Sunday, August 30, 2026
Advertisement
ADVERTISEMENT

ರಾಷ್ಟ್ರೀಯ

ಸೇನೆಗೆ ಆನೆಬಲ ತರುವ ಎಕೆ 203 ರೈಫಲ್’ನ ಸಾಮರ್ಥ್ಯ ಹೇಗಿದೆ ಗೊತ್ತಾ?

ಸೇನೆಗೆ ಆನೆಬಲ ತರುವ ಎಕೆ 203 ರೈಫಲ್’ನ ಸಾಮರ್ಥ್ಯ ಹೇಗಿದೆ ಗೊತ್ತಾ?

ನವದೆಹಲಿ: ಭಾರತ ಹಾಗೂ ಪಾಕಿಸ್ಥಾನದ ನಡುವೆ ಯುದ್ಧದ ಸನ್ನಿವೇಶದ ಕಾರ್ಮೋಡ ಕವಿದಿರುವ ಬೆನ್ನಲ್ಲೆ, ಭಾರತೀಯ ಸೇನೆಗೆ ಆನೆ ಬಲ ತರುವಂತ ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ರಷ್ಯಾದ ಜಂಟಿ ಸಹಭಾಗಿತ್ವದಲ್ಲಿ ನಿರ್ಮಿಸಲಾದ ಈ ಕಾರ್ಖಾನೆಯಲ್ಲಿ 7.50 ಲಕ್ಷ...

Read moreDetails

ಬಿಜೆಪಿ ಅಧಿಕೃತ ವೆಬ್’ಸೈಟ್ ಹ್ಯಾಕ್

ಬಿಜೆಪಿ ಅಧಿಕೃತ ವೆಬ್’ಸೈಟ್ ಹ್ಯಾಕ್

ನವದೆಹಲಿ: ಲೋಕಸಭಾ ಚುನಾವಣೆ ಸನಿಹದಲ್ಲೆ ಇರುವ ಬೆನ್ನಲ್ಲೆ ಆಡಳಿತ ಪಕ್ಷ ಬಿಜೆಪಿಯ ಅಧಿಕೃತ ವೆಬ್'ಸೈಟನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿರುವ ಘಟನೆ ನಡೆದಿದೆ. ಮಂಗಳವಾರ ಬೆಳಿಗ್ಗೆ 11.30ರ ಸುಮಾರಿಗೆ ಹ್ಯಾಕರ್ಸ್ ಗಳು ಬಿಜೆಪಿ ಜಾಲತಾಣವನ್ನು ಹ್ಯಾಕ್ ಮಾಡಿದ್ದಾರೆ. ಆದರೆ ಇದುವರೆಗೆ ಈ ಸಂಬಂದ...

Read moreDetails

ಮೈತ್ರಿ ಸರ್ಕಾರದ ಫಸ್ಟ್ ವಿಕೆಟ್ ಔಟ್: ಕಾಂಗ್ರೆಸ್ ಶಾಸಕ ಉಮೇಶ್ ರಾಜೀನಾಮೆ

ಮೈತ್ರಿ ಸರ್ಕಾರದ ಫಸ್ಟ್ ವಿಕೆಟ್ ಔಟ್: ಕಾಂಗ್ರೆಸ್ ಶಾಸಕ ಉಮೇಶ್ ರಾಜೀನಾಮೆ

ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಸರ್ಕಾರದ ನಡುವೆ ಎಲ್ಲವೂ ಸರಿ ಇಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿ ಮೈತ್ರಿ ಸರ್ಕಾರದ ಮೊದಲ ವಿಕೆಟ್ ಪತನಗೊಂಡಿದ್ದು, ಕಾಂಗ್ರೆಸ್ ಶಾಸಕ ಉಮೇಶ್ ಜಾಧವ್ ರಾಜೀನಾಮೆ ನೀಡಿದ್ದಾರೆ. ಈ ಹಿಂದೆ ಭಿನ್ನಮತೀಯರ ಗುಂಪಿನಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿದ್ದ ಕಲಬುರ್ಗಿಯ ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್...

