Sunday, August 30, 2026
Advertisement
ADVERTISEMENT

ರಾಷ್ಟ್ರೀಯ

ಐತಿಹಾಸಿಕ ಕ್ಷಣ: ತಾಯ್ನಾಡಿಗೆ ಸ್ವಾಗತ, ಸುಸ್ವಾಗತ ವೀರ-ಭಾರತಕ್ಕೆ ಅಭಿನಂದನ್ ಹಸ್ತಾಂತರ

ಐತಿಹಾಸಿಕ ಕ್ಷಣ: ತಾಯ್ನಾಡಿಗೆ ಸ್ವಾಗತ, ಸುಸ್ವಾಗತ ವೀರ-ಭಾರತಕ್ಕೆ ಅಭಿನಂದನ್ ಹಸ್ತಾಂತರ

ವಾಘಾ: ಪಾಕಿಸ್ಥಾನದಿಂದ ಕಳೆದ ಎರಡು ದಿನಗಳ ಹಿಂದೆ ಅಕ್ರಮವಾಗಿ ಬಂಧನಕ್ಕೆ ಒಳಗಾಗಿದ್ದ ಭಾರತೀಯ ವಾಯು ಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕಿಸ್ಥಾನ ಇಂದು ಸಂಜೆ ಭಾರತಕ್ಕೆ ಅಧಿಕೃತವಾಗಿ ಹಸ್ತಾಂತರ ಮಾಡಿದೆ. ಪಂಜಾಬ್'ನ ವಾಘಾದಲ್ಲಿರುವ ಗಡಿಯಲ್ಲಿ ಅಭಿನಂದನ್ ಅವರನ್ನು ಪಾಕಿಸ್ಥಾನ, ಭಾರತೀಯ...

Read moreDetails

ಅಭಿನಂದನ್ ಸ್ವಾಗತಕ್ಕೆ ವಾಘಾ ಗಡಿಯಲ್ಲಿ ಕಾತುರ, ಖುದ್ದು ಸ್ವಾಗತಿಸಲಿದ್ದಾರೆ ಪಂಜಾಬ್ ಸಿಎಂ

ಅಭಿನಂದನ್ ಸ್ವಾಗತಕ್ಕೆ ವಾಘಾ ಗಡಿಯಲ್ಲಿ ಕಾತುರ, ಖುದ್ದು ಸ್ವಾಗತಿಸಲಿದ್ದಾರೆ ಪಂಜಾಬ್ ಸಿಎಂ

ವಾಘಾ: ಇಡಿಯ ದೇಶವೇ ಹೆಮ್ಮೆ ಪಡುವಂತಹ ವೀರ ಯೋಧ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಇಂದು ಸಂಜೆ ಪಾಕಿಸ್ಥಾನ ಬಿಡುಗಡೆ ಮಾಡಲಿದ್ದು, ವಾಘಾ ಗಡಿಯ ಮೂಲಕ ತಾಯಿ ಭಾರತಿಯ ಮಡಿಲಿಗೆ ಆಕೆಯ ವೀರಪುತ್ರ ಆಗಮಿಸಲಿದ್ದಾರೆ. ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ನಿನ್ನೆ ಹೇಳಿಕೆ...

