ಷ್ಮವಾಗಿದ್ದು, ಇದು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರಲಿದೆ. ಇದರು ದೇಶದ ಯುದ್ಧ ಸಾಮರ್ಥ್ಯದ ರಹಸ್ಯವನ್ನು ತೆರೆದಿಡಲಿದೆ ಎಂದು ಕೇಂದ್ರ ಹೇಳಿದೆ. ಈ ಕುರಿತಂತೆ ರಕ್ಷಣಾ ಇಲಾಖೆ...

Read moreDetails

ಪಶ್ಚಿಮ ಬಂಗಾಳ ಪೊಲೀಸರನ್ನು ನಾವು ನಂಬಲ್ಲ, ಸಿಆರ್’ಪಿಎಫ್ ನಿಯೋಜಿಸಿ: ಬಿಜೆಪಿ

ಪಶ್ಚಿಮ ಬಂಗಾಳ ಪೊಲೀಸರನ್ನು ನಾವು ನಂಬಲ್ಲ, ಸಿಆರ್’ಪಿಎಫ್ ನಿಯೋಜಿಸಿ: ಬಿಜೆಪಿ

ನವದೆಹಲಿ: ಲೋಕಸಭಾ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ರಾಜಕೀಯ ವೈರುಧ್ಯಗಳು ಹೆಚ್ಚಾಗುತ್ತಿದ್ದು, ಪಶ್ಚಿಮ ಬಂಗಾಳದಲ್ಲಿ ಮಮತಾ ಸರ್ಕಾರ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತದೆ ಎಂದು ಬಿಜೆಪಿ ಆರೋಪಿಸಿರುವ ಜೊತೆಯಲ್ಲಿ, ಸಿಆರ್’ಪಿಎಫ್ ಯೋಧರನ್ನು ನಿಯೋಜನೆ ಮಾಡಲು ಚುಣಾವಣಾ ಆಯೋಗಕ್ಕೆ ಮನವಿ ಮಾಡಿದೆ. ಈ ಕುರಿತಂತೆ ಚುನಾವಣಾ...

Read moreDetails
Page 249 of 350 1 248 249 250 350
  • Trending
  • Latest
error: Content is protected by Kalpa News!!