Read moreDetails

ದೇಶದಾದ್ಯಂತ ಕಳೆಗಟ್ಟಿದ ಶಿವರಾತ್ರಿ ಸಂಭ್ರಮ: ಎಲ್ಲೆಲ್ಲೂ ಶಿವನಾಮ ಘೋಷಣೆ

ದೇಶದಾದ್ಯಂತ ಕಳೆಗಟ್ಟಿದ ಶಿವರಾತ್ರಿ ಸಂಭ್ರಮ: ಎಲ್ಲೆಲ್ಲೂ ಶಿವನಾಮ ಘೋಷಣೆ

ನವದೆಹಲಿ: ಹಿಂದೂಗಳು ಪವಿತ್ರ ಆಚರಣೆಗಳಲ್ಲಿ ಒಂದಾದ ಶಿವರಾತ್ರಿಯನ್ನು ದೇಶದಾದ್ಯಂತ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಗುತ್ತಿದ್ದು, ಎಲ್ಲೆಲ್ಲೂ ಶಿವನಾಮ ಘೋಷ ಮೊಳಗುತ್ತಿದೆ. ಜಮ್ಮು ಕಾಶ್ಮೀರದ ಪವಿತ್ರ ಕ್ಷೇತ್ರದಿಂದ ಮೊದಲ್ಗೊಂಡು ದಕ್ಷಿಣದ ತುದಿಯವರೆಗೂ ಶಿವರಾತ್ರಿ ಆಚರಣೆ ಸಂಭ್ರಮದಿಂದ ನಡೆಯುತ್ತಿದೆ. ನಸುನಿಕಿಂದಲೇ ಭಕ್ತಾದಿಗಳ ದೇವಾಲಯಗಳಿಗೆ ಪರಮೇಶ್ವರದ ದರ್ಶನ...

Read moreDetails

ಏನೋ ನಡೆಯುತ್ತಿದೆಯಾ? ಗಡಿಯಲ್ಲಿ ಹೆಚ್ಚುವರಿ 400 ಬಂಕರ್ ಹಾಕಿದ್ದು ಯಾಕೆ?

ಏನೋ ನಡೆಯುತ್ತಿದೆಯಾ? ಗಡಿಯಲ್ಲಿ ಹೆಚ್ಚುವರಿ 400 ಬಂಕರ್ ಹಾಕಿದ್ದು ಯಾಕೆ?

ಪೂಂಚ್: ಮಹತ್ವದ ಬೆಳವಣಿಗೆಯೊಂದರಲ್ಲಿ ಗಡಿ ಭಾಗದ ಹಲವೆಡೆ ಹೆಚ್ಚುವರಿಯಾಗಿ 400 ಬಂಕರ್'ಗಳನ್ನು ನಿಯೋಜನೆ ಮಾಡಿದ್ದು, ಗಡಿಯಲ್ಲಿ ಏನೋ ಬೆಳವಣಿಗೆಗಳು ನಡೆಯುತ್ತಿವೆಯಾ ಎಂಬ ಅನುಮಾನಗಳನ್ನು ಹುಟ್ಟು ಹಾಕಿದೆ. ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಿಡುಗಡೆ ಮಾಡಿ ಶಾಂತಿಯ ಮಾತನ್ನಾಡಿದ್ದ ಪಾಕಿಸ್ಥಾನ ಅದರ ಬೆನ್ನಲ್ಲೆ...

Read moreDetails

ಅಷ್ಟಕ್ಕೂ ಅಭಿನಂದನ್’ಗೆ ದೈಹಿಕ-ಮಾನಸಿಕ ಪರೀಕ್ಷೆ, ವಿಚಾರಣೆ ಯಾಕೆ ಮಾಡುತ್ತಿದ್ದಾರೆ?

ಅಷ್ಟಕ್ಕೂ ಅಭಿನಂದನ್’ಗೆ ದೈಹಿಕ-ಮಾನಸಿಕ ಪರೀಕ್ಷೆ, ವಿಚಾರಣೆ ಯಾಕೆ ಮಾಡುತ್ತಿದ್ದಾರೆ?

ನವದೆಹಲಿ: ಶತ್ರುಗಳೊಂದಿಗಿನ ಏಕಾಂಗಿ ಕಾಳಗದಲ್ಲಿ ಪಾಕಿಗಳೊಂದಿಗೆ ಸಿಲುಕಿ 48 ಗಂಟೆಯ ನಂತರ ಸುರಕ್ಷಿತವಾಗಿ ಭಾರತಕ್ಕೆ ಮರಳಿದ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಭದ್ರತಾ ಪಡೆಗಳು ತಮ್ಮ ವಶದಲ್ಲೇ ಇರಿಸಿಕೊಂಡಿದ್ದು, ಇಂದು ದಿನ ಪೂರ್ತಿ ಅವರನ್ನು ತೀವ್ರ ವಿಚಾರಣೆ ಹಾಗೂ ವೈದ್ಯಕೀಯ ತಪಾಸಣೆಗೆ...

Read moreDetails

ತಾಯ್ನಾಡಿಗೆ ಹಿಂದಿರುಗಿದ ಅಭಿನಂದನ್ ಹೇಳಿದ ಮೊದಲ ಮಾತೇನು ಗೊತ್ತಾ?

ತಾಯ್ನಾಡಿಗೆ ಹಿಂದಿರುಗಿದ ಅಭಿನಂದನ್ ಹೇಳಿದ ಮೊದಲ ಮಾತೇನು ಗೊತ್ತಾ?

ನವದೆಹಲಿ: ನನ್ನ ಸ್ವದೇಶಕ್ಕೆ ಮರಳಿರುವುದು ಒಳ್ಳೆಯದಾಗಿದೆ: ಇದು, 48 ಗಂಟೆಗಳಷ್ಟು ಕಾಲ ಪಾಕಿಸ್ಥಾನದ ಕಪಿಮುಷ್ಟಿಯಲ್ಲಿದ್ದು ನಿನ್ನೆ ಸುರಕ್ಷಿತವಾಗಿ ಬಿಡುಗಡೆಯಾಗಿ ಬಂದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಅವರ ಮೊಟ್ಟ ಮೊದಲ ಮಾತು. ಬಿಡುಗಡೆಗೆ ಒಪ್ಪಿದ್ದೆವೆ ಎಂದು ಹೇಳಿ ಗಡಿ ಭಾಗದವರೆಗೂ...