Read moreDetails

ಉರಿ, ಕುಪ್ವಾರಾದಲ್ಲಿ ಮತ್ತೆ ದಾಳಿ: ಮೂರು ಉಗ್ರರನ್ನು ಬೇಟೆಯಾಡಿದ ಸೇನೆ

ಉರಿ, ಕುಪ್ವಾರಾದಲ್ಲಿ ಮತ್ತೆ ದಾಳಿ: ಮೂರು ಉಗ್ರರನ್ನು ಬೇಟೆಯಾಡಿದ ಸೇನೆ

ಜಮ್ಮು: ಅಭಿನಂದನ್ ಬಿಡುಗಡೆ ವಿಚಾರದಲ್ಲಿ ಶಾಂತಿ ಮಾತುಕತೆಯಾಡಿದ್ದ ಪಾಕಿಸ್ಥಾನ ಇಂದು ಗಡಿಯಲ್ಲಿ ಮತ್ತೆ ಅಪ್ರಚೋದಿತ ದಾಳಿ ನಡೆಸಿದ್ದು, ಈ ವೇಳೆ ಮಾಹಿತಿಗಳ ಅನ್ವಯ ಮೂವರು ಉಗ್ರರನ್ನು ಸೇನಾ ಪಡೆಗಳು ಹೊಡೆದುರುಳಿಸಿವೆ. ಉರಿ ಹಾಗೂ ಕುಪ್ವಾರಾ ಸೆಕ್ಟರ್'ಗಳಲ್ಲಿ ಪಾಕ್ ಉಗ್ರರು ಹಾಗೂ ಸೇನೆ...

Read moreDetails

ದಾಖಲೆ ಬಿಡುಗಡೆ ಮಾಡಿ ಪಾಕ್ ಮರ್ಯಾದೆ ಹರಾಜು ಹಾಕಿದ ಭಾರತೀಯ ಸೇನೆ

ನವದೆಹಲಿ: ಪಾಕಿಸ್ಥಾನ ನಮ್ಮ ಸೇನಾ ಪಡೆಗಳನ್ನು ಟಾರ್ಗೆಟ್ ಮಾಡಿದ್ದು, ನಿನ್ನೆ ನಮ್ಮ ಗಡಿಯೊಳಗೆ ಅತಿಕ್ರಮ ಪ್ರವೇಶ ಮಾಡಿ ದಾಳಿಗೆ ಯತ್ನಿಸಿದೆ ಎಂಬುದಕ್ಕೆ ಭಾರತ ಸರ್ಕಾರ ದಾಖಲೆ ಬಿಡುಗಡೆ ಮಾಡುವ ಮೂಲಕ ಪಾಕಿಸ್ಥಾನದ ಮಾನ ಮರ್ಯಾದೆಯನ್ನು ಹರಾಜು ಹಾಕಿದೆ. ಇಂದು ಸಂಜೆ ನವದೆಹಲಿಯಲ್ಲಿ...

Read moreDetails

ಜೀವ ಬಿಟ್ಟೇನು, ರಹಸ್ಯ ಬಿಡೆನು: ದಾಖಲೆಗಳನ್ನೇ ನುಂಗಿದ ತ್ಯಾಗಮಯಿ ಅಭಿನಂದನ್!

ಜೀವ ಬಿಟ್ಟೇನು, ರಹಸ್ಯ ಬಿಡೆನು: ದಾಖಲೆಗಳನ್ನೇ ನುಂಗಿದ ತ್ಯಾಗಮಯಿ ಅಭಿನಂದನ್!

ನವದೆಹಲಿ: ಭಾರತದ ಮಣ್ಣಿನಲ್ಲಿ ಉದಯಿಸಿದ ಯೋಧರೇ ಹಾಗೆ.. ತಮ್ಮ ಪ್ರಾಣವನ್ನಾದರೂ ಕೊಡುತ್ತಾರೆ. ಆದರೆ, ದೇಶವನ್ನು ಬಿಟ್ಟುಕೊಡುವುದಿಲ್ಲ. ಇಂತಹ ವೀರ ಸಾಧಕರಿಗೆ ಉದಾಹರಣೆ ವಿಂಗ್ ಕಮಾಂಡರ್ ಅಭಿನಂದನ್. ನಿನ್ನೆ ಪಾಕಿಸ್ಥಾನ ಅಚಾನಕ್ ಆಗಿ ಬಂಧಿಸಿದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಅವರು...

Read moreDetails

ಅಭಿನಂದನ್ ಬಿಡುಗಡೆಗೆ ಒಪ್ಪಿರುವ ಪಾಕ್ ಹಾಕಿರುವ ಷರತ್ತು ಕೇಳಿದರೆ ಮೈ ಉರಿಯುತ್ತದೆ

ಅಭಿನಂದನ್ ಬಿಡುಗಡೆಗೆ ಒಪ್ಪಿರುವ ಪಾಕ್ ಹಾಕಿರುವ ಷರತ್ತು ಕೇಳಿದರೆ ಮೈ ಉರಿಯುತ್ತದೆ

ನವದೆಹಲಿ: ಕಣಿವೆ ರಾಜ್ಯದಲ್ಲಿ ನಿನ್ನೆ ನಡೆದ ಘಟನೆಯಲ್ಲಿ ಪಾಕಿಸ್ಥಾನ ಬಂಧಿಸಿರುವ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಿಡುಗಡೆ ಮಾಡುವುದಕ್ಕೆ ಒಪ್ಪಿಕೊಂಡಿರುವ ಪಾಕಿಸ್ಥಾನ ಅದಕ್ಕೊಂದು ಷರತ್ತು ವಿಧಿಸಿದೆ. ವರದಿಗಳ ಆಧಾರದಲ್ಲಿ ಪಾಕ್ ವಿದೇಶಾಂಗ ಸಚಿವರು ಮಾತನಾಡಿದ್ದು, ಅಭಿನಂದನ್ ಅವರನ್ನು ಸುರಕ್ಷಿತವಾಗಿ...

Read moreDetails

ಅಭಿನಂದನ್’ಗೆ ಅಪಾಯವಾದರೆ ಮೋದಿ ಉಗ್ರ ನಾರಸಿಂಹ ಆಗುವುದು ನಿಶ್ಚಿತ

ಅಭಿನಂದನ್’ಗೆ ಅಪಾಯವಾದರೆ ಮೋದಿ ಉಗ್ರ ನಾರಸಿಂಹ ಆಗುವುದು ನಿಶ್ಚಿತ

ನವದೆಹಲಿ: ಭಾರತ ಹಾಗೂ ಪಾಕಿಸ್ಥಾನ ನಡುವೆ ಯುದ್ಧ ಆರಂಭವಾಗುವ ಸನ್ನಿವೇಶಗಳು ನಿಮಾರ್ಣವಾಗಿರುವ ಬೆನ್ನಲ್ಲೆ, ಭಾರತದ ಮಿಗ್ ವಿಮಾನವನ್ನು ಹೊಡೆದು, ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕ್ ಅಕ್ರಮವಾಗಿ ಬಂಧಿಸಿದೆ. ಅಭಿನಂದನ್ ಅವರನ್ನು ಅಕ್ರಮವಾಗಿ ಬಂಧಿಸಿರುವ ಪಾಕಿಸ್ಥಾನದ ಕೃತ್ಯವನ್ನು ಭಾರತ ಈಗಾಗಲೇ ಕಠಿಣ...

Read moreDetails

ಸಂಜೆ 5 ಗಂಟೆಗೆ ಮೂರು ಸೇನೆ ಮುಖ್ಯಸ್ಥರ ಸುದ್ದಿಗೋಷ್ಠಿ: ಮಹತ್ವದ ನಿರ್ಧಾರ ಘೋಷಣೆ?

ಸಂಜೆ 5 ಗಂಟೆಗೆ ಮೂರು ಸೇನೆ ಮುಖ್ಯಸ್ಥರ ಸುದ್ದಿಗೋಷ್ಠಿ: ಮಹತ್ವದ ನಿರ್ಧಾರ ಘೋಷಣೆ?

ನವದೆಹಲಿ: ಭಾರತ ಹಾಗೂ ಪಾಕಿಸ್ಥಾನ ನಡುವೆ ಯುದ್ಧ ಘೋಷಣೆಯ ಸನ್ನಿವೇಶ ಎದುರಾಗಿರುವ ಹಿನ್ನೆಲೆಯಲ್ಲೆ ಭಾರತೀಯ ಸೇನೆ ಮೂರೂ ಪಡೆಗಳು ಮುಖ್ಯಸ್ಥರು ಇಂದು ಸಂಜೆ 5 ಗಂಟೆಗೆ ಜಂಟಿ ಪತ್ರಿಕಾಗೋಷ್ಠಿಯನ್ನು ನಡೆಸಲಿದ್ದಾರೆ. ಪ್ರಸಕ್ತ ಬೆಳವಣಿಗೆ ಕುರಿತಂತೆ ಮೂರು ಪಡೆಯ ಮುಖ್ಯಸ್ಥರೊಂದಿಗೆ ನಿನ್ನೆ ರಾತ್ರಿ...