Read moreDetails

ಅಭಿನಂದನ್’ಗಾಗಿ ಪಾಕಿಸ್ಥಾನ ಝೀರೋ ಟ್ರಾಫಿಕ್ ಮಾಡಿ, ಹೈ ಸೆಕ್ಯೂರಿಟಿ ಕಲ್ಪಿಸಿದ್ಧು ಯಾಕೆ?

ಅಭಿನಂದನ್’ಗಾಗಿ ಪಾಕಿಸ್ಥಾನ ಝೀರೋ ಟ್ರಾಫಿಕ್ ಮಾಡಿ, ಹೈ ಸೆಕ್ಯೂರಿಟಿ ಕಲ್ಪಿಸಿದ್ಧು ಯಾಕೆ?

ಲಾಹೋರ್: ತಾನು ಬಂಧಿಸಿ, ಅಕ್ರಮವಾಗಿ ಕಿರುಕುಳ ನೀಡಿದ್ದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕಿಸ್ಥಾನ ಇಂದು ಭಾರತಕ್ಕೆ ಅಧಿಕೃತವಾಗಿ ಹಸ್ತಾಂತರ ಮಾಡಿದೆ. ಲಾಹೋರ್'ನಿಂದ 22 ಕಿಮೀ ದೂರದಲ್ಲಿರುವ ಗಡಿಯಲ್ಲಿ ವಾಘಾ ಗಡಿಯಲ್ಲಿ ಹಸ್ತಾಂತರ ಪ್ರಕ್ರಿಯೆ ನಿಗದಿಯಾಗಿತ್ತು. ಲಾಹೋರ್'ನಿಂದ ಗಡಿ...

Read moreDetails

ತಾಯ್ನೆಲವನ್ನು ಸ್ಪರ್ಶಿಸಿದ ಅಭಿನಂದನ್, ಭಾರತದೊಳಕ್ಕೆ ಆಗಮಿಸಿದ ವೀರಪುತ್ರ

ತಾಯ್ನೆಲವನ್ನು ಸ್ಪರ್ಶಿಸಿದ ಅಭಿನಂದನ್, ಭಾರತದೊಳಕ್ಕೆ ಆಗಮಿಸಿದ ವೀರಪುತ್ರ

ವಾಘಾ ಗಡಿ: ಇಡಿಯ ಭಾರತ ಕಾತರದಿಂದ ಕಾದಿದ್ದ ಗಳಿಗೆ ಬಂದೇ ಬಿಟ್ಟಿದ್ದು, ಪಾಕ್ ವಶದಲ್ಲಿದ್ದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಭಾರತಕ್ಕೆ ಅಧಿಕೃತವಾಗಿ ಹಸ್ತಾಂತರ ಮಾಡಲಾಗಿದ್ದು, ತಾಯಿ ಭಾರತಿಯ ವೀರಪುತ್ರ ತಾಯ್ನೆಲವನ್ನು ಸ್ಪರ್ಶಿಸಿದ್ದಾರೆ. #BREAKING on #AbhinandanReturns |...

Read moreDetails

ಅಭಿನಂದನ್ ಹಸ್ತಾಂತರಕ್ಕೆ ಕೊನೆ ಕ್ಷಣದಲ್ಲಿ ಕ್ಯಾತೆ ತೆಗೆಯುತ್ತಿರುವ ಪಾಪಿ ಪಾಕ್?

ಅಭಿನಂದನ್ ಹಸ್ತಾಂತರಕ್ಕೆ ಕೊನೆ ಕ್ಷಣದಲ್ಲಿ ಕ್ಯಾತೆ ತೆಗೆಯುತ್ತಿರುವ ಪಾಪಿ ಪಾಕ್?

ವಾಘಾ ಗಡಿ: ತನ್ನ ವಶದಲ್ಲಿದ್ದ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಸಂಜೆ 5.20ಕ್ಕೆ ಭಾರತಕ್ಕೆ ಹಸ್ತಾಂತರ ಮಾಡಿದ ಎಂಬ ಮಾಹಿತಿಗೆ ಭಿನ್ನ ಮಾಹಿತಿಗಳು ಬರಲಾರಂಭಿಸಿದ್ದು, 7.30 ಗಂಟೆಯವರೆಗೂ ಹಸ್ತಾಂತರ ಮಾಡಿಲ್ಲ ಎಂದು ವರದಿಯಾಗಿದೆ. ಇತ್ತೀಚಿನ ಮಾಹಿತಿಗಳ ಅನ್ವಯ ಅಭಿನಂದನ್ ಅವರನ್ನು...

Read moreDetails
Page 253 of 350 1 252 253 254 350
  • Trending
  • Latest
error: Content is protected by Kalpa News!!