Read moreDetails

ಮತ್ತೆ ಭಾರತದ ವಾಯುಗಡಿ ಪ್ರವೇಶಿಸಲು ಯತ್ನಿಸಿದ ಪಾಕ್ ವಿಮಾನ ಧ್ವಂಸ?

ವೀಡಿಯೋ: ಪಾಕ್ ವಿಮಾನವನ್ನು ಭಾರತೀಯ ಪಡೆಗಳು ಅಟ್ಟಾಡಿಸಿದ್ದು ಹೇಗೆ ನೋಡಿ

ಪೂಂಚ್: ಕಣಿವೆ ರಾಜ್ಯದಲ್ಲಿ ನಿನ್ನೆ ಭಾರತ ವಾಯುಗಡಿಯಲ್ಲಿ ಅತಿಕ್ರಮವಾಗಿ ಪ್ರವೇಶ ಮಾಡಿದ್ದ ಪಾಕಿಸ್ಥಾನ ವಿಮಾನಗಳು ಇಂದು ಮತ್ತೆ ಭಾರತವನ್ನು ಪ್ರವೇಶಿಸಲು ಯತ್ನ ನಡೆಸಿವೆ. ಪೂಂಚ್ ಪ್ರದೇಶದಲ್ಲಿ ಭಾರತದ ವಾಯುಗಡಿಯಲ್ಲಿ ಪ್ರವೇಶಿಸಿ ಪಾಕಿಸ್ಥಾನ ಜೆಟ್ ವಿಮಾನಗಳು ಯತ್ನಿಸಿವೆ. ಆದರೆ, ಹಗಲಿರುಳು ಗಸ್ತು ತಿರುಗುತ್ತಿರುವ...

Read moreDetails

ಒಂದಾಗಿರುವ ಭಾರತ ಕೆರಳಿದರೆ ನಿಮ್ಮ ಪರಿಸ್ಥಿತಿ ಭೀಕರವಾಗುತ್ತದೆ: ಪಾಕ್’ಗೆ ಮೋದಿ ಖಡಕ್ ವಾರ್ನಿಂಗ್

ಒಂದಾಗಿರುವ ಭಾರತ ಕೆರಳಿದರೆ ನಿಮ್ಮ ಪರಿಸ್ಥಿತಿ ಭೀಕರವಾಗುತ್ತದೆ: ಪಾಕ್’ಗೆ ಮೋದಿ ಖಡಕ್ ವಾರ್ನಿಂಗ್

ನವದೆಹಲಿ: ದೇಶ ಹಾಗೂ ದೇಶ ವಾಸಿಗಳ ರಕ್ಷಣೆಗಾಗಿ ಇಡಿಯ ಭಾರತ ಒಂದಾಗಿದ್ದು, ನಮ್ಮನ್ನು ಕೆಣಕಿದರೆ ನಿಮ್ಮ ಪರಿಸ್ಥಿತಿ ಅತ್ಯಂತ ಭೀಕರವಾಗಿರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಪಾಕಿಸ್ಥಾನಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ. ಬಿಜೆಪಿ ಕಾರ್ಯಕರ್ತರು ಹಾಗೂ ದೇಶವನ್ನುದ್ದೆಶಿಸಿ ಇಂದು ಮಾತನಾಡಿರುವ ಪ್ರಧಾನಿ...

Read moreDetails
Page 254 of 350 1 253 254 255 350
  • Trending
  • Latest
error: Content is protected by Kalpa News